Search results - 150 Results
 • ಸುದೀಪ್ - ಪ್ರೇಮ್ ಜುಗಲ್ ಬಂಧಿ!

  Sandalwood14, Nov 2018, 5:39 PM IST

  ಜೋಗಿ ಪ್ರೇಮ್ ಮೇಲೆ ಸುದೀಪ್‌ಗೆ ಮುನಿಸ್ಯಾಕೆ?

  ದಿ ವಿಲನ್ ತಂಡದ ಮೇಲೆ ಕಿಚ್ಚ ಸುದೀಪ್ ಗೆ ಬೇಜಾರಾಗಿದೆಯಂತೆ. ನಿರ್ದೇಶಕ ಜೋಗಿ ಪ್ರೇಮ್ ಮೇಲೆ ಮುನಿಸನ್ನು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ಮುನಿಸು ತೋಡಿಕೊಂಡಿದ್ಯಾಕೆ? 

 • Imran Khan

  BUSINESS3, Nov 2018, 4:13 PM IST

  ಕರೆದು ಇಮ್ರಾನ್‌ಗೆ ಅವಮಾನ: ಇದು ಚೀನಾದ ಜಾಯಮಾನ!

  ಪಾಕಿಸ್ತಾನಕ್ಕೆ ಚೀನಾ ಆರ್ಥಿಕ ನೆರವು ನೀಡಲು ಸಿದ್ಧವಿದ್ದು, ಆದರೆ ಆ ಬಗ್ಗೆ ಮತ್ತಷ್ಟು ಸ್ಪಷ್ಟತೆಗಾಗಿ ಮಾತುಕತೆಯ ಅಗತ್ಯವಿದೆ ಎಂದು ಚೀನಾ ಸ್ಪಷ್ಟಪಡಿಸಿದೆ. ಚೀನಾದ ಈ ನಡೆ ಹಿಂದೆ ಕುತಂತ್ರ ಅಡಗಿದೆ ಎಂಬುದು ಕೆಲವರ ಆರೋಪವಾಗಿದೆ. ಮಾತುಕತೆ ಹೆಸರಲ್ಲಿ ಪಾಕ್ ಮೇಲೆ ಮತ್ತಷ್ಟು ಷರತ್ತು ವಿಧಿಸಿ ಆ ಮೂಲಕ ತನ್ನ ಅಡಿಯಾಳು ರಾಷ್ಟ್ರವನ್ನಾಗಿ ಮಾಡಿಕೊಳ್ಳುವ ಹುನ್ನಾರ ಇದು ಎಂಬ ಮಾತುಗಳು ಕೇಳಿ ಬರುತ್ತಿವೆ.

 • News29, Oct 2018, 8:05 PM IST

  ಬಿಗ್‌ಬಾಸ್‌ ಮನೆಯೊಳಗೆ ರಕ್ಷಿತಾ ಪ್ರೇಮ್ ಹೋದರೆ ಏನಾಗುತ್ತದೆ?

  ಬಿಗ್ ಬಾಸ್ ಮನೆಗೆ ವಿಲನ್ ತಂಡ ಎಂಟ್ರಿ ಕೊಟ್ಟು ಮಸ್ತಿ ಮಾಡಿ ಹೊರಕ್ಕೆ ಬಂದಿದೆ. ಹೊರಕ್ಕೆ ಬಂದ ಮೇಲೆ ಸುದೀಪ್ ಕೇಳಿದ ಪ್ರಶ್ನೆಗಳಿಗೆ ನಿರ್ದೇಶಕ ಪ್ರೇಮ್ ಮತ್ತು ಶಿವಣ್ಣ ಕೊಟ್ಟ ಉತ್ತರಗಳು ಸಖತ್ ಮನರಂಜೆ ನೀಡಿದವು.  ಪ್ರೇಮ್ ಪತ್ನಿ ರಕ್ಷಿತಾ ಅವರನ್ನು ಬಿಗ್ ಬಾಸ್ ಮನೆಯೊಳಗೆ ಬಿಟ್ಟರೆ ಏನಾಗುತ್ತಿತ್ತು ಎಂಬುದಕ್ಕೆ ಪ್ರೇಮ್ ಅವರೇ ಉತ್ತರ ಕೊಟ್ಟಿದ್ದಾರೆ.

 • Bigg Boss

  News28, Oct 2018, 10:18 PM IST

  ಮನೆಯಲ್ಲಿ ವಿಲನ್ ಹವಾ, ಇವರನ್ನು ಕಂಡ್ರೆ ಶಿವಣ್ಣಗೆ ಭಯ!

  ಬಿಗ್ ಬಾಸ್ ಮನೆಯಲ್ಲಿ ಭಾನುವಾರ ವಿಲನ್ ಹವಾ. ನಿರ್ದೇಶಕ ಜೋಗಿ ಪ್ರೇಮ್, ಶಿವರಾಜ್ ಕುಮಾರ್ ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದರು. ಮನೆಯೊಳಗೆ ಕುಣಿದು ಕುಪ್ಪಳಿಸಿದರು.

 • Jogi Prem

  Sandalwood23, Oct 2018, 9:02 PM IST

  ಟ್ರೋಲಿಗರಿಗೆ ಪ್ರೇಮ್ ಸಖತ್ ತಿರುಗೇಟು

  ದಿ ವಿಲನ್ ನಿರ್ದೇಶಕ ಜೋಗಿ ಪ್ರೇಮ್ ಫುಲ್ ಗರಂ ಆಗಿದ್ದಾರೆ. ಟ್ರೋಲಿಗರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನನ್ನ ಯೋಗ್ಯತೆ ಬಗ್ಗೆ ಮಾತಾಡೋರು ಎದ್ರಿಗೆ ಬಂದು ಮಾತಾಡಿ ಎಂದಿದ್ದಾರೆ. 

 • Jogi Prem

  Sandalwood23, Oct 2018, 5:25 PM IST

  ಸೋಷಿಯಲ್ ಮೀಡಿಯಾ ನಾನ್ಸೆನ್ಸ್ ; ಪ್ರೇಮ್ ದೂರು

  ದಿ ವಿಲನ್ ಸಿನಿಮಾ ಸಂಬಂಧಿಸಿದಂತೆ ನಿರ್ದೇಶಕ ಪ್ರೇಮ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ದಾಖಲೆ ಸಮೇತ ಪ್ರೇಮ್ ಉಪ್ಪಾರ ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಟ್ಟದಾಗಿ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದಾರೆ. 

 • NEWS23, Oct 2018, 8:36 AM IST

  ದಿ ವಿಲನ್ ಚಿತ್ರಕ್ಕೆ ಸುತ್ತಿಕೊಂಡ ಹೊಸ ವಿವಾದ

  ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯದ  ‘ದಿ ವಿಲನ್‌’ ಚಿತ್ರಕ್ಕೆ ಮತ್ತೊಂದು ಹೊಸ ವಿವಾದ ಸುತ್ತಿಕೊಂಡಿದೆ. ದಿ ವಿಲನ್‌’ ಚಿತ್ರವನ್ನು ಸಮರ್ಥಿಸುವ ಭರದಲ್ಲಿ ‘ಪ್ರೇಮಲೋಕ’, ‘ಟಗರು’ ಚಿತ್ರಗಳಲ್ಲೂ ಕತೆಯೇ ಇಲ್ಲ ಎಂದು ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್‌ ಹಾಕಿದ್ದಾರೆನ್ನಲಾದ ಫೇಸ್‌ಬುಕ್‌ ಸ್ಟೇಟಸ್‌ಗೆ ಭಾರಿ ವಿರೋಧ ವ್ಯಕ್ತವಾಗಿದೆ. 

 • Women

  News22, Oct 2018, 3:05 PM IST

  ಪ್ರೇಮ್ ಜನ್ಮ ಜಾಲಾಡಿದ ಶಿವಣ್ಣ ಮಹಿಳಾ ಅಭಿಮಾನಿ, ವಿಡಿಯೋ ವೈರಲ್

  ಈ ವಿಲನ್ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹುಟ್ಟಿಕೊಳ್ಳುತ್ತಲೆ ಇವೆ. ಸೋಶಿಯಲ್ ಮೀಡಿಯಾದಲ್ಲಿ ನಿರ್ದೇಶಕ ಪ್ರೇಮ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಅದರಲ್ಲಿ ವಿಶೇಷವಾಗಿ ಶಿವಣ್ಣ ಅವರ ಮಹಿಳಾ ಅಭಿಮಾನಿಯೊಬ್ಬರು ಪ್ರೇಮ್ ಗೆ ಕ್ಲಾಸ್ ತೆಗೆದುಕೊಂಡಿದ್ದು ವೈರಲ್ ಆಗುತ್ತಿದೆ.

 • News22, Oct 2018, 1:16 PM IST

  ಟ್ರೋಲ್‌ ಮಾಡುವರಿಗೆ ರಕ್ಷಿತಾ ಪ್ರೇಮ್ ಚಾಟಿ ಏಟು..!

   'ದಿ ವಿಲನ್' ನಿರ್ದೇಶಕ ಪ್ರೇಮ್ ವಿರುದ್ಧ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಮಹಿಳೆಯರಿಗೆ ಮರ್ಯಾದೆ ಕೊಡದ ಅಭಿಮಾನಿಗಳಿಗೆ ರಕ್ಷಿತಾ ಪ್ರೇಮ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

 • The villain

  News22, Oct 2018, 11:11 AM IST

  ನಮ್ಗೆ ಒಳ್ಳೆ ಸಿನಿಮಾ ನೋಡೋದು ಗೊತ್ತು: ಪ್ರೇಮ್ ವಿರುದ್ಧ ಆಕ್ರೋಶ

  ಭಾರೀ ಬಜೆಟ್ ಸಿನಿಮಾವೆಂದು ಸ್ಯಾಂಡಲ್‌ವುಡ್ ದಿಗ್ಗಜರಾದ ಡಾ.ಶಿವರಾಜ್‌ಕುಮಾರ್ ಹಾಗೂ ಕಿಚ್ಚಾ ಸುದೀಪ್ ಅಭಿನಯದ 'ದಿ ವಿಲನ್' ಬಿಡುಗಡೆಯಾದಾಗಿನಿಂದಲೂ ಚಲನಚಿತ್ರ ರಸಿಕರ ಆಕ್ರೋಶ ಭುಗಿಲೆದ್ದಿದೆ. ಒಂದಲ್ಲ ಒಂದು ರೀತಿಯಲ್ಲಿ ಸಿನಿಮಾ ಬಗ್ಗೆ ಟ್ರೋಲ್ ಮಾಡುತ್ತಿರುವ ಕನ್ನಡಿಗರು, ಪ್ರೇಮ್‌ಗೆ ಬಹಿರಂಗ ಪತ್ರ ಬರೆದಿದ್ದು ಹೀಗೆ...

 • News21, Oct 2018, 3:33 PM IST

  ಟೀಕಾಕಾರರಿಗೆ ಮುಟ್ಟಿನೋಡಿಕೊಳ್ಳುವ ಉತ್ತರ ನೀಡಿದ ರಕ್ಷಿತಾ

  ದಿ ವಿಲನ್ ಚಿತ್ರದ ಬಗ್ಗೆ ಟೀಕೆ-ವಿಮರ್ಶೆಗಳು ಕೇಳಿ ಬರುತ್ತಲೆ ಇವೆ. ಅದಕ್ಕೆ ಉತ್ತರ ಎಂಬಂತೆ ರಕ್ಷಿತಾ ಪ್ರೇಮ್ ಫೇಸ್ ಬುಕ್ ನಲ್ಲಿ ಪತ್ರವೊಂದನ್ನು ಬರೆದಿದ್ದಾರೆ. ಹಾಗಾದರೆ ಈ ಪತ್ರದಲ್ಲಿ ಏನಿದೆ?

 • The villain

  Sandalwood20, Oct 2018, 9:59 AM IST

  ಚಿತ್ರ ವಿಮರ್ಶೆ: ದಿ ವಿಲನ್

  ರಾವಣ ಅನಿಸಿಕೊಂಡರೂ ಪರ್ವಾಗಿಲ್ಲ ರಾಮನ ಕೆಲಸ ಮಾಡಬಹುದು ಅಂತ ತೋರಿಸಿದ್ದು ‘ದಿ ಗಾಡ್ ಫಾದರ್’. ಇದೇ ಚಿತ್ರದ ನೆರಳಿನಲ್ಲಿ ಬಂದು ಕೆಟ್ಟವನಾದ್ರು ಸರಿ, ಒಳ್ಳೆಯ ಕೆಲಸ ಮಾಡೋಣ ಅಂದಿದ್ದು ‘ನಾಯಗನ್’. 

 • News20, Oct 2018, 9:05 AM IST

  ‘ದಿ ವಿಲನ್‌’ ವಿರುದ್ಧ ಶಿವಣ್ಣ ಅಭಿಮಾನಿಗಳು ಕೆಂಡ

  ‘ದಿ ವಿಲನ್‌’ ಚಿತ್ರದಲ್ಲಿನ ‘ಅವ್ನಾ, ಇವ್ನಾ’ ಎನ್ನುವ ವಿವಾದ ತೀವ್ರಗೊಂಡಿದೆ. ಚಿತ್ರ ತೆರೆ ಕಂಡ ಬೆನ್ನಲ್ಲೇ ನಿರ್ದೇಶಕ ಪ್ರೇಮ್‌ ವಿರುದ್ಧ ಶಿವರಾಜ್‌ ಕುಮಾರ್‌ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. 

 • Prem

  News19, Oct 2018, 6:15 PM IST

  ಸಾರಿ ಕೇಳಬೇಕು ಎಂದ ಶಿವಣ್ಣ ಅಭಿಮಾನಿಗಳಿಗೆ ಪ್ರೇಮ್ ಕೊಟ್ಟ ಉತ್ತರ!

  ಅತ್ತ ಸುದೀಪ್ ಹೇಳಿಕೆ ನೀಡಿದ ನಂತರ ವಿಲನ್ ನಿರ್ದೇಶಕ ಜೋಗಿ ಪ್ರೇಮ್ ಎದ್ದ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹಾಗಾದರೆ ಹೋಗಿ ಪ್ರೇಮ್ ಸೋಶಿಯಲ್ ಮೀಡಿಯಾ ಮೂಲಕ ಏನು ಹೇಳಿದ್ದಾರೆ ನೋಡಿಕೊಂಡು ಬನ್ನಿ..

 • News18, Oct 2018, 1:10 PM IST

  'ಶಿವಣ್ಣ-ಸುದೀಪ್‌ಗೆ  ನಿಜವಾದ ವಿಲನ್ ಜೋಗಿ ಪ್ರೇಮ್'

  ಬಹುನಿರೀಕ್ಷಿತ ವಿಲನ್ ಚಿತ್ರ ತೆರೆಗೆ ಬಂದು ಪ್ರದರ್ಶನವನ್ನು ಕಂಡಿದೆ. ಆದರೆ ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಲ್ಟಿಫ್ಲೆಕ್ಸ್ ಗಳ ವಿರುದ್ಧವೂ ಹರಿಹಾಯ್ದಿದ್ದಾರೆ. ಕಾರಣ ಏನು?