Search results - 45 Results
 • Yash Radhika

  Sandalwood19, Nov 2018, 10:48 AM IST

  ರಾಧಿಕಾ ಪಂಡಿತ್ ಸೀಮಂತ ಹೇಗಿತ್ತು ಗೊತ್ತಾ?

  ರಾಕಿಂಗ್ ಸಂಸಾರ ಸ್ಯಾಂಡಲ್ ವುಡ್ ನಲ್ಲಿ ಫುಲ್ ಹವಾ ಎಬ್ಬಿಸುತ್ತಿದೆ. ಯಶ್ ಪತ್ನಿ ರಾಧಿಕಾ ಪಂಡಿತ್ ಸೀಮಂತ ಕಾರ್ಯ ತಾಜ್ ವೆಸ್ಟ್ ಲ್ಯಾಂಡ್ ನಲ್ಲಿ ಅದ್ದೂರಿಯಾಗಿ ನಡೆಯಿತು. ಸ್ಯಾಂಡಲ್ ವುಡ್ ಕಲಾವಿದರೆಲ್ಲಾ ಭಾಗಿಯಾಗಿ ಹಾರೈಸಿದ್ದಾರೆ. ಹೇಗಿತ್ತು ಸೀಮಂತ ಕಾರ್ಯ? ಇಲ್ಲಿದೆ ವಿಡಿಯೋ ನೀವೇ ನೋಡಿ.

 • ಸೀಮಂತ ಶಾಸ್ತ್ರದಲ್ಲಿ ಯಶ್- ರಾಧಿಕಾ

  Sandalwood18, Nov 2018, 5:25 PM IST

  ಸೀಮಂತದಲ್ಲಿ ಯಶ್-ರಾಧಿಕಾ ಕಂಡಿದ್ದು ಹೀಗೆ

  ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ತಾಜ್ ವೆಸ್ಟ್ ಲ್ಯಾಂಡ್ ಹೊಟೇಲ್ ನಲ್ಲಿ ನಡೆಯಿತು. ಸೀಮಂತದಲ್ಲಿ ಚಿತ್ರರಂಗದ ಗಣ್ಯರು ಭಾಗಿಯಾದರು. ಮದುವೆಯಾದ ಸ್ಥಳದಲ್ಲೇ ಸೀಮಂತ ಕಾರ್ಯ ನಡೆಯಿತು. ಸಮಾರಂಭದಲ್ಲಿ ಯಶ್- ರಾಧಿಕಾ ಕಂಡಿದ್ದು ಹೀಗೆ 

 • Radhika Pandit

  Sandalwood18, Nov 2018, 4:29 PM IST

  ಮದುವೆಯಾದ ಜಾಗದಲ್ಲೇ ರಾಧಿಕಾ ಪಂಡಿತ್ ಸೀಮಂತ ಶಾಸ್ತ್ರ

  ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ತಾಜ್ ವೆಸ್ಟ್ ಲ್ಯಾಂಡ್ ಹೊಟೇಲ್ ನಲ್ಲಿ ನಡೆಯಿತು. ಸೀಮಂತದಲ್ಲಿ ಚಿತ್ರರಂಗದ ಗಣ್ಯರು ಭಾಗಿಯಾದರು. ಮದುವೆಯಾದ ಸ್ಥಳದಲ್ಲೇ ಸೀಮಂತ ಕಾರ್ಯ ನಡೆಯಿತು. ಹೇಗಿತ್ತು ಸಮಾರಂಭ ನೀವೇ ನೋಡಿ. 

 • Radhika Pandit

  Sandalwood18, Nov 2018, 2:30 PM IST

  ರಾಧಿಕಾ ಪಂಡಿತ್ ಸೀಮಂತದ ಫೋಟೋಗಳಿವು

  ಸೀಮಂತ ಕಾರ್ಯಕ್ರಮದಲ್ಲಿ ರಾಧಿಕಾ ಪಂಡಿತ್ ಹಸಿರು ರೇಷ್ಮೆ ಸೀರೆಯಲ್ಲಿ ಕಂಗೋಳಿಸುತ್ತಿದ್ದಾರೆ.  ಸೀಮಂತ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಕಲಾವಿದರು ಭಾಗಿಯಾಗಿ ಹಾರೈಸಿದ್ದಾರೆ.  ಸೀಮಂತ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ ನೋಡಿ. 

 • ಸೀರಿಯಲ್ ಮೂಲಕವೇ ಇಬ್ಬರೂ ಜತೆಯಾಗಿ ಕಿರುತೆರೆಗೆ ಕಾಲಿಟ್ಟವರು. ಚಿತ್ರರಂಗಕ್ಕೂ ಜೋಡಿಯಾಗಿಯೇ ಪ್ರವೇಶಿಸಿದವರು.

  News18, Nov 2018, 9:58 AM IST

  ರಾಧಿಕಾ ಪಂಡಿತ್‌ಗೆ ಸೀಮಂತ ಸಂಭ್ರಮ

  ರಾಧಿಕಾ ಪಂಡಿತ್ ಗೆ 9 ತಿಂಗಳು ತುಂಬುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಸೀಮಂತದ ಸಂಭ್ರಮ ಮನೆ ಮಾಡಿದೆ.  ತಾಜ್ ವೆಸ್ಟ್ ಎಂಡ್ ನಲ್ಲಿ ರಾಧಿಕಾ ಪಂಡಿತ್ ಸೀಮಂತಕ್ಕಾಗಿ ತಯಾರಿ ನಡೆದಿದೆ. ಗೌಡರ ಸಂಪ್ರದಾಯದಂತೆ‌ ಶಾಸ್ತ್ರ ಸಂಪ್ರದಾಯ ನಡೆಯಲಿದೆ. 

 • Radhika pandit

  Sandalwood17, Nov 2018, 4:21 PM IST

  ಸೀಮಂತದ ಸಂಭ್ರಮದಲ್ಲಿದ್ದಾರೆ ಯಶ್-ರಾಧಿಕಾ

  ತಾಜ್ ವೆಸ್ಟ್ ಎಂಡ್ ನಲ್ಲಿ ರಾಧಿಕಾ ಪಂಡಿತ್ ಸೀಮಂತಕ್ಕಾಗಿ ತಯಾರಿ ನಡೆದಿದೆ. ಗೌಡರ ಸಂಪ್ರದಾಯದಂತೆ‌ ಶಾಸ್ತ್ರ ಸಂಪ್ರದಾಯ ನಡೆಯಲಿದೆ.   ಸೀಮಂತದ ಸಂಭ್ರಮದಲ್ಲಿ ಸಿನಿಮಾರಂಗದ ಕಲಾವಿದರು ಹಾಗೂ ಸಂಬಂಧಿಕರು ಭಾಗಿಯಾಗಲಿದ್ದಾರೆ. 

 • Yash

  Sandalwood12, Nov 2018, 4:11 PM IST

  ಮದುವೆಯಾದ ದಿನವೇ ರಾಧಿಕಾ ಮಡಿಲಲ್ಲಿ ಮಗು?

  ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸರ್ಪ್ರೈಸ್ ಏನಂದ್ರೆ ಇಬ್ಬರೂ ಮದುವೆಯಾದ ದಿನವೇ ಮಗುವಿಗೆ ಜನ್ಮ ನೀಡುತ್ತಾರೆ ಎಂಬ ಮಾತು ಕೇಳಿ ಬಂದಿದೆ. ಇದೇ ಡಿಸಂಬರ್ 9 ಕ್ಕೆ ರಾಧಿಕಾ- ಯಶ್ ಮದುವೆಯಾಗಿ 2 ವರ್ಷ ತುಂಬುತ್ತದೆ. ಅಂದೇ ರಾಧಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ ಎನ್ನಲಾಗಿದ್ದು, ಏನಾಗುತ್ತೆ ಎಂದು ಕಾದು ನೋಡಬೇಕಾಗಿದೆ. 

 • Yash

  Sandalwood6, Nov 2018, 9:45 AM IST

  ಯಶ್-ರಾಧಿಕಾ ಮನೆಯಲ್ಲಿ ದೀಪಾವಳಿ ಆಚರಣೆ ಹೇಗಿದೆ ಗೊತ್ತಾ?

  ಹಬ್ಬಗಳ ಪೈಕಿ ನನಗೆ ಮತ್ತು ಯಶ್ ಅವರಿಗೆ ತುಂಬಾ ಇಷ್ಟವಾದ ಹಬ್ಬ ದೀಪಾವಳಿ. ಯಾಕೆಂದರೆ ನನಗೆ ಬೆಳಕು ಅಂದ್ರೆ ಪ್ರಾಣ.

 • Radhika pandit

  Sandalwood6, Nov 2018, 9:01 AM IST

  ಯಾರಿಗೂ ಕಡಿಮೆ ಇಲ್ಲ ಅಂತ ತೋರಿಸಿಕೊಡಲಿದೆ ಕೆಜಿಎಫ್: ರಾಧಿಕಾ ಪಂಡಿತ್

  ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಚಿತ್ರದ ಟ್ರೈಲರ್ ನವೆಂಬರ್ 9ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಐದು ಚಿತ್ರರಂಗದ ಪ್ರಮುಖರು ಆ ಕ್ಷಣಗಳಿಗೆ ಸಾಕ್ಷಿಯಾಗಲಿದ್ದಾರೆ. ಈ ಅಪರೂಪದ ಸಂದರ್ಭದಲ್ಲಿ ಯಶ್ ಪತ್ನಿ ರಾಧಿಕಾ ಪಂಡಿತ್ ಕೆಜಿಎಫ್ ಚಿತ್ರದ ಕುರಿತು ಮಾತನಾಡಿದ್ದಾರೆ.

 • Yash - Radhika

  Sandalwood12, Oct 2018, 4:17 PM IST

  ಹೆಂಡ್ತಿಗಾಗಿ ಸೌಟು ಹಿಡಿದ ಯಶ್!

  ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ಗಳಾದ ಯಶ್- ರಾಧಿಕಾ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಡದಿಗಾಗಿ ಅಡುಗೆಯನ್ನು ಮಾಡಿದ್ದಾರೆ ಯಶ್. ಪತಿಯ ಅಡುಗೆಯನ್ನು ಸವಿದು ಮೆಚ್ಚಿದ್ದಾರೆ ರಾಧಿಕಾ. 

 • ಬೀಚ್’ನಲ್ಲಿ ಜೋಕುಯ್ಯಾಲೆ ಆಡುತ್ತಿರುವ ರಾಧಿಕಾ

  Sandalwood6, Oct 2018, 4:41 PM IST

  ರಾಧಿಕಾ ಪಂಡಿತ್ ಬಸಿರ ಬಯಕೆಗೆ ಫ್ರೆಂಡ್ಸ್ ಮಾಡಿದ್ದೇನು?

  ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಯಶ್ ದಂಪತಿ | ರಾಧಿಕಾ ಬಸಿರ ಬಯಕೆಗಾಗಿ ಸ್ನೇಹಿತೆಯರು ಇಷ್ಟವಾದ್ಯ ಖಾದ್ಯ ಮಾಡಿದ್ದಾರೆ | 

 • Radhika Pandit

  Sandalwood1, Oct 2018, 1:00 PM IST

  ’ಅಮ್ಮ’ ಆಗುತ್ತಿರುವ ರಾಧಿಕಾ ಪಂಡಿತ್ ಲೈಫ್‌ಸ್ಟೈಲ್ ಹೇಗಿದೆ ಗೊತ್ತಾ?

  ನಟಿ ರಾಧಿಕಾ ಪಂಡಿತ್ ಗರ್ಭಿಣಿಯಾದ ನಂತರ ಸಖತ್ ಸುದ್ದಿಯಲ್ಲಿದ್ದಾರೆ. 6 ತಿಂಗಳ ಗರ್ಭಿಣಿಯಲ್ಲೂ ರಾಧಿಕಾ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರವನ್ನು ದಂಪತಿ ಸಮೇತ ನೋಡಿ ಮೆಚ್ಚಿಕೊಂಡ್ರು.  

 • Baby Moon

  Sandalwood20, Sep 2018, 2:01 PM IST

  ಬೇಬಿಮೂನ್‌ಗೆ ತೆರಳಿದ ಯಶ್ ದಂಪತಿ

  ಇತ್ತೀಚಿಗೆ ಬೇಬಿ ಮೂನ್ ಕಾನ್ಸೆಪ್ಟ್ ಟ್ರೆಂಡ್ ಆಗುತ್ತಿದೆ. ಗರ್ಭಿಣಿ ಮಹಿಳೆಯರು ತಮ್ಮ ಪತಿಯೊಂದಿಗೆ ತಮಗಿಷ್ಟವಾದ ಜಾಗಕ್ಕೆ ತೆರಳಿ ಎಂಜಾಯ್ ಮಾಡಿ ಬರುತ್ತಾರೆ. ಬಾಲಿವುಡ್, ಸ್ಯಾಂಡಲ್ ವುಡ್ ನಲ್ಲಿ ಈ ಕಾನ್ಸೆಪ್ಟ್ ಹೆಚ್ಚಾಗುತ್ತಿದೆ. 

 • Sandalwood12, Sep 2018, 1:25 PM IST

  ಇದೇನ್ ’ಪುರಾಣ’ ಮಾಡ್ಕೊಂಡ್ರು ರಾಧಿಕಾ ಪಂಡಿತ್?

  ನಿರೂಪ್ ಭಂಡಾರಿ ಮತ್ತು ರಾಧಿಕಾ ಪಂಡಿತ್ ಜತೆಯಾಗಿ ನಟಿಸುತ್ತಿರುವ ಚಿತ್ರಕ್ಕೆ ಇದೀಗ ಟೈಟಲ್ ಫಿಕ್ಸ್ ಆಗಿದೆ. ಹೆಸರು ಸ್ವಲ್ಪ ಹಳೆಯದೆನಿಸಿದರೂ ಚಿತ್ರ ಕುತೂಹಲ ಮೂಡಿಸಿದೆ. 

 • Yash

  News25, Aug 2018, 12:46 PM IST

  ಯಶ್ ಶೇವ್ ಮಾಡಿಕೊಂಡಿದ್ದಕ್ಕೆ ಪತ್ನಿ ಸಂಭ್ರಮಿಸಿದ್ದು ಹೀಗೆ

  ಕೆಜಿಎಫ್‌ ಚಿತ್ರಕ್ಕಾಗಿ ಕಳೆದ ಎರಡೂ ವರ್ಷಗಳಿಂದಲೂ ಗಡ್ಡ ಬಿಟ್ಟಿದ್ದ ಯಶ್‌‌, ಕಡೆಗೂ ಅದಕ್ಕೆ ಕತ್ತರಿ ಹಾಕಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಹಾಗೂ ಅಭಿಮಾನಿಗಳಿಂದ  ಸದಾ ಎದುರಿಸುತ್ತಿದ್ದ ಪ್ರಶ್ನೆ 'ಗಡ್ಡಕ್ಕೆ ಯಾವಾಗ ಬೀಳುತ್ತೆ ಕತ್ತರಿ?' ಇನ್ನೇನು ಕೆಜಿಎಫ್ ಬಿಡುಗಡೆಗೆ ರೆಡಿಯಾಗಿದ್ದು, ಯಶ್ ತಮ್ಮ ಹೊಸ ಲುಕ್ ಹೀಗಿದೆ ಎಂದು ಫೇಸ್‌ಬುಕ್ ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಗಡ್ಡ ತೆಗೆದ ಕ್ಷಣವನ್ನು ಪತ್ನಿ ರಾಧಿಕಾ ಸಂಭ್ರಮಿಸಿದ್ದು ಹೀಗೆ.