Search results - 30 Results
 • Nitin Gadkari

  NEWS28, Oct 2018, 2:10 PM IST

  ‘ಪ್ರಧಾನಿ ಪ್ರಧಾನಿಗೆ , ಸಿಎಂ ಸಿಎಂಗೆ ಜನ್ಮ ನೀಡೋದನ್ನು ಬಿಜೆಪಿ ಬದಲಾಯಿಸಿದೆ’

  ಕೆಲವರು ಅವರ ಕುಟುಂಬಗಳಿಗೆ ಮಾತ್ರವೇ ಅನುಕೂಲವನ್ನು ಮಾಡಿಕೊಳ್ಳುತ್ತಾರೆ.  ಪ್ರಧಾನಿ ಪ್ರಧಾನಿಗೆ ಜನ್ಮ ನೀಡುತ್ತಾರೆ.  ಮುಖ್ಯಮಂತ್ರಿ ಮುಖ್ಯಮಂತ್ರಿಗೆ ಜನ್ಮ ನೀಡುತ್ತಾರೆ. ಆದರೆ ಇದನ್ನು ಬಿಜೆಪಿ ಬದಲಾಯಿಸಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. 

 • Nitin Gadgari

  NATIONAL10, Oct 2018, 2:12 PM IST

  2014ರ ಚುನಾವಣೆ ಗೆಲ್ಲಲು ನಾವು ಭರವಸೆ ನೀಡಿದ್ದೆವು : ಗಡ್ಕರಿ

  2014ರ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತಗಳೊಂದಿಗೆ ಗೆಲುವು ಸಾಧಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದು ಬಿಜೆಪಿ ಗೆಲುವಿನ ಹಿಂದಿನ ಸತ್ಯವನ್ನು ಇದೀಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಿಚ್ಚಿಟ್ಟಿದ್ದಾರೆ. 

 • Nitin Gadkari

  BUSINESS11, Sep 2018, 12:54 PM IST

  ಭಾರತದಲ್ಲಿ ಪೆಟ್ರೋಲ್ 50 ರೂ. ಡೀಸೆಲ್ 55 ರೂ.: ಗಡ್ಕರಿ!

  ನಿರಂತರ ತೈಲದರ ಏರಿಕೆಯಿಂದ ಜನಸಾಮಾನ್ಯ ತತ್ತರಿಸಿ ಹೋಗಿದ್ದಾನೆ. ದಿನದಿಂದ ದಿನಕ್ಕೆ ಏರುತ್ತಲೇ ಇರುವ ಪೆಟ್ರೋಲ್, ಡೀಸೆಲ್ ಬೆಲೆ ಜನಸಾಮಾನ್ಯನನ್ನು ಕಂಗಾಲು ಮಾಡಿದೆ. ತೈಲದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವೂ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಮಧ್ಯೆ ಎಥೆನಾಲ್ ಮತ್ತು ಮೆಥೆನಾಲ್ ಬಳಕೆಯಿಂದ ಬಯೋ ಇಂಧನ ಉತ್ಪತ್ತಿ ಮಾಡಿ ತೈಲ ಅವಲಂಬನೆ ಕಡಿಮೆ ಮಾಡುವತ್ತ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

 • Nitin Gadkari

  NEWS16, Aug 2018, 8:45 AM IST

  ಅಪಘಾತ ಗಾಯಾಳು ರಕ್ಷಿಸಿದರೆ ಪುರಸ್ಕಾರ

  ರಸ್ತೆ ಅಪಘಾತದ ವೇಳೆ ನೆರವು ನೀಡಲು ಹೋದರೆ ಎಲ್ಲಿ ಪೊಲೀಸರಿಂದ ವಿಚಾರಣೆ ಎದುರಿಸಬೇಕಾಗುತ್ತೋ ಎಂಬ ಕಾರಣಕ್ಕೆ ಹೆಚ್ಚಿನವರು ಅದರ ಉಸಾಬರಿಗೇ ಹೋಗುವುದಿಲ್ಲ. ಹೀಗಾಗಿ ಈ ಭಯವನ್ನು ದೂರ ಮಾಡುವ ನಿಟ್ಟಿನಿಂದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯಲು ನೆರವಾದವರಿಗೆ ಜೀವನ್ ರಕ್ಷಕ್ ಪದಕ ನೀಡಿ ಸನ್ಮಾನಿಸಲು ಸರ್ಕಾರ ಉದ್ದೇಶಿಸಿದೆ.

 • Rahul Gandhi new

  NATIONAL7, Aug 2018, 11:45 AM IST

  ಸರಕಾರಕ್ಕೇ ತಿರುಗುಬಾಣವಾದ ಗಡ್ಕರಿ ಹೇಳಿಕೆ

  'ಕೊಡ್ಲಿಕ್ಕೆ ಉದ್ಯೋಗವೇ ಇಲ್ಲ, ಇನ್ನು ಮೀಸಲಾತಿ ಎಲ್ಲಿಂದ ಕೊಡುವುದು...' ಎಂದು ನಿತಿನ್ ಗಡ್ಕರಿ ನೀಡಿದ ಹೇಳಿಕೆ ಅವರಿಗೇ ತಿರುಗು ಬಾಣವಾಗಿದೆ. ಗಡ್ಕರಿ ಈ ಹೇಳಿಕೆ ವಿರುದ್ಧ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದು, ಸಚಿವರು ಸರಿಯಾಗಿಯೇ ಹೇಳುತ್ತಿದ್ದಾರೆಂದು ಟ್ವೀಟ್ ಮಾಡಿದ್ದಾರೆ.

 • Nitin Gadkari

  NATIONAL7, Aug 2018, 11:33 AM IST

  ಗೋದಾವರಿ-ಕಾವೇರಿ ನದಿ ಜೋಡಣೆ; ಕಾವೇರಿ ವಿವಾದಕ್ಕೆ ತೆರೆ?

  ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಗೋದಾವರಿ- ಕಾವೇರಿ ಸೇರಿದಂತೆ ದೇಶದ ಐದು ನದಿ ಜೋಡಣೆಗಳ ಕಾಮಗಾರಿ ಆರಂಭಿಸಲು ಪ್ರಯತ್ನ ನಡೆಸುತ್ತಿರುವುದಾಗಿ ಕೇಂದ್ರ
  ಸರ್ಕಾರ ತಿಳಿಸಿದೆ. ಗೋದಾವರಿಯನ್ನು ಕಾವೇರಿ ಜತೆ ಜೋಡಣೆ ಮಾಡುವುದರಿಂದ ಕರ್ನಾಟಕಕ್ಕೆ ಹೆಚ್ಚಿನ ಉಪಯೋಗ ಇಲ್ಲದಿದ್ದರೂ, ಶತಮಾನದಿಂದ ಇರುವ ಕಾವೇರಿ ವಿವಾದಕ್ಕೆ ತೆರೆ ಬೀಳಬಹುದು ಎಂಬ ನಿರೀಕ್ಷೆ ಇದೆ.

 • NEWS6, Aug 2018, 10:47 AM IST

  ಔದ್ಯೋಗಿಕ ವಲಯದಲ್ಲಿ ಶಾಕಿಂಗ್ ನ್ಯೂಸ್

  ಸರ್ಕಾರಿ ವಲಯದಲ್ಲಿ ಉದ್ಯೋಗಗಳೇ ಇಲ್ಲ.  ಇದರ ಮಧ್ಯೆ ಮೀಸಲಾತಿಯನ್ನು ಹೇಗೆ ಕಲ್ಪಿಸುವುದು ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 

 • Gadkari

  NEWS5, Jul 2018, 11:42 AM IST

  ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಶಾಕಿಂಗ್ ನ್ಯೂಸ್

  ಕೇಂದ್ರ ಸರ್ಕಾರವು ವಾಹನ ಸವಾರರಿಗೆ  ಶಾಕಿಂಗ್ ನ್ಯೂಸ್ ನೀಡಿದೆ. ಯಾವುದೇ ಕಾರಣಕ್ಕೂ ಕೂಡ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ರದ್ದು ಮಾಡುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 

 • Nitin Gadkari

  NEWS3, Jul 2018, 4:33 PM IST

  ಸುಷ್ಮಾಗೆ ಟ್ರೋಲ್ ಮಾಡುವ ಮುನ್ನ ಗಡ್ಕರಿ ಎಚ್ಚರಿಕೆ ಓದಿ!

  ಲಕ್ನೋ  ಅಂತರರ್ಧಮಿಯ ದಂಪತಿಯ ಪಾಸ್‌ಪೋರ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸುಷ್ಮಾ ಅವರಿಗೆ ಟ್ರೋಲ್ ಮಾಡುತ್ತಿರುವವರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ನಾವು ಪರಸ್ಪರ ಗೌರವ ಕೊಡುವುದನ್ನು ಮೊದಲು ಕಲಿಯಬೇಕು ಎಂದು ಗಡ್ಕರಿ ಹರಿಹಾಯ್ದಿದ್ದಾರೆ. 

 • NEWS18, Jun 2018, 10:11 AM IST

  ರೈತರಿಗೆ ಸಿಕ್ಕಿತು ಕೇಂದ್ರ ಸರ್ಕಾರದ ಅಭಯ

  ಜುಲೈ ತಿಂಗಳೊಳಗಾಗಿ ಮಹದಾಯಿ ಸಮಸ್ಯೆ ಬಗೆಹರಿಸಲಾಗುವುದು. ಸಮಸ್ಯೆ ಬಗೆಹರಿಯದಿದ್ದರೆ ಆಗಸ್ಟ್ 1 ರಂದು ಮತ್ತೆ ನಿಮ್ಮೊಂದಿಗೆ ಚರ್ಚಿಸಲು ಮುಂದಾಗುತ್ತೇವೆ. ಪ್ರಧಾನಿಯವರು ರೈತರ ಸಮಸ್ಯೆಗೆ  ಸ್ಪಂದಿಸಲಿದ್ದಾರೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. 

 • 12, Jun 2018, 6:23 PM IST

  ಮೋದಿ ಎದುರು ಬಿಂದಾಸ್ ಆಗಿ ಮಾತಾಡೋದು ಇವರು ಮಾತ್ರ!

  ಮೋದಿ ಸರ್ಕಾರದಲ್ಲಿ ವಿಪಕ್ಷಗಳು ಕೂಡ ಇಷ್ಟಪಡುವ ಸಚಿವರೆಂದರೆ ನಿತಿನ್ ಗಡ್ಕರಿ. ತನ್ನ ಬಳಿ ಬಂದವರಿಗೆಲ್ಲ ‘ಯಸ್’ ಅಂದು ಕೇಳಿದ ಕೆಲಸ ಮಾಡಿಕೊಡುವ ಗಡ್ಕರಿ ಎಂದರೆ ಮೋದಿ ಸಾಹೇಬರಿಗೆ ವೈಯಕ್ತಿಕವಾಗಿ ಸ್ವಲ್ಪ ಇರುಸುಮುರಿಸು ಇದೆಯಾದರೂ ಅವರ ಕೆಲಸದ ಬಗ್ಗೆ ಮೆಚ್ಚುಗೆಯಿದೆ.

 • 10, Jun 2018, 3:32 PM IST

  ‘ಮೋದಿ ಕೊಲೆಗೆ ನಿತಿನ್ ಗಡ್ಕರಿ ಸಂಚು’: ಆರ್ ಎಸ್ ಎಸ್ ಸಾಥ್?

  ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ನಕ್ಸಲರು ಸಂಚು ರೂಪಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ದೇಶದ ನಿದ್ದೆಗೆಡೆಸಿದೆ. ಈ ಸಂದರ್ಭದಲ್ಲಿ ಜೆಎನ್‌ಯು ವಿದ್ಯಾರ್ಥಿ ಹಕ್ಕುಗಳ ಕಾರ್ಯಕರ್ತೆ ಶೆಹ್ಲಾ ರಶೀದ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದು, ಆರ್‌ಎಸ್‌ಎಸ್ ಗಡ್ಕರಿಗೆ ಸಾಥ್ ನೀಡುತ್ತಿದೆ ಎಂದು ಶೆಹ್ಲಾ ಗಂಭೀರ ಆರೋಪ ಮಾಡಿದ್ದಾರೆ.

 • 4, May 2018, 8:16 AM IST

  ಚಿಕ್ಕೋಡಿಯಲ್ಲಿ ಜೈ ಮಹಾರಾಷ್ಟ್ರ ಎಂದರು ಗಡ್ಕರಿ

  ರಾಜ್ಯ ವಿಧಾನಸಭೆ ಚುನಾವಣೆ ಪ್ರಯುಕ್ತ ಬಿಜೆಪಿ ಪರವಾಗಿ ಪ್ರಚಾರ ಕಾರ್ಯ ನಡೆಸುತ್ತಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮರಾಠಿಗರನ್ನು ಓಲೈಸಲು ಜೈ ಮಹಾರಾಷ್ಟ್ರ ಎಂದು ಹೇಳಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.