Search results - 9 Results
 • SHRC indicts Rajajinagar Cops, fines her Rs one lakh

  Bengaluru City7, Sep 2018, 8:27 PM IST

  ಹಲ್ಲೆ ಮಾಡಿದ್ದ ರಾಜಾಜಿನಗರ ಪೊಲೀಸರಿಗೆ 1 ಲಕ್ಷ ರೂ. ದಂಡ

  2015ರ ಎಪ್ರಿಲ್ 6 ರಂದು ರವೀಂದ್ರರಾಮನ್ ಎಂಬುವರನ್ನು ಠಾಣೆಗೆ ಕರೆತಂದು ಹಿಗ್ಗಾಮುಗ್ಗಾ ಥಳಿಸಿದ್ದರು. ಅಲ್ಲದೆ 10 ಸಾವಿರ ರೂ. ಪಡೆದು ಅವರನ್ನು ಬಿಟ್ಟುಕಳಿಸಿದ್ದರು

 • 12 Must visit temple in Bangalore

  8, Jun 2018, 1:55 PM IST

  ಬೆಂಗಳೂರಿನ ವಂಡರ್‌ಫುಲ್ ದೇವಸ್ಥಾನಗಳು....

  ಕೆಂಪೇಗೌಡ ನಿರ್ಮಿಸಿದ ಬೆಂಗಳೂರಿನಲ್ಲಿ ಅದ್ಭುತ ವಿನ್ಯಾಸವುಳ್ಳ, ಪುರಾತನ ದೇವಾಲಯಗಳೂ ಇವೆ. ದೇವರ ಮೇಲಿನ ಭಕ್ತಿಗಾಗಿ ಮಾತ್ರವಲ್ಲ, ವಾಸ್ತುಶಿಲ್ಪ, ಐತಿಹಾಸಿಕ ಮಹತ್ವವುಳ ಹಾಗೂ ಆಧುನಿಕ ದೇವಾಲಯಗಳು ಗಾರ್ಡನ್‌ ಸಿಟಿಯಲ್ಲಿವೆ. ಈ ಸ್ಥಳಗಳಿಗೆ ಭೇಟಿ ನೀಡಿದರೆ ಮನಸ್ಸು ಹಗುರವಾಗುವುದು ಗ್ಯಾರಂಟಿ. 

 • Congress Candidate Padmavathi Press Meet

  10, May 2018, 12:44 PM IST

  ಸುರೇಶ್ ಕುಮಾರ್’ಗೆ ಸೋಲಿನ ಭಯ ಕಾಡ್ತಾ ಇದೆಯಾ?

  ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ಮಗಳು ದಿಶಾ ಹಣ ಹಂಚಿಕೆ ಆರೋಪ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ ಪದ್ಮಾವತಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದಾರೆ.  ಸಮೃದ್ದಿ ಡೆವಲಪರ್ಸ್ ಎಂಬ ಬೋರ್ಡ್ ಇರುವ ಕಚೇರಿಯಲ್ಲಿ ದಿಶಾ ಹಣ ಹಂಚುವ ವೇಳೆ ಸಿಕ್ಕಿಬಿದ್ದಿದ್ದಾರೆ. 

 • Police Seize Money in Rajajinagar

  9, May 2018, 7:18 PM IST

  ರಾಜಾಜಿನಗರದಲ್ಲಿ ಹಣ ಹಂಚಿಕೆ ಆರೋಪ; ಹಣದ ಮೂಟೆ ವಶಕ್ಕೆ

  ಆರ್.ಆರ್.ನಗರದಲ್ಲಿ ಪತ್ತೆಯಾದ ಅಕ್ರಮ ಮತಚೀಟಿ ಪ್ರಕರಣದ ಬಗ್ಗೆ ರಾಜಕೀಯ ಪಕ್ಷಗಳು ಇನ್ನೂ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವ ನಡುವೆ, ರಾಜಾಜಿನಗರದಲ್ಲಿ ಹಣ ಹಂಚಿಕೆ ಆರೋಪ ಕೇಳಿಬಂದಿದೆ. ಮನೆಯೊಂದರಿಂದ ಪೊಲೀಸರು ಮೂಟೆ ಹಣವನ್ನು ವಶಪಡಿಸಿಕೊಂಡಿದ್ದಾರೆ. 

   

 • Suresh Kumar Contest From Rajajinagar

  2, May 2018, 11:38 AM IST

  ಸುರೇಶ್ ಕುಮಾರ್ ಗೆ ಕೈ - ತೆನೆ ಫೈಟ್

  ಬೆಂಗಳೂರಿನಲ್ಲಿ ಐತಿಹಾಸಿಕ ಮಹತ್ವ ಪಡೆದಿರುವ ಕ್ಷೇತ್ರ ರಾಜಾಜಿನಗರ. ಪಶ್ಚಿಮ ಭಾಗದಲ್ಲಿ ಬರುವ ಈ ಬಡಾವಣೆ, ಬೆಂಗಳೂರು ನಗರದ ಹೆಬ್ಬಾಗಿಲು. ಉತ್ತರ ಕರ್ನಾಟಕದ ಭಾಗದ ಜನರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಸಾಲು-ಸಾಲು ದೇವಾಲಯಗಳಿವೆ. 

 • Rajajinagar constituency news

  8, Apr 2018, 9:37 AM IST

  ಸುರೇಶ್ ಕುಮಾರ್‌ಗೆ ಡಬಲ್ ಸವಾಲ್ : ಪ್ರಭಾವಿಗಳು ಕಣಕ್ಕೆ

  ಎಸ್. ಸುರೇಶ್ ಕುಮಾರ್ ಈ ಬಾರಿ ಹ್ಯಾಟ್ರಿಕ್ ಸಾಧಿಸುತ್ತಾರಾ ಅಥವಾ ಅವರ ಸ್ಥಾನವನ್ನು ಬೇರೊ ಬ್ಬರು ಕಸಿಯುತ್ತಾರಾ ಎಂಬು ದು ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಯಾರು ಕಣಕ್ಕಿಳಿಯುತ್ತಾರೆ ಎನ್ನುವುದರ ಮೇಲೆ ನಿರ್ಧರಿತವಾಗಲಿದೆ.

 • Robbery attempt at Rajajinagar

  19, Feb 2018, 9:29 PM IST

  ಬೆಂಗಳೂರಿನ ಚೆಮ್ಮನೂರು ಜ್ಯೂವೆಲರಿನಲ್ಲಿ ದರೋಡೆಗೆ ಯತ್ನ: ಸೆಕ್ಯೂರಿಟಿ ಗಾರ್ಡ್'ನಿಂದ ಗಾಳಿಯಲ್ಲಿ ಗುಂಡು

  ರಾಜಾಜಿನಗರದ ಚೆಮ್ಮನೂರು ಜ್ಯೂವೆಲರಿ ಬಳಿ ಇಂದು ಸಂಜೆ ಸುಮಾರಿಗೆ ಕಳ್ಳರ ಗುಂಪು ಮಾರಕಾಸ್ತ್ರಗಳೊಂದಿಗೆ  ದರೋಡೆಗೆ ಆಗಮಿಸಿದ್ದಾರೆ.

 • karave activists protest at rajajinagar metro station against hindi

  20, Jul 2017, 8:53 AM IST

  ರಾಜಾಜಿನಗರದ ಮೆಟ್ರೋದಲ್ಲಿ ಹಿಂದಿ ನಾಮಫಲಕಕ್ಕೆ ಮಸಿ ಬಳಿಯಲು ಕನ್ನಡ ಕಾರ್ಯಕರ್ತರ ಯತ್ನ

  ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಒತ್ತಾಯಪೂರ್ವಕ ಹಿಂದಿ ಹೇರಿಕೆಯನ್ನು ವಿರೋಧಿಸಿ #ಹಿಂದಿಬೇಡ #HindiBeda ಎಂಬ ಆಂದೋಲನವೇ ಆರಂಭವಾಗಿದೆ. ಇದೂ ಸೇರಿದಂತೆ, ಇತ್ತೀಚೆಗೆ ಪ್ರತ್ಯೇಕ ಕನ್ನಡ ನಾಡ ಧ್ವಜ ಪ್ರಸ್ತಾವನೆಯ ವಿಚಾರವು ರಾಷ್ಟ್ರಾದ್ಯಂತ ಮಾಧ್ಯಮಗಳಲ್ಲಿ ಚರ್ಚೆಗೆ ಪ್ರಮುಖ ವಿಷಯವಾಗಿದೆ.

 • underpass at rajkumar road inaugurated

  31, May 2017, 12:29 PM IST

  ರಾಜಕುಮಾರ್ ರಸ್ತೆ ಅಂಡರ್'ಪಾಸ್ ಸಂಚಾರ ಮುಕ್ತ

  ರಾಜ್‌'ಕುಮಾರ್‌ ರಸ್ತೆಯ ವಿವೇಕಾನಂದ ಕಾಲೇಜು ಬಳಿ ನೂತನವಾಗಿ ನಿರ್ಮಿಸಿರುವ ಕೆಳ ಸೇತುವೆ ಲೋಕಾರ್ಪಣೆಗೊಂಡಿದೆ; ತುಮಕೂರು ಕಡೆ ಸಾಗುವ ಬಸ್ಸುಗಳು, ವಾಹನಗಳು ಇನ್ನು ಮುಂದೆ ಸುತ್ತಿ ಬಳಸಿ ಹೋಗಬೇಕಿಲ್ಲ. ಈ ಕೆಳ ಸೇತುವೆಗೆ ಮೇಜರ್ ನಿರಂಜನ್ ಕುಮಾರ್ ಅವರ ಹೆಸರನ್ನಿಡಲಾಗಿದೆ.