Search results - 3 Results
 • Lisa Haydon Poses Nude Photo goes Viral

  News12, Sep 2018, 7:59 PM IST

  ಮ್ಯಾಗ್​ಜಿನ್‌ಗಾಗಿ ಬೆತ್ತಲೆ, ಪ್ರಸಿದ್ಧ ಬಾಲಿವುಡ್ ನಟಿ ಫೋಟೋ ವೈರಲ್

  ಕೆಲವೊಮ್ಮೆ ಈ ನಟಿಮಣಿಗಳಿಗೆ ಅದು ಯಾವ ಬುದ್ಧಿ ಬರುತ್ತದೆಯೋ ಗೊತ್ತಿಲ್ಲ. ಅಥವಾ ಪ್ರಚಾರದ ಹುಚ್ಚು ಹತ್ತಿಕೊಂಡು ಬಿಡುತ್ತದೆಯೋ ಅದೂ ಗೊತ್ತಿಲ್ಲ. ಆದರೆ ಇಲ್ಲೊಬ್ಬಳು ನಟಿ ಫೇಮಸ್ ಆಗಲು ಸಖತ್ ಕಸರತ್ತನ್ನೇ ಮಾಡಿದ್ದಾಳೆ. ಈಗಾಗಲೇ ಸಖತ್ ಹೆಸರಿದ್ದರೂ ಹೀಗೆ ಯಾಕೆ ಮಾಡಿದರೋ ಅದೂ ಗೊತ್ತಿಲ್ಲ

 • Greedy For Dowry Husband Clicks Wife Nude Photos

  NEWS1, Jul 2018, 3:46 PM IST

  ಹೆಂಡತಿಯ ನಗ್ನ ಫೋಟೋ ತೆಗೆಯುತ್ತಿದ್ದ ವಿಕೃತ ಗಂಡ!

  ವಿಕೃತ ಗಂಡನೊಬ್ಬ ತನ್ನ ಪತ್ನಿಯ ನಗ್ನ ಫೋಟೋಗಳನ್ನು ತೆಗೆಯುತ್ತಿದ್ದ ಕೃತ್ಯ ಬೆಂಗಳೂರಿನ ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಬಯಲಾಗಿದೆ. ಆ ಫೋಟೋಗಳನ್ನುಇಂಟರ್ನೆಟ್‌ಗೆ ಅಪ್ಲೋಡ್ ಮಾಡದಿರಬೇಕಾದರೆ ಹೆಚ್ಚಿನ ವರದಕ್ಷಿಣೆ ತರಬೇಕು ಎಂದು ತನ್ನ ಪತ್ನಿಗೆ ಆತ ಹಿಂಸುತ್ತಿದ್ದ ಎನ್ನಲಾಗಿದೆ.

 • Watch This Video Before Sending Nude photos

  7, Feb 2017, 10:13 AM IST

  (ವಿಡಿಯೋ)ಸ್ನಾನಕ್ಕೆ ಹೊರಟವಳ ಬಳಿ ಸೆಲ್ಫೀ ಕಳುಹಿಸೆಂದ ಪ್ರಿಯಕರ: ಮುಂದೇನಾಯ್ತು ಗೊತ್ತಾ?

  ಇಂಟರ್'ನೆಟ್ ಮಹಿಮೆ ಅದೆಷ್ಟಿದೆ ಎಂದರೆ ದಿನಕ್ಕೆ ಕನಿಷ್ಟ ಪಕ್ಷ ಎರಡು ಫೋಟೋಗಳನ್ನು ಶೇರ್ ಮಾಡಿಲ್ಲವೆಂದಾದರೆ ದಿನವೇ ಪೂರ್ಣಗೊಳ್ಳುವುದಿಲ್ಲ. ಇನ್ನು ಸೆಲ್ಫೀ ಕ್ರೇಜ್ ಹುಟ್ಟಿದ ಬಳಿಕವಂತೂ ಬಾಯ್ ಫ್ರೆಂಡ್/ ಗರ್ಲ್ ಫ್ರೆಂಡ್ ಫೋಟೋ ಕಳಿಸು ಎಂದ ಮರುಕ್ಷಣವೇ ಕಳಿಸಬೇಕಾಗುತ್ತದೆ. ಇಲ್ಲವೆಂದಾದಲ್ಲಿ ಇದೇ ವಿಚಾರವನ್ನಿಟ್ಟುಕೊಂಡು ಜಗಳವಾಡುತ್ತಾರೆ. ರಿಲೇಷ್ಶಿಪ್ ಆರಂಭವಾದಾಗ ಸೆಲ್ಫೀ ಕಳುಹಿಸಲು ಹಿಂದೇಟು ಹಾಕಿದರೂ ದಿನಗಳೆದಂತೆ ಫೋಟೋ ಕಳುಹಿಸವುದು ಸಾಮಾನ್ಯವಾಗುತ್ತದೆ. ಹುಡುಗಿಯರಂತೂ ಮುಂದೇನಾಗಬಹುದು ಎಂಬುವುದನ್ನು ಯೋಚಿಸದೆ ಕೇಳಿದ ಫೋಟೋಗಳನ್ನು ಕಳುಹಿಸುತ್ತಿರುತ್ತಾರೆ.