Search results - 150 Results
 • blast

  INDIA18, Nov 2018, 2:12 PM IST

  ಅಮೃತಸರದಲ್ಲಿ ಗ್ರೆನೇಡ್ ದಾಳಿ: 3 ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

  ದಾಳಿಯಲ್ಲಿ ಮೂವರು ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.  ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

 • money new

  INDIA5, Nov 2018, 12:35 PM IST

  ಸರ್ಕಾರಿ ನೌಕರರಿಗೆ ತಿಂಗಳಿಗೆ ಎರಡು ಬಾರಿ ಸಂಬಳ

  ಸರ್ಕಾರಿ ನೌಕರರು ತಿಂಗಳಿಗೆ 2 ಬಾರಿ ವೇತನ ಪಡೆದುಕೊಂಡಿದ್ದಾರೆ. ಈ ರೀತಿ ಆಗಿರುವುದು ಪಂಜಾಬ್ ನಲ್ಲಿ . ರಾಜ್ಯದ ಲಕ್ಷಾಂತರ ನೌಕರರ ಬ್ಯಾಂಕ್‌ ಖಾತೆಗೆ ಅಕ್ಬೋಬರ್‌ ತಿಂಗಳಿನ ವೇತನವನ್ನು ಎರಡು ಬಾರಿ ಹಾಕಲಾಗಿದೆ.

 • SPORTS5, Nov 2018, 12:15 PM IST

  ಸೆಹ್ವಾಗ್ ಬಳಿಕ ಕಿಂಗ್ಸ್ XI ಪಂಜಾಬ್ ತಂಡದಿಂದ ವೆಂಕಟೇಶ್ ಪ್ರಸಾದ್ ಔಟ್!

  ಪ್ರೀತಿ ಜಿಂಟಾ ಮಾಲೀಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ತಂಡಕ್ಕೆ ಮೇಜರ್ ಸರ್ಜರಿ ಮಾಡುತ್ತಿದೆ. ವಿರೇಂದ್ರ ಸೆಹ್ವಾಗ್ ಒಪ್ಪಂದ ಅಂತ್ಯಗೊಳಿಸದ ಬೆನ್ನಲ್ಲೇ, ಇದೀಗ ಕನ್ನಡಿಗ ವೆಂಕಟೇಶ್ ಪ್ರಸಾದ್ ಒಪ್ಪಂದ ನವೀಕರಿಸದೇ, ಆ ಸ್ಥಾನಕ್ಕೆ ಬೇರೊಬ್ಬ ಕೋಚ್ ಆಯ್ಕೆ ಮಾಡಿದೆ.
   

 • preethi sehwag

  SPORTS4, Nov 2018, 7:35 PM IST

  ಪ್ರೀತಿ ಜಿಂಟಾ ಕೋಪಕ್ಕೆ ಬಲಿಯಾದ್ರಾ ವಿರೇಂದ್ರ ಸೆಹ್ವಾಗ್?

  ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಜೊತೆಗಿನ ವಿರೇಂದ್ರ ಸೆಹ್ವಾಗ್ ಒಪ್ಪಂದ ಅಂತ್ಯಗೊಂಡಿದೆ. ದಿಢೀರ್ ಆಗಿ ಫ್ರಾಂಚೈಸಿ ಈ ನಿರ್ಧಾರ ಕೈಗೊಂಡಿದ್ದೇಕೆ? ಇದಕ್ಕೆ ಕಾರಣಗಳೇನು? ಇಲ್ಲಿದೆ.
   

 • SPORTS3, Nov 2018, 8:50 PM IST

  ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ವಿರೇಂದ್ರ ಸೆಹ್ವಾಗ್ ಗುಡ್’ಬೈ!

  ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಜೊತೆ 2 ವರ್ಷ ಆಟಗಾರನಾಗಿ ಇನ್ನು 3 ವರ್ಷ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದ ವಿರೇಂದ್ರ ಸೆಹ್ವಾಗ್ ಇದೀಗ ದಿಢೀರ್ ಗುಡ್ ಬೈ ಹೇಳಿದ್ದಾರೆ. ಅಷ್ಟಕ್ಕೂ ಸೆಹ್ವಾಗ್ ಪಂಜಾಬ್ ತಂಡದಿಂದ ಹೊರಬಂದಿದ್ದೇಕೆ? ಇಲ್ಲಿದೆ.

 • Harbhajan Singh - Yuvraj Singh

  SPORTS30, Oct 2018, 7:26 PM IST

  ಮುಗಿಯಿತಾ ಯುವರಾಜ್-ಹರ್ಭಜನ್ ಕ್ರಿಕೆಟ್ ಕರಿಯರ್?

  ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಕ್ರಿಕೆಟ್ ಕರಿಯರ್ ಅಂತ್ಯಗೊಂಡಿತಾ? ಅಭಿಮಾನಿಗಳಲ್ಲಿ ಈ ಪ್ರಶ್ನೆ ಮೂಡಲು ಕಾರಣವಿದೆ. ಪಂಜಾಬ್ ರಣಜಿ ತಂಡದ ಆಯ್ಕೆ ಇದೀಗ ಈ ಅನುಮಾನಕ್ಕೆ ಕಾರಣವಾಗಿದೆ.

 • RCB Team

  CRICKET29, Oct 2018, 3:49 PM IST

  RCB ಮತ್ತೋರ್ವ ಸ್ಟಾರ್ ಕ್ರಿಕೆಟಿಗ ಕಿಂಗ್ಸ್ XI ಪಂಜಾಬ್ ತೆಕ್ಕೆಗೆ..?

  ಮನ್ದೀಪ್ ಸಹ ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ₹1.40 ಕೋಟಿಗೆ ಆರ್’ಸಿಬಿ ಸೇರಿಕೊಂಡಿದ್ದ ಮನ್ದೀಪ್ ಆಡಿದ 14 ಪಂದ್ಯಗಳಲ್ಲಿ 252 ರನ್ ಸಿಡಿಸಿದ್ದರು. ಇನ್ನು ಆರ್’ಸಿಬಿ ಒಟ್ಟು 40 ಪಂದ್ಯಗಳನ್ನಾಡಿರುವ ಮನ್ದೀಪ್ 22ರ ಸರಾಸರಿಯಲ್ಲಿ 597 ರನ್ ಸಿಡಿಸಿದ್ದರು. ಈ ಹಿಂದೆಯೂ ಅವರು ಕಿಂಗ್ಸ್ ಇಲೆವೆನ್ ಪರ ಆಡಿದ್ದರು.

 • NEWS23, Oct 2018, 6:22 PM IST

  ತಬ್ಬಲಿ ಮಕ್ಕಳ ದತ್ತು : ಸಿಧು ಘೋಷಣೆ

  ಪಂಜಾಬ್ ಸರ್ಕಾರ ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ದಸರಾ ಹಬ್ಬದ ದಿನದಂದು ರಾವಣ ಪ್ರತಿಕೃತಿಯ ದಹನದ ವೇಳೆ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಭಕ್ತರ ಮೇಲೆ ರೈಲು ಹರಿದ ಪರಿಣಾಮ 60ಕ್ಕೂ ಹೆಚ್ಚು ಮಂದಿ ಮೃತಪಟ್ಟು ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಕಾರ್ಯಕ್ರಮವನ್ನು ಆಯೋಜಿಸಿದ್ದು ಸಿಧು ಅವರ ಪತ್ನಿ ನವಜೋತ್ ಕೌರ್ ಆದ ಕಾರಣ ದರಂತಕ್ಕೆ ಸಿಧು ಅವರೆ ಕಾರಣ ಎಂದು ಸಾರ್ವಜನಿಕವಾಗಿ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ದತ್ತು ಸ್ವೀಕಾರ ಹೊಣೆ ಹೊತ್ತುಕೊಂಡಿದ್ದಾರೆ ಎನ್ನಲಾಗಿದೆ. 

 • Madrasa Students Donate Blood

  NEWS22, Oct 2018, 7:37 PM IST

  ಪಂಜಾಬ್ ದುರಂತ ಗಾಯಾಳುಗಳಿಗೆ ಮದರಸಾ ವಿದ್ಯಾರ್ಥಿಗಳಿಂದ ರಕ್ತದಾನ

  ಒಮ್ಮೆಲೆ ನೂರಾರು ಗಾಯಾಳುಗಳು ಆಸ್ಪತ್ರೆಗೆ ದಾಖಲಾದ ಕಾರಣ ಎಲ್ಲರಿಗೂ ಏಕಕಾಲದಲ್ಲಿ ರಕ್ತ ಒದಗಿಸುವುದು ಕಷ್ಟವಾಗಿತ್ತು. ಹತ್ತಿರದಲ್ಲೆ ಇದ್ದ ಮದರಸಾ ವಿದ್ಯಾರ್ಥಿಗಳು ಗಾಯಾಳುಗಳ ನೆರವಿಗೆ ಬಂದು ಹಲವರ ಪ್ರಾಣ ಉಳಿಸುವಲ್ಲಿ ನೆರವಾಗಿದ್ದಾರೆ. 

 • Train Accident

  NEWS19, Oct 2018, 8:20 PM IST

  ರಾವಣ ದಹನದ ವೇಳೆ ಜನರ ಮೇಲೆ ಹರಿದ ರೈಲು: 50 ಸಾವು!

  ದಸರಾ ಹಬ್ಬದ ನಿಮಿತ್ತ ಇಡೀ ದೇಶ ಸಂಭ್ರಮದಲ್ಲಿ ಮಿಂದೆದ್ದರೆ, ಅಮೃತಸರ್ ದಲ್ಲಿ ನಡೆದ ರೈಲು ದುರಂತವೊಂದು ಈ ಸಂಭ್ರಮವನ್ನು ಕ್ಷಣಾರ್ಧದಲ್ಲಿ ಕಸಿದುಕೊಂಡಿದೆ. ರಾವಣ ದಹನ ಸಮಾರಂಭದ ವೇಳೆ ರೈಲೊಂದು ಜನರ ಮೇಲೆ ಹರಿದ ಪರಿಣಾಮ ಕನಿಷ್ಟ 50 ಜನ ಸಾವನ್ನಪ್ಪಿರುವ ಘಟನೆ ಅಮೃತಸರ್ ಬಳಿ ನಡೆದಿದೆ.

 • NEWS12, Oct 2018, 6:02 PM IST

  ಪ್ರೇಮಕ್ಕೆ ಅಡ್ಡಿಯಾದ ತಮ್ಮನನ್ನು ಕೊಂದ ಅಕ್ಕ!

  ತನಗೆ ಬಾಯ್‌ಫ್ರೆಂಡ್ ಇರುವ ವಿಚಾರವನ್ನು ಪೋಷಕರಿಗೆ ತಿಳಿಸಿದ ಎಂಬ ಕಾರಣಕ್ಕೆ ಯುವತಿಯೋರ್ವಳು, ತನ್ನ 4 ವರ್ಷದ ಸಹೋದರನನ್ನು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಪಂಜಾಬ್‌ನಲ್ಲಿ ನಡೆದಿದೆ.
   

 • Delhi University Student Kills 2 Brothers

  NEWS10, Oct 2018, 8:12 PM IST

  ಶಂಕಿತ ಉಗ್ರರ ಜಾಲ ಬೇಧಿಸಿದ ಪಂಜಾಬ್ ಪೊಲೀಸ್

  ಬಂಧಿತರಲ್ಲಿ ಮೂವರು ಕಾಶ್ಮೀರ ಉಗ್ರರ ಮೂಲದವರಾಗಿದ್ದು ಜಲಂಧರ್'ನ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹಾಸ್ಟೆಲ್ ನಲ್ಲಿ ವಾಸವಿದ್ದ ಇವರನ್ನು ಇಂದು ಮುಂಜಾನೆ 90 ಮಂದಿಯಷ್ಟಿದ್ದ ಪೊಲೀಸರ ಪಡೆ ವಶಕ್ಕೆ ಪಡೆದಿದೆ.

 • NEWS3, Oct 2018, 5:00 PM IST

  ತಾಯಿಯೊಂದಿಗಿನ ಸಂಬಂಧಕ್ಕೆ ಮಗಳೇ ಅಡ್ಡಿ, ಕಾಮಾಂಧ ಮಾಡಿದ್ದೇನು?

  ಇದೊಂದು ಅಮಾನವೀಯ ಪ್ರಕರಣ. ತಾಯಿಯೊಂದಿಗೆ ಸಂಬಂಧ ಇರಿಸಿಕೊಳ್ಳಲು ಮಗುವೆ ಅಡ್ಡಿ ಎಂದು ಭಾವಿಸಿದ ಪ್ರಿಯತಮ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದಲ್ಲದೆ ಹಲ್ಲೆ ಮಾಡಿದ್ದಾನೆ.

 • Navjot Singh Sidhu

  NEWS1, Oct 2018, 9:39 PM IST

  ಇದೆಂಥ ಹೇಳಿಕೆ.. ಇಮ್ರಾನ್ ಖಾನ್ ಪ್ರಮಾಣಕ್ಕೆ ಹೋಗಿ ಬಂದ ಸಿಧುಗೆ ಏನಾಯ್ತು?

  ಕ್ರಿಕೆಟಿಗರಾಗಿ ಹೆಸರು ಮಾಡಿ ರಾಜಕಾರಣಿಯಾಗಿ ಪರಿವರ್ತನೆ ಮಾಡಿ ಅಧಿಕಾರನ್ನು ಅನುಭವಿಸುತ್ತಿರುವ ನವಜೋತ್ ಸಿಂಗ್ ಸಿಧು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಖಂಡರೊಬ್ಬರ ಹೇಳಿಕೆ ಸಮರ್ಥಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

 • NEWS30, Sep 2018, 1:34 PM IST

  ಸೋಶಿಯಲ್ ಮಿಡಿಯಾದಲ್ಲಿ ಪಂಜಾಬ್ ಸಿಎಂ ವಿಡಿಯೋ ವೈರಲ್ : ಕೇಸ್ ದಾಖಲು

  ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ವಿಡಿಯೋ ಒಂದು ಸಾಮಾಜಿಕ  ಜಾಲತಾಣದಲ್ಲಿ ವೈರಲ್ ಆಗಿದೆ.  ಈ ಸಂಬಂಧ ಇದೀಗ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.