Search results - 3105 Results
 • Virat Kohli

  CRICKET16, Nov 2018, 5:00 PM IST

  ಇಂಡೋ-ಆಸೀಸ್ ಸರಣಿ ಹವಾ ಸ್ಟಾರ್ಟ್; ಕೊಹ್ಲಿ ಮೇಲೆ ಎಲ್ಲರ ಚಿತ್ತ

  ಭಾರತ ತಂಡವು ಇದೀಗ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು, ಇದೇ ನವೆಂಬರ್ 21ರಿಂದ ಟಿ20 ಸರಣಿ ಆರಂಭಗೊಳ್ಳಲಿದೆ. ಆಸೀಸ್ ನೆಲದಲ್ಲಿ ಇದುವರೆಗೆ ಭಾರತ ಒಮ್ಮೆಯೂ ಟೆಸ್ಟ್ ಸರಣಿ ಗೆದ್ದಿಲ್ಲ. ಆದರೆ ಈ ಬಾರಿ ಹೊಸ ಕನಸಿನೊಂದಿಗೆ ಕೊಹ್ಲಿ ಹುಡುಗರು ಆಸೀಸ್ ಪ್ರವಾಸ ಕೈಗೊಂಡಿದ್ದಾರೆ.
  ಇನ್ನು ಈ ಸರಣಿಯಲ್ಲಿ ಕೊಹ್ಲಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು, ಅವರ ಮೇಲೆಯೇ ಪ್ರೋಮೋಗಳು ರೆಡಿಯಾಗಿವೆ. ಒಟ್ಟಿನಲ್ಲಿ ಇಂಡೋ-ಆಸೀಸ್ ಸರಣಿಯ ಕ್ರೇಜ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿವೆ.

 • team india

  CRICKET16, Nov 2018, 4:42 PM IST

  ಅವರಿಬ್ಬರಿಲ್ಲದ ಟೀಂ ಇಂಡಿಯಾ ಡಮ್ಮಿನಾ..?

  ಭಾರತ ಇದೀಗ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಪ್ರಸ್ತುತ ಕ್ರಿಕೆಟ್’ನಲ್ಲಿ ಬಲಿಷ್ಠ ತಂಡವೆಂದು ಗುರುತಿಸಿಕೊಂಡಿರುವ ಟೀಂ ಇಂಡಿಯಾ ಈ ಬಾರಿ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ಬರೆಯುವ ತವಕದಲ್ಲಿದೆ. ಆದರೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಚ್ಚರಿಯ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
  ಟೀಂ ಇಂಡಿಯಾದಲ್ಲಿ ಈ ಇಬ್ಬರು ಆಟಗಾರರು ಇಲ್ಲದಿದ್ದರೆ ಗೆಲ್ಲೋದು ಕಷ್ಟ ಎಂಬರ್ಥದ ಮಾತುಗಳನ್ನು ಸೌರವ್ ಆಡಿದ್ದಾರೆ. ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇಲ್ಲದೇ ಆಸ್ಟ್ರೇಲಿಯಾ ಪರಡಾಡುತ್ತಿರುವಂತೆ ಟೀಂ ಇಂಡಿಯಾ ಕೂಡಾ ಈ ಇಬ್ಬರು ಆಟಗಾರರು ಇಲ್ಲದಿದ್ದರೆ ಕಷ್ಟ ಎಂದಿದ್ದಾರೆ. ಅಷ್ಟಕ್ಕೂ ಆ ಆಟಗಾರರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

 • CRICKET16, Nov 2018, 12:35 PM IST

  ಆರ್’ಸಿಬಿಗೆ ಬೇಡವಾದ ಕನ್ನಡಿಗರು..!

  ಆರ್‌ಸಿಬಿ ತಂಡ ತಾನು ಉಳಿಸಿಕೊಂಡಿರುವ 15 ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ತಂಡದಲ್ಲಿದ್ದ ಕರ್ನಾಟಕದ ಪವನ್‌ ದೇಶಪಾಂಡೆ ಹಾಗೂ ಅನಿರುದ್ಧ ಜೋಶಿಯನ್ನು ಹೊರಹಾಕಿದೆ. 

 • Virat Kohli

  CRICKET16, Nov 2018, 11:11 AM IST

  ಆಸೀಸ್ ಸ್ಲೆಡ್ಜಿಂಗ್ ಮಾಡಿದ್ರೆ ಕೊಹ್ಲಿ ಏನ್ ಮಾಡ್ತಾರಂತೆ ಗೊತ್ತಾ..?

  ಇಂದು ಆಸ್ಟ್ರೇಲಿಯಾಗೆ ಭಾರತ ತಂಡ ಹೊರಡಲಿದ್ದು, ಗುರುವಾರ ಇಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಆಸ್ಟ್ರೇಲಿಯಾದಲ್ಲಿ ಎದುರಾಗುವ ಸವಾಲಿಗೆ ತಂಡ ಸಿದ್ಧವಿರುವುದಾಗಿ ಕೊಹ್ಲಿ ಹೇಳಿದರು.

 • SPORTS16, Nov 2018, 10:14 AM IST

  ಬೆಂಗಳೂರು ಓಪನ್: ಹಾಲಿ ಚಾಂಪಿಯನ್’ಗೆ ಶಾಕ್ ಕೊಟ್ಟ ಸಾಕೇತ್

  ಹಾಲಿ ಚಾಂಪಿಯನ್ ಸುಮಿತ್ ನಗಾಲ್, ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ. 

 • SPORTS16, Nov 2018, 10:04 AM IST

  ಹಾಂಕಾಂಗ್ ಓಪನ್: ಸಿಂಧುಗೆ ಆಘಾತ

  ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಶ್ರೀಕಾಂತ್, ಭಾರತದವರೇ ಆದ ಎಚ್.ಎಸ್.ಪ್ರಣಯ್ ವಿರುದ್ಧ 18-21, 30-29, 21-18 ಗೇಮ್‌ಗಳಲ್ಲಿ ಗೆಲುವು ಪಡೆದರು. ಚೀನಾದ ಲಿನ್ ಡಾನ್ ಗಾಯದ ಸಮಸ್ಯೆಯಿಂದಾಗಿ ಹಿಂದೆ ಸರಿದ ಕಾರಣ ಸಮೀರ್ ವರ್ಮಾ ಕ್ವಾರ್ಟರ್ ಗೇರಿದರು.

 • Mithali Raj

  CRICKET16, Nov 2018, 9:55 AM IST

  ಮಹಿಳಾ ಟಿ20 ವಿಶ್ವಕಪ್: ಸೆಮೀಸ್’ಗೆ ಲಗ್ಗೆಯಿಟ್ಟ ಭಾರತ

  ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ ಸ್ಥಾನ ಖಚಿತ ಪಡಿಸಿಕೊಂಡಿತು. ಗುರುವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ, ಐರ್ಲೆಂಡ್ ವಿರುದ್ಧ 52 ರನ್‌ಗಳ ಗೆಲುವು ಸಾಧಿಸಿತು. ಲೀಗ್ ಹಂತದಲ್ಲಿ ಆಡಿರುವ 3 ಪಂದ್ಯಗಳಲ್ಲೂ ಜಯಿಸಿರುವ ಭಾರತ ತಂಡ ಸದ್ಯ 6 ಅಂಕಗಳೊಂದಿಗೆ ಗುಂಪಿನಲ್ಲಿ 2ನೇ ಸ್ಥಾನದಲ್ಲಿದೆ.

 • 2017- ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತಕ್ಕೆ ರನ್ನರ್ ಅಪ್ ಸ್ಥಾನ

  SPORTS15, Nov 2018, 10:16 PM IST

  ಐರ್ಲೆಂಡ್‌ಗೆ 146 ರನ್ ಟಾರ್ಗೆಟ್ ನೀಡಿದ ಭಾರತ ವನಿತೆಯರು!

  ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಐರ್ಲೆಂಡ್ ನಡುವಿನ ಹೋರಾಟ ರೋಚಕ ಘಟ್ಟ ತಲುಪಿದೆ. ಸೆಮಿಫೈನಲ್ ಪ್ರವೇಶಕ್ಕಾಗಿ ಕಾಯುತ್ತಿರುವ ಟೀಂ ಇಂಡಿಯಾ, ಐರ್ಲೆಂಡ್ ತಂಡಕ್ಕೆ 146 ರನ್ ಟಾರ್ಗೆಟ್ ನೀಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

 • SPORTS15, Nov 2018, 9:16 PM IST

  ಮುಂಬೈ ಇಂಡಿಯನ್ಸ್ ತಂಡದಿಂದ 10 ಆಟಗಾರರು ಔಟ್!

  2019ರ ಐಪಿಎಲ್ ಟೂರ್ನಿಗೆ ಮುಂಬೈ ಇಂಡಿಯನ್ಸ್ ತಂಡದಿಂದ 10 ಆಟಗಾರರನ್ನ ಕೈಬಿಟ್ಟಿದೆ. ಹಾಗಾದರೆ ಮುಂಬೈ ಇಂಡಿಯನ್ಸ್ ತಂಡ ರಿಲೀಸ್ ಮಾಡಿದ ಆಟಗಾರರು ಯಾರು? ಇಲ್ಲಿದೆ ಲಿಸ್ಟ್.

 • SPORTS15, Nov 2018, 7:31 PM IST

  ಐಪಿಎಲ್ 2019: ಆರ್‌ಸಿಬಿ ತಂಡದಿಂದ 6 ಸ್ಟಾರ್ ಆಟಗಾರರು ಔಟ್!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2019ರ ಐಪಿಎಲ್ ಟೂರ್ನಿಗೆ ಸಿದ್ಧತೆ ಆರಂಭಿಸಿದೆ. ಇದಕ್ಕಾಗಿ ತಂಡದ ಪ್ರಮುಖ 6 ಆಟಗಾರರನ್ನ ಕೈಬಿಡಲಾಗಿದೆ. ಇಲ್ಲಿದೆ ತಂಡ ರಿಟೈನ್ ಹಾಗೂ ರಿಲೀಸ್ ಪ್ಲೇಯರ್ ಲಿಸ್ಟ್.
   

 • jARKHAND RANJI

  SPORTS15, Nov 2018, 5:50 PM IST

  ರಣಜಿ ಟ್ರೋಫಿ 2018: ಶುಭಾರಂಭ ಮಾಡಿದ ಕರ್ನಾಟಕ

  ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡ ದಿಟ್ಟ ಹೋರಾಟದ ಮೂಲಕ 3 ಅಂಕ ಪಡೆದಿಕೊಂಡಿದೆ. ವಿದರ್ಭ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಪ್ರದರ್ಶನ ಹೇಗಿತ್ತು? ಇಲ್ಲಿದೆ ಪಂದ್ಯದ ಹೈಲೈಟ್ಸ್.
   

 • MS Dhoni

  SPORTS15, Nov 2018, 5:27 PM IST

  '2019ರ ವಿಶ್ವಕಪ್ ಆಡ್ತಾರೆ ಎಂ.ಎಸ್ ಧೋನಿ'

  ಕಳಪೆ ಫಾರ್ಮ್‌ನಲ್ಲಿರುವ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ 2019ರ ವಿಶ್ವಕಪ್ ಆಡ್ತಾರ? ಟೀಂ ಇಂಡಿಯಾ ಆಯ್ಕೆ ಸಮಿತಿ ಹೇಳೇದೇನು? ಮುಂಬರುವ ವಿಶ್ವಕಪ್ ಕುರಿತು ಧೋನಿ ಮನದಲ್ಲೇನಿದೆ? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
   

 • gambhir

  SPORTS15, Nov 2018, 4:20 PM IST

  ಡೆಲ್ಲಿ ಡೇರ್ ಡೆವಿಲ್ಸ್ ತಂಡದಿಂದ ಗೌತಮ್ ಗಂಭೀರ್‌ಗೆ ಕೊಕ್?

  2019ರ ಐಪಿಎಲ್ ಟೂರ್ನಿಗೆ ಸಿದ್ಧತೆ ಆರಂಭಿಸಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡ, ಹಿರಿಯ ಕ್ರಿಕಟಿಗ ಗೌತಮ್ ಗಂಭೀರ್ ಕೈಬಿಡಲು ನಿರ್ಧರಿಸಿದೆ. ಡೆಲ್ಲಿ ಫ್ರಾಂಚೈಸಿ ಈ ನಿರ್ಧಾರಕ್ಕೆ ಬರಲು ಕಾರಣವೇನು? ಇಲ್ಲಿದೆ ಉತ್ತರ.
   

 • ms dhoni dropped

  CRICKET15, Nov 2018, 3:40 PM IST

  ಕಾರು ರೈಡಿಂಗ್ ವೇಳೆ ಧೋನಿ ಮಾಡಿದ್ದೇನು ಗೊತ್ತಾ..?

  ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಕ್ರಿಕೆಟ್ ಟೂರ್ನಿಯಿಂದ ಹೊರಗುಳಿದಿದ್ದ ಎಂ.ಎಸ್ ಧೋನಿ ಬಿಡುವಿನ ಸಮಯವನ್ನು ಸಖತ್ ಆಗಿಯೇ ಎಂಜಾಯ್ ಮಾಡುತ್ತಿದ್ದಾರೆ.
  ಧೋನಿ ಇತ್ತೀಚೆಗಷ್ಟೇ ಕಾರು ರೈಡಿಂಗ್ ಹೊರಟಾಗ ಮಾಡಿದ್ದೇನು ನೀವೇ ನೋಡಿ..

 • team India ws

  CRICKET15, Nov 2018, 3:06 PM IST

  ಇಂಡೋ-ವಿಂಡೀಸ್ ಟಿ20 ಫೈಟ್: ಯಾರೂ ಗಮನಿಸಿದ 5 ದಾಖಲೆಗಳಿವು

  ಭಾರತ-ವೆಸ್ಟ್ ಇಂಡೀಸ್ ನಡುವಿನ ಟೂರ್ನಿ ಮುಗಿದು ಮೂರು ದಿನಗಳು ಕಳೆದಿವೆ. ಆದರೆ ಈ ಟೂರ್ನಿಯಲ್ಲಿ ಕೆಲವು ಅಪರೂಪದ ದಾಖಲೆಗಳು ನಿರ್ಮಾಣವಾಗಿದೆ.
  ಈ ಚುಟುಕು ಕ್ರಿಕೆಟ್’ನಲ್ಲಿ 5 ಅಸಾಧಾರಣ ದಾಖಲೆಗಳು ನಿರ್ಮಾಣವಾಗಿದ್ದು ಬಹುತೇಕರಿಗೆ ಗೊತ್ತೇ ಆಗಲಿಲ್ಲ. ಆ ದಾಖಲೆಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಅಷ್ಟಕ್ಕೂ ಏನವು ದಾಖಲೆಗಳು ಅಂತ ನೀವೇ ನೋಡಿ..