Search results - 120 Results
 • Video Karnataka Politics 3 Formula For Operation Kamala

  NEWS18, Sep 2018, 8:29 PM IST

  ಆಪರೇಷನ್ ಕಮಲಕ್ಕೆ 3 ಫಾರ್ಮುಲಾ!

  ರಾಜ್ಯರಾಜಕಾರಣದಲ್ಲಿ ಆಪರೇಷನ್ ಕಮಲದ್ದೇ ಸದ್ದು. ರಾಜೀನಾಮೆಗೆ ಸಿದ್ಧವಾಗಿರುವ ಶಾಸಕರ ನಿಷ್ಠೆ ಪರೀಕ್ಷೆಗೆ ಆರೆಸ್ಸೆಸ್ ಕೆಲ ಫಾರ್ಮುಲಾಗಳನ್ನು ಬಿಜೆಪಿಗೆ ತಿಳಿಸಿದೆ. ಅದೇನದು ಸೂತ್ರಗಳು? ಇಲ್ಲಿದೆ ವಿವರ

 • Congress MLC CM Ibrahim Reacts on Dissidence in his Party

  NEWS18, Sep 2018, 5:08 PM IST

  'ಆಪರೇಷನ್ ಕಮಲ ಮಾಡಲು ಹೋಗಿ ಅಬಾರ್ಷನ್ ಮಾಡಿಕೊಳ್ತಾರೆ'

  ಪ್ರಸಕ್ತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ತಮ್ಮದೇ ದಾಟಿಯಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

 • Karnataka Cabinet Expansion postponed says Siddaramaiah

  NEWS18, Sep 2018, 4:13 PM IST

  ಸದ್ಯಕ್ಕಿಲ್ವಂತೆ ಸಚಿವ ಸಂಪುಟ ವಿಸ್ತರಣೆ, ಹಾಗಾದ್ರೆ ಮತ್ಯಾವಾಗ?

  ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದು 3 ತಿಂಗಳು ಕಳೆದಿವೆ. ಆದರೆ, 2ನೇ ಹಂತದ ಸಂಪುಟ ವಿಸ್ತರಣೆ ಕಗ್ಗಂಟಾಗಿಯೇ ಉಳಿದಿದೆ. 

 • Jarakiholi Brother Likely Starts Resort Politics

  NEWS18, Sep 2018, 1:18 PM IST

  ರೆಸಾರ್ಟ್‌ನತ್ತ ಜಾರಕಿಹೊಳಿ ಬ್ರದರ್ಸ್ ಅಂಡ್ ಟೀಮ್..?

  ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಶುರುವಾಯ್ತಾ? ಅನ್ನೋ ಪ್ರಶ್ನಿ ಎದ್ದಿದೆ. ಇಂದು ಅಥವಾ ನಾಳೆ ಜಾರಕಿಹೊಳಿ ಬ್ರದರ್ಸ್ ಅಂಡ್ ಟೀಮ್ ರೆಸಾರ್ಟ್‌ಗೆ ತೆರಳಲಿದೆ ಅನ್ನೋ ಗುಮಾನಿ ರಾಜ್ಯ ರಾಜಕಾರಣದಲ್ಲಿ ಹಬ್ಬಿದೆ. 

 • BJP Offered Me To Join Says MLA Rajegowda

  NEWS18, Sep 2018, 1:02 PM IST

  ಬಿಜೆಪಿಯಿಂದ ಮತ್ತೊಂದು ಆಪರೇಷನ್ !

  ರಾಜ್ಯದಲ್ಲಿ ಆಪರೇಷನ್ ಕಮಲದ ಯತ್ನ ನಡೆಯುತ್ತಿದ್ದು ಇದೀಗ ಮತ್ತೋರ್ವ ಕಾಂಗ್ರೆಸ್ ಶಾಸಕ ತಮ್ಮ ಮೇಲೂ ಕೂಡ ಆಪರೇಷನ್ ಕಮಲದ ಅಸ್ತ್ರ ಪ್ರಯೋಗವಾಗಿತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

 • Ramesh Jarakiholi Asked Deputy CM Post

  NEWS18, Sep 2018, 12:07 PM IST

  ತೇಲಿ ಬಂತು ಮತ್ತೊಂದು ಸುದ್ದಿ, ರಮೇಶ್ ಜಾರಕಿಹೊಳಿಗೆ ಡಿಸಿಎಂ ಹುದ್ದೆ?

  ಜಾರಕಿಹೊಳಿ ಬ್ರದರ್ಸ್ ಮುನಿಸಿನಿಂದ ಮೈತ್ರಿ ಸರ್ಕಾರ ಅಲಗಾಡುತ್ತಿದೆ. ಇದ್ರಿಂದ ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಭಿನ್ನಾಭಿಪ್ರಾಯಕ್ಕೆ ಮುಲಾಮು ಹಚ್ಚಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಾಗಿದ್ದು, ಈ ಬಗ್ಗೆ ಸೋಮವಾರ ರಮೇಶ್ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿದರು.

 • BSY Son Offered Me To Join BJP Says V Muniyappa

  NEWS18, Sep 2018, 11:34 AM IST

  ಬಿಜೆಪಿ ಸೇರಲು ಬಿಎಸ್ ವೈ ಪುತ್ರನ ಒತ್ತಡ : ಕಾಂಗ್ರೆಸ್ ಶಾಸಕ

  ಬಿಜೆಪಿಯಿಂದ ತಮಗೂ ಕೂಡ ಸೇರಲು ಆಫರ್ ಬಂದಿತ್ತು. ಬಿಎಸ್ ವೈ ಪುತ್ರ ವಿಜಯೇಂದ್ರ ನನ್ನನ್ನು ಬಿಜೆಪಿಗೆ ಸೆಳೆ ಯಲು ಪ್ರಯತ್ನಿಸಿದ್ದು ಸತ್ಯವೆಂದು ಶಿಡ್ಲ ಘಟ್ಟ ಶಾಸಕ ವಿ. ಮುನಿಯಪ್ಪ ಸ್ಪಷ್ಟಪಡಿಸಿದರು.

 • 6 MLAs Contact With us Says Congress Leader

  NEWS18, Sep 2018, 11:26 AM IST

  ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ಮುಖಂಡ

  ಕಾಂಗ್ರೆಸ್ ಮುಖಂಡರೋರ್ವರು ಹೊಸ ಬಾಂಬ್ ಸಿಡಿಸಿದ್ದಾರೆ. ಒಂದು ವೇಳೆ ಬಿಜೆಪಿಯವರು ಕಾಂಗ್ರೆಸ್‌-ಜೆಡಿಎಸ್‌ ಶಾಸಕರನ್ನು ಸೆಳೆದರೆ, ಕಾಂಗ್ರೆಸ್‌ ಸಹ ಬಿಜೆಪಿ ಶಾಸಕರನ್ನು ತನ್ನತ್ತ ಸೆಳೆದುಕೊಳ್ಳಲಿದೆ ಎಂದಿದ್ದಾರೆ. 

 • Big Offer From BS Yeddyurappa

  NEWS18, Sep 2018, 11:09 AM IST

  ಯಡಿಯೂರಪ್ಪ ಅವರಿಂದಲೇ ಬಿಗ್ ಆಫರ್ : ರಾಜಕೀಯದಲ್ಲಿ ತಲ್ಲಣ

  ಬಿಜೆಪಿ ಸರ್ಕಾರ ರಚನೆಯಾದ ನಂತರ ಎರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಬಗ್ಗೆಯೂ ಯಡಿಯೂರಪ್ಪ ಒಲವು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.  ಈ ಕಾರಣಕ್ಕಾಗಿಯೇ ಬಿಜೆಪಿಯ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಅವರು ತುಂಬಾ ಉತ್ಸಾಹದಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಕರೆತರಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

 • BJP Offered To Join BJP MLA

  NEWS18, Sep 2018, 10:55 AM IST

  ನನ್ನನ್ನೂ ಬಿಜೆಪಿಗೆ ಸೆಳೆವ ಯತ್ನ : ಜೆಡಿಎಸ್‌ ಶಾಸಕ

  ನನ್ನ ಪತ್ನಿಯ ಮೂಲಕ ನನ್ನನ್ನೂ ಸೆಳೆಯುವ ಯತ್ನ ನಡೆದಿದೆ. ಬಿಜೆಪಿ ಪತ್ನಿ ಮೂಲಕ ನನಗೆ ಆಫರ್ ಮಾಡಿದೆ ಎಂದು ಜೆಡಿಎಸ್ ಶಾಸಕ ಕುಮಾರಸ್ವಾಮಿ ಹೇಳಿದ್ದಾರೆ. 

 • 30 MLAs of JDS and Congress to resign says Umesh Katti

  state18, Sep 2018, 10:19 AM IST

  ಜೆಡಿಎಸ್, ಕೈನ 30 ಶಾಸಕರು ರಾಜೀನಾಮೆ ಕೊಡುವ ಮಾಹಿತಿ ಇದೆ: ಕತ್ತಿ

  ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರಕಾರದ ಬುಡ ಅಲ್ಲಾಡುತ್ತಿದೆ. ಏನು ನಡೆಯುತ್ತಿದೆ, ನಡೆಯುತ್ತಿಲ್ಲ ಎಂಬುವುದು ಅರ್ಥವಾಗುತ್ತಿಲ್ಲ. ಅಂಥದ್ರಲ್ಲಿ ಮೈತ್ರಿ ಸರಕಾರದ 30 ಶಾಸಕರು ರಾಜೀನಾಮೆ ನೀಡುತ್ತಿದ್ದಾರೆಂದು ಉಮೇಶ್ ಕತ್ತಿ ಹೇಳುತ್ತಿದ್ದಾರೆ.

 • 20 MLAs Will Quit Congress Says BJP Leaders

  NEWS18, Sep 2018, 7:40 AM IST

  ಇಂದಿನಿಂದ ರಾಜೀನಾಮೆ ಪರ್ವ ಶುರು : 20 ಶಾಸಕರಿಂದ ಗುಡ್ ಬೈ?

  ಇಂದಿನಿಂದ ಕರ್ನಾಟಕ ಸರ್ಕಾರದಲ್ಲಿ ರಾಜೀನಾಮೆ ಪರ್ವ ಆರಂಭವಾಗಲಿದೆ. 20 ಶಾಸಕರು ತಮ್ಮ ರಾಜೀನಾಮೆ ನೀಡಲಿದ್ದಾರೆ ಎಂದ್ು ಬಿಜೆಪಿ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ. 

 • HD Kumaraswamy Attacks BS Yeddyurappa

  NEWS17, Sep 2018, 9:09 PM IST

  ಮಾಜಿ ಸಿಎಂ ಸಿದ್ದರಾಮಯ್ಯ ಪರ ಎಚ್‌ಡಿಕೆ ಬ್ಯಾಟಿಂಗ್!

  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿರುವ ಎಚ್‌.ಡಿ.ಕುಮಾರಸ್ವಾಮಿ, ಅವರೇ ಸಮ್ಮಿಶ್ರ ಸರ್ಕಾರಕ್ಕೆ ವಿಲನ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ಸಿದ್ದರಾಮಯ್ಯ ಕಂಟಕವಲ್ಲ, ಅವರು  ಸಮ್ಮಿಶ್ರ ಸರ್ಕಾರದ ರಕ್ಷಕ, ಎಂದು ಕುಮಾರಸ್ವಾಮಿ ಹೇಳಿದ್ದಾರೆ. 

 • HD Kumaraswamy Hits Back At BJP Over Operation Kamala

  NEWS17, Sep 2018, 8:56 PM IST

  ‘ಸರ್ಕಾರ ಬೀಳಿಸುವಾಗ ನಾವೇನು ಕಡ್ಲೆಪುರಿ ತಿನ್ನುತ್ತಾ ಇರ್ತೀವಾ?’

  ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯು ಶಾಸಕರನ್ನು ತನ್ನತ್ತ ಸೆಲೆಯಲು ಭಾರೀ ಆಮಿಷವೊಡ್ಡುತ್ತಿದೆ. ಅಡ್ವಾನ್ಸ್‌ನಲ್ಲಿ ರೂ. 10 ಕೋಟಿ, ಸರ್ಕಾರ ರಚನೆಯಾದ ಬಳಿಕ 50 ಕೋಟಿ ನೀಡುತ್ತದೆಯಂತೆ!ಎಂದು ಹೇಳಿದ್ದಾರೆ. ಸರ್ಕಾರ ಬೀಳಿಸುವಾಗ ನಾವೇನು ಕಡ್ಲೆಪುರಿ ತಿನ್ನುತ್ತಾ ಇರ್ತೀವಾ ಎಂದು ಬಿಜೆಪಿ ನಾಯಕರಿಗೆ ಎಚ್‌ಡಿಕೆ ಪ್ರಶ್ನಿಸಿದ್ದಾರೆ.  

 • BS Yeddyurappa Not Be CM If BJP Comes To Power

  NEWS17, Sep 2018, 8:45 PM IST

  ಆಪರೇಷನ್ ಕಮಲದಿಂದ ಬಿಜೆಪಿ ಅಧಿಕಾರಕ್ಕೆ ಬಂದ್ರೂ ಯಡಿಯೂರಪ್ಪ ಸಿಎಂ ಅಲ್ಲ?

  ಒಂದು ವೇಳೆ ಆಪರೇಷನ್ ಕಮಲ ಯಶಸ್ವಿಯಾಗಿ ಬಿಜೆಪಿ ಅಧಿಕಾರಕ್ಕೆ ಬಂದರೂ, ಬಿ.ಎಸ್. ಯಡಿಯೂರಪ್ಪ ಸಿಎಂ ಆಗಲ್ವಾ? ಇಂತಹ ಪ್ರಶ್ನೆಯೊಂದು ಇದೀಗ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸಚಿವ ಎಚ್.ಡಿ. ರೇವಣ್ಣ,  ಬಿಜೆಪಿ ನಾಯಕರು ಖುದ್ದು ಈ ಮಾಹಿತಿಯನ್ನು ನೀಡಿರುವುದಾಗಿ ಬಾಂಬ್ ಸಿಡಿಸಿದ್ದಾರೆ.