Search results - 30 Results
 • Asia Cup cricket Birthday Boy Rashid Khan Hits half century against Bangladesh

  SPORTS20, Sep 2018, 10:22 PM IST

  ಏಷ್ಯಾಕಪ್ 2018: ಅರ್ಧಶತಕ ಸಿಡಿಸಿದ ಬರ್ತ್ ಡೇ ಬಾಯ್ ರಶೀದ್ ಖಾನ್

  ಬಾಂಗ್ಲಾದೇಶ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡೋ ಮೂಲಕ ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ತಮ್ಮ ಹುಟ್ಟು ಹಬ್ಬವನ್ನ ಸ್ಮರಣೀಯವಾಗಿಸಿದ್ದಾರೆ. ಯುವ ಸ್ಪಿನ್ನರ್ ಆರ್ಭಟ ಹೇಗಿತ್ತು? ಇಲ್ಲಿದೆ ಹೈಲೈಟ್ಸ್.

 • Afghanistan Premier League Gayle Afridi Russell icon Players

  CRICKET12, Sep 2018, 9:58 AM IST

  ಆಫ್ಘನ್ ಟಿ20 ಲೀಗ್‌ಗೆ ಗೇಲ್, ಅಫ್ರಿದಿ, ಮೆಕ್ಕಲಂ ಐಕಾನ್ ಪ್ಲೇಯರ್ಸ್!

  ಪಂದ್ಯಾವಳಿ ಅ.5ರಿಂದ ಅ.23ರ ವರೆಗೂ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಒಟ್ಟು 5 ತಂಡಗಳು ಕಣಕ್ಕಿಳಿಯಲಿವೆ. 

 • Rashid Khan congratulates Team India on the T20I series win

  SPORTS9, Jul 2018, 3:39 PM IST

  ರೋಹಿತ್ ಶರ್ಮಾಗೆ ಹೊಸ ಹೆಸರಿಟ್ಟ ರಶೀದ್ ಖಾನ್

  ರೋಹಿತ್ ಶರ್ಮಾ ಆಕರ್ಷಕ ಶತಕದ ನೆರವಿನಿಂದ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 2-1 ಅಂತರದಲ್ಲಿ ಜಯಿಸಿದೆ. ಇದು ಮುಂಬರುವ ಏಕದಿನ ಹಾಗೂ ಟೆಸ್ಟ್ ಸರಣಿಯಾಡಲು ವಿರಾಟ್ ಕೊಹ್ಲಿ ಪಡೆಯ ಆತ್ಮವಿಶ್ವಾಸ ಹೆಚ್ಚಿಸಿದೆ.

 • Danielle Wyatt reverts wittily when asked about her wedding with Rashid Khan

  SPORTS5, Jul 2018, 1:41 PM IST

  ಸ್ಪಿನ್ನರ್ ರಶೀದ್ ಖಾನ್ ಜೊತೆ ಮದುವೆಗೆ ಒಕೆ ಹೇಳಿದ್ಲಾ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯೈಟ್?

  ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಅಭಿಮಾನಿಗಳಲ್ಲಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ಆಟಗಾರ್ತಿ ಡೇನಿಯಲ್ ವ್ಯೈಟ್ ಕೂಡ ಒಬ್ಬರು. ರಶೀದ್ ಜೊತೆಗಿನ ಮದುವೆ ಯಾವಾಗ ಅನ್ನೋ ಪ್ರಶ್ನಗೆ ಡೇನಿಯಲ್ ನೀಡಿದ ಉತ್ತರ ಏನು? ಇಲ್ಲಿದೆ.

 • Rashid Accepts Siddharth Kaul Fitness Challenge

  SPORTS25, Jun 2018, 4:11 PM IST

  ಫಿಟ್ನೆಸ್ ಚಾಲೆಂಜ್: ಸವಾಲಿಗೆ ಸೈ ಎಂದ ರಶೀದ್ ಖಾನ್

  ತಮ್ಮ ಸನ್‌ರೈಸರ್ಸ್‌ ಐಪಿಎಲ್ ತಂಡದ ಸಹ ಆಟಗಾರ ಸಿದ್ಧಾರ್ಥ್ ಕೌಲ್ ಹಾಕಿದ್ದ ಫಿಟ್ನೆಸ್ ಸವಾಲನ್ನು ಸ್ವೀಕರಿಸಿರುವ ರಶೀದ್, ತಾವು ಕಸರತ್ತು ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದು ‘ಹಮ್ ಫಿಟ್ ತೋ, ವರ್ಲ್ಡ್ ಫಿಟ್ (ನಾವು ಫಿಟ್ ಆಗಿದ್ದರೆ,ಜಗತ್ತು ಫಿಟ್ ಆಗಿರುತ್ತದೆ)’ ಎಂದು ಬರೆದಿದ್ದಾರೆ.

 • Afghanistan set to play their next Test match in 2019

  SPORTS16, Jun 2018, 7:22 PM IST

  ಆಫ್ಘಾನಿಸ್ತಾನ ಖಂಡಿತಾ ಮುಂದಿನ ಟೆಸ್ಟ್ ಪಂದ್ಯ ಗೆಲ್ಲಬಹುದು..!

  ಆಫ್ಘಾನ್ ಬೌಲರ್ ಮೊದಲ ಇನ್ನಿಂಗ್ಸ್’ನಲ್ಲಿ ಭಾರತದ 10 ವಿಕೆಟ್ ಕಬಳಿಸುವಲ್ಲಿ ಸಫಲರಾಗಿದ್ದರು. ಆದರೆ ಬ್ಯಾಟ್ಸ್’ಮನ್’ಗಳ ದಯಾನೀಯ ವೈಫಲ್ಯ ಆಫ್ಘಾನ್ ಪಡೆಗೆ ಮುಳುವಾಯಿತು. ಆದರೆ ಇದೀಗ ಆಫ್ಘಾನ್ ಮುಂದಿನ ಟೆಸ್ಟ್ ಸರಣಿಯಾಡಲು ವೇದಿಕೆ ಸಜ್ಜಾಗಿದೆ. 

 • Ishant Sharma Joins Elite List of Kapil Dev

  15, Jun 2018, 3:57 PM IST

  ಕನ್ನಡಿಗನ ದಾಖಲೆ ಮುರಿದ ಡೆಲ್ಲಿ ವೇಗಿ..!

  ಆಫ್ಘಾನ್ ಟೆಸ್ಟ್’ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಸಾಕಷ್ಟು ದಾಖಲೆ ನಿರ್ಮಿಸುತ್ತಿದ್ದಾರೆ. ಮೊದಲು ಧವನ್ ಊಟದ ವಿರಾಮಕ್ಕೂ ಮುನ್ನ ಶತಕ ಸಿಡಿಸಿ ದಾಖಲೆ ಬರೆದರೆ, ಆರ್. ಅಶ್ವಿನ್ ಹಿರಿಯ ವೇಗಿ ಜಹೀರ್ ಖಾನ್[311 ವಿಕೆಟ್] ದಾಖಲೆ ಮುರಿಯುವಲ್ಲಿ ಯಶಸ್ವಿಯಾಗಿದ್ದರು. 

 • Rashid Khan Not a memorable debut

  15, Jun 2018, 1:36 PM IST

  ಚೊಚ್ಚಲ ಪಂದ್ಯದಲ್ಲೇ ಕುಖ್ಯಾತಿಗೆ ಒಳಗಾದ ರಶೀದ್ ಖಾನ್..!

  ಆಫ್ಘಾನಿಸ್ತಾನದ 19 ವರ್ಷದ ಸ್ಪಿನ್ ಪ್ರತಿಭೆ ರಶೀದ್ ಖಾನ್ ಟೆಸ್ಟ್ ಕ್ರಿಕೆಟ್’ನಲ್ಲಿನ ತನ್ನ ಚೊಚ್ಚಲ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

 • Indo-Afghan Test India all out for 474 in first session

  15, Jun 2018, 11:41 AM IST

  ಇಂಡೋ-ಆಫ್ಘಾನ್ ಟೆಸ್ಟ್: ಟೀಂ ಇಂಡಿಯಾ 474 ರನ್’ಗಳಿಗೆ ಆಲೌಟ್

  ಮೊದಲ ದಿನದಂತ್ಯಕ್ಕೆ 347 ರನ್’ಗಳಿಗೆ ಆರು ವಿಕೆಟ್ ಕಳೆದುಕೊಂಡಿದ್ದ ಭಾರತ ಎರಡನೇ ದಿನವೂ ಉತ್ತಮ ಬ್ಯಾಟಿಂಗ್ ನಡೆಸಿತು. ಅಶ್ವಿನ್ 18 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಮೊದಲನೇ ದಿನದಾಟದಲ್ಲಿ 10 ರನ್ ಬಾರಿಸಿದ್ದ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ನಡೆಸಿದರು.

 • India vs Afghanistan One-Off Test Day One Highlights

  14, Jun 2018, 6:27 PM IST

  ಇಂಡೋ-ಅಫ್ಘಾನ್ ಟೆಸ್ಟ್: 1ನೇ ದಿನದಾಟದ ಅಂತ್ಯದಲ್ಲಿ ಅಫ್ಘಾನ್ ಕಮ್‌ಬ್ಯಾಕ್

  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯ ಮೊದಲ ದಿನವೇ ಸಾಕಷ್ಟು ಕುತೂಹಲ ಕೆರಳಿಸಿದೆ.  ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಭಾರತ ತಂಡ ದಿನದಾಟದ ಅಂತ್ಯದಲ್ಲಿ ಅಫ್ಘಾನ್ ಬೌಲರ್‌ಗಳಿಗೆ ವಿಕೆಟ್ ಒಪ್ಪಿಸಿದರು. ಹೇಗಿತ್ತು ಮೊದಲ ದಿನದಾಟದ ಪ್ರದರ್ಶನ? ಇಲ್ಲಿದೆ ವರದಿ.

 • Two young wrist spinners join Team India in the nets ahead of the historic Test

  11, Jun 2018, 2:54 PM IST

  ರಶೀದ್ ಖಾನ್ ಸ್ಪಿನ್ ಎದುರಿಸಲು ಟೀಮ್ಇಂಡಿಯಾದ ಹೊಸ ತಂತ್ರ ಏನು?

  ಭಾರತ -ಆಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯಕ್ಕೆ ತಯಾರಿ ಆರಂಭಗೊಂಡಿದೆ. ಆಫ್ಘಾನಿಸ್ತಾನ ಸ್ಪಿನ್ನರ್‌ಗಳನ್ನ ಎದುರಿಸಲು ಭಾರತ ಹೊಸ ತಂತ್ರ ರೂಪಿಸಿದೆ. ಟೀಮ್ಇಂಡಿಯಾದ ನೂತನ ಪ್ಲಾನ್ ಏನು? ಇಲ್ಲಿದೆ.

 • 5 reasons why Afghanistan could be a threat to India

  10, Jun 2018, 3:48 PM IST

  ಇಂಡೋ-ಆಫ್ಘಾನ್ ಟೆಸ್ಟ್: ಟೀಂ ಇಂಡಿಯಾ ಮಂದಿದೆ 5 ಸವಾಲು

  ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯ, ಅಜಿಂಕ್ಯ ರಹಾನೆ ನಾಯಕತ್ವದ ಭಾರತ ತಂಡಕ್ಕೆ ಸಾಕಷ್ಟು ಸವಾಲು ತಂದೊಡ್ಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವೋ ಈ ಪಂದ್ಯದಲ್ಲಿ ಭಾರತದ ಮುಂದಿರೋ 5 ಸವಾಲುಗಳು ಯಾವುದು?

 • Rashid Khan consolidates his position at top of T20I rankings

  9, Jun 2018, 12:51 PM IST

  ಟಿ20 ರ‍್ಯಾಂಕಿಂಗ್: ರಶೀದ್ ನಂ.1 ಬೌಲರ್

  ರಶೀದ್ 812 ಅಂಕಗಳನ್ನು ಪಡೆದಿದ್ದು, 2ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಶದಾಬ್ ಖಾನ್‌ಗಿಂತ 80 ಅಂಕ ಹೆಚ್ಚು ಹೊಂದಿದ್ದಾರೆ. 

 • Rashid Khan guides Afghanistan to historic series win against Bangladesh

  6, Jun 2018, 3:25 PM IST

  ಬಾಂಗ್ಲಾದೇಶ ವಿರುದ್ಧ ಟಿ-20 ಸರಣಿ ಗೆದ್ದು ದಾಖಲೆ ಬರೆದ ಆಫ್ಘಾನಿಸ್ತಾನ

  ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ವಿರುದ್ಧ ಸರಣಿ ಗೆಲುವಿನ ಕನಸಿನಲ್ಲಿದ್ದ ಬಾಂಗ್ಲಾದೇಶ ತಂಡಕ್ಕೆ ನಿರಾಸೆಯಾಗಿದೆ. ಆರಂಭಿಕ 2 ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲುವಿನ ನಗೆ ಬೀರಿದೆ. ಈ ಮೂಲಕ ಜೂನ್ 14 ರಿಂದ ಆರಂಭವಾಗಲಿರು ಭಾರತದ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಎಚ್ಚರಿಕೆ ಸಂದೇಶ ರವಾನಿಸಿದೆ.

 • 1st T20I: Rashid Stars Again as Afghanistan Outclass Bangladesh in Series Opener

  4, Jun 2018, 3:30 PM IST

  ರಶೀದ್ ಸ್ಪಿನ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ

  ಅಫ್ಘಾನಿಸ್ತಾನ ಕ್ರಿಕೆಟ್ ಶಿಶು ಎಂದು ನಿರ್ಲಕ್ಷಿಸಿದ ಬಾಂಗ್ಲಾದೇಶ ತಂಡಕ್ಕೆ ತಕ್ಕ ಶಾಸ್ತಿಯಾಗಿದೆ. ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಬಾಂಗ್ಲಾದೇಶ ಸೋಲೋಪ್ಪಿಕೊಂಡಿದೆ.