Search results - 4 Results
 • Did Modi office sit on Raghuram Rajan's list of big fraud cases?

  BUSINESS12, Sep 2018, 2:37 PM IST

  ನಾ ಕೊಟ್ಟ ಖದೀಮರ ಪಟ್ಟಿ ಎಲ್ಲಿ ಮೋದಿಜೀ?: ರಾಜನ್ ಬಾಂಬ್!

  ಬಿರುಗಾಳಿ ಎಬ್ಬಿಸಿದ ರಾಜನ್ ಸಿಡಿಸಿದ ಬಾಂಬ್! ಮೋದಿಗೆ ಹೈಪ್ರೊಫೈಲ್ ಸುಸ್ತಿದಾರರ ಪಟ್ಟಿ ಕೊಟ್ಟಿದ್ದರಾ ರಾಜನ್?! ರಾಜನ್ ಪಟ್ಟಿ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ ಪ್ರಧಾನಿ ಕಚೇರಿ?! ತಕ್ಷಣ ಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಕೇಳಿಕೊಂಡಿದ್ದ ರಾಜನ್! ಸಂಸದೀಯ ಸಮಿತಿ ಮುಂದೆ ಸದ್ಯ ಇರುವ ಆಯ್ಕೆಗಳೇನು?  

 • Parliamentary panel calls ex-RBI governor Raghuram Rajan to brief on NPA

  BUSINESS19, Aug 2018, 6:01 PM IST

  ಎನ್‌ಪಿಎ ಕ್ಲಾಸ್ ಹೇಳ್ಕೊಡ್ತಿರಾ?: ರಾಜನ್‌ಗೆ ಮನವಿ!

  ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿ! ವಿವರಣೆ ನೀಡಲು ರಾಜನ್‌ಗೆ ಮನವಿ! ರಾಜನ್‌ಗೆ ಮನವಿ ಮಾಡಿದ ಸಂಸದೀಯ ಸಮಿತಿ! ರಘುರಾಮ್ ರಾಜನ್ ಮಾರ್ಗದರ್ಶನ ಅಗತ್ಯ ಎಂದ ಸಮಿತಿ 

 • Urjit Patel assures parliamentary panel of steps to strengthen banking system

  12, Jun 2018, 6:07 PM IST

  ಸಂಸದೀಯ ಸಮಿತಿ ಮುಂದೆ ಹಾಜರಾದ ಆರ್ ಬಿಐ ಗವರ್ನರ್..!

  ಸಂಸದೀಯ ಸಮಿತಿ ಮುಂದೆ ಆರ್ ಬಿಐ ಗವರ್ನರ್ ಹಾಜರ್

  ಸಂಸದೀಯ ಸಮಿತಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗವರ್ನರ್

  ಬ್ಯಾಂಕಿಂಗ್ ಕ್ಷೇತ್ರದ ಬಲವರ್ಧನೆಗೆ ಸೂಕ್ತ ಕ್ರಮದ ಭರವಸೆ

  ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿಗೆ ಪಟೇಲ್ ಭರವಸೆ

 • Dont privatise Air India give it 5 years to revive says Parliamentary panel

  8, Jan 2018, 9:23 AM IST

  ಏರ್ ಇಂಡಿಯಾ ಖಾಸಗೀಕರಣಕ್ಕೆ ವಿರೋಧ

  ನಷ್ಟದ ಸುಳಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಖಾಸಗೀಕರಣ ಅಥವಾ ಬಂಡವಾಳ ಹಿಂತೆಗೆತದ ಸರ್ಕಾರದ ಕನಸಿಗೆ ಸಂಸದೀಯ ಸ್ಥಾಯಿ ಸಮಿತಿ ವಿರೋಧ ವ್ಯಕ್ತಪಡಿಸಿದೆ.