Search results - 195 Results
 • CRICKET16, Nov 2018, 12:35 PM IST

  ಆರ್’ಸಿಬಿಗೆ ಬೇಡವಾದ ಕನ್ನಡಿಗರು..!

  ಆರ್‌ಸಿಬಿ ತಂಡ ತಾನು ಉಳಿಸಿಕೊಂಡಿರುವ 15 ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ತಂಡದಲ್ಲಿದ್ದ ಕರ್ನಾಟಕದ ಪವನ್‌ ದೇಶಪಾಂಡೆ ಹಾಗೂ ಅನಿರುದ್ಧ ಜೋಶಿಯನ್ನು ಹೊರಹಾಕಿದೆ. 

 • SPORTS15, Nov 2018, 7:31 PM IST

  ಐಪಿಎಲ್ 2019: ಆರ್‌ಸಿಬಿ ತಂಡದಿಂದ 6 ಸ್ಟಾರ್ ಆಟಗಾರರು ಔಟ್!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2019ರ ಐಪಿಎಲ್ ಟೂರ್ನಿಗೆ ಸಿದ್ಧತೆ ಆರಂಭಿಸಿದೆ. ಇದಕ್ಕಾಗಿ ತಂಡದ ಪ್ರಮುಖ 6 ಆಟಗಾರರನ್ನ ಕೈಬಿಡಲಾಗಿದೆ. ಇಲ್ಲಿದೆ ತಂಡ ರಿಟೈನ್ ಹಾಗೂ ರಿಲೀಸ್ ಪ್ಲೇಯರ್ ಲಿಸ್ಟ್.
   

 • CRICKET14, Nov 2018, 4:21 PM IST

  ಮಕ್ಕಳ ದಿನಾಚರಣೆ: ಆರ್’ಸಿಬಿ ಅಭಿಮಾನಿಗಳೇ ಈ ಸವಾಲಿಗೆ ಉತ್ತರ ಗೊತ್ತಾ..?

  ಇಂದು ದೇಶದಾದ್ಯಂತ ಸಡಗರ ಸಂಭ್ರಮದಿಂದ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಟೀಂ ಇಂಡಿಯಾದಲ್ಲಿ ಸ್ಟಾರ್’ಗಳಿರುವ ಆಟಗಾರರ ಮಕ್ಕಳು ಖುಷಿ-ಖುಷಿಯಾಗಿ ಮಕ್ಕಳ ದಿನಾಚರಣೆ ಆಚರಿಸಿಕೊಂಡರು.

 • RCB Team

  CRICKET29, Oct 2018, 3:49 PM IST

  RCB ಮತ್ತೋರ್ವ ಸ್ಟಾರ್ ಕ್ರಿಕೆಟಿಗ ಕಿಂಗ್ಸ್ XI ಪಂಜಾಬ್ ತೆಕ್ಕೆಗೆ..?

  ಮನ್ದೀಪ್ ಸಹ ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ₹1.40 ಕೋಟಿಗೆ ಆರ್’ಸಿಬಿ ಸೇರಿಕೊಂಡಿದ್ದ ಮನ್ದೀಪ್ ಆಡಿದ 14 ಪಂದ್ಯಗಳಲ್ಲಿ 252 ರನ್ ಸಿಡಿಸಿದ್ದರು. ಇನ್ನು ಆರ್’ಸಿಬಿ ಒಟ್ಟು 40 ಪಂದ್ಯಗಳನ್ನಾಡಿರುವ ಮನ್ದೀಪ್ 22ರ ಸರಾಸರಿಯಲ್ಲಿ 597 ರನ್ ಸಿಡಿಸಿದ್ದರು. ಈ ಹಿಂದೆಯೂ ಅವರು ಕಿಂಗ್ಸ್ ಇಲೆವೆನ್ ಪರ ಆಡಿದ್ದರು.

 • RCB Team Combination

  CRICKET20, Oct 2018, 12:59 PM IST

  ಮುಂಬೈ ಇಂಡಿಯನ್ಸ್ ಪಾಲಾದ ಆರ್’ಸಿಬಿ ಸ್ಟಾರ್ ಆಟಗಾರ..!

  ಈ ಮೊತ್ತವನ್ನು ಹೊಂದಿಸಲು ಮುಂಬೈ ಇಂಡಿಯನ್ಸ್ ತಂಡವು ಬಾಂಗ್ಲಾ ವೇಗಿ ಮುಸ್ತಾಫಿಜುರ್ (₹2.2 ಕೋಟಿ) ಹಾಗೂ ಲಂಕಾ ಸ್ಪಿನ್ನರ್ ಅಖಿಲ ಧನಂಜಯ (₹50 ಲಕ್ಷ)ರನ್ನು ತಂಡದಿಂದ ಕೈಬಿಟ್ಟಿದೆ. 

 • CRICKET12, Sep 2018, 1:55 PM IST

  ಐಪಿಎಲ್ ನಿರೀಕ್ಷೆಯಲ್ಲಿದ್ದ ಭಾರತೀಯ ಅಭಿಮಾನಿಗಳಿಗೆ ಶಾಕ್..?

  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 2019ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಟೂರ್ನಿ ಭಾಗಶಃ ಇಲ್ಲವೇ ಸಂಪೂರ್ಣವಾಗಿ ಭಾರತದಿಂದ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ.

 • CRICKET10, Sep 2018, 4:05 PM IST

  ಕೊಹ್ಲಿ ನಾಯಕತ್ವದ ಬಗ್ಗೆ ಕೊನೆಗೂ ತುಟಿಬಿಚ್ಚಿದ ಆರ್’ಸಿಬಿ..!

  ಐಪಿಎಲ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ, ಆರ್’ಸಿಬಿ ಪರ 163 ಪಂದ್ಯಗಳನ್ನು ಆಡಿ 4948 ರನ್ ಬಾರಿಸಿದ್ದಾರೆ. 

 • CRICKET7, Sep 2018, 11:46 AM IST

  ಆರ್’ಸಿಬಿ ಸರ್ಜರಿ: ಕೊಹ್ಲಿ ಅಭಿಮಾನಿಗಳಿಗೆ ಬ್ಯಾಡ್’ನ್ಯೂಸ್...!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮೇಜರ್ ಸರ್ಜರಿ ಮಾಡಲಾಗುತ್ತಿದ್ದು ಸಾಲಿಗೆ ಹೊಸದೊಂದು ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗತೊಡಗಿದೆ. ಇದು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಕಹಿಸುದ್ದಿಯಾದರೆ, ಎಬಿ ಡಿವಿಲಿಯರ್ಸ್ ಫ್ಯಾನ್ಸ್’ಗೆ ಸಿಹಿ ಸುದ್ದಿಯಾಗಲಿದೆ.  

 • SPORTS5, Sep 2018, 5:14 PM IST

  ಐಪಿಎಲ್ 2019: ನಿರ್ಧಾರ ಪ್ರಕಟಿಸಿದ ಎಬಿ ಡಿವಿಲಿಯರ್ಸ್

  11ನೇ ಆವೃತ್ತಿ ಐಪಿಎಲ್ ಟೂರ್ನಿ ಬಳಿಕ ದಿಢೀರ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಎಬಿ ಡಿವಿಲಿಯರ್ಸ್ 12ನೇ ಆವೃತ್ತಿ ಐಪಿಎಲ್ ಆಡೋ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಎಬಿಡಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

 • SPORTS5, Sep 2018, 3:40 PM IST

  ಆರ್‌ಸಿಬಿ ಬೌಲಿಂಗ್ ಕೋಚ್ ಆಗಿ ಟೀಂ ಇಂಡಿಯಾ ಮಾಜಿ ವೇಗಿ ಆಯ್ಕೆ

  ಐಪಿಲ್ ಟೂರ್ನಿಯ ಪ್ರತಿ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ತಂಡವನ್ನೇ ಕಣಕ್ಕಿಳಿದೆ. ಆದರೆ ಟ್ರೋಫಿ ಮಾತ್ರ ಗೆದ್ದಿಲ್ಲ. ಇದೀಗ 12ನೇ ಆವೃತ್ತಿಗಾಗಿ ಆರ್‌ಸಿಬಿ ಹಲವು ಬದಾಲಾವಣೆ ಮಾಡಿದೆ. ಹೆಡ್ ಕೋಚ್ ಬಳಿಕ ಇದೀಗ ಬೌಲಿಂಗ್ ಕೋಚ್ ಆಯ್ಕೆ ನಡೆದಿದೆ.
   

 • rcb

  CRICKET30, Aug 2018, 5:25 PM IST

  ಆರ್’ಸಿಬಿ ತಂಡದ ನೂತನ ಕೋಚ್ ನೇಮಕ

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಗ್ಯಾರಿ ಕರ್ಸ್ಟನ್ ನೇಮಕವಾಗಿದ್ದಾರೆ. ಡೇನಿಯಲ್ ವಿಟೋರಿ ಅವರ ಒಪ್ಪಂದವನ್ನು ಆರ್’ಸಿಬಿ ಮುಂದುವರೆಸದೇ ಅವರಿಗೆ ಕೋಕ್ ನೀಡಲಾಗಿತ್ತು. ಇದೀಗ ಆರ್’ಸಿಬಿ ತಂಡದ ಮುಖ್ಯ ಕೋಚ್ ಆಗಿ ಗ್ಯಾರಿ ಆಯ್ಕೆಯಾಗಿದ್ದಾರೆ.

 • SPORTS26, Aug 2018, 3:12 PM IST

  ಕೆರಿಬಿಯನ್ ಪ್ರೀಮಿಯರ್ ಲೀಗ್ ಸೇರಿಕೊಂಡ ಆರ್‌ಸಿಬಿ ಕ್ರಿಕೆಟಿಗ

  2018ರ ಐಪಿಎಲ್ ಟೂರ್ನಿಯಲ್ಲಿಆತ ಆರ್‌ಸಿಬಿ ತಂಡ ಆಲ್ರೌಂಡರ್ ಆಗಿ ಕಣಕ್ಕಿಳಿದಿದ್ದರು. ಹರಾಜಿನಲ್ಲಿ ಭಾರಿ ಮೊತ್ತ ನೀಡಿ ಫ್ರಾಂಚೈಸಿ ಈ ಆಲ್ರೌಂಡರ್‌ಗೆ ಮಣೆಹಾಕಲಾಗಿತ್ತು. ಆದರೆ ಕಳದೆ ಆವೃತ್ತಿಯಲ್ಲಿ ಈ ಕ್ರಿಕೆಟಿಗ ಆರ್‌ಸಿಬಿ ಪರ ಮಿಂಚಿ ಪ್ರದರ್ಶನ ನೀಡಲಿಲ್ಲ. ಇದೀಗ ಈ ಕ್ರಿಕೆಟಿಗೆ ವಿದೇಶಿ ಲೀಗ್ ಸೇರಿಕೊಂಡಿದ್ದಾರೆ.

 • SPORTS24, Aug 2018, 3:12 PM IST

  ಆರ್‌ಸಿಬಿ ತಂಡಕ್ಕೆ ಮೇಜರ್ ಸರ್ಜರಿ-ಹಲವರಿಗೆ ಕೊಕ್!

  ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯ ಜನಪ್ರಿಯ ತಂಡ. ಮುಂದಿನ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ತಂಡಕ್ಕೆ ಮೇಜರ್ ಸರ್ಜರಿ ಮಾಡಿದೆ. ಹಲವರು ತಂಡದಿಂದ ಹೊರಬಿದ್ದಿದ್ದಾರೆ. 

 • SPORTS5, Aug 2018, 6:12 PM IST

  ಮುಂದಿನ ಐಪಿಎಲ್‌ಗೆ ತಮಿಳು ಕಲೀತಾರೆ ಧೋನಿ- ಕೊಹ್ಲಿ ಕನ್ನಡ ಕಲೀತಾರ?

  ಐಪಿಎಲ್ ಟೂರ್ನಿಯ ಅತ್ಯಂತ ಯಶಸ್ವಿ ನಾಯಕ ಎಂ ಎಸ್ ಧೋನಿ ಇದೀಗ ತಮಿಳು ಕಲಿಯಲು ಮುಂದಾಗಿದ್ದಾರೆ. ತಮಿಳುನಾಡು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗಾಗಿ ಧೋನಿ ತಮಿಳು ಕಲಿಯಲು ನಿರ್ಧರಿಸಿದ್ದಾರೆ. ಆದರೆ ಕನ್ನಡಿಗರಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕನ್ನಡ ಕಲಿಯೋದು ಯಾವಾಗ? ಇಲ್ಲಿದೆ ಉತ್ತರ.

 • CRICKET30, Jul 2018, 12:05 AM IST

  ಆರ್’ಸಿಬಿ ಡ್ರೆಸ್ಸಿಂಗ್ ರೂಂ ರಹಸ್ಯ ಬಿಚ್ಚಿಟ್ಟ ಪವನ್ ದೇಶ್’ಪಾಂಡೆ

  ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆಲ್ರೌಂಡರ್ ಪವನ್ ದೇಶ್’ಪಾಂಡೆ ಮುಂಬರುವ ಕೆಪಿಎಲ್’ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಈ ಬಾರಿ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದ ಪವನ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಎಬಿಡಿ, ಬ್ರೆಂಡನ್ ಮೆಕ್ಲಮ್ ಮುಂತಾದ ದಿಗ್ಗಜ ಕ್ರಿಕೆಟಿಗರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದರು. ಆ ಅನುಭವ ಹೇಗಿತ್ತು ಎನ್ನೋದನ್ನು ಅವರ ಮಾತುಗಳಲ್ಲೇ ಕೇಳಿ..