Search results - 30 Results
 • BUSINESS9, Nov 2018, 3:26 PM IST

  ಡಾಲರ್ ಎದುರು ರೂಪಾಯಿ ಏರಿಕೆ: ಟ್ರಂಪ್ ಕನಸಲ್ಲೂ ಮೋದಿ ಕನವರಿಕೆ!

  ಇಂದು ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ. ಡಾಲರ್ ಎದುರು ಇಂದು ರೂಪಾಯಿ ಮೌಲ್ಯದಲ್ಲಿ 35 ಪೈಸೆಯಷ್ಟು ಏರಿಕೆ ಕಂಡುಬಂದಿದೆ.

 • BUSINESS6, Nov 2018, 12:58 PM IST

  ದೀಪಾವಳಿಗೆ ಗುಡ್ ನ್ಯೂಸ್ : ಮತ್ತೆ ಇಳಿದ ಪೆಟ್ರೋಲ್, ಡೀಸೆಲ್ ದರ

  ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ಲಭ್ಯವಾಗಿದೆ. ನಿರಂತರವಾಗಿ ಇಳಿಯುತ್ತಿದ್ದ ಪೆಟ್ರೋಲ್, ಡೀಸೆಲ್ ದರ ಇದೀಗ ಮತ್ತೆ  ಇಳಿಕೆಯಾಗಿದೆ. 

 • NATIONAL4, Oct 2018, 5:42 PM IST

  ವಾಹನ ಸವಾರರಿಗೆ ಪ್ರಧಾನಿ ಮೋದಿ ಬಿಗ್ ಗಿಫ್ಟ್

  ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಮಹಾರಾಷ್ಟ್ರದಲ್ಲಿ ಆಗಲೇ 90ರ ಗಡಿ ದಾಟಿತ್ತು. ದಿಲ್ಲೀಲೂ 84 ರೂ. ಆಗಿತ್ತು. ಇನ್ನೇನು ನೂರರ ಗಡಿ ದಾಟಬಹುದು ಎಂಬ ಆತಂಕದಲ್ಲಿದ್ದ ವಾಹನ ಸವಾರರಿಗೆ ತುಸು ನಿರಾಳವಾಗುವಂಥ ಸುದ್ದಿ ಹೊರ ಬಿದ್ದಿದ್ದು, ಮೋದಿ ಸರಕಾರ ತೈಲದ ಮೇಲಿನ 2.50 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ.

 • BUSINESS25, Sep 2018, 12:34 PM IST

  ಮತ್ತೆ ರೂಪಾಯಿ ಬಿತ್ತು: ನಿಮ್ಮ ಜೇಬಿಗೂ ಬಂತು ಕುತ್ತು!

  ಅತ್ತ ಪೆಟ್ರೋಲ್ ದರ ದಿನೇ ದಿನೇ ಏರುತ್ತಿರುವಂತೆಯೇ ಇತ್ತ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಮೌಲ್ಯ ಕೂಡ ಕುಸಿತದತ್ತ ಸಾಗಿದೆ. ಇಂದು ವಹಿವಾಟು ಆರಂಭವಾಗುತ್ತಿದ್ದಂತೆಯೇ ಡಾಲರ್ ಎದುರು ರೂಪಾಯಿ ಮೌಲ್ಯ 33 ಪೈಸೆಯಷ್ಟು ಕುಸಿತಗೊಂಡಿದೆ.

 • petrol cost

  NEWS17, Sep 2018, 12:20 PM IST

  ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಮಾತ್ರ ಡೀಸೆಲ್ ಪೆಟ್ರೋಲ್ ದರ ಇಳಿಕೆ

  ಕರ್ನಾಟಕ ಸರ್ಕಾರ ಪ್ರತಿ ಲೀಟರ್‌ಗೆ 2 ರುಪಾಯಿ, ರಾಜಸ್ಥಾನ ಸರ್ಕಾರ ಲೀಟರ್‌ಗೆ 2.50, ಪಶ್ಚಿಮ ಬಂಗಾಳದಲ್ಲಿ 1 ರುಪಾಯಿ ಹಾಗೂ ಆಂಧ್ರ ಪ್ರದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರ್‌ಗೆ 2 ರುಪಾಯಿಗೆ ಇಳಿಕೆ ಮಾಡಲಾಗಿದೆ.

 • Petrol Diesel

  state17, Sep 2018, 9:59 AM IST

  ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಸಿಎಂ

  ಆಂಧ್ರ, ಪಶ್ಚಿಮ ಬಂಗಾಳ ಹಾಗೂ ರಾಜಸ್ಥಾನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಕರ ಇಳಿಸಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಧಿಕೃತವಾಗಿ ಘೋಷಿಸಿದ್ದಾರೆ.

 • petrol price hike bharath bandh

  NATIONAL11, Sep 2018, 8:20 AM IST

  ಸುಳ್ಸುದ್ಧಿ: ಪೆಟ್ರೋಲ್‌ಗೆ ಆಧಾರ್ ಕಡ್ಡಾಯ; 10 ಲೀ.ಗಿಂತ ಹೆಚ್ಚು ಹಾಕಿಸಿದವ್ರ ಮೇಲೆ ಐಟಿ ನಿಗಾ

  ಪೆಟ್ರೋಲ್, ಡೀಸೆಲ್ ಬೆಲೆ ಗಗನಮುುಖಿಯಾಗುತ್ತಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಭಾರತ್ ಬಂದ್‌ಗೂ ಕರೆ ನೀಡಿತ್ತು. ಅತ್ತ ರಾಜ್ಯ ರಾಜಕಾರಣದಲ್ಲಿ ಕೆಲವು ಬೆಳವಣಿಗೆಗಳಾಗುತ್ತಿದ್ದು, ಬರೀ ಸೀರಿಯಸ್ ನ್ಯೂಸ್ ಮಧ್ಯೆ ಇದೊಂದು ಫನ್. ಓದಿ, ನಕ್ಕು ಬಿಡಿ.

 • Bharath Bandh

  NEWS8, Sep 2018, 11:42 AM IST

  ಸೋಮವಾರ ಭಾರತ್ ಬಂದ್ :ಕರ್ನಾಟಕದಲ್ಲಿ ಹೇಗಿರುತ್ತೆ ಎಫೆಕ್ಟ್?

  ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಸೆ.10 ರಂದು ಕಾಂಗ್ರೆಸ್ ಪಕ್ಷ ಕರೆ ಕೊಟ್ಟಿರುವ ಭಾರತ್ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಸೆ . 10 ರಂದು ರಾಜ್ಯದಲ್ಲಿಯೂ ಭಾರತ್ ಬಂದ್ ಬಿಸಿ ತಟ್ಟುವ ಸಾಧ್ಯತೆಯಿದೆ.   

 • fuel scarcity

  NEWS8, Sep 2018, 10:19 AM IST

  ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸಲು ಸಿಎಂ ಭರವಸೆ

  ದಿನ ದಿನಕ್ಕೆ ಗಗನಕ್ಕೇರುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆಯಿಂದ ಜನರು ಕಂಗಾಲಾಗಿದ್ದಾರೆ. ಆದರೆ ಕರ್ನಾಟಕ ಜನತೆಗೆ ಸಿಎಂ ಶುಭ ಸುದ್ದಿಯೊಂದನ್ನು ನಿಡಲು ಸಜ್ಜಾಗಿದ್ದಾರೆ. 

 • Moody's Report

  BUSINESS24, Aug 2018, 2:14 PM IST

  ಮುಂದಿನ ವರ್ಷ ಜಿಡಿಪಿ ಗತಿ?: ಮೋದಿ ಮೂಡ್ ಚೆನ್ನಾಗಿದೆ ಎಂದ ಮೂಡೀಸ್!

  ಜಿಡಿಪಿ ಬೆಳವಣಿಗೆ ಯುಪಿಎ ಆಡಳಿತದಲ್ಲೇ ಉತ್ತಮ ಎಂಬ ಇತ್ತೀಚಿನ ವರದಿಯಿಂದ ಕೇಂದ್ರ ಸರ್ಕಾರ ಮಾತ್ರವಲ್ಲ, ಸಾಮಾನ್ಯ ಜನ ಕೂಡ ಮುಂದೆನಾಗಲಿದೆ ಎಂಬ ಆತಂಕದಲ್ಲಿದ್ದರು. ಆದರೆ ಇದೀಗ ಮೂಡೀಸ್ ವರದಿ ಬಹಿರಂಗವಾಗಿದ್ದು, 2018-19 ರಲ್ಲಿ ಭಾರತ ಶೇ.7.5 ರಷ್ಟು ಆರ್ಧಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಲಿದೆ ಎಂದು ಹೇಳಿದೆ. ಈ ಮೂಲಕ ದೇಶದ ಜಿಡಿಪಿಯಲ್ಲಿ ಸ್ಥಿತ್ಯಂತರ ಸಾಧ್ಯ ಎಂಬ ಅಂಶ ಜನರಲ್ಲಿ ನಿರಾಳತೆ ಭಾವ ಮೂಡಿಸಿದೆ.

 • BUSINESS2, Aug 2018, 11:43 AM IST

  ಮೋದಿ ‘ಬೆಸ್ಟ್ ಫ್ರೆಂಡ್’ ಬರುತ್ತಿದ್ದಾನೆ:ಅಚ್ಛೇ ದಿನ್ ತರುತ್ತಿದ್ದಾನೆ!

  ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮೀಯ ಗೆಳೆಯ’ ಭಾರತಕ್ಕೆ ಸಿಹಿ ಸುದ್ದಿಯೊಂದಿಗೆ ಮರಳಿ ಬಂದಿದ್ದಾನೆ. ಈತ ಭಾರತಕ್ಕೆ ಕಾಲಿಡುತ್ತಿದ್ದಂತೇ ದೇಶದ ಅರ್ಥ ವ್ಯವಸ್ಥೆ ಸುಭದ್ರವಾಗುವ ಲಕ್ಷಣಗಳು ಗೋಚರವಾಗುತ್ತಿವೆ. ತೈಲ ಬೆಲೆಯಲ್ಲಿನ ಏರಿಕೆ ಆರ್ಥಿಕ ಶಿಸ್ತಿನ ಮೇಲೆ ಕರಿನೆರಳು ಬೀರಿತ್ತಾದರೂ. ಮೋದಿ ದೂರದೃಷ್ಟಿ ಮತ್ತು ಮೋದಿ ಗೆಳೆಯನ ಸಹಕಾರದಿಂದ ಮತ್ತೆ ಎಲ್ಲವೂ ಹಳಿ ಮೇಲೆ ಬರುವ ಆಸೆ ಚಿಗುರೊಡೆದಿದೆ.

 • BUSINESS21, Jul 2018, 12:40 PM IST

  ಕಚ್ಚಾತೈಲ ದರ ಇಳಿಕೆ: ಕಮ್ಮಿ ಆಗತ್ತಾ ತೈಲದ ದರ?

  ತೈಲ ದರದ ಹಾವು ಏಣಿ ಆಟದಿಂದ ಜನಸಾಮಾನ್ಯ ಬೇಸತ್ತಿದ್ದಾನೆ. ಗಗನಕ್ಕೇರಿರುವ ಪೆಟ್ರೋಲ್, ಡೀಸೆಲ್ ದರ ಜನರ ಜೇಬು ಖಾಲಿ ಮಾಡುತ್ತಿದೆ. ಆದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರದಲ್ಲಿ ಗಣನೀಯ ಇಳಿಕೆ ಕಂಡು ಬಂದಿರುವುದು ಜನರಿಗೆ ಕೊಂಚ ನೆಮ್ಮದಿ ತಂದಿರುವುದು ಸುಳ್ಳಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಇಳಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಗಗನಕ್ಕೇರಿದ್ದ ತೈಲದರ ಇಳಿಕೆಯಾಗುವ ಮುನ್ಸೂಚನೆ ದೊರೆತಿದೆ. 

 • NEWS5, Jul 2018, 1:45 PM IST

  ಪೆಟ್ರೋಲ್, ಡೀಸೆಲ್ ತೆರಿಗೆ ದರ ಏರಿಸಿದ ಸಿಎಂ, ರಾಜ್ಯದಲ್ಲಿನ್ನು ತೈಲ ಮತ್ತಷ್ಟು ತುಟ್ಟಿ

  'ನಿನ್ನದೆ  ನೆಲ, ನಿನ್ನದೆ ಹೊಲ'  ಎಂಬ ಕುವೆಂಪು  ಕವನವನ್ನು ಭಾಷಣದಲ್ಲಿ ಉಲ್ಲೇಖಿಸಿರುವ ಕುಮಾರಸ್ವಾಮಿ, ಮಾತೃ ಮಮತೆಯಿಂದ ಜನಪರ ಯೋಜನೆಗಳನ್ನು ಮುಂದುವರಿಸಲು ಯತ್ನಿಸಿದ್ದಾರೆ. ಕಳೆದ ಸರಕಾರದ ಕೆಲವು ಯೋಜನೆಗಳನ್ನು ಮುಂದುವರಿಸಲು ಅನುದಾನ ನೀಡಿದ್ದಾರೆ. ಆದರೆ, ಪೆಟ್ರೋಲ್, ಡೀಸೆಲ್ ತೆರಿಗೆ ದರ ಏರಿಸುವ ಮೂಲಕ ತೈಲ ಬೆಲೆ ಮತ್ತಷ್ಟು ತುಟ್ಟಿಯಾಗುವಂತೆ ಮಾಡಿದ್ದಾರೆ.

 • BUSINESS30, Jun 2018, 8:23 PM IST

  ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್ ಬಂದರೆ ಏನಾಗುತ್ತದೆ?

  • ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್ ಬರಬೇಕೆ?
  • ಗ್ರಾಹಕರಿಗೆ ಏನು ಲಾಭ? ಸರಕಾರಕ್ಕೆ ಎಷ್ಟು ನಷ್ಟ?
  • ಸದ್ಯದ ನಿರೀಕ್ಷೆಯಲ್ಲಿ ಇದು ಸಾಧ್ಯವೇ?
 • 2, Jun 2018, 8:57 AM IST

  ನಿಲ್ಲದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಈಗ ಎಲ್‌ಪಿಜಿ ಬೆಲೆ ಏರಿಕೆ ಬಿಸಿ

  ತೈಲೆ ಬೆಲೆ ಏರಿಕೆ ವಿರುದ್ಧ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿಯೇ ಇದೀಗ ಸಬ್ಲಿಡಿ ರಹಿತ ಅಡುಗೆ ಅನಿಲ ಬೆಲೆಯೂ ಏರಿಕೆ ಆಗುತ್ತಿದೆ. ಮೋದಿ ಸರಕಾರದ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಅಡುಗೆ ಅನಿಲದ ಬೆಲೆಯೂ ಹೆಚ್ಚಾಗಿದೆ.