Search results - 735 Results
 • gold

  INTERNATIONAL19, Nov 2018, 7:31 PM IST

  ಚಿನ್ನ ಹಿಂದಿರುಗಿಸಿ ಜನರ ಮನಗೆದ್ದ ಬಡ ಕಾರ್ಮಿಕ

  ಪ್ರಾಮಾಣಿಕತೆಗಿಂತ ದೊಡ್ಡದು ಇನ್ನೇನು ಇಲ್ಲ ಎಂದು ನಂಬಿಕೊಂಡವರು ಜಗತ್ತಿನಲ್ಲಿ ಅನೇಕ ಜನರಿದ್ದಾರೆ. ಕೆಲವೊಮ್ಮೆ ತಮ್ಮ ನಡವಳಿಕೆಯಿಂದ ಅದನ್ನು ಮತ್ತೆ ಸಾಬೀತು ಮಾಡುತ್ತಾರೆ.

 • Trump

  BUSINESS19, Nov 2018, 3:29 PM IST

  ಪಾಕಿಸ್ತಾನ್ ಈಸ್ ಡ್ಯಾಮ್ ಶಿಟ್: ಟ್ರಂಪ್ ಮಾತು ಫುಲ್ ಹಿಟ್!

  ಪಾಕಿಸ್ತಾನಕ್ಕೆ ಆರ್ಥಿಕ ಮತ್ತು ಮಿಲಿಟರಿ ನೆರವು ಸ್ಥಗಿತಗೊಳಿಸಿರುವ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ನಮ್ಮ ದುಡ್ಡು ತಿಂದ ಪಾಕಿಸ್ತಾನ ಅಮೆರಿಕಕ್ಕೆ ಯಾವುದೇ ಸಹಾಯ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

 • Kuldip Singh Chandpuri

  INDIA18, Nov 2018, 12:41 PM IST

  ಇಂಡೋ-ಪಾಕ್ ಯುದ್ಧದ ಹೀರೋ ಬ್ರಿಗೇಡಿಯರ್ ಕುಲ್ದೀಪ್ ನಿಧನ

  1971ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿಯ ವಿವಿಧೆಡೆ ಯುದ್ಧ ಸಂಭವಿಸಿದಾಗ ಮೊದಲ ಯುದ್ಧ ನಡೆದಿದ್ದು ರಾಜಸ್ಥಾನದ ಥಾರ್ ಮರುಭೂಮಿ ಪ್ರದೇಶದಲ್ಲಿರುವ ಭಾರತ-ಪಾಕ್ ಗಡಿಯ ಲಾಂಗೇವಾಲಾ ಎಂಬಲ್ಲಿ. ಆ ವೇಳೆ ಪಂಜಾಬ್ ರೆಜಿಮೆಂಟ್‌ನ 23ನೇ ಸೇನಾ ಬಟಾಲಿಯನ್‌ನ ಕಮಾಂಡರ್ ಆಗಿ ಯುದ್ಧ ಮುಂದಾಳತ್ವವನ್ನು ಭಾರತದ ಪರ ವಹಿಸಿದ್ದು ಬ್ರಿಗೇಡಿಯರ್ ಚಾಂದ್‌ಪುರಿ ಅವರು.

 • Shahid Afridi

  INDIA15, Nov 2018, 9:27 AM IST

  ಪಾಕ್‌ಗೆ ಕಾಶ್ಮೀರ ಏಕೆ ಬೇಕು?: ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ!

  ಇರುವ ಪ್ರಾಂತ್ಯಗಳನ್ನೇ ನಿರ್ವಹಿಸಲು ಆಗದ ಪಾಕಿಸ್ತಾನಕ್ಕೆ ಕಾಶ್ಮೀರ ಬೇಕಾಗಿಲ್ಲ. ಭಾರತಕ್ಕೂ ಕಾಶ್ಮೀರ ಕೊಡಬೇಡಿ ಎಂದು ಹೇಳುವ ಮೂಲಕ ಆ ದೇಶದ ಮಾಜಿ ಕ್ರಿಕೆಟಿಗ ಶಾಹೀದ್‌ ಅಫ್ರಿದಿ ಎರಡೂ ದೇಶಗಳಲ್ಲೂ ವಿವಾದದ ಬಿರುಗಾಳಿ ಎಬ್ಬಿಸಿದ್ದಾರೆ.

 • Ind vs Pak Women's

  CRICKET13, Nov 2018, 3:08 PM IST

  ಭಾರತಕ್ಕೆ 10 ರನ್ ಬೋನಸ್ ಸಿಕ್ಕಿದ್ದು ಹೇಗೆ ಗೊತ್ತಾ..?

  ಭಾರತ-ಪಾಕಿಸ್ತಾನ ನಡುವಿನ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್’ಪ್ರೀತ್ ಕೌರ್ ನೇತೃತ್ವದ ವನಿತೆಯರ ಟೀಂ ಇಂಡಿಯಾ ಭರ್ಜರಿಯಾಗಿ ಜಯ ಸಾಧಿಸಿ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಈ ಪಂದ್ಯದಲ್ಲಿ ಅನಿರೀಕ್ಷಿತ ಘಟನೆಯೊಂದು ಸಂಭವಿಸಿದೆ. ಭಾರತ ಬ್ಯಾಟಿಂಗ್ ಇಳಿಯುವ ಮುನ್ನವೇ 10 ರನ್’ಗಳನ್ನು ತನ್ನ ಖಾತೆಗೆ ಸೇರ್ಪಡೆ ಮಾಡಿಕೊಂಡಿತ್ತು. 

 • Mithali Raj

  CRICKET12, Nov 2018, 10:55 AM IST

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು ಬಗ್ಗುಬಡಿದ ಟೀಂ ಇಂಡಿಯಾ

  ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ, ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಭಾನುವಾರ ಲ್ಲಿ ನಡೆದ ‘ಬಿ’ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 134 ರನ್ ಗುರಿಯನ್ನು ಭಾರತ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ತಲುಪಿತು.

 • Team India Women

  SPORTS11, Nov 2018, 10:05 PM IST

  ಭಾರತ ವನಿತೆಯರಿಗೆ 134 ರನ್ ಟಾರ್ಗೆಟ್ ನೀಡಿದ ಪಾಕಿಸ್ತಾನ

  ಭಾರತ ಹಾಗೂ ಪಾಕಿಸ್ತಾನ ನಡುವಿನ ಮಹಿಲಾ ಟಿ20 ವಿಶ್ವಕಪ್ ಲೀಗ್ ಪಂದ್ಯ ಕುತೂಹಲ ಘಟ್ಟದತ್ತ ಸಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ರನ್ ಭಾರಿಸಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

 • 2017- ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತಕ್ಕೆ ರನ್ನರ್ ಅಪ್ ಸ್ಥಾನ

  SPORTS11, Nov 2018, 8:12 PM IST

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದ ಭಾರತ

  ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಭಾರತದ ವನಿತೆಯರು ಇದೀಗ ಬದ್ಧವೈರಿ ಪಾಕಿಸ್ತಾನ ವಿರುದ್ಧದ ಹೋರಾಟಕ್ಕೆ ರೆಡಿಯಾಗಿದ್ದಾರೆ. ಈಗಾಗಲೇ ಟಾಸ್ ಪ್ರಕ್ರಿಯೆ ಮುಗಿದಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

 • Ind vs Pak Women's

  CRICKET11, Nov 2018, 10:27 AM IST

  ಐಸಿಸಿ ಮಹಿಳಾ ಟಿ20 ವಿಶ್ವಕಪ್‌: ಇಂಡೋ-ಪಾಕ್ ಕದನಕ್ಕೆ ವೇದಿಕೆ ಸಜ್ಜು

  2016ರಲ್ಲಿ ತವರಿನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಭಾರತ, ಪಾಕಿಸ್ತಾನ ವಿರುದ್ಧ ಸೋಲುಂಡಿತ್ತು. ಆ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ಕಾಯುತ್ತಿದೆ. ಆದರೆ ವಿಶ್ವಕಪ್‌ ಬಳಿಕ 2 ಆವೃತ್ತಿಗಳ ಏಷ್ಯಾಕಪ್‌ನಲ್ಲಿ 3 ಬಾರಿ ಪಾಕಿಸ್ತಾನವನ್ನು ಎದುರಿಸಿದ ಭಾರತ, ಮೂರರಲ್ಲೂ ಗೆಲುವು ಪಡೆದಿತ್ತು.

 • Multan Sultan

  SPORTS10, Nov 2018, 9:19 PM IST

  ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಗೆ ಎದುರಾಯ್ತು ಮತ್ತೊಂದು ವಿಘ್ನ!

  ಪಾಕಿಸ್ತಾನ ಸೂಪರ್ ಲೀಗ್ ಟಿ20 ಟೂರ್ನಿಗೆ ಮತ್ತೊಂದು ವಿಘ್ನ ಎದುರಾಗಿದೆ. ಆಟಗಾರರ ಉಳಿಸಿಕೊಳ್ಳುವಿಕೆಗೆ ಇನ್ನು 3 ದಿನ ಬಾಕಿ ಇರುವಗಾಲೇ ಪಾಕಿಸ್ತಾನ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

 • imam ul haq

  SPORTS10, Nov 2018, 4:15 PM IST

  ಬೌನ್ಸರ್‌ಗೆ ಗಂಭೀರ ಗಾಯ-ಪಾಕ್ ಬ್ಯಾಟ್ಸ್‌ಮನ್ ವೈದ್ಯಕೀಯ ವರದಿ ಪ್ರಕಟ!

  ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಬೌನ್ಸರ್ ಎಸೆತಕ್ಕೆ ಗಂಭೀರವಾಗಿ ಗಾಯಗೊಂಡು ನೆಲಕ್ಕೆ ಕುಸಿದ ಪಾಕಿಸ್ತಾನ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ ಸದ್ಯದ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಹೆಚ್ಚಿನ ವಿವರ.

 • Pakistan vs New Zealand: Trent Boult's hat-trick hands Kiwis 47-run victory

  CRICKET8, Nov 2018, 5:12 PM IST

  ಟ್ರೆಂಟ್ ಬೌಲ್ಟ್ ಹ್ಯಾಟ್ರಿಕ್ ದಾಳಿಗೆ ಶರಣಾದ ಪಾಕ್

  ನ್ಯೂಜಿಲೆಂಡ್ ವೇಗದ ಬೌಲರ್ ಪಾಕಿಸ್ತಾನದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ಇತಿಹಾಸದ ಪುಟ ಸೇರಿದ್ದಾರೆ. ಡ್ಯಾನಿ ಮೋರಿಸ್ಸನ್ ಮತ್ತು ಶೇನ್ ಬಾಂಡ್ ಬಳಿಕ ಏಕದಿನ ಕ್ರಿಕೆಟ್’ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಕಿವೀಸ್ ತಂಡದ ಮೂರನೇ ಬೌಲರ್ ಎನ್ನುವ ಕೀರ್ತಿಗೆ ಬೌಲ್ಟ್ ಪಾತ್ರರಾಗಿದ್ದಾರೆ.

 • BeggingBowl

  NEWS8, Nov 2018, 9:40 AM IST

  ಪಾಕ್ ಪ್ರಧಾನಿ ಚೀನಾ ಭೇಟಿ ವೇಳೆ ಬೆಗ್ಗಿಂಗ್‌ ವಿವಾದ!

  ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇದೀಗ ಸದಾ ವಿವಾದಕ್ಕೆ ಕಾರಣರಾಗುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಇದೀಗ ವಿಶ್ವದ ಮುಂದೆ ಸಯಾಹ ಕೋರುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಮಾಧ್ಯಮ ಬೆಗ್ಗಿಂಗ್ ವಿವಾದವೊಂದನ್ನ ಹುಟ್ಟುಹಾಕಿದೆ.
   

 • Imran Khan

  INTERNATIONAL7, Nov 2018, 5:52 PM IST

  'ವಿಡಿಯೋ ಗೇಮ್' ಆಡಲು ಚೀನಾಗೆ ಹೋದ್ರಾ ಪಾಕ್‌ ಪ್ರಧಾನಿ?

  ತನ್ನ ದೇಶಕ್ಕೆ ಹಣಕಾಸಿನ ನೆರವು ಪಡೆಯುವ ಸಲುವಾಗಿ ಪಾಕ್ ಪ್ರಧಾನಿ ಚೀನಾಗೆ ಭೇಟಿ ನೀಡಿದ್ದರು. ಆದರೀಗ ಅವರ ಮೊದಲ ಚೀನಾ ಭೇಟಿ ಮಾತ್ರ ಬೇರೆಯೇ ಕಾರಣಗಳಿಂದ ಸದ್ದು ಮಾಡುತ್ತಿದ್ದು, ಇಮ್ರಾನ್ ಖಾನ್ ಅವರು ಅಪಹಾಸ್ಯಕ್ಕೀಡಾಗಿದ್ದಾರೆ.

 • State Bank of Pakistan

  BUSINESS7, Nov 2018, 3:42 PM IST

  ಇದಲ್ಲ ಜೋಕ್: ಪಾಕ್ ಎಲ್ಲಾ ಬ್ಯಾಂಕ್‌ಗಳ ಮಾಹಿತಿ ಹ್ಯಾಕ್!

  ಪಾಕಿಸ್ತಾನದ ಎಲ್ಲ ಪ್ರಮುಖ ಬ್ಯಾಂಕ್​ಗಳಿಗೆ ಸೇರಿದ ಡೇಟಾಗಳನ್ನು ಹ್ಯಾಕರ್​ಗಳು ಕಳವು ಮಾಡಿದ್ದಾರೆ. ವಿಶ್ವದ ಮತ್ತೊಂದು ಪ್ರಮುಖ ಹ್ಯಾಕ್​ ಪ್ರಕರಣ ಇದಾಗಿದ್ದು, ಪಾಕಿಸ್ತಾನದ ಸೈಬರ್​ ಕ್ರೈಮ್​ ವಿಭಾಗಕ್ಕೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.