Search results - 75 Results
 • SPORTS23, Oct 2018, 8:57 AM IST

  ಕಬಡ್ಡಿಪಟುಗಳ ಫಿಟ್ನೆಸ್‌ಗೆ ಹೊಸ ತಂತ್ರ-ಪ್ರೊ ಕಬಡ್ಡಿಗೆ ಹೊಸ ಆಯಾಮ!

  ಕಬಡ್ಡಿ ಪಟುಗಳು ಹೆಚ್ಚಿನ ಫಿಟ್ನೆಸ್ ಕಾಪಾಡಿಕೊಳ್ಳಬೇಕು.  ಕಾರಣ ಕಬಡ್ಡಿ ಅಪಾಯಕಾರಿ ಆಟವೂ ಹೌದು. ಹೀಗಾಗಿ ಇಂಜುರಿಗಳ ಸಂಖ್ಯೆ ಹೆಚ್ಚು. ಹೆಚ್ಚು ಫಿಟ್ ಆಗಿದ್ದರೆ ಮಾತ್ರ ಕಬಡ್ಡಿ ಕೋರ್ಟ್‌ನಲ್ಲಿ ಹೋರಾಡಲು ಸಾಧ್ಯ. ಸತತ ಕಬಡ್ಡಿ ಪಂದ್ಯಗಳಿಗೆ ಆಟಗಾರರಿಗೆ ಹೊಸ ಫಿಟ್ನೆ ತಂತ್ರ ಹೇಳಿಕೊಡಲಾಗುತ್ತಿದೆ. ನೂತನ ಫಿಟ್ನೆಸ್ ತಂತ್ರದ ಮಾಹಿತಿ ಇಲ್ಲಿದೆ.

 • Siddarth Desai

  SPORTS22, Oct 2018, 9:58 AM IST

  ಪ್ರೋ ಕಬಡ್ಡಿಯ ಹೊಸ ಸ್ಟಾರ್ ಸಿದ್ದಾರ್ಥ್ ದೇಸಾಯಿ

  ಇದೇ ಮೊದಲ ಬಾರಿಗೆ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆಡುತ್ತಿರುವ ಸಿದ್ದಾರ್ಥ್ ದೇಸಾಯಿ ಯು ಮುಂಬಾ ಪರ ದಾಖಲೆ ಬರೆದಿದ್ದಾರೆ.  ಘಟಾನುಘಟಿ ಕಬಡ್ಡಿಪಟುಗಳಿಗೆ ಪೈಪೋಟಿ ನೀಡುತ್ತಿರುವ ಸಿದ್ದಾರ್ಥ್ ಇದೀಗ ಹೊಸ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

 • Bengaluru bulss vs puneri

  SPORTS22, Oct 2018, 9:24 AM IST

  ಪ್ರೊ ಕಬಡ್ಡಿ 2018: ಬೆಂಗಳೂರು ತಂಡಕ್ಕೆ ಮೊದಲ ಸೋಲು!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಮೊದಲ ಸೋಲು ಅನುಭವಿಸಿದೆ. ಗೆಲುವಿನ ಅಲೆಯಲ್ಲಿದ್ದ ಬೆಂಗಳೂರು ತಂಡಕ್ಕೆ ಪುಣೇರಿ ಪಲ್ಟಾನ್ ಹೊಡೆತ ನೀಡಿದೆ. ದ್ವಿತೀಯ ಪಂದ್ಯದಲ್ಲಿ ಡೆಲ್ಲಿ ಗೆಲುವಿನ ನಗೆ ಬೀರಿದೆ. ಇಲ್ಲಿದೆ ಪಂದ್ಯ ದ ಹೈಲೈಟ್ಸ್

 • SPORTS21, Oct 2018, 8:08 AM IST

  ಪ್ರೊ ಕಬಡ್ಡಿ ರೀತಿ ರಾಜ್ಯದಲ್ಲೂ ಕಬಡ್ಡಿ ಲೀಗ್‌

  ಪ್ರೊ ಕಬಡ್ಡಿ ಮಾದರಿಯಲ್ಲಿ ಕರ್ನಾಟಕದಲ್ಲೂ ಟೂರ್ನಿ ಆರಂಭಿಸಲು ರಾಜ್ಯ ಕಬಡ್ಡಿ ಸಂಸ್ಥೆ ಸಿದ್ಧತೆ. ಮುಂದಿನ ತಿಂಗಳ ಸಭೆಯಲ್ಲಿ ಪ್ರಸ್ತಾಪ . ಉದ್ಘಾಟನಾ ಆವೃತ್ತಿಗೆ 8 ರಿಂದ 10 ತಂಡಗಳ ರಚನೆ. ಇಲ್ಲಿದೆ ಹೆಚ್ಚಿನ ಮಾಹಿತಿ.

 • Puneri paltan u mumba

  SPORTS20, Oct 2018, 10:33 PM IST

  ಪ್ರೊ ಕಬಡ್ಡಿ 2018: ಮಹಾರಾಷ್ಟ್ರ ಡರ್ಬಿಯಲ್ಲಿ ಪುಣೇರಿ ಪಲ್ಟಾನ್‌ಗೆ ಗೆಲುವು

  ಪ್ರೊ ಕಬಡ್ಡಿ ಲೀಗ್ ಪಂದ್ಯ ಮತ್ತೊಂದು ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಮಹಾರಾಷ್ಟ್ರ ಡಾರ್ಬಿ ಹೋರಾಟದಲ್ಲಿ ಪುಣೇರಿ ಪಲ್ಟಾನ್ 1 ಅಂಕಗಳ ರೋಚಕ ಗೆಲುವು ಸಾಧಿಸಿತು. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • UP bengal

  SPORTS20, Oct 2018, 9:36 PM IST

  ಪ್ರೊ ಕಬಡ್ಡಿ 2018: ಯುಪಿ ಯೋಧ - ಬೆಂಗಾಲ್ ಪಂದ್ಯ ರೋಚಕ ಡ್ರಾ!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಯುಪಿ ಯೋಧ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • pradeep narwal

  SPORTS18, Oct 2018, 11:08 AM IST

  ಭಾರತ ಕಬಡ್ಡಿಯ ಗರ್ಭಗುಡಿ ಸೋನೆಪತ್‌!

  ಪ್ರೋ ಕಬಡ್ಡಿ ಲೀಗ್ ಟೂರ್ನಿ ಪಂದ್ಯಗಳು ಚೆನ್ನೈ ಬಳಿಕ ಇದೀಗ ಸೋನೆಪತ್‌ನಲ್ಲಿ ನಡೆಯುತ್ತಿದೆ.  ಹರ್ಯಾಣದ ಸೋನೆಪತ್‌ ದೇಶದ ಕಬಡ್ಡಿ ರಾಜಧಾನಿ. 600ಕ್ಕೂ ಹೆಚ್ಚು ಕಬಡ್ಡಿ ಪಟುಗಳನ್ನು ಕೊಡುಗೆ ನೀಡಿರುವ ಜಿಲ್ಲೆಯಿಂದ, ಪ್ರೊ ಕಬಡ್ಡಿಯಲ್ಲಿ 40ಕ್ಕೂ ಹೆಚ್ಚು ಆಟಗಾರರು ಕಣದಲ್ಲಿದ್ದಾರೆ. 

 • Bengaluru Bulls Vs Tamil

  SPORTS18, Oct 2018, 10:49 AM IST

  ಪ್ರೋ ಕಬಡ್ಡಿ 2018: ಬುಲ್ಸ್‌ ರೈಡ್‌ಗೆ ಬೆಂಡಾದ ತಲೈವಾಸ್‌!

  ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಬದ್ಧವೈರಿ ತಮಿಳ್ ತಲೈವಾಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ರೈಡಿಂಗ್‌ನಲ್ಲಿ ಅತೀ ಹೆಚ್ಚು ಅಂಕಗಳಿಸಿದ  ಬುಲ್ಸ್, ತಮಿಳ್ ತಲೈವಾಸ್ ವಿರುದ್ದ ಸತತ 2 ನೇ ಗೆಲವಿನ ಸಂಭ್ರಮ ಆಚರಿಸಿದೆ.

 • Bengalw warriors

  SPORTS17, Oct 2018, 10:31 AM IST

  ಪ್ರೊ ಕಬಡ್ಡಿ 2018: ಟೈಟನ್ಸ್‌ಗೆ ಸೋಲಿನ ರುಚಿ ತೋರಿದ ವಾರಿಯ​ರ್ಸ್

  ಪ್ರೊ ಕಬಡ್ಡಿ 6ನೇ ಆವೃತ್ತಿ ತೆಲುಗು ಟೈಟಾನ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು.  ಜಿದ್ದಾಜಿದ್ದಿನ ಪಂದ್ಯದಲ್ಲಿ ಬೆಂಗಾಲ್ ರೋಚಕ ಗಲುವಿನ ನಗೆ ಬೀರಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • kabbdi

  SPORTS14, Oct 2018, 10:48 PM IST

  ಪ್ರೊ ಕಬಡ್ಡಿ 2018: ಪಾಟ್ನಾ ಹಾಗೂ ಪುಣೇರಿ ತಂಡಕ್ಕೆ ಭರ್ಜರಿ ಗೆಲುವು

  ಪ್ರೊ ಕಬಡ್ಡಿ ಟೂರ್ನಿಯ ಸಂಡೇ ಹೋರಾಟ ಅಭಿಮಾನಿಗಳ ಭರಪೂರ ಮನರಂಜನೆ ನೀಡಿತು. ಮೊದಲ ಪಂದ್ಯದಲ್ಲಿ ಯುಪಿ ಯೋಧಾ ಹಾಗೂ ಪಟ್ನಾ ಪೈರೇಟ್ಸ್ ಮುಖಾಮುಖಿಯಾದರೆ, ದ್ವಿತೀಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಹಾಗೂ ಪುಣೇರಿ ಪಲ್ಟಾನ್ ಹೋರಾಟ ಮಾಡಿತು. ಎರಡು ಪಂದ್ಯಗಳ ಹೈಲೈಟ್ಸ್ ಇಲ್ಲಿದೆ.

 • PKL TT

  SPORTS13, Oct 2018, 10:48 PM IST

  ಪ್ರೊ ಕಬಡ್ಡಿ: ಯೋಧಾ ಪಡೆಗೆ ಶಾಕ್ ನೀಡಿದ ಟೈಟಾನ್ಸ್

  ರಾಹುಲ್ ಚೌಧರಿ ಮೊದಲ ರೈಡ್’ನಲ್ಲೇ ಟೈಟಾನ್ಸ್’ಗೆ ಅಂಕದ ಖಾತೆ ತೆರೆದರು. ಬಳಿಕ ನೀಲೇಶ್ ಸಾಲುಂಕೆ ಎರಡನೇ ಅಂಕ ತಂದಿತ್ತರು. ಆದರೆ ಮೂರನೇ ರೈಡ್’ನಲ್ಲಿ ರಾಹುಲ್ ಚೌಧರಿಯನ್ನು ಟ್ಯಾಕಲ್ ಮಾಡುವ ಮೂಲಕ ಯೋಧಾ ಮೊದಲ ಅಂಕ ಸಂಪಾದಿಸಿತು. ಪಂದ್ಯದ 10ನೇ ನಿಮಿಷದಲ್ಲಿ ಟೈಟಾನ್ಸ್ 9-8 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಆಬಳಿಕ ಆಕ್ರಮಣಕಾರಿಯಾಟಕ್ಕೆ ಮುಂದಾದ ಟೈಟಾನ್ಸ್ ಮೊದಲಾರ್ಧ ಮುಕ್ತಾಯದ ವೇಳೆಗೆ 18-13 ಅಂಕಗಳ ಮುನ್ನಡೆ ಸಾಧಿಸಿತು.

 • Pro Kabaddi HS Vs GFJ

  SPORTS12, Oct 2018, 10:40 PM IST

  ಪ್ರೊ ಕಬಡ್ಡಿ ತವರಿನಲ್ಲಿ ಶುಭಾರಂಭ ಮಾಡಿದ ಹರಿಯಾಣ ಸ್ಟೀಲರ್ಸ್

  ಮೊದಲಾರ್ಧದಲ್ಲಿ ಅನುಭವಿಸಿದ್ದ ಹಿನ್ನಡೆ ಮೆಟ್ಟಿ ನಿಲ್ಲುವ ಛಲದೊಂದಿಗೆ ಕಣಕ್ಕಿಳಿದ ಹಾಲಿ ರನ್ನರ್ ಅಪ್ ಗುಜರಾತ್ ಕೂಡಾ ದ್ವಿತಿಯಾರ್ಧದಲ್ಲಿ ಆಕ್ರಮಣಕಾರಿಯಾಟಕ್ಕೆ ಮೊರೆ ಹೋಯಿತು. ಕೆ. ಪ್ರಪಂಜನ್ ಮಿಂಚಿನ ದಾಳಿ ನಡೆಸುವ ಮೂಲಕ ಅಂತರವನ್ನು 21-17ಕ್ಕೆ ತಗ್ಗಿಸಿದರು.

 • benga

  SPORTS11, Oct 2018, 10:50 PM IST

  ಪ್ರೊ ಕಬಡ್ಡಿ 2018: ಬೆಂಗಾಲ್ ಆರ್ಭಟಕ್ಕೆ ತಲೆಬಾಗಿದ ತಮಿಳ್ ತಲೈವಾಸ್!

  ಚೆನ್ನೈನಲ್ಲಿ ನಡೆದ ತಮಿಳ್ ತಲೈವಾಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಹೋರಾಟದಲ್ಲಿ ತವರಿನ ತಂಡ ಹಿನ್ನಡೆ ಅನುಭವಿಸಿದೆ. ಬೆಂಗಾಲ್ ತಂಡದ ಆಲ್ರೌಂಡರ್ ಪ್ರದರ್ಶನಕ್ಕೆ ತಲೈವಾಸ್ ತಲೆಬಾಗಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್

 • Patna pairates

  SPORTS11, Oct 2018, 9:46 PM IST

  ಪ್ರೊ ಕಬಡ್ಡಿ 2018: ಯುಪಿ ಯೋಧಾ ವಿರುದ್ಧ ಪಾಟ್ನಾಗೆ ರೋಚಕ ಗೆಲುವು!

  ಪ್ರೊ ಕಬಡ್ಡಿ 6ನೇ ಆವೃತ್ತಿ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಯ್ತು. ಯುಪಿ ಯೋಧ ಹಾಗೂ ಪಾಟ್ನಾ ಪೈರೇಟ್ಸ್ ವಿರುದ್ಧದ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Bengaluru Bulls

  SPORTS10, Oct 2018, 11:54 PM IST

  ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಗೆ ಬೆದರಿದ ತಲೈವಾಸ್

   ಇಂದು (ಬುಧವಾರ) ಎರಡನೇ ಮತ್ತು ಕೆಪಿಎಲ್ 8ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ಎದುರು ಬೆಂಗಳೂರು ಬುಲ್ಸ್ ಭರ್ಜರಿ 48-37 ಅಂತರದಲ್ಲಿ ಗೆಲುವಿನ ನಗೆ ಬೀರಿದೆ.