Search results - 30 Results
 • Rakshith shetty

  Sandalwood10, Nov 2018, 9:03 AM IST

  ರಕ್ಷಿತ್ ಶೆಟ್ಟಿ ಪುಣ್ಯಕೋಟಿ ಚಿತ್ರದ ಬಜೆಟ್ ಎಷ್ಟು ಕೋಟಿ?

  ಪುಣ್ಯಕೋಟಿ ಹೆಸರಿನಲ್ಲಿ ಸೆಟ್ಟೇರುತ್ತಿರುವ ಚಿತ್ರದಲ್ಲಿ 300ವರ್ಷಗಳ ಹಿಂದಿನ ಕತೆಯನ್ನು ನೋಡಬಹುದು. 300ವರ್ಷಗಳ ಹಿಂದೆ ನಡೆದ ಒಂದು ಯುದ್ಧವನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರವನ್ನು ರೂಪಿಸಲಾಗುತ್ತಿದೆ.

 • vijay devarakonda

  Sandalwood5, Oct 2018, 1:14 PM IST

  ಬೆಂಗಳೂರು ನಂಗಿಷ್ಟ: ಕನ್ನಡ ಪ್ರೀತಿ ಮೆರೆದ ವಿಜಯ್ ದೇವರಕೊಂಡ

  ನಂಗೆ ರಕ್ಷಿತ್ ಬದ್ಧತೆ, ರಶ್ಮಿಕಾ ಆ್ಯಕ್ಟಿಂಗ್ ಇಷ್ಟ. ರಶ್ಮಿಕಾ-ರಕ್ಷಿತ್ ಕೂತು ಬ್ರೇಕ್ ಅಪ್ ಸರಿ ಮಾಡಿಕೊಳ್ಳಲು ಇನ್ನೂ ಸಮಯವಿದೆ. ಸಂಬಂಧವನ್ನು ಅಷ್ಟು ಸುಲಭವಾಗಿ ಹಾಳು ಮಾಡಿಕೊಳ್ಳಲು ಬಿಡಬಾರದೆಂದು ಎಂದ ತೆಲಗು ನಟ ವಿಜಯ್ ದೇವರಕೊಂಡ, ಕನ್ನಡದ ಕೆಲವು ಪದಗಳನ್ನು ಮಾತನಾಡಿ, ಬೆಂಗಳೂರು ಮೇಲೆ ಪ್ರೀತಿ ಮೆರೆದಿದ್ದಾರೆ.

 • Rakshith- rashmika

  Sandalwood18, Sep 2018, 11:31 AM IST

  'ಬ್ರೇಕಪ್' ಸುದ್ದಿ ನಂತರ ಮೌನ ಮುರಿದ ರಶ್ಮಿಕಾ

  ನಿಶ್ಚಿತಾರ್ಥ ಮುರಿದು ಬಿದ್ದ ಬಗ್ಗೆ ಈಗ ತಾನೇ ಮೌನ ಮುರಿದ ರಶ್ಮಿಕಾ ಮಂದಣ್ಣ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರು ಬಳಸಿ ಟ್ರೊಲ್‌ನಿಂದ ಹಾಸ್ಯ ಮಾಡುತ್ತಿದವರಿಗೆ ಖಡಕ್‌ ಆಗಿ ಉತ್ತರಿಸಿದ್ದಾರೆ. 

 • rashmika

  Sandalwood18, Sep 2018, 9:38 AM IST

  ಒಪ್ಪಿಕೊಂಡಿದ್ದ ಒಂದೇ ಒಂದು ಕನ್ನಡ ಸಿನಿಮಾ ಕೈ ಬಿಟ್ಟ ರಶ್ಮಿಕಾ

  ರಶ್ಮಿಕಾ ಮಂದಣ್ಣ ಕಡೆಯಿಂದ ಬೇಸರದ ಸುದ್ದಿ ಬಂದಿದೆ. ಅವರು ತುಂಬಾ ಖುಷಿಯಿಂದ ಒಪ್ಪಿಕೊಂಡ ‘ವೃತ್ರ’ ಚಿತ್ರದಿಂದ ಹೊರ ನಡೆದಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣ: ನನ್ನ ಸಿನಿಮಾ ಕೆರಿಯರ್‌ನ ಆರಂಭದ ಹಂತದಲ್ಲಿ ಈ ಚಿತ್ರ ಒಪ್ಪಿಕೊಂಡಿದ್ದು ಸರಿಯಾದ ನಿರ್ಧಾರ ಆಗಿರಲಿಲ್ಲ.

 • Rakshith shetty

  Sandalwood15, Sep 2018, 9:47 AM IST

  ರಕ್ಷಿತ್ ಶೆಟ್ಟಿ ಹೊಸ ಅವತಾರ ತೆನಾಲಿ

  ಈ ಸಲದ ಗೌರಿ-ಗಣೇಶ ಹಬ್ಬಕ್ಕೆ ಸರ್ಪ್ರೈಸ್ ಕೊಟ್ಟಿದ್ದು ರಕ್ಷಿತ್ ಶೆಟ್ಟಿ, ಹೇಮಂತ್ ರಾವ್, ಮತ್ತು ಮಲ್ಲಿಕಾರ್ಜುನಯ್ಯ ಟೀಂ. ಹಬ್ಬದ ದಿನ ಎಲ್ಲರೂ ಸಂಭ್ರಮದಲ್ಲಿರುವಾಗ ಈ ಟೀಂ ತಮ್ಮ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿತು.

 • NEWS12, Sep 2018, 8:54 AM IST

  ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತ ರಕ್ಷಿತ್ ಶೆಟ್ಟಿ ಹೇಳಿದ್ದೇನು..?

  ರಕ್ಷಿತ್‌ ಶೆಟ್ಟಿಮೊದಲ ಬಾರಿಗೆ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಮಾತನಾಡುತ್ತಿರುವವರಿಗೆ ಉತ್ತರ ಕೊಡುವ ಮೂಲಕ ಅವರು ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತಿದ್ದಾರೆ.

 • Rakshith Shetty

  News11, Sep 2018, 6:28 PM IST

  ಮುರಿದು ಬಿದ್ದ ಮದುವೆ, ಮೌನ ಮುರಿದ ರಕ್ಷಿತ್ ಶೆಟ್ಟಿ

  ಕಳೆದ ಎರಡು ದಿನಗಳಿಂದ ಹರಿದಾಡುತ್ತಿರುವ ರಕ್ಷಿತ್  ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಬ್ರೇಕ್ ಅಪ್ ವಿಚಾರಕ್ಕೆ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಸ್ಪಷ್ಟನೇ ನೀಡಿದ್ದಾರೆ. ತಾವು ಯಾವ ಕಾರಣಕಕ್ಕೆ ಸೋಶಿಯಲ್ ಮೀಡಿಯಾದಿಂದ ಹೊರ ಹೋಗಿದ್ದೆ ಎಂಬುನ್ನು ಹೇಳಿದ್ದಾರೆ. ಹಾಗಾದರೆ ಇದೀಗ ರಕ್ಷಿತ್ ಕೊಟ್ಟ ಬ್ರೇಕಿಂಗ್ ನ್ಯೂಸ್ ಏನು?

 • rashmika

  Sandalwood10, Sep 2018, 9:13 PM IST

  ಬ್ರೇಕ್ಅಪ್‌ಗೆ ಕಾರಣಗಳು ಏಳು, ರಶ್ಮಿಕಾಗೆ ಟ್ರೋಲಿಗರ ಗೋಳು!

  ಒಂದು ಕಡೆ ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾದಿಂದ ಹೊರನಡೆದಿದ್ದಾರೆ. ಇನ್ನೊಂದು ಕಡೆ ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್ ಮುರಿಸುಕೊಂಡಿರುವ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ. ಮತ್ತೊಂದು ಕಡೆ ರಶ್ಮಿಕ ಕುಟುಂಬ ನಿಶ್ಚಿತಾರ್ಥ ಮುರಿದು ಬಿದ್ದಿದ್ದು ಹೌದು ಎನ್ನುತ್ತಿದೆ. ಒಟ್ಟಿನಲ್ಲಿ ಅಭಿಮಾನಿಗಳಿಗೆ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ. ಈ ನಡುವೆ ರಶ್ಮಿಕಾ ಟ್ರೋಲಿಗರಿಗೂ ಆಹಾರವಾಗಿದ್ದಾರೆ.

 • rashmika

  News10, Sep 2018, 7:59 AM IST

  ರಶ್ಮಿಕಾ - ರಕ್ಷಿತ್ ಬ್ರೇಕ್ ಅಪ್: ಹೌದು ಎಂದ ಕುಟುಂಬ!

  ಕಿರಿಕ್ ಪಾರ್ಟಿ ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಬ್ರೇಕ್ ಅಪ್ ಆಗಿರುವುದು ನಿಜ ಎಂದು ಕುಟುಂಬದ ಆಪ್ತ ಮೂಲಗಳಿಂದಲೇ ಮಾಹಿತಿ ಹರಿದಾಡಿದೆ.  

 • Rakshith shetty

  Sandalwood17, Aug 2018, 11:46 AM IST

  ಮತ್ತೆ ಹೊಸಬನ ಕೈಗೆ ರಕ್ಷಿತ್ ಶೆಟ್ಟಿ

  ರಕ್ಷಿತ್‌ಶೆಟ್ಟಿ ಉಳಿದವರು ಕಂಡಂತೆ ಚಿತ್ರದ ಜನಪ್ರಿಯ ಪಾತ್ರ ರಿಚ್ಚಿ ಹೆಸರಿನ ಚಿತ್ರದಲ್ಲಿ ನಟಿಸುತ್ತಾರೆಂದೂ ರಿಷಭ್ ಶೆಟ್ಟಿ ಅದನ್ನು ನಿರ್ದೇಶಿಸುತ್ತಿದ್ದಾರೆಂದೂ ಸುದ್ದಿಯಾಗಿತ್ತು

 • katheyondu shuruvagide

  Film Review4, Aug 2018, 12:05 PM IST

  ’ಕಥೆಯೊಂದು ಶುರುವಾಗಿದೆ’ ಹೇಗಿದೆ ಚಿತ್ರ? ಇಲ್ಲಿದೆ ವಿಮರ್ಶೆ

  ಮಂಜು ಸುರಿಯುವ ಎತ್ತರದ ಬೆಟ್ಟದ ಮೇಲೆ ನಿಂತು ಜೋರಾಗಿ ಬೀಸುವ ಗಾಳಿಗೆ ಮುಖ ಒಡ್ಡಿದಾಗ ಉಂಟಾಗುವ ಮೌನ, ಸಮುದ್ರ ದಡದಲ್ಲಿ ನಿಂತಾಗ ದೂರದಲ್ಲಿ ಭೋರ್ಗರೆಯುತ್ತಾ ಬರುವ ಅಲೆ ನಿಧಾನಕ್ಕೆ ತಣ್ಣಗಾಗಿ ಕಾಲು ಮುಟ್ಟಿ ಹೋಗುವಾಗ ಉಂಟಾಗುವ ತಣ್ಣಗಿನ ಹೇಳಲಾಗದ ಖುಷಿ ಇವೆರಡನ್ನೂ ಏಕಕಾಲದಲ್ಲಿ ದಯಪಾಲಿಸುತ್ತದೆ ಕಥೆಯೊಂದು ಶುರುವಾಗಿದೆ ಚಿತ್ರ.  

 • Rashmika Mandanna

  Sandalwood3, Aug 2018, 1:27 PM IST

  ರಕ್ಷಿತ್ ಶೆಟ್ಟಿ ಬಗ್ಗೆ ಮಾತಾಡಿದ್ರೆ ಹುಶಾರ್! ರಶ್ಮಿಕಾ ಖಡಕ್ ವಾರ್ನಿಂಗ್

  ಮುದ್ದು ಮೊಗದ ಚೆಲುವೆ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಕಾರಣ ಏನ್ ಗೊತ್ತಾ? ಯಾರೇ ಆಗಲಿ ಏನೇ ಆಗಲಿ ನನ್ನ ಪರ್ಸನಲ್ ವಿಚಾರಕ್ಕೆ ಬಂದ್ರೆ ಫುಲ್ ಗರಂ ಆಗಬೇಕಾಗುತ್ತೆ ಅಂತ ಖಡಕ್ ವಾರ್ನ್ ಮಾಡಿದ್ದಾರೆ. ಏನ್ ಸಮಚಾರ? ರಶ್ಮಿಕಾ ಕೋಪಕ್ಕೆ ಕಾರಣವೇನು? 

 • katheyondu shuruvagide

  Sandalwood3, Aug 2018, 10:52 AM IST

  'ಕಥೆಯೊಂದು ಶುರುವಾಗಿದೆ'ಯಲ್ಲಿ ಏನಿದೆ ಫ್ರೆಶ್‌ನೆಸ್

  ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ, ಸೆನ್ನಾ ಹೆಗ್ಡೆ ನಿರ್ದೇಶನದ ‘ಕಥೆಯೊಂದು ಶುರುವಾಗಿದೆ’ ಇಂದಿನಿಂದ ಚಿತ್ರಮಂದಿರದಲ್ಲಿ

 • multistar

  Sandalwood1, Aug 2018, 3:54 PM IST

  ಸುದೀಪ್, ಪುನೀತ್ ಹಾಗೂ ರಕ್ಷಿತ್ ಶೆಟ್ಟಿ ಒಂದೇ ಸಿನಿಮಾದಲ್ಲಿ?

  ಕನ್ನಡದಲ್ಲಿ ಮಲ್ಟಿಸ್ಟಾರ್ ಸಿನಿಮಾ ಬರಲು ಸಿದ್ದವಾಗಿದೆ. ಪುನೀತ್ ರಾಜ್’ಕುಮಾರ್. ರಕ್ಷಿತ್ ಶೆಟ್ಟಿ, ಸುದೀಪ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮಲ್ಟಿ ಸ್ಟಾರ್ ಸಿನಿಮಾ ಅಂದರೆ ಅಭಿಮಾನಿಗಳ ನಿರೀಕ್ಷೆ  ಹೆಚ್ಚಾಗಿರುತ್ತದೆ. ಬೇಡಿಕೆ ಜಾಸ್ತಿಯಾಗುತ್ತೆ. ಮೂವರು ಸ್ಟಾರ್ ನಟರನ್ನು ತೆರೆ ಮೇಲೆ ನೋಡೋದು ಯಾವಾಗ ಎನ್ನುತ್ತಿದ್ದಾರೆ ಅಭಿಮಾನಿಗಳು. 

 • katheyondu shuruvagide

  Sandalwood1, Aug 2018, 9:21 AM IST

  ಪ್ರೇಮಿಗಳ ’ಕಥೆಯೊಂದು ಶುರುವಾಗಿದೆ’

  ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ, ಸೆನ್ನಾ ಹೆಗ್ಡೆ ನಿರ್ದೇಶನದ ‘ಕಥೆಯೊಂದು ಶುರುವಾಗಿದೆ’ ಚಿತ್ರತಂಡ ಪ್ರೀಮಿಯರ್ ಶೋ ಸಲುವಾಗಿಯೇ ಪ್ರೀತಿಸಿದವರು, ಪ್ರೀತಿಸಿ ಮದುವೆ ಆದವರಿಂದ ಪ್ರೇಮ ಕತೆಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಿತ್ತು. ಆಯ್ಕೆಯಾದವರಿಗೆ ಪ್ರೀಮಿಯರ್ ಶೋ ಟಿಕೆಟ್ ನೀಡುತ್ತೇವೆ ಎಂದಿತ್ತು. ಇದುವರೆಗೂ 25 ಕ್ಕೂ ಹೆಚ್ಚು ಜೋಡಿಗಳು ತಮ್ಮ ಪ್ರೇಮಕತೆಗಳನ್ನು ವಿಡಿಯೋ ಮೂಲಕ ದಾಖಲಿಸಿ, ಕತೆಯೊಂದು ಶುರುವಾಗಿದೆ ಚಿತ್ರ ತಂಡಕ್ಕೆ ಕಳುಹಿಸಿಕೊಟ್ಟಿದ್ದಾರೆ.