Search results - 105 Results
 • Mobiles26, Oct 2018, 10:12 AM IST

  ರಿಲಯನ್ಸ್ ಜಿಯೋದಿಂದ 5ಜಿ ಸೇವೆ

  ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ ಮೊದಲ ದಿನವಾದ ಗುರುವಾರ ವಿಶ್ವದ  ಅತಿದೊಡ್ಡ ಮತ್ತು ಅತಿ ವೇಗವಾಗಿ ಟೆಲಿಕಾಂ ಮಾರುಕಟ್ಟೆ ವೃದ್ಧಿಸಿಕೊಂಡ ರಿಲಯನ್ಸ್ ಜಿಯೋ, ಎರಿಕ್ಸನ್ ಜೊತೆಗೂಡಿ ಸುಮಾರು 1388  ಕಿ.ಮೀ ದೂರದ ಏರೋಸಿಟಿಯಿಂದ ರಿಮೋಟ್ ಲೋಕೇಷನ್ ಮೂಲಕ 5ಜಿ ನೆಟ್‌ವರ್ಕ್ ತಂತ್ರಜ್ಞಾನದ ಪ್ರದರ್ಶನ ನಡೆಸಿತು.

 • Ambani-Mittal

  BUSINESS21, Oct 2018, 2:14 PM IST

  ಒಂದೇ ವೇದಿಕೆಯಲ್ಲಿ ವ್ಯಾಪಾರ ವೈರಿಗಳು: ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ!

  ರಿಲಯನ್ಸ್ ಜಿಯೋ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಮತ್ತು ಭಾರತಿ ಏರ್‌ಟೆಲ್ ಮುಖ್ಯಸ್ಥರಾದ ಸುನೀಲ್ ಮಿತ್ತಲ್ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ಇದೇ ಅಕ್ಟೋಬರ್ 25-26 ರಂದು ಎರಡು ದಿನಗಳ ಕಾಲ ಮೊಬೈಲ್ ಕಾಂಗ್ರೆಸ್ ಸಮಾವೇಶ ನಡೆಯಲಿದೆ.

 • Mobiles19, Oct 2018, 7:16 PM IST

  ರಿಲಯನ್ಸ್ ಜಿಯೋ ದೀಪಾವಳಿ 100% ಕ್ಯಾಷ್ ಬ್ಯಾಕ್ ಆಫರ್: 10 ವಿಷಯ ತಿಳಿದಿರಲಿ

  ಹಬ್ಬದ ಸೀಸನ್ ಬಂತೆಂದರೆ ಎಲ್ಲೂ ನೋಡಿದರೂ ಆಫರ್‌ಗಳು. ದಿನಬಳಕೆಯ ವಸ್ತುಗಳಿಂದ ಹಿಡಿದು ಕಾರ್‌ಗಳವರೆಗೆ ಡಿಸ್ಕೌಂಟ್ ಸೇಲ್ ಸರ್ವೇಸಾಮಾನ್ಯ. ಗ್ರಾಹಕರಿಗೆ ಆಫರ್ ನೀಡುವಲ್ಲಿ ಟೆಲಿಕಾಂ ಕಂಪನಿಗಳೂ ಹಿಂದೆ ಬಿದ್ದಿಲ್ಲ. 
   

 • TECHNOLOGY3, Oct 2018, 8:14 PM IST

  ಶೀಘ್ರದಲ್ಲೇ ಜಿಯೋ ಗಿಗಾಫೈಬರ್ ಬ್ರಾಡ್‌ಬ್ಯಾಂಡ್ ಸೇವೆ ಆರಂಭ!

  ರಿಲಾಯನ್ಸ್ ಇಂಡಸ್ಟ್ರಿ ಶೀಘ್ರದಲ್ಲೇ ಜಿಯೋ ಜಿಗಾಫೈಬರ್ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಲು ಮುಂದಾಗಿದೆ. ಇದಕ್ಕಾಗಿ 2500 ಕೋಟಿ ರೂಪಾಯಿ ವ್ಯಯಸಲಿದೆ. ಇಲ್ಲಿದೆ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆ ಕುರಿತ ಮಾಹಿತಿ ಇಲ್ಲಿದೆ.

 • TECHNOLOGY28, Sep 2018, 4:04 PM IST

  ಅಂಬಾನಿಗೆ ಬಿಗ್ ಶಾಕ್ ನೀಡಿದ ಸುಪ್ರೀಂಕೋರ್ಟ್

  ಸುಪ್ರೀಂಕೋರ್ಟ್ ನೀಡಿದ ತೀರ್ಪು ಅಂಬಾನಿಗೆ ಬಿಗ್ ಶಾಕ್ ನೀಡಿದೆ. ರಿಲಾಯನ್ಸ್ ಜಿಯೋ ಗ್ರಾಹಕರು ಸಿಮ್ ಖರೀದಿ ಮಾಡುವಾದ ಆಧಾರ್ ಸಂಖ್ಯೆಯನ್ನು ನೀಡಲೇಬೇಕಿದ್ದ ಕಡ್ಡಾಯವೇ ಇದಕ್ಕೆ ಕಾರಣವಾಗಿದೆ. 

 • TECHNOLOGY27, Sep 2018, 8:09 PM IST

  ಜಿಯೋ, ಪೇಟಿಎಂಗೆ ಆಧಾರ್ ಜೋಡಿಸಿದ ಗ್ರಾಹಕರ ಮುಂದಿರುವ ಆಯ್ಕೆಗಳೇನು?

  ಖಾಸಗಿ ಸಂಸ್ಥೆಗಳು  ಆಧಾರ್ ಕೇಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ಇದೀಗ ಖಾಸಗಿ ಕಂಪೆನಿಗಳಿಗೆ ಹೊಡೆತ ನೀಡಿದೆ. ಈಗಾಗಲೇ ಸಿಮ್ ಕಾರ್ಡ್, ಮೊಬೈಲ್ ವ್ಯಾಲೆಟ್ ಸೇರಿದಂತೆ ಹಲವು ಸೇವೆಗಳಿಗೆ ಆಧಾರ್ ಜೋಡಿಸಿದವರ ಮುಂದಿರುವ ಆಯ್ಕೆಗಳೇನು? ಇಲ್ಲಿದೆ.
   

 • TECHNOLOGY12, Sep 2018, 6:38 PM IST

  ಜಿಯೋಗೆ 2 ವರ್ಷದ ಸಂಭ್ರಮ; ಗ್ರಾಹಕರಿಗೆ ಭರ್ಜರಿ ಆಫರ್!

  • ಸೆ.12ರಿಂದ 21ರವರೆಗೆ ಈ ಆಕರ್ಷಕ ಸೌಲಭ್ಯ!
  • ಜಿಯೋದ ಅತ್ಯಂತ ಜನಪ್ರಿಯ, ಭಾರೀ ಮಾರಾಟ ಕಂಡಿರುವ ಪ್ಲ್ಯಾನ್ ಈಗ ಕೇವಲ ತಿಂಗಳಿಗೆ 100 ರೂ.ಗೆ ಲಭ್ಯ!
  • ಈ ಸೌಲಭ್ಯ ಮೈಜಿಯೋ ಆ್ಯಪ್ ನಲ್ಲಿ ಸಿಗುವಂತಾಗಲು ಫೋನ್ ಪೇ ಜತೆ ಜಿಯೋ ಸಹಭಾಗಿತ್ವ
 • jio announced new offer

  Mobiles7, Sep 2018, 12:56 PM IST

  ಡೈರಿ ಮಿಲ್ಕ್ ಜೊತೆಗೆ ಉಚಿತ ಡೇಟಾ: ಜಿಯೋದ ಹೊಸ ಆಟ

  ಜಿಯೋ ಇದೀಗ ಭರ್ಜರಿ ಆಫರ್ ಒಂದನ್ನು ನೀಡುತ್ತಿದೆ ಕ್ಯಾಡ್ ಬರಿಯೊಂದಿಗೆ ಸೇರಿ ಗ್ರಾಹಕರ ಬಾಯಲ್ಲಿ ನೀರೂರಿಸಲು ಸಜ್ಜಾಗಿದೆ. 

 • NEWS6, Sep 2018, 12:09 PM IST

  ದಿನಕ್ಕೆ 3 ತಾಸು ಎಸ್ಸೆಮ್ಮೆಸ್ ಮಾಡಿ, ತಿಂಗಳಿಗೆ 60 ಸಾವಿರ ಗಳಿಸಿ..!

  ನೀವು ಮನೆಯಲ್ಲೇ ಕುಳಿತು ತಿಂಗಳಿಗೆ 60 ಸಾವಿರ ರು. ಸಂಬಳ ಗಳಿಸುವ ಉದ್ಯೋಗವನ್ನು ರಿಲಯನ್ಸ್ ಜಿಯೋ ನೀಡುತ್ತಿದೆ. ದಿನದಲ್ಲಿ ಕೇವಲ 2ರಿಂದ 3 ಗಂಟೆ ಎಸ್‌ಎಂಎಸ್‌ಗಳನ್ನು ಪೋಸ್ಟ್ ಮಾಡಿದರೆ ಸಾಕು, ನೀವು ಮನೆಯಲ್ಲೇ ಕುಳಿತು ಕೈತುಂಬಾ ಸಂಬಳ ಪಡೆಯಬಹುದು. ಇದಕ್ಕೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಕೆಲಸಕ್ಕೆ ಅರ್ಜಿ ಹಾಕಿ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 • Vodafone-Jio

  BUSINESS5, Sep 2018, 4:28 PM IST

  ಟ್ವಿಟ್ಟರ್‌ನಲ್ಲಿ ಜಿಯೋ-ವೋಡಫೋನ್ ವಾರ್: ಆದ್ರೂ ಹಿಂಗನ್ನೋದಾ?

  ವೊಡಾಪೋನ್​ ಮತ್ತು ಐಡಿಯಾ ಎರಡೂ ವಿಲೀನವಾಗಿರುವುದು ನಮಗೆಲ್ಲಾ ತಿಳಿದ ವಿಚಾರ. ಈ ವಿಲೀನ ಪ್ರಕ್ರಿಯೆಗೆ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರುವ ಜಿಯೋ, ಈ ಮೂಲಕ ಎರಡು ಬೃಹತ್ ಟೆಲಿಕಾಂ ಸಂಸ್ಥೆಗಳ ನಡುವಿನ ಟ್ವೀಟ್ ವಾರ್ ಗೆ ಚಾಲನೆ ನೀಡಿದೆ.

 • Anil-Mukesh

  BUSINESS24, Aug 2018, 3:58 PM IST

  ಅಣ್ಣ ಹೆಲ್ಪ್ ಮಾಡು: ಅನಿಲ್ ಕೂಗಿಗೆ ಮುಖೇಶ್ ದೌಡು!

  ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ದೇಶದ ಬಹುದೊಡ್ಡ ಷೇರು ಮಾರುಕಟ್ಟೆ ಮೌಲ್ಯ ಹೊಂದಿದ ಕಂಪನಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಮುಖೇಶ್ ಅವರ ಎಕನಾಮಿಕ್ ಗ್ರಾಫ್ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆದರೆ ಇತ್ತ ಸಹೋದರ ಅನಿಲ್ ಅಂಬಾನಿ ಸಾಲದ ಸುಳಿಯಲ್ಲಿ ಸಿಕ್ಕು ನರಳುತ್ತಿದ್ದಾರೆ. ಅಣ್ಣನ ಕಂಪನಿ ಭಾರೀ ಲಾಭದತ್ತ ದಾಪುಗಾಲು ಹಾಕುತ್ತಿದ್ದರೆ, ಅನಿಲ್ ಒಡೆತನದ ಆರ್ ಕಾಮ್ ಸಂಕಷ್ಟದಲ್ಲಿದೆ. ಆದರೆ ಸಹೋದರ ಅನಿಲ್ ನೆರವು ನೀಡುವಂತೆ ಕೋರಿದ್ದೇ ತಡ, ಅಣ್ಣ ಮುಖೇಶ್ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

 • Mobiles23, Aug 2018, 7:22 PM IST

  ಜಿಯೋಫೋನ್ 2 ಮಾರುಕಟ್ಟೆಗೆ

  • ರಿಲಾಯನ್ಸ್ ನಿಂದ ಮತ್ತೊಂದು  ಕೈಗೆಟಗುವ ದರದ ಫೋನ್
  • ಸೋಶಿಯಲ್ ಮೀಡಿಯಾ ಸ್ನೇಹಿ ಫೋನ್; ಫೇಸ್ಬುಕ್, ಯೂಟ್ಯೂಬ್ ಮತ್ತು ವಾಟ್ಸಪ್ ಕೂಡಾ ಲಭ್ಯ 
 • TECHNOLOGY14, Aug 2018, 1:16 PM IST

  ಜಿಯೋ ಹೊಸ ಸೇವೆಗೆ ಆ.15ರಂದು ನೋಂದಣಿ ಆರಂಭ! ರಿಜಿಸ್ಟರ್ ಮಾಡಬೇಕಾದ್ರೆ ಹೀಗೆ ಮಾಡಿ

  ಜಿಯೋಗಿಗಾ ಫೈಬರ್ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸ್ಪೀಡ್ ಎಷ್ಟು? ಯಾವಾಗ ಆರಂಭ? ಎಲ್ಲಿ ಶುರು? ಹೇಗೆ ಪಡೆಯಬೇಕು?  ಇಲ್ಲಿದೆ ಫುಲ್ ಡಿಟೇಲ್ಸ್...
   

 • Mobiles9, Aug 2018, 8:32 PM IST

  ಜಿಯೊ ಗ್ರಾಹಕರಿಗೆ ಹೊಸ ಆಫರ್‌!

  • ದಿನಕ್ಕೆ ಒಂದೂವರೆ ಜಿಬಿ ಡಾಟಾ ನೀಡುತ್ತಿರುವ ಜಿಯೋನಿಂದ ಈಗ ಡಾಟಾ ಮಿತಿ ಹೆಚ್ಚಳ | ಆದರೆ ಈ ಸೇವೆ ಆಯ್ದ ಗ್ರಾಹಕರಿಗೆ ಮಾತ್ರವಾಗಿದೆ. 
 • NEWS23, Jul 2018, 5:03 PM IST

  ಮಾನ್ಸೂನ್ ಹಂಗಾಮದೊಂದಿಗೆ ಮತ್ತೆ ಅಬ್ಬರಿಸಿದ ಜಿಯೋ

  • ಮಾನ್ಸೂನ್ ಯೋಜನೆಯಲ್ಲಿ ಹಲವು ವಿನೂತನ ಯೋಜನೆಗಳು
  • ಟೆಲಿಕಾಂ ವಲಯದಲ್ಲಿ ಮತ್ತೇ ಶುರುವಾದ ಆಫರ್ ಗಳ ವಾರ್