Search results - 165 Results
 • Jawa

  AUTOMOBILE15, Nov 2018, 8:13 PM IST

  ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಜಾವಾ ಬೈಕ್ ಲಾಂಚ್-ಇಲ್ಲಿದೆ ಚಿತ್ರಗಳು!

  ರಾಯಲ್ ಎನ್‌ಫೀಲ್ಡ್ ಬೈಕ್ ಪ್ರತಿಸ್ಪರ್ಧಿ ಜಾವಾ ಮೋಟರ್‌ಸೈಕಲ್ ಮತ್ತೆ ಭಾರತದ ರಸ್ತೆಗಿಳಿದಿದೆ. ಮೂರು ಮಾಡೆಲ್‌ಗಳಲ್ಲಿ ಜಾವಾ ಮೋಟರ್ ಬೈಕ್ ಭಾರತದಲ್ಲಿ ಎರಡನೇ ಅಧ್ಯಾಯ ಆರಂಭಿಸಿದೆ. ನೂತನ ಬೈಕ್ ಚಿತ್ರಗಳು ಇಲ್ಲಿದೆ.

 • Deepika

  News14, Nov 2018, 10:38 PM IST

  ದೀಪಿಕಾ ಮದುವೆ ಪೋಟೋ ಭದ್ರತೆ ಇಟ್ಟರೂ ಲೀಕಾಯ್ತು!

  ಬಾಲಿವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮ.  ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ -ರಣ್ವೀರ್ ಸಿಂಗ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇಟಲಿಯ ಸರೋವರ ತೀರದಲ್ಲಿ ಈ ಸ್ಟಾರ್ ಜೋಡಿ ಸಪ್ತಪದಿ ತುಳಿದಿದೆ. ಅದ್ದೂರಿ ಕಲ್ಯಾಣಕ್ಕೆ ಆಪ್ತರು, ಸಂಬಂಧಿಕರಷ್ಟೆ ಸಾಕ್ಷಿಯಾಗಿದ್ದಾರೆ. ಎಷ್ಟೆ ಬಿಗಿ ಭದ್ರತೆ ಇಟ್ಟಿದ್ದರೂ ಜೋಡಿಯ ಮದುವೆ ಫೋಟೋ ಲೀಕ್ ಆಗಿದೆ.

 • Gadag

  NEWS14, Nov 2018, 10:35 PM IST

  ಅರೇ ಇದೇನಿದು..! ಶಾಸಕರೊಬ್ಬರ ಫೋಟೋ ಇಟ್ಟು ಶಿಕ್ಷಕನಿಂದ ಪೂಜೆ ..!

  ಗದಗ ಜಿಲ್ಲೆ ರೋಣ ವಿಧಾನ ಸಭಾ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಫೋಟೊವನ್ನು ದೇವರ ಜೊತೆ ಇಟ್ಟು ಪೂಜೆ ಮಾಡಿದ್ದಾರೆ. ಅಲ್ಲದೇ ಕಳಕಪ್ಪ ಬಂಡಿಗೆ ರಾಜಕೀಯದಲ್ಲಿ ಓಳ್ಳೆ ಸ್ಥಾನ - ಮಾನ ಸಿಗಲಿ ಅಂತ ದೀಡ ನಮಸ್ಕಾರ ಹಾಕಿದ್ದಾರೆ. 

 • Priyanka Chopra and Nick Jonas

  Cine World14, Nov 2018, 6:09 PM IST

  ಪಿಗ್ಗಿ- ನಿಕ್ ಜೋನ್ಸ್ ಮದುವೆ ಫೋಟೋ 18 ಕೋಟಿಗೆ ಮಾರಾಟ?

  ಬಾಲಿವುಡ್ ನಲ್ಲಿ ಮದುವೆ ಸೀಸನ್ ಶುರುವಾಗಿದೆ. ಅತ್ತ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಮದುವೆ ಇಟಲಿಯಲ್ಲಿ ನಡೆಯುತ್ತಿದ್ದರೆ ಇತ್ತ ಪ್ರಿಯಾಂಕ ಚೋಪ್ರಾ, ನಿಕ್ ಜೋನ್ಸ್ ಮದುವೆ ತಯಾರಿ ನಡೆಯುತ್ತಿದೆ.  ಪಿಗ್ಗಿ- ನಿಕ್ ಜೋನ್ಸ್ ಡಿಸಂಬರ್ ನಲ್ಲಿ ಮದುವೆಯಾಗಲಿದ್ದಾರೆ. ನಿಕ್ ಹಾಗೂ ಪಿಗ್ಗಿ ಈಗಾಗಲೇ ಬ್ಯಾಚುಲರ್ ಪಾರ್ಟಿ ಮುಗಿಸಿ ಮದುವೆಗೆ ಸಜ್ಜಾಗಿದ್ದಾರೆ. 

 • illegal connection murder

  CRIME13, Nov 2018, 6:17 PM IST

  ಆಕೆ ಸ್ನಾನ ಮಾಡುವ ಫೋಟೋ ತೆಗೆದು ಮಂಚಕ್ಕೆ ಕರೆದ ದಾವಣಗೆರೆಯವನ ಕಥೆ..!

  ಯುವತಿ ಸ್ನಾನ ಮಾಡೋ ಫೋಟೋ ತೆಗೆದು ಮಂಚಕ್ಕೆ ಕರೆಯುತ್ತಿದ್ದವ ಹೆಣವಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

 • Banarasa

  INDIA12, Nov 2018, 12:48 PM IST

  ನಾಲ್ಕೂವರೆ ವರ್ಷಗಳಲ್ಲಿ ಬದಲಾದ ವಾರಣಾಸಿ: ಮೋದಿ ಟ್ವೀಟ್ ವೈರಲ್

  ಭಾನುವಾರದಂಂದು ಪ್ರಧಾನಿ ಮೋದಿಯವರ ಟ್ವಿಟರ್ ಖಾತೆಯಿಂದ 'ಬದಲಾಗುತ್ತಿರುವ ಬನಾರಸ್'ನ 4 ಫೋಟೋಗಳನ್ನು ಶೇರ್ ಮಾಡಲಾಗಿದೆ. ಪ್ರಧಾನಿ ಮೋದಿಯ ಈ ಟ್ವೀಟ್‌ ನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಎಲ್ಲಾ ಸಚಿವರು ಹಾಗೂ ಕೇಂದ್ರ ಮಂತ್ರಿಗಳ ಟ್ವಿಟರ್ ಖಾತೆಯಿಂದ ರೀಟ್ವೀಟ್ ಮಾಡಲಾಗಿದೆ. ಇದಾದ ಬಳಿಕ ಜನಸಾಮಾನ್ಯರೂ ಈ ಫೋಟೋಗಳನ್ನು ಶೇರ್ ಮಾಡಲಾರಂಭಿಸಿದ್ದಾರೆ.

 • state12, Nov 2018, 8:09 AM IST

  ಅಪರಾಜಿತ ಅನಂತ್ ಕುಮಾರ್, ಅಪರೂಪದ ಚಿತ್ರಯಾತ್ರೆ

  ಕೇಂದ್ರ ಸಚಿವ ಅನಂತ ಕುಮಾರ್ ಅವರು ಇಂದು (ಸೋಮವಾರ) ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದ ಅನಂತ ಕುಮಾರ್ ಕಳೆದ ಕೆಲ ದಿನಗಳಿಂದ ಶಂಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ನೀವೆಂದೂ ನೋಡಿರದ ಅವರ ಅಪರೂಪದ ಚಿತ್ರಗಳ ಸಂಗ್ರಹ ಇಲ್ಲಿದೆ. 

 • Nick Jonas

  Cine World11, Nov 2018, 12:24 PM IST

  ಬ್ಯಾಚುಲರ್ ಪಾರ್ಟಿಯಲ್ಲಿ ನಿಕ್ ಜೋನ್ಸ್ ಮಸ್ತ್ ಮಜಾ!

  ಪ್ರಿಯಾಂಕ ಚೋಪ್ರಾ ಬ್ಯಾಚುಲರ್ ಪಾರ್ಟಿ ಮಾಡಿದ ನಂತರ ಇದೀಗ ನಿಕ್ ಜೋನಸ್ ಬ್ಯಾಚುಲರ್ ಪಾರ್ಟಿ ಸೆಲಬ್ರೇಟ್ ಮಾಡಿದ್ದಾರೆ. ಇಲ್ಲಿವೆ ನೋಡಿ ಮಸ್ತ್ ಮಜಾ ಫೋಟೋಗಳು. 
   

 • Mobiles10, Nov 2018, 9:51 PM IST

  ಸ್ಟುಡಿಯೋ ಫೋಟೋಗ್ರಫಿ ಮಾಡುವ ಲಾವಾ Z81 ಮೊಬೈಲ್ ಮಾರುಕಟ್ಟೆಗೆ

  ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ಸ್ಟುಡಿಯೋ ಮೋಡ್ | ಗೊರಿಲ್ಲ ಗ್ಲಾಸ್ ಪ್ರೊಟೆಕ್ಷನ್ | 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮರಾ ಹಾಗೂ ಅಷ್ಟೇ ಸಾಮರ್ಥ್ಯದ ಸೆಲ್ಫೀ ಕ್ಯಾಮರಾ

 • Kiss

  state10, Nov 2018, 9:12 AM IST

  ನಾದಿನಿಯೊಂದಿಗೆ ಬಿಸಿ ಬಿಸಿ ಚುಂಬನ : ವೈರಲ್ ಆಯ್ತು ಕಾಂಗ್ರೆಸ್ ಮುಖಂಡನ ಫೋಟೊ

  ರಾಜಕೀಯ ಮುಖಂಡನೋರ್ವ ತನ್ನ ನಾದಿನಿಗೆ ಕಿಸ್ ಮಾಡಿದ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 • Kareena

  News9, Nov 2018, 8:14 PM IST

  ಕರೀನಾ ಮತ್ತೆ ಗರ್ಭಿಣಿ, ವೈರಲ್ ಪೋಟೋ ಬಿಚ್ಚಿಟ್ಟ ಸತ್ಯ!

  ಸೋಶಿಯಲ್ ಮೀಡಿಯಾ ಯಾವ ಸಮಯದಲ್ಲಿ ಯಾವ ಫೋಟೋವನ್ನು ಶೇರ್ ಮಾಡುತ್ತದೆ. ಯಾವ ಕಾರಣಕ್ಕೆ ಶೇರ್ ಮಾಡುತ್ತದೆ ಎಂಬ ಸೂಚನೆ ಯಾರಿಗೂ ಇರುವುದಿಲ್ಲ. ಅಂಥದ್ದೆ ಒಂದು ಪೋಟೋ ಫುಲ್ ವೈರಲ್ ಆಗಿದೆ. ಏನು ಈ ಕತೆ?

 • Disha

  News8, Nov 2018, 6:06 PM IST

  ಆಡಿಕೊಂಡವರಿಗೆ ಏಟು.. ದಿಶಾ ಪಟಾನಿಗೆ ಕುಪ್ಪಸ ಹಾಕಿಸಿದ ನೆಟ್ಟಿಗರು!

  ದೀಪಾವಳಿ ಸಂದರ್ಭದಲ್ಲಿ ನಟಿ ದಿಶಾ ಪಟಾನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದ ಫೋಟೋ ವೊಂದಕಲ್ಲೆ ಸಖತ್ ಟ್ರೋಲ್ ಆಗಿದ್ದರು. ಈ ಫೋಟೋವನ್ನು ಬಳಸಿಕೊಂಡ ಫಿಲ್ಮ್ ಫೇರ್ ತನ್ನ ಪೇಜ್ ನಲ್ಲಿ ಅಪ್ ಲೋಡ್ ಮಾಡಿತ್ತು. ಆದರೆ ಈ ಸುದ್ದಿ ಇಲ್ಲಿಗೆ ನಿಂತಿಲ್ಲ. ಹಾಗಾದರೆ ಮಾಡಿರುವುದೇನು?

 • Vijay Mallya

  NEWS8, Nov 2018, 2:59 PM IST

  ಮಲ್ಯ ಅಪ್ಪ-ಮಗನಿಂದ ದೇಶಕ್ಕೆ 'ದಿವಾಳಿ' ಶುಭಾಶಯ! ಪೋಟೋ ವೈರಲ್

  ದೇಶದ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿ ವಿದೇಶದಲ್ಲಿ ಹಾಯಾಗಿರುವ ವಿಜಯ್ ಮಲ್ಯ ದೇಶಕ್ಕೆ 'ದಿವಾಳಿ' ಶುಭಾಶಯ ಕೋರಿದ್ದಾರೆ. ಅವರು ಕೋರಿರುವುದು ದೀಪಾವಳಿ ಶುಭಾಶಯ ಆಗಿದ್ದರೂ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ದಿವಾಳಿ ಶುಭಾಶಯ ಎಂದೇ ಅಣಕವಾಡಲಾಗಿದೆ..

 • Imran Khan

  INTERNATIONAL7, Nov 2018, 5:52 PM IST

  'ವಿಡಿಯೋ ಗೇಮ್' ಆಡಲು ಚೀನಾಗೆ ಹೋದ್ರಾ ಪಾಕ್‌ ಪ್ರಧಾನಿ?

  ತನ್ನ ದೇಶಕ್ಕೆ ಹಣಕಾಸಿನ ನೆರವು ಪಡೆಯುವ ಸಲುವಾಗಿ ಪಾಕ್ ಪ್ರಧಾನಿ ಚೀನಾಗೆ ಭೇಟಿ ನೀಡಿದ್ದರು. ಆದರೀಗ ಅವರ ಮೊದಲ ಚೀನಾ ಭೇಟಿ ಮಾತ್ರ ಬೇರೆಯೇ ಕಾರಣಗಳಿಂದ ಸದ್ದು ಮಾಡುತ್ತಿದ್ದು, ಇಮ್ರಾನ್ ಖಾನ್ ಅವರು ಅಪಹಾಸ್ಯಕ್ಕೀಡಾಗಿದ್ದಾರೆ.

 • state5, Nov 2018, 1:43 PM IST

  ಹಿಂದೂ ದೇವರ ಫೊಟೊ ಸುಟ್ಟರೆ ಹುಷಾರ್ ..!

  ಭಜರಂಗದಳ ಹಾಗೂ ವಿ ಎಚ್ ಪಿ ಸಂಘಟನೆಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಹಿಂದೂ ದೇವರ ಫೊಟೊಗಳನ್ನು ಸುಡುವ ಬಗ್ಗೆ ಖಡಕ್ ಎಚ್ಚರಿಕೆ ನೀಡಿವೆ.