Search results - 135 Results
 • Sexually Enhancing Conversations for Couples

  relationship20, Sep 2018, 3:45 PM IST

  'ಆ' ಸಮಯದಲ್ಲಿ ಏಳೋ ಕಾಮನ್ ಪ್ರಶ್ನೆಗಳಿವು...

  ಮದುವೆ ಎಂದರೆ ರೊಮ್ಯಾನ್ಸ್ ಹೌದಾದರೂ, ಜೀವನವೇ ಅದಲ್ಲ. ಆದರೆ, ಆ ಸಂದರ್ಭದಲ್ಲಿಯೂ ಪತಿ ಪತ್ನಿ ಒಬ್ಬರಿಗೊಬ್ಬರು ಹೇಗೆ ವ್ಯವಹರಿಸುತ್ತಾರೆ ಎನ್ನುವುದರ ಮೇಲೆ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಏನೆಲ್ಲ ಪ್ರಶ್ನೆಗಳು ಪತಿ-ಪತ್ನಿಯರಲ್ಲಿ ಏಳುತ್ತೆ ಗೊತ್ತಾ?

 • what happens when you have too much sex 7 reasons

  LIFESTYLE19, Sep 2018, 9:41 PM IST

  ಅತಿ ಹೆಚ್ಚಿನ ಸೆಕ್ಸ್ ತಂದೊಡ್ಡುವ 7 ಅಪಾಯಗಳು

  ಲೈಂಗಿಕತೆ ಅಥವಾ ಸೆಕ್ಸ್ ಮಾನವನ ಜೀವನದ ಅಗತ್ಯಗಳಲ್ಲಿ ಒಂದು. ಆದರೆ ಅದೇ ಲೈಂಗಿಕತೆ ಅತಿಯಾದರೆ ಏನಾಗುತ್ತದೆ? ಬಹಳಷ್ಟು ಜನರಿಗೆ ಗೊತ್ತಿರದೆ  ಇರಬಹುದು. ಇದಕ್ಕೆ ಉತ್ತರ ಇಲ್ಲಿದೆ...

 • 5 common things new parents fight about

  relationship18, Sep 2018, 4:30 PM IST

  ಗಂಡ ಹೆಂಡಿರ ಜಗಳದಲ್ಲಿ ಬಡವಾಗದಿರಲಿ ಕೂಸು

  ದಂಪತಿಗಳು ಸದಾ ಕಿಚ್ಚಾಡುತ್ತಿರುತ್ತಾರೆ. ಆದರೆ, ಬಹಳಷ್ಟು ವೇಳೆ ಸಕಾರಣವಿಲ್ಲದೇ ಕಿಚ್ಚಾಡುತ್ತಾರೆ ಎಂಬುವುದು ದುರಂತದ ವಿಷಯ. ಅಷ್ಟಕ್ಕೂ ಸಾಮಾನ್ಯವಾಗಿ ಜಗಳಕ್ಕೆ ಮೂಲ ಕಾರಣವೇನು?

 • 5 common things new parents fight about

  relationship18, Sep 2018, 4:20 PM IST

  ಗಂಡ ಹೆಂಡಿರ ಜಗಳದಲ್ಲಿ ಬಡವಾಗದಿರಲಿ ಕೂಸು.

   ದಂಪತಿಗಳು ಸದಾ ಕಿಚ್ಚಾಡುತ್ತಿರುತ್ತಾರೆ. ಆದರೆ, ಬಹಳಷ್ಟು ವೇಳೆ ಸಕಾರಣವಿಲ್ಲದೇ ಕಿಚ್ಚಾಡುತ್ತಾರೆ ಎಂಬುವುದು ದುರಂತದ ವಿಷಯ. ಅಷ್ಟಕ್ಕೂ ಸಾಮಾನ್ಯವಾಗಿ ಜಗಳಕ್ಕೆ ಮೂಲ ಕಾರಣವೇನು?

 • Bigg Boss 12 Twitter reacts to Anup Jalotas affair with young student Jasleen Matharu

  News17, Sep 2018, 7:56 PM IST

  65ರ ಗುರು, 28ರ ಶಿಷ್ಯೆ, ಬಿಗ್ ಬಾಸ್‌ನಲ್ಲಿ ಪ್ರೀತಿ-ಪ್ರೇಮ-ಸಮಾಗಮ!

  ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಪ್ರೇಮ ಪ್ರಕರಣ ಯಾರಿಗೆ ತಾನೆ ಗೊತ್ತಿಲ್ಲ. ಅಂಥದ್ದೇ ಒಂದು ಕಹಾನಿಗೆ ಹಿಂದಿಯ ಬಿಗ್ ಬಾಸ್ ಸೀಸನ್ 12 ಸಾಕ್ಷಿಯಾಗುತ್ತಿದೆ. ಇಲ್ಲಿ ಗುರು೦ಶಿಷ್ಯೆಯ ಸಮಾಗಮ. 65 ವರ್ಷದ ಗುರು ಮತ್ತು 28 ವರ್ಷದ ಶಿಷ್ಯೆಯ ಇದೊಂಥರಾ ಪ್ರೇಮ್ ಕಹಾನಿ.... ಟ್ವಿಟರ್ ನಲ್ಲಿಯೂ ಜನ ಸಖತ್ತಾಗೆ ಕಮೆಂಟ್ ಕೊಟ್ಟಿದ್ದಾರೆ.

 • Six signs that you are in lust not in love

  LIFESTYLE15, Sep 2018, 7:27 PM IST

  ಪ್ರೇಮವೋ, ಕಾಮವೋ? ಕಂಡು ಹಿಡಿಯೋದು ಹೇಗೆ?

  ಒಂದು ಗಂಡು-ಹೆಣ್ಣಿನ ನಡುವೆ ಕಾಮ ಇರಬೇಕು ನಿಜ. ಆದರದು ಕೇವಲ ಕಾಮವೇ ಆಗಬಾರದು. ಅಲ್ಲಿ ದೈವಿ ಭಾವನೆಯ ಅಗತ್ಯವಿದೆ. ಇಬ್ಬರಲ್ಲಿ ನೈಜ ಪ್ರೇಮವಿದ್ದರೆ ಮಾತ್ರ ಆ ಸಂಬಂಧ ಚಿರಕಾಲ ಉಳಿಯುತ್ತದೆ. ನೈಜ ಪ್ರೇಮವನ್ನು ಕಂಡು ಹಿಡಿಯುವುದು ಹೇಗೆ?

 • Five thinks must be shared with fiance

  LIFESTYLE15, Sep 2018, 5:47 PM IST

  ಭಾವೀ ಸಂಗಾತಿಯೊಂದಿಗೆ ಈ ವಿಷ್ಯ ಮಾತನಾಡಿದ್ರಾ?

  ಮದುವೆ ಪ್ರತಿಯೊಬ್ಬರ ಜೀವನದಲ್ಲಿಯೂ ನಡೆಯುವ ಮುಖ್ಯ ಘಟನೆ. ಜೀವನದ ಏಳು ಬೀಳುಗಳು ಸಿಗೋ ಸಂಗಾತಿ ಮೇಲೆ ಅವಲಂಬಿತವಾಗಿರುತ್ತದೆ. ತಮ್ಮ ವ್ಯಕ್ತಿತ್ವಕ್ಕೆ ತಕ್ಕೆ ಸಂಗಾತಿಯನ್ನು ಆರಿಸಿಕೊಳ್ಳುವ ಜತೆಗೆ, ಕೆಲವು ವಿಷಯಗಳನ್ನು ಮುಕ್ತವಾಗಿ ಶೇರ್ ಮಾಡಿಕೊಳ್ಳಬೇಕು. ಏನವು?

 • How to overcome from marital discord

  LIFESTYLE12, Sep 2018, 4:52 PM IST

  ಹೆಂಡತಿಯೊಂದಿಗೆ ಹೊಂದಾಣಿಕೆ ಕಷ್ಟವಾಗುತ್ತಿದೆ; ಏನು ಮಾಡಲಿ?

  ದಾಂಪತ್ಯ ಅನ್ನೋದು ಬಹಳ ತಾಳ್ಮೆ ಹಾಗೂ ಹೊಂದಾಣಿಕೆಯನ್ನು ಬೇಡುತ್ತದೆ. ಚೂರು ಹೆಚ್ಚು ಕಡಿಮೆಯಾದರೂ ಲಯ ತಪ್ಪುತ್ತದೆ. ಅದರಲ್ಲೂ ಹೊಂದಾಣಿಕೆ ಇಲ್ಲದಿದ್ದರೆ ಕಷ್ಟವಾಗುತ್ತದೆ. ಇಲ್ಲೊಬ್ಬರು ಪತ್ನಿಯೊಂದಿಗೆ ಹೊಂದಾಣಿಕೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಹೊರ ಬರುವುದು ಹೇಗೆ? ಸಲಹೆ ಕೊಡಿ. 

 • Here are the tips to have a balanced relationship

  LIFESTYLE12, Sep 2018, 3:42 PM IST

  ಸಂಬಂಧಗಳು ಮುರಿದು ಹೋಗದಂತೆ ನಿಭಾಯಿಸುವುದು ಹೇಗೆ? ಇಲ್ಲಿದೆ ಐಡಿಯಾ!

  ಕೈಯಲ್ಲಿರುವ ಜುಜುಬಿ ಗ್ಯಾಜೆಟ್ ಸರಿಯಾಗಿ ಕೆಲಸ ಮಾಡಬೇಕಾದರೆ ಕಾಲಕಾಲಕ್ಕೆ ಅಪ್‌ಡೇಟ್ ಮಾಡಬೇಕು. ಇನ್ನು ಥೆರಪಿ ಸಂಬಂಧಗಳನ್ನು ಅಪ್‌ಡೇಟ್ ಮಾಡದಿದ್ದರೆ ಹೇಗೆ? ಸಂಬಂಧಗಳನ್ನು ಅಪ್‌ಡೇಟ್ ಮಾಡುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಕಷ್ಟ ಪಡಬೇಕು. 

 • Why husband does not like wife going her mothers place

  LIFESTYLE11, Sep 2018, 6:11 PM IST

  ಹೆಂಡತಿ ತವರಿಗೆ ಹೊರಟರೆ ಪತಿಗೇಕೆ ಮುನಿಸು?

  ಪಾಂಪತ್ಯದಲ್ಲಿ ಪತಿ ಪತ್ನಿಯರ ನಡುವ ಮುನಿಸು ಸಹಜ. ಆದರೆ, ಇದು ಯಾವಾಗ ವ್ಯತಿರಿಕ್ತ ಪರಿಣಾಮ ಬೀರುತ್ತದ ಎಂದರೆ ಹೆಂಡತಿ ತವರಿಗೆ ಹೊರಟಾಗ. ಅದೆಷ್ಟೇ ಕ್ಲಿಷ್ಟ ಸಮಸ್ಯೆಯಾದಲೂ ಪತಿ-ಪತ್ನಿ ಜತೆಗಿದ್ದು ಸಮಸ್ಯೆ ಬಗೆಹರಿಸಲು ಯತ್ನಿಸದರೆ ದಾಂಪತ್ಯ ಮಧುರವಾಗುತ್ತದೆ.

 • Wedding night tips every virgin bride needs to know

  LIFESTYLE5, Sep 2018, 9:06 PM IST

  ಪ್ರಸ್ತದ ಕೋಣೆಯಲ್ಲಿ ಮಧುಮಗಳು ಎಂಜಾಯ್ ಮಾಡಲು 8 ಟಿಪ್ಸ್

   ಕೆಲವೊಂದು ವಿಷಯಗಳನ್ನು ಹೇಳಿಕೊಳ್ಳುವ ಹಾಗಿಲ್ಲ, ಬಿಡುವ ಹಾಗಿಲ್ಲ. ಸೆಕ್ಸ್ ಬಗ್ಗೆ ಅರಿವಿದ್ದರೂ ಪ್ರಸ್ತದ ಕೋಣೆಯಲ್ಲಿ ಏನಾಗುತ್ತದೆಯೆಂಬ ಭಯ ಇಬ್ಬರಿಗೂ ಕಾಡುವುದು ಸಹಜ. ಮುಂದಿನ ಸಂತಸದ ಜೀವನಕ್ಕೆ ಪ್ರಥಮ ರಾತ್ರಿ ಕೂಡ  ಅಡಿಪಾಯವಾಗುವ ಕಾರಣ ಕೆಲವೊಂದು ನಿಯಮಗಳನ್ನು ಅನುಸರಿಸುವುದು ಒಳಿತು

 • Five health benefits of hugging your companion

  LIFESTYLE5, Sep 2018, 6:13 PM IST

  ಬಿಗಿ ಅಪ್ಪುಗೆಯಲ್ಲಿದೆ ದಾಂಪತ್ಯದ ಯಶಸ್ಸು

  ದಾಂಪತ್ಯವೆಂದರೆ ಕೇವಲ ಲೈಂಗಿಕ ಕ್ರಿಯೆ ಮಾತ್ರವಲ್ಲ. ಬೇರೆ ಬೇರೆ ವಿಭಿನ್ನ ಸ್ಪರ್ಶಗಳು ಸಂಗಾತಿಗಳ ಬಾಂಧವ್ಯವನ್ನು ಗಟ್ಟಿಗೊಳಿಸಬಲ್ಲದು. ಅದರಲ್ಲಿಯೂ ಅಪ್ಪುಗೆಯಿಂದ ಆತ್ಮೀಯತೆ ಮತ್ತಷ್ಟು ಹೆಚ್ಚುತ್ತದೆ.

 • Relationship Lesson To Lern From Sunny Leone Couple

  LIFESTYLE5, Sep 2018, 4:12 PM IST

  ಸನ್ನಿ ಲಿಯೋನ್ ದಂಪತಿಯಿಂದ 7 ದಾಂಪತ್ಯ ಪಾಠಗಳು

  ಸನ್ನಿ ಲಿಯೋನ್ ಹಾಗೂ ಆಕೆಯ ಪತಿ ಡೇನಿಯಲ್ ವೇಬರ್ ಆತ್ಮೀಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ನಿಮ್ಮ ದಾಂಪತ್ಯವೂ ಸುಖಿಯಾಗಿರಬೇಕು ಎಂದಾದಲ್ಲಿ ಸನ್ನಿ ದಂಪತಿಯಿಂದ ಈ ದಾಂಪತ್ಯ ಪಾಠ ತಿಳಿದುಕೊಳ್ಳಿ

 • 8 girls you should never love

  LIFESTYLE4, Sep 2018, 5:06 PM IST

  ಈ 8 ಗುಣ ಹೊಂದಿರುವ ಹೆಣ್ಣನ್ನು ವರಿಸದಿದ್ದರೊಳಿತು!

  ಸುರ ಸುಂದರಿಯನ್ನು ಕಂಡರೆ ಸಾಕು, ಎಪ್ಪಾ! ಏನು ಬ್ಯೂಟಿಯಂದು ಕಣ್ಣೂ ಮುಚ್ಚದೆ ನೋಡುತ್ತ, ಕನಸಿ ಲೋಕಕ್ಕೆ ಹೋಗಿ, ಮದುವೆ, ಮಕ್ಕಳು, ಮುಂಜಿ... ಎಂದೆಲ್ಲಾ ಸಂಸಾರ ಕಟ್ಟಿ ಬಿಡುತ್ತೆ ಪುರುಷ ಜೀವ.

  ಆದರವಳು ನಿಮ್ಮವಳಾಗಲು ತಕ್ಕವಳೇ, ಎಂದು ತಿಳಿಯುವುದು ಸುಲಭವಲ್ಲ. ಈ ವಿಷ್ಯದಲ್ಲಿ ಸ್ನೇಹಿತರ ಸಲಹೆಯೂ ವರ್ಕ್‌ಔಟ್ ಆಗುವುದು ಅಷ್ಟಕ್ಕಷ್ಟೆ.  ಅಕಸ್ಮಾತ್ ಯಶಸ್ಸು ನಿಮ್ಮದಾದರೂ, ನೈಜ ಬಣ್ಣ ತಿಳಿದರೆ ಹೈರಾಣಾಗುತ್ತೀರಿ. ಜೀವನದಲ್ಲಿ ಹುಡುಗಿ ವಿಷಯದಲ್ಲಿ ಮೋಸ ಹೋಗಬಾರದೆಂದರೆ ಇಲ್ಲಿವೆ ಟಿಪ್ಸ್, ಸಿಂಪ್ಲಿ ಫಾಲೋ ಮಾಡಿ....

 • The ideal number of times you should have sex in a week

  LIFESTYLE4, Sep 2018, 4:48 PM IST

  ವಾರದಲ್ಲೆಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಿದರೆ ಒಳಿತು?

  ಮಡಿವಂತಿಕೆ ವಿಷಯವೆಂದೇ ಭಾವಿಸಿರುವ ಲೈಂಗಿಕ ಶಿಕ್ಷಣದ ಬಗ್ಗೆ ಭಾರತದಲ್ಲಿ ಮುಕ್ತವಾಗಿ ಮಾತನಾಡುವುದೇ ಇಲ್ಲ. ಆದರೆ, ಪುರಾಣ ಶಾಸ್ತ್ರಗಳಲ್ಲಿಯೂ ಉಲ್ಲೇಖಿಸಿರುವ ಈ ಕ್ರಿಯೆಗೆ ತನ್ನದೇ ಆದ ಮೌಲ್ಯವಿದೆ. ವ್ಯಕ್ತಿಯ ಆರೋಗ್ಯಕ್ಕೂ ಅಗತ್ಯವೆಂಬುವುದು ಸಾಬೀತಾಗಿದೆ. ಅಷ್ಟಕ್ಕೂ ವಾರದಲ್ಲೆಷ್ಟು ದಿನ ಲೈಂಗಿಕ ಕ್ರಿಯೆ ನಡೆಸಿದರೆ ಓಕೆ?