Search results - 30 Results
 • NEWS8, Oct 2018, 9:06 AM IST

  ಸರ್ಕಾರ ಇಳಿಸಿದರೂ ಇಳಿಯದ ಪೆಟ್ರೋಲ್‌, ಡೀಸೆಲ್‌ ದರ

  ಕೇಂದ್ರ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಶುಕ್ರವಾರವಷ್ಟೇ 2.50 ರು. ಇಳಿಕೆ ಮಾಡಿತ್ತು. ಆದರೂ ಕೂಡ ದಿನದಿಂದ ದಿನಕ್ಕೆ ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಸಾಗಿದೆ. 
   

 • NEWS4, Oct 2018, 3:42 PM IST

  ಕೇಂದ್ರದಿಂದ ಪೆಟ್ರೋಲ್, ಡೀಸೆಲ್ ಬೆಲೆ 2 .50 ರೂ. ಇಳಿಕೆ : ತಕ್ಷಣದಿಂದಲೇ ಜಾರಿ

  • ಕಳೆದ ವರ್ಷ ಪೆಟ್ರೋಲ್ ದರ ಏರಿಕೆಯಾದಾಗ 2 ರೂ. ಇಳಿಸಲಾಗಿತ್ತು. ಕೆಲವು ರಾಜ್ಯ ಸರ್ಕಾರಗಳೂ ತೆರಿಗೆ ಇಳಿಕೆ ಮಾಡಿವೆ. 
  • ಅಮೆರಿಕದಲ್ಲಿ ಬಡ್ಡಿದರ ಶೇ.32ರಷ್ಟು ಹೆಚ್ಚಳವಾಗಿದ್ದು, ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಿದೆ.
 • KSRTC

  NEWS17, Sep 2018, 10:07 PM IST

  ಕುಮಾರ ಕೃಪೆ, ಏರಿಕೆ ದೊಣ್ಣೆಯಿಂದ ಪ್ರಯಾಣಿಕ ಬಚಾವ್!

  ತೈಲ ದರ ಏರಿಕೆಯಿಂದ ತತ್ತರಿಸಿದ್ದ ಜನ ಬೆಳಿಗ್ಗೆ ಸಿಎಂ ಕುಮಾರಸ್ವಾಮಿ ಅವರ ಮಾತು ಕೇಳಿ ತುಸು ನಿರಾಳವಾಗಿದ್ದರು. ಆದರೆ ಇದೀಗ ಸಾರಿಗೆ ಪ್ರಯಾಣ ದರ ಏರಿಕೆಯಾಗಿದ್ದು ತಲೆ ಬಿಸಿ ಮಾಡಿಕೊಳ್ಳಲೇಬೇಕಾಗಿದೆ. ಆದರೆ ಕುಮಾರಸ್ವಾಮಿ ಏರಿಕೆಯನ್ನು ಸದ್ಯಕ್ಕೆ ತಡೆ ಹಿಡಿಯಲು ಸೂಚನೆ ನೀಡಿದ್ದಾರೆ.

 • petrol hike upto 100

  NEWS13, Sep 2018, 1:04 PM IST

  ಬರುತ್ತಿದೆ ಅತ್ಯಂತ ಅಗ್ಗದ ಪೆಟ್ರೋಲ್?

  ಅಗ್ಗದ ದರದ ವಸ್ತು ಹೆಸರುವಾಸಿ ಯಾಗಿರುವ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಇದೀಗ ದೇಶೀಯ ಪೆಟ್ರೋಲ್ ಹಾಗೂ ಡೀಸೆಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ. 
   

 • Germany Protest

  NEWS12, Sep 2018, 9:36 AM IST

  ತೈಲ ಬೆಲೆ ಖಂಡಿಸಿ ಜರ್ಮನಿಯಲ್ಲೂ ಪ್ರತಿಭಟನೆ

  ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ರಸ್ತೆಯಲ್ಲಿ ಕಣ್ಣಿಗೆ ಕಾಣುವಲ್ಲಿಯ ತನಕ ಕಾರುಗಳನ್ನು ನಿಲ್ಲಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 • Bharat Bandhu

  NEWS11, Sep 2018, 2:01 PM IST

  ಬಂದ್‌ನಿಂದ ರಾಜ್ಯಕ್ಕಾದ ನಷ್ಟವೆಷ್ಟು ಗೊತ್ತಾ?

  ಪ್ರತಿ ನಿತ್ಯ ರಾಜ್ಯದಲ್ಲಿ 3,400 ಕೋಟಿ ರು.ಗಳಿಂದ ನಾಲ್ಕು ಸಾವಿರ ಕೋಟಿ ರು.ನಷ್ಟು ಕೈಗಾರಿಕೆ ಹಾಗೂ ವ್ಯಾಪಾರ ವಹಿವಾಟು ನಡೆಯುತ್ತದೆ. ಸೋಮವಾರ ಬಂದ್‌ನಿಂದಾಗಿ 2,300 ಕೋಟಿ ರು.ನಷ್ಟು ವ್ಯಾಟ್ ಹಾಗೂ ತೆರಿಗೆ ವ್ಯಾಪ್ತಿಯ ವಹಿವಾಟು ಹಾಗೂ 1,100 ಕೋಟಿ ರು. ತೆರಿಗೆಯೇತರ ವ್ಯಾಪಾರ ವಹಿವಾಟು ಸೇರಿದಂತೆ ಕನಿಷ್ಠ 3,400 ಕೋಟಿ ರು. ನಷ್ಟ ಉಂಟಾಗಿದೆ.

 • petrol price hike bharath bandh

  NATIONAL11, Sep 2018, 8:20 AM IST

  ಸುಳ್ಸುದ್ಧಿ: ಪೆಟ್ರೋಲ್‌ಗೆ ಆಧಾರ್ ಕಡ್ಡಾಯ; 10 ಲೀ.ಗಿಂತ ಹೆಚ್ಚು ಹಾಕಿಸಿದವ್ರ ಮೇಲೆ ಐಟಿ ನಿಗಾ

  ಪೆಟ್ರೋಲ್, ಡೀಸೆಲ್ ಬೆಲೆ ಗಗನಮುುಖಿಯಾಗುತ್ತಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಭಾರತ್ ಬಂದ್‌ಗೂ ಕರೆ ನೀಡಿತ್ತು. ಅತ್ತ ರಾಜ್ಯ ರಾಜಕಾರಣದಲ್ಲಿ ಕೆಲವು ಬೆಳವಣಿಗೆಗಳಾಗುತ್ತಿದ್ದು, ಬರೀ ಸೀರಿಯಸ್ ನ್ಯೂಸ್ ಮಧ್ಯೆ ಇದೊಂದು ಫನ್. ಓದಿ, ನಕ್ಕು ಬಿಡಿ.

 • Bharath Bandh

  NEWS8, Sep 2018, 11:42 AM IST

  ಸೋಮವಾರ ಭಾರತ್ ಬಂದ್ :ಕರ್ನಾಟಕದಲ್ಲಿ ಹೇಗಿರುತ್ತೆ ಎಫೆಕ್ಟ್?

  ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಸೆ.10 ರಂದು ಕಾಂಗ್ರೆಸ್ ಪಕ್ಷ ಕರೆ ಕೊಟ್ಟಿರುವ ಭಾರತ್ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಸೆ . 10 ರಂದು ರಾಜ್ಯದಲ್ಲಿಯೂ ಭಾರತ್ ಬಂದ್ ಬಿಸಿ ತಟ್ಟುವ ಸಾಧ್ಯತೆಯಿದೆ.   

 • Diesel price hike

  BUSINESS30, Aug 2018, 3:52 PM IST

  ಇಂದಿನ ಪೆಟ್ರೋಲ್, ಡೀಸೆಲ್ ರೇಟ್ ಕೇಳಿದ್ರಾ?: ಜೇಬು ಗಟ್ಟಿಗಿರಲಿ!

  ಗಗನಕ್ಕೇರುತ್ತಿರುವ ತೈಲದರಗಳು ಸರ್ಕಾರವನ್ನೂ, ಸಾರ್ವಜನಿಕರನ್ನೂ ಚಿಂತೆಗೆ ತಳ್ಳಿದೆ. ನಿತ್ಯವೂ ತೈಲದರ ಪರಿಷ್ಕರಣೆಯಾಗುತ್ತಿದ್ದು, ಕೇಂದ್ರ ಸರ್ಕಾರ ಇದಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆ ಏರಿಕೆಯೇ ಕಾರಣ ಎಂದು ಹೇಳುತ್ತಿದೆ. ಆದರೆ ಇದರಿಂದ ನಿತ್ಯವೂ ಜನಸಾಮಾನ್ಯರ ಜೇಬು ಖಾಲಿಯಾಗುತ್ತಿದ್ದು, ತೈಲದರ ಏರಿಕೆ ಎಂಬುದು ನಿಜಕ್ಕೂ ಆತಂಕಕಾರಿ ಮಟ್ಟ ತಲುಪುತ್ತಿದೆ.

 • BUSINESS21, Jul 2018, 12:40 PM IST

  ಕಚ್ಚಾತೈಲ ದರ ಇಳಿಕೆ: ಕಮ್ಮಿ ಆಗತ್ತಾ ತೈಲದ ದರ?

  ತೈಲ ದರದ ಹಾವು ಏಣಿ ಆಟದಿಂದ ಜನಸಾಮಾನ್ಯ ಬೇಸತ್ತಿದ್ದಾನೆ. ಗಗನಕ್ಕೇರಿರುವ ಪೆಟ್ರೋಲ್, ಡೀಸೆಲ್ ದರ ಜನರ ಜೇಬು ಖಾಲಿ ಮಾಡುತ್ತಿದೆ. ಆದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರದಲ್ಲಿ ಗಣನೀಯ ಇಳಿಕೆ ಕಂಡು ಬಂದಿರುವುದು ಜನರಿಗೆ ಕೊಂಚ ನೆಮ್ಮದಿ ತಂದಿರುವುದು ಸುಳ್ಳಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಇಳಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಗಗನಕ್ಕೇರಿದ್ದ ತೈಲದರ ಇಳಿಕೆಯಾಗುವ ಮುನ್ಸೂಚನೆ ದೊರೆತಿದೆ. 

 • NEWS5, Jul 2018, 1:11 PM IST

  ಮತ್ತೆ ಬದಲಾಯ್ತು ಪೆಟ್ರೋಲ್, ಡೀಸೆಲ್ ದರ

  ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆಯಲ್ಲಿ ಬದಲಾವಣೆ ಕಂಡು ಬರುತ್ತಿದೆ. ಇದೀಗ ಮತ್ತೆ ತೈಲ ದರದಲ್ಲಿ ಏರಿಕೆ ಕಂಡು ಬಂದಿದೆ. 

 • BUSINESS22, Jun 2018, 6:16 PM IST

  ಪೆಟ್ರೋಲ್ ದರ ಕೊಂಚ ಇಳಿಕೆ, ನಿಮ್ಮೂರಿನಲ್ಲೆಷ್ಟು?

  • ಮತ್ತೆ ಕೊಂಚ ಇಳಿಕೆಯಾದ ತೈಲ ದರ
  • ಬೆಂಗಳೂರಿನಲ್ಲಿ  ಎಷ್ಟು ನೀಡಬೇಕು?
  • ನಿರಂತರ ಇಳಿಕೆಗೆ ಏನು ಕಾರಣ?
 • NEWS21, Jun 2018, 2:43 PM IST

  ಇಳಿದ ತೈಲ ದರ, ಬೆಂಗಳೂರಿನಲ್ಲಿ ಎಷ್ಟಿದೆ?

  • 15 ದಿನಗಳಿಂದ ಇಳಿಕೆ ಹಾದಿಯಲ್ಲಿ ತೈಲ ದರ
  • ಜಿಎಸ್ ಟಿ ವ್ಯಾಪ್ತಿಗೆ ತರುವ ಬಗ್ಗೆ ಕೇಂದ್ರ ಸರಕಾರದ ನಿಲುವಿಲ್ಲ
  • ಅಂತಾರಾಷ್ಟ್ರೀಯ ಮಾರುಕಟ್ಟೆ ಏರಿಳಿತದೊಂದಿಗೆ ಸಾಗುತ್ತಿರುವ ದರ
 • 11, Jun 2018, 11:35 AM IST

  13ನೇ ದಿನವೂ ಇಳಿದ ಪೆಟ್ರೋಲ್ ದರ, ಬೆಂಗಳೂರಿನಲ್ಲೆಷ್ಟು?

  • 13 ದಿನದಲ್ಲಿ 1.50 ರೂ. ಕಡಿಮೆಯಾದ ತೈಲ ದರ
  • ಪೆಟ್ರೋಲ್ ಗೆ 20 ಪೈಸೆ ಮತ್ತು ಡಿಸೇಲ್ 15 ಪೈಸೆ ಕಡಿಮೆ
  • ಜಿಎಸ್ ಟಿ ವ್ಯಾಪ್ತಿಗೆ ಪೆಟ್ರೋಲ್-ಡಿಸೇಲ್ ಸೇರಿಸಿ: ಚಿದಂಬರಂ ಸಲಹೆ
 • 8, Jun 2018, 1:29 PM IST

  ಗುಡ್ ನ್ಯೂಸ್ : ತೈಲ ದರದಲ್ಲಿ ಮತ್ತಷ್ಟು ಇಳಿಕೆ

  ದಿನದಿನಕ್ಕೂ ಗಗನಕ್ಕೇರಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮೇಣ ಇಳಿಕೆಯಾಗುತ್ತಿದೆ. ಸತತ 10 ನೇ ದಿನವೂ ತೈಲ ದರದಲ್ಲಿ ಇಳಿಕೆ ಕಂಡು ಬಂದಿದೆ.