Search results - 165 Results
  • Prithvi Shaw

    CRICKET9, Nov 2018, 6:08 PM IST

    ಪೃಥ್ವಿ ಶಾ ಮಾಸ್ಟರ್’ಬ್ಲಾಸ್ಟರ್ ತೆಂಡುಲ್ಕರ್’ರನ್ನು ಭೇಟಿ ಮಾಡಿದ್ದೇಕೆ..?

    ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಸ್ಥಾನಗಿಟ್ಟಿಸಿರುವ ಮುಂಬೈ ಯುವ ಪ್ರತಿಭೆ ಪೃಥ್ವಿ ಶಾ ಮಾಸ್ಟರ್’ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರನ್ನು ಭೇಟಿಯಾಗಿದ್ದಾರೆ. 

  • SPORTS7, Nov 2018, 8:32 PM IST

    ಸುದೀರ್ಘ ಕ್ರಿಕೆಟ್ ಕರಿಯರ್: ಏಷ್ಯಾ ಕ್ರಿಕೆಟಿಗರ ಮುಂದೆ ಇತರರು ಡಮ್ಮಿ!

    ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19 ವರ್ಷ ಪೂರೈಸಿದ್ದಾರೆ. ಈ ಮೂಲಕ ಸುದೀರ್ಘ ವರ್ಷ ಏಕದಿನ ಆಡಿದ ದಿಗ್ಗಜರ ಸಾಲಿಗೆ ಸೇರಿಕೊಂಡಿದ್ದಾರೆ. ಹೆಚ್ಚು ವರ್ಷ ಏಕದಿನ ಆಡಿದ ದಿಗ್ಗಜರ ಸಾಲಿನಲ್ಲಿರುವು ಟಾಪ್ 5 ಕ್ರಿಕೆಟಿಗರು ಏಷ್ಯಾಕ್ರಿಕೆಟಿಗರು ಅನ್ನೋದು ವಿಶೇಷ.

  • CRICKET3, Nov 2018, 10:54 AM IST

    2019ರ ಐಪಿಎಲ್’ಗೆ ಅರ್ಜುನ್ ತೆಂಡುಲ್ಕರ್..?

    ಶುಕ್ರವಾರ ವಿಜಯ್ ಮರ್ಚೆಂಟ್ ಇಲೆವೆನ್ ತಂಡದ ಪರ ಆಡಿದ ಅರ್ಜುನ್, ವಿಜಯ್ ಮಾಂಜ್ರೇಕರ್ ಇಲೆವೆನ್ ವಿರುದ್ಧ ಆಕರ್ಷಕ ಬೌಲಿಂಗ್ ಪ್ರದರ್ಶನ ತೋರಿದರು. 2019ರ ಫೆಬ್ರವರಿಯಲ್ಲಿ ಐಪಿಎಲ್ ಆಟಗಾರರ ಹರಾಜು ನಡೆಯುವ ಸಾಧ್ಯತೆ ಇದೆ.

  • SPORTS2, Nov 2018, 2:54 PM IST

    ದ್ರಾವಿಡ್‌ಗೆ ಹಾಲ್ ಆಫ್ ಫೇಮ್ ಗೌರವ-ಸಚಿನ್ ತೆಂಡೂಲ್ಕರ್‌ಗೆ ಯಾಕಿಲ್ಲ?

    ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಸಮಕಾಲೀನ ಕ್ರಿಕೆಟಿಗರು. ದ್ರಾವಿಡ್‌ಗಿಂತ ಮೊದಲೆ ಭಾರತ ತಂಡ ಪ್ರತಿನಿಧಿಸಿದ ಕ್ರಿಕೆಟಿಗ ಸಚಿನ್. ಆದರೆ ಐಸಿಸಿ ಹಾಲ್ ಆಫ್ ಘೇಮ್ ಗೌರವ ದಿಗ್ಗಜ ಸಚಿನ್ ತೆಂಡೂಲ್ಕರ್‌ಗಿಂತ ಮೊದಲು ರಾಹುಲ್ ದ್ರಾವಿಡ್‌ಗೆ ನೀಡಲಾಗಿದೆ. ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಕ್ರಿಕೆಟಿಗನಾಗಿದ್ದರೂ, ಸಚಿನ್‌ಗೆ ಇನ್ನೂ ಹಾಲ್ ಆಫ್ ಫೇಮ್ ಗೌರವ ಯಾಕೆ ಸಿಕ್ಕಿಲ್ಲ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
     

  • Virat Kohli

    CRICKET2, Nov 2018, 1:21 PM IST

    ಕೊಹ್ಲಿ ಜತೆಗಿನ ಹೋಲಿಕೆ ಬಗ್ಗೆ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್ ಹೇಳಿದ್ದೇನು..?

    ಪ್ರತಿಪಂದ್ಯದಲ್ಲೂ ಸಚಿನ್ ತೆಂಡುಲ್ಕರ್ ಅವರ ಒಂದಲ್ಲಾ ಒಂದು ದಾಖಲೆಗಳನ್ನು ಹಿಂದಿಕ್ಕುತ್ತಾ ಸಾಗುತ್ತಿರುವ ವಿರಾಟ್ ಕೊಹ್ಲಿ ಅವರನ್ನು ಅಭಿಮಾನಿಗಳು ಈಗಾಗಲೇ ಮಾಸ್ಟರ್ ಬ್ಲಾಸ್ಟರ್’ಗೆ ಹೋಲಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸಚಿನ್’ಗಿಂತ ವೇಗವಾಗಿ 10 ಸಾವಿರ ರನ್ ಪೂರೈಸಿದ ಸಾಧನೆಯನ್ನು ವಿರಾಟ್ ಮಾಡಿದ್ದರು. 

  • Sachin Tendulkar Virat Kohli

    CRICKET26, Oct 2018, 3:57 PM IST

    ತೆಂಡುಲ್ಕರ್ ಯಾವ ದಾಖಲೆಗಳನ್ನು ಮುರಿತಾರೆ ಕೊಹ್ಲಿ..?

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿ ಪಂದ್ಯದಲ್ಲೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಒಂದಲ್ಲೊಂದು ದಾಖಲೆಗಳನ್ನು ಅಳಿಸಿಹಾಕುತ್ತಲೇ ಮುನ್ನುಗ್ಗುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಅತಿವೇಗವಾಗಿ 10 ಸಾವಿರ ರನ್ ಪೂರೈಸುವ ಮೂಲಕ ಹೊಸ ಇತಿಹಾಸ ಬರೆದ ಕೊಹ್ಲಿ ಇನ್ನಷ್ಟು ಸಚಿನ್ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.

  • SPORTS26, Oct 2018, 1:14 PM IST

    ಬಂದಿದೆ, ಸಚಿನ್ ಕ್ಯಾಶ್ ಕ್ವಿಜ್: ಉತ್ತರ ಹೇಳಿ, ನಗದು ಗೆಲ್ಲಿ..!

    ‘ಆ್ಯಪ್‌ನ ಮುಖ್ಯ ಉದ್ದೇಶವೆಂದರೆ ಡಿಜಿಟಲ್ ಮತ್ತು ಕ್ರೀಡೆಯ ನೆರವಿನಿಂದ ವಿಶ್ವದ ಕ್ರೀಡಾಭಿಮಾನಿಗಳನ್ನು ಒಂದೇ ವೇದಿಕೆ ಮತ್ತು ಒಂದೇ ಸ್ಥಳಕ್ಕೆ ಕರೆತರುವುದಾಗಿದೆ. ಪ್ರತಿ ಕ್ರೀಡಾಭಿಮಾನಿ ಕೂಡ ಆ್ಯಪ್ ಬಳಸಿ ತಮ್ಮ ಕ್ರೀಡಾ ಜ್ಞಾನವನ್ನು ಪರೀಕ್ಷಿಸಿಕೊಳ್ಳುತ್ತಾರೆ ಮತ್ತು ಒಬ್ಬರಿಗೊಬ್ಬರು ಸ್ಪರ್ಧೆ ನೀಡುತ್ತಾರೆ’ ಎಂದು ಸಚಿನ್ ತಿಳಿಸಿದ್ದಾರೆ.

  • virat kohli

    CRICKET24, Oct 2018, 3:40 PM IST

    ಕೊಹ್ಲಿ ಇರೋದೇ ತೆಂಡುಲ್ಕರ್ ದಾಖಲೆ ಮುರಿಯೋದಕ್ಕಾ..?

    ವಿರಾಟ್ ಕೊಹ್ಲಿ ಇರುವುದೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ದಾಖಲೆ ಮುರಿಯುವುದಕ್ಕಾ ಎನ್ನುವ ಅನುಮಾನ ದಟ್ಟವಾಗತೊಡಗಿದೆ. ಕ್ರಿಕೆಟ್ ದೇವರೆಂದೇ ಹೆಸರಾಗಿರುವ ಸಚಿನ್ ತೆಂಡುಲ್ಕರ್ ನಿವೃತ್ತಿಗೂ ಮುನ್ನ ಹಲವಾರು ದಾಖಲೆಗಳನ್ನು ಬರೆದಿದ್ದರು.

  • Virat Kohli

    SPORTS24, Oct 2018, 9:28 AM IST

    ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಸಜ್ಜಾದ ವಿರಾಟ್ ಕೊಹ್ಲಿ!

    ಪ್ರತಿ ಪಂದ್ಯದಲ್ಲಿ ದಾಖಲೆ ಬರೆಯುತ್ತಿರುವ ನಾಯಕ ವಿರಾಟ್ ಕೊಹ್ಲಿ ಇದೀಗ ಎರಡನೇ ಏಕದಿನ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆ ಮುರಿಯಲು ಕೊಹ್ಲಿ ರೆಡಿಯಾಗಿದ್ದಾರೆ.

  • Rohit Sharma

    SPORTS23, Oct 2018, 3:27 PM IST

    ರೋ'ಹಿಟ್' ಅಬ್ಬರಕ್ಕೆ ಪುಡಿಯಾದ ದಾಖಲೆಗಳೆಷ್ಟು?

    ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ಅಬ್ಬರಿಸಿದ ರೋಹಿತ್ ಶರ್ಮಾ ಶತಕ ಸಿಡಿಸಿದ್ದರು. ಈ ಸೆಂಚುರಿ ಮೂಲಕ ರೋಹಿತ್ ಶರ್ಮಾ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆ ಪುಡಿ ಮಾಡಿದ್ದಾರೆ. ಹಾಗಾದರೆ ರೋಹಿತ್ ನಿರ್ಮಿಸಿದ ದಾಖಲೆಗಳೆಷ್ಟು? ಇಲ್ಲಿದೆ ನೋಡಿ.

  • SPORTS23, Oct 2018, 2:43 PM IST

    ಇಂಡೋ-ವಿಂಡೀಸ್: 4ನೇ ಏಕದಿನ ಪಂದ್ಯಕ್ಕೆ ಸಚಿನ್ ತೆಂಡೂಲ್ಕರ್!

    ಭಾರತ ಹಾಗೂ ವೆಸ್ ಇಂಡೀಸ್ ನಡುವಿನ 4ನೇ ಏಕದಿನ ಪಂದ್ಯಕ್ಕೆ ಸಚಿನ್ ತೆಂಡೂಲ್ಕರ್ ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ವಾಂಖೆಡೆಯಿಂದ ಬ್ರೆಬೋರ್ನ್ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿರುವ ಈ ಪಂದ್ಯದಲ್ಲಿದೆ ಹಲವು ವಿಶೇಷತೆ.

  • SPORTS23, Oct 2018, 10:01 AM IST

    ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್‌ಗೆ ಮತ್ತೆ ನಿರಾಸೆ!

    ಪುತ್ರನನ್ನ ಕ್ರಿಕೆಟಿಗನನ್ನಾಗಿ ಮಾಡುವ ದಿಗ್ಗಜ ಸಚಿನ್ ತೆಂಡೂಲ್ಕರ್ ಪ್ರಯತ್ನ ಮತ್ತೆ ಹಿನ್ನಡೆಯಾಗಿದೆ. ವಿನು ಮಂಕಡ್ ಟ್ರೋಫಿಯಲ್ಲಿ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ನಿರಾಸೆ ಅನುಭವಿಸಿದ್ದಾರೆ.

  • CRICKET20, Oct 2018, 9:56 AM IST

    ಸಚಿನ್‌ ತೆಂಡುಲ್ಕರ್‌ ಮನೆಗೆ ಲಾರಾ ದಿಢೀರ್‌ ಭೇಟಿ!

    ಸಚಿನ್ ತೆಂಡುಲ್ಕರ್ ಭಾರತ ಪರ 200 ಟೆಸ್ಟ್ ಪಂದ್ಯಗಳನ್ನಾಡಿ 53ರ ಸರಾಸರಿಯಲ್ಲಿ 15,921 ರನ್ ಬಾರಿಸಿದ್ದರೆ, ಲಾರಾ 131 ಪಂದ್ಯಗಳಲ್ಲಿ 52.9ರ ಸರಾಸರಿಯಲ್ಲಿ 11,953 ರನ್ ಚಚ್ಚಿದ್ದಾರೆ. 

  • sreesanth bigg boss

    SPORTS17, Oct 2018, 1:30 PM IST

    2011ರಲ್ಲಿ ಶ್ರೀಶಾಂತ್ ಪಾರು ಮಾಡಿದ ಸಚಿನ್-7 ವರ್ಷಗಳ ಬಳಿಕ ಬಹಿರಂಗ!

    2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿತು. ಗೆಲುವಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರ ಸಂದರ್ಶನದಲ್ಲಿ ತಂಡದ ಎಲ್ಲಾ ಆಟಗಾರರನ್ನ ಹೊಗಳಲಾಯಿತು. ಆದರೆ ವೇಗಿ ಶ್ರೀಶಾಂತ್‌ಗೆ ಮಾತ್ರ 2011ರ ಶ್ರೇಯಸ್ಸು ಸಿಗಲಿಲ್ಲ. ಇದೇ ಸಂಕಷ್ಟದ ಪರಿಸ್ಥಿತಿಯಲ್ಲಿ ಶ್ರೀಶಾಂತ್‌ನನ್ನ ಪಾರು ಮಾಡಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಈ ಮಾಹಿತಿ ಬರೋಬ್ಬರಿ 7 ವರ್ಷಗಳ ಬಳಿಕ ಹೊರಬಂದಿದೆ. ಇಲ್ಲಿದೆ ಈ ರೋಚಕ ಮಾಹಿತಿ.

  • SPORTS16, Oct 2018, 5:40 PM IST

    ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಸಜ್ಜಾದ ವಿರಾಟ್ ಕೊಹ್ಲಿ!

    ವೆಸ್ಟ್ಇಂಡೀಸ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ದಾಖಲೆ ಬರೆದ ನಾಯಕ ವಿರಾಟ್ ಕೊಹ್ಲಿ ಇದೀಗ ಮುಂಬರುವ ಏಕದಿನ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ರೆಡಿಯಾಗಿದ್ದಾರೆ.  ಅಷ್ಟಕ್ಕೂ ಕೊಹ್ಲಿ ನಿರ್ಮಿಸಲಿರುವ ಹೊಸ ದಾಖಲೆ ಯಾವುದು?