Search results - 30 Results
 • Non-Brahmin priestesses conquer bias, a puja at a time

  NEWS16, Sep 2018, 1:05 PM IST

  ಸಾವರ್ಕರ್ ಶಿಷ್ಯನ ಕ್ರಾಂತಿ: ಬ್ರಾಹ್ಮಣೇತರ ಅರ್ಚಕಿಯರದ್ದೇ ಅಗ್ರಪಂಕ್ತಿ!

  ಧಾರ್ಮಿಕ ವಿಧಿ ವಿಧಾನದಲ್ಲಿ ಮಂತ್ರ ಪಠಿಸುವ ಬ್ರಾಹ್ಮಣೇತರ ಅರ್ಚಕಿಯರು! ಮಹಾರಾಷ್ಟ್ರದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಸಾಮಾಜಿಕ ಕ್ರಾಂತಿ! ವೀರ ಸಾರ್ವಕರ್ ಶಿಷ್ಯನ ಅಸಾಧಾರಣ ಸಾಧನೆ! 150ಕ್ಕೂ ಹೆಚ್ಚು ಬ್ರಾಹ್ಮಣೇತರ ಅರ್ಚಕಿಯರನ್ನು ಸೃಷ್ಟಿಸಿದ ಸಾಧಕ! ಯುವ ಪೀಳಿಗೆಗೆ ಮಾದರಿಯಾದ 101 ವರ್ಷದ ರಾಮೇಶ್ವರ್‌ ಕರ್ವೆ 

 • Former MP Janardhana Swamy Engineers day keynote address digital transformation new Industrial Revolution

  NEWS12, Sep 2018, 5:28 PM IST

  ಇಂಜಿನಿಯರ್ಸ್ ಡೇ: ಡಿಜಿಟಲ್ ಕ್ರಾಂತಿ ಬಗ್ಗೆ ಜನಾರ್ಧನ ಸ್ವಾಮಿ ಉಪನ್ಯಾಸ

  ಸರ್ ಎಂ ವಿಶ್ವೇಶ್ವರಯ್ಯ ಎಂದರೆ ಕರ್ನಾಟಕ ಮಾತ್ರವಲ್ಲ ಇಡೀ ಭಾರತದ ಜನ ಒಂದು ಕ್ಷಣ  ಗೌರವ ಸೂಚಿಸುತ್ತಾರೆ. ಅದರಲ್ಲೂ ಇಂಜಿನಿಯರ್ ಗಳ ಪಾಲಿಗೆ ವಿಶ್ವೇಶ್ವರಯ್ಯನವರ ಜೀವನವೇ ಒಂದು ದೊಡ್ಡ ಗ್ರಂಥ ಭಂಡಾರ. 

 • App Leader Ashutosh Resigns From Party

  NEWS15, Aug 2018, 1:42 PM IST

  ವೈಯಕ್ತಿಕ ಕಾರಣದಿಂದ ಆಪ್ ಮುಖಂಡ ದಿಢೀರ್ ರಾಜೀನಾಮೆ

  ತಮ್ಮ ವೈಯಕ್ತಿಕ ಕಾರಣಗಳಿಂದ ಪಕ್ಷದ ಸ್ಥಾನಕ್ಕೆ ಮುಖಂಡ ದಿಢೀರ್ ರಾಜೀನಾಮೆ ನೀಡಿದ್ದಾರೆ. ಪ್ರತಿಯೊಂದಕ್ಕೂ ಕೂಡ ಕೊನೆ ಎನ್ನುವುದು ಇದೆ. ಇದೀಗ ತಾವು ಕೂಡ ಪಕ್ಷದೊಂದಿಗಿನ ಪ್ರಯಾಣ  ಮುಗಿಸುತ್ತಿರುವುದಾಗಿ ಹೇಳಿದ್ದಾರೆ. 

   

 • Educational Revolution in the State: Learning Level high in Karnataka

  EDUCATION-JOBS1, Aug 2018, 11:17 AM IST

  ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿ: ಕಲಿಕಾ ಮಟ್ಟದಲ್ಲಿ ನಾವೇ ಬೆಸ್ಟ್!

  ಕರ್ನಾಟಕದಲ್ಲಿ ಸದ್ದಿಲ್ಲದೇ ಶೈಕ್ಷಣಿಕ ಕ್ರಾಂತಿ

  ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಮೀಕ್ಷೆ

  ಪ್ರಾಥಮಿಕ ಶಾಲಾ ಮಕ್ಕಳ ಕಲಿಕಾ ಮಟ್ಟ ಉತ್ತಮ

  ಪ್ರಾಥಮಿಕ ಶಿಕ್ಷಣದ ಸುಧಾರಣೆಯಲ್ಲೂ ದಾಪುಗಾಲು

  ಗಣಿತ ಹಾಗೂ ವಿಜ್ಞಾನದ ಕಲಿಕೆಯಲ್ಲೂ ನಾವೇ ಬೆಸ್ಟ್
   

 • Sushma Swaraj introduces Passport Seva app

  NEWS27, Jun 2018, 10:58 AM IST

  ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆಗೆ ಬಂದಿದೆ ಆ್ಯಪ್‌

  ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ವಿದೇಶಾಂಗ ಇಲಾಖೆ ಇನ್ನೂ ಸರಳಗೊಳಿಸಿದೆ. ದೇಶದ ಯಾವುದೇ ಮೂಲೆಯಿಂದಾದರೂ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. 

 • Dentist make a revolution in agriculture

  NEWS26, Jun 2018, 3:41 PM IST

  ಹಲ್ಲಿನ ಡಾಕ್ಟರ ಹುಲ್ಲಿನ ಕ್ರಾಂತಿ! ಅಪರೂಪದ ಕೃಷಿಕ ಇವರು

  ಗದಗ ತಾಲೂಕಿನ ಹುಯಿಲಗೋಳ ಗ್ರಾಮ ವ್ಯಾಪ್ತಿಯಲ್ಲಿರುವ ಪ್ರದೀಪ್ ಅವರಿಗೆ 10.34 ಎಕರೆ ಭೂಮಿ ಇದೆ. ಜಮೀನಿನ ಇಳಿಜಾರು ಪ್ರದೇಶದಲ್ಲಿ ಅಡ್ಡವಾಗಿ ದೊಡ್ಡ ಪ್ರಮಾಣದ ಕಂದಕ ಅರ್ಥಾತ್ ಟ್ರೆಂಚ್‌ಗಳನ್ನು ನಿರ್ಮಿಸಿದ್ದಾರೆ. ಟ್ರೆಂಚ್‌ಗಳ ಮಧ್ಯೆ  ಬಹು ವಾರ್ಷಿಕ ಬೆಳೆಗಳಾದ ಮಾವು, ತೆಂಗು, ಹುಣಸೆ, ಡಬಗಳ್ಳಿ(ಕ್ಯಾಕ್ಟಸ್) ನುಗ್ಗೆ, ಹೆಬ್ಬೇವು, ಸೂಬಾಬುಲ್, ಸಿಲ್ವರ್ ಓಕ್, ಚೋಗಚಿ, ನೇರಳೆ ಹೀಗೆ ವಿವಿಧ ಬಗೆಯ, ಹಣ್ಣಗಳು ಹಾಗೂ ಔಷಧಿ ಸಸ್ಯಗಳು ಸೇರಿದಂತೆ 318 ಕ್ಕೂ ಹೆಚ್ಚಿನ ಗಿಡಗಳನ್ನು ನಾಟಿ ಮಾಡಿದ್ದಾರೆ.

 • Arun Jaitley Slams Rahul Gandhi

  7, Jun 2018, 4:26 PM IST

  ದೇಶದ 15 ಉದ್ಯಮಿಗಳ 2.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿ.. ?

  ದೇಶದ 15  ಉದ್ಯಮಿಗಳ 2.5 ಲಕ್ಷ ಕೋಟಿ ಸಾಲವನ್ನು ಪ್ರಧಾನಿ ನರೇಂದ್ರ  ಮೋದಿ ಮನ್ನಾ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದು, ವಾಸ್ತವವಾಗಿ ಇದು ಸುಳ್ಳು ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. 

 • A quiet revolution : Ban on abortions in Ireland set to end

  27, May 2018, 9:46 AM IST

  ಸವಿತಾ ಸಾವಿಗೆ ಕಾರಣವಾಗಿದ್ದ ಕಾನೂನು ರದ್ದು

  6 ವರ್ಷಗಳ ಹಿಂದೆ ಕನ್ನಡತಿ ಸವಿತಾ ಹಾಲಪ್ಪನವರ್ ಸಾವನ್ನಪ್ಪಲು ಕಾರಣವಾಗಿದ್ದ, ಗರ್ಭಪಾತಕ್ಕೆ ಅನುಮತಿ  ನಿರಾಕರಿ ಸುವ  ಐರ್ಲೆಂಡ್ ನ ವಿವಾದಿತ ಕಾನೂನು ರದ್ದಾಗುವ ಕ್ಷಣ ಕೊನೆಗೂ ಸನ್ನಿಹಿತವಾಗಿದೆ. ಈ ಮಾರಕ ಕಾನೂನಿನ ವಿರುದ್ಧ ಐರ‌್ಲೆಂಡ್ ನಲ್ಲಿ ನಡೆದ ಐತಿಹಾಸಿಕ ಜನಮತಗಣನೆಯಲ್ಲಿ ಶೇ.66.4ಕ್ಕೂ ಹೆಚ್ಚು ಜನ, ಸವಿತಾ ಸಾವಿಗೆ ಕಾರಣವಾದ ಕಾನೂನು ರದ್ದುಪಡಿಸಲು ಬೆಂಬಲ ವ್ಯಕ್ತಪಡಿಸಿದ್ದಾರೆ.

 • Khelo India logo launched

  9, Jan 2018, 9:38 AM IST

  ಖೇಲೋ ಇಂಡಿಯಾ ಲೋಗೋ ಅನಾವರಣ

  ಖೇಲೋ ಇಂಡಿಯಾ ಶಾಲಾ ಪಂದ್ಯಗಳು ಜನವರಿ 31ರಿಂದ ಆರಂಭವಾಗಲಿದೆ.

 • Anti triple talaq crusader Ishrat Jahan joins BJP

  1, Jan 2018, 3:40 PM IST

  ತ್ರಿವಳಿ ತಲಾಖ್ ವಿರೋಧಿ ಹೋರಾಟಗಾರ್ತಿ ಇಶ್ರತ್ ಬಿಜೆಪಿಗೆ

  - ತ್ರಿವಳಿ ತಲಾಖ್ ವಿರೋಧಿ ಅರ್ಜಿ ಸಲ್ಲಿಸಿದ ಇಶ್ರತ್

  - ಪ್ರಧಾನಿ ಮೋದಿ ಕ್ರಮಕ್ಕೆ ಮೆಚ್ಚಿ, ಬಿಜೆಪಿಗೆ ಸೇರ್ಪಡೆ.

 • davangere zp ceo ashwathi makes revolution in swacch bharat mission

  30, Aug 2017, 12:33 PM IST

  ದಾವಣಗೆರೆಯಲ್ಲಿ 'ಸಲಿಕೆ' ಓಬ್ಬವ್ವ..? ಜಿ.ಪಂ. ಸಿಇಒ ಅಶ್ವತಿ ಕ್ರಾಂತಿ; ಸರಿದಾರಿಗೆ ಬಂದ ಗ್ರಾಮಸ್ಥರು

  ಸಾಮಾನ್ಯವಾಗಿ ಉನ್ನತ ಹುದ್ದೆಯಲ್ಲಿರುವ ಎಂತಹ ಸಣ್ಣ ಕೆಲಸವಾದರೂ ಅಧಿಕಾರಿಗಳಿಗೆ ಹೇಳಿ ಮಾಡಿಸೋದೆ ಜಾಸ್ತಿ. ಅದರಲ್ಲೂ ಸಾರ್ವಜನಿಕ ಕೆಲಸ ಅಂದ್ರೆ ಕೈಯಲ್ಲಿ ಮುಟ್ಟೋದಿರಲಿ ಸ್ಥಳಕ್ಕೆ ಹೋಗದೇ ಕಡತಗಳಿಗೆ ಸಹಿ ಹಾಕಿ ಜೈ ಅನ್ನುತ್ತಾರೆ. ಅಂತಹದ್ದರಲ್ಲಿ ದಾವಣಗೆರೆ ಜಿ ಪಂ ಸಿ ಇಓ ತಾವೇ ಕೂಲಿ ಕಾರ್ಮಿಕರಾಗಿ ಕೆಲಸ  ಮಾಡಿದ್ದಾರೆ. ಫಲಾನುಭವಿಯೊಬ್ಬರ ಶೌಚಾಲಯದ ಗುಂಡಿಗೆ ತಾವೇ ಗುನ್ನ ಹಾಕಿ ಸಲಿಕೆ ಹಿಡಿದು ಮಣ್ಣು ತೆಗೆಯುವ ಮೂಲಕ ನೀವು ಶೌಚಾಲಯ ನಿರ್ಮಿಸಿಕೊಳ್ಳಬೇಕೆಂದು ತಾಕೀತು ಮಾಡಿದ್ದಾರೆ.

 • Akshay Apologises For Violating Code of Conduct for Tricolour

  24, Jul 2017, 4:23 PM IST

  ತ್ರಿವರ್ಣ ಧ್ವಜವನ್ನು ಕೆಳಮುಖವಾಗಿ ಹಿಡಿದು ಎಡವಟ್ಟು; ಕ್ಷಮೆಯಾಚಿಸಿದ ಅಕ್ಷಯ್ ಕುಮಾರ್

  ಇಂಡಿಯಾ-ಇಂಗ್ಲೆಂಡ್ ಮಹಿಳಾ ವಿಶ್ವಕಪ್ ಪಂದ್ಯದ ವೇಳೆ ಲಾಡ್ಸ್ ಕ್ರೀಡಾಂಗಣದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಕೆಳಮುಖವಾಗಿ ಹಿಡಿದು ಟೀಕೆಗೊಳಗಾಗಿದ್ದ ನಟ ಅಕ್ಷಯ್ ಕುಮಾರ್ ಕ್ಷಮಾಪಣೆ ಕೋರಿದ್ದಾರೆ.

 • paani foundation by amir khan doing water revolution in maharashtra

  23, Jul 2017, 12:07 PM IST

  ಸದ್ದಿಲ್ಲದೇ ನಡೆಯುತ್ತಿದೆ ಬಾಲಿವುಡ್ ನಟ ಆಮೀರ್ ಖಾನ್'ರ ಜಲಕ್ರಾಂತಿ

  * ಮಹಾರಾಷ್ಟ್ರದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಜಲಕ್ರಾಂತಿ

  * ನೀರು ಉಳಿವಿಗಾಗಿ ನಟ ಅಮೀರ್ ಖಾನ್ ಅಭಿಯಾನ

  * ಅಮಿರ್ ಖಾನ್ ನೇತೃತವದ ‘ಪಾನಿ ಫೌಂಡೇಶನ್’

  * ಪಾನಿ ಫೌಂಡೇಶನ್‌ನಿಂದ ‘ವಾಟರ್‍ ಕಪ್‍’ ಆಯೋಜನೆ

  * ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನ ಸಂರಕ್ಷಿಸುವುದು

  * ಖಾನ್ ಕಾಳಜಿಗೆ ಮಹಾರಾಷ್ಟ್ರ ಸಿಎಂ ಫಡ್ನವಿಸ್ ಸಾಥ್

 • A Silent Water Revolution in Udupi

  15, Jun 2017, 9:14 AM IST

  ಉಡುಪಿಯಲ್ಲಿ ಸದ್ದಿಲ್ಲದೇ ಜಲಕ್ರಾಂತಿ: ಜನರಿಂದಲೇ ಕೆರೆಗಳ ಹೂಳೆತ್ತುವ ಕಾರ್ಯ

  ಉಡುಪಿ ಜಿಲ್ಲೆ ಕಾರ್ಕಳದಲ್ಲಿ ಸದ್ದಿಲ್ಲದೆ ಜಲಕ್ರಾಂತಿ ನಡೆಯುತ್ತಿದೆ. ಸ್ವಂತ ಖರ್ಚಿನಲ್ಲಿ 182 ಕೆರೆಗಳ ಹೂಳೆತ್ತೋದಕ್ಕೆ ಜನರೇ ಮುಂದಾಗಿದ್ದಾರೆ. ಜೊತೆಗೆ 25 ಸಾವಿರಕ್ಕೂ ಅಧಿಕ ಇಂಗುಗುಂಡಿ ತೋಡಲಾಗಿದೆ. ಅಂತರ್ಜಲ ವೃದ್ಧಿಸಲು ನವನವೀನ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಈ ಜಲ ಪುನಶ್ಚೇತನ ಅಭಿಯಾನದ ಬಗ್ಗೆ ಇಲ್ಲಿದೆ ಒಂದು ಕಣ್ತೆರೆಸುವ ಸ್ಟೋರಿ.

 • Make way not for 2nd green revolution but for evergreen revolution says PM Narendra Modi

  26, May 2017, 6:04 PM IST

  ಕೇಂದ್ರ ಸರ್ಕಾರದಿಂದ 'ಸಂಪದ' ನೂತನ ಆಹಾರ ಸಂಸ್ಕರಣ ಯೋಜನೆ ಘೋಷಣೆ

   ಕೇಂದ್ರ ಸರ್ಕಾರವು ‘ಸಂಪದ’ ಎನ್ನುವ ನೂತನ ಆಹಾರ ಸಂಸ್ಕರಣೆ ಯೋಜನೆಯನ್ನು ಘೋಷಿಸಿದ್ದು ಅದಕ್ಕೆ 6 ಸಾವಿರ ಕೋಟಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಜೊತೆಗೆ 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದ್ದು ಇದು 2 ನೇ ಹಸಿರು ಕ್ರಾಂತಿಯಲ್ಲ ಆದರೆ ನಿರಂತರ ಕ್ರಾಂತಿ ಆಗಲಿದೆ ಎಂದು ಅಸ್ಸಾಂನಲ್ಲಿಂದು ಮೋದಿ ಹೇಳಿದ್ದಾರೆ.