Search results - 10005 Results
 • NEWS19, Oct 2018, 4:15 PM IST

  ಯಾರು ಏನೇ ಶಿಕ್ಷೆ ಕೊಡ್ಲಿ ಹೇಳಿಕೆ ಬದಲಾಯಿಸಲ್ಲ, ಡಿಕೆಶಿ ಖಡಕ್ ಮಾತು

  ಸದ್ಯ ರಾಜ ರಾಜಕಾರಣದಲ್ಲಿ ಉಪಚುನಾವಣೆ ರಂಗೇರಿದೆ. ಇದರ ಮಧ್ಯೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಲಿಂಗಾಯತ ಧರ್ಮದ ಹೇಳಿಕೆ ಬಗ್ಗೆ  ಆರೋಪ-ಪ್ರತ್ಯಾರೋಪಗಳು ಜೋರಾಗೆಯೇ ನಡೆದಿವೆ.

 • SCIENCE19, Oct 2018, 4:14 PM IST

  ಚೀನಾದಿಂದ 3 ಕೃತಕ ಚಂದ್ರ: ಇನ್ಮುಂದೆ ರಾತ್ರಿಯೂ ಸೂರ್ಯನ ಬೆಳಕು!

  ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ಜಗತ್ತನ್ನೇ ಬೆರಗುಗೊಳಿಸಿರುವ ಚೀನಾ, ಇದೀಗ ಬಾಹ್ಯಾಕಾಶದಲ್ಲೂ ತನ್ನ ಛಾಪು ಮೂಡಿಸಲು ಭರ್ಜರಿ ಸಿದ್ಧತೆ ನಡೆಸಿದೆ. 2020ರಲ್ಲಿ ಮೂರು ಕೃತಕ ಚಂದ್ರಗಳನ್ನು ಭೂಮಿಯ ಸುತ್ತ ನಿಯೋಜಿಸಲು ಚೀನಾ ಸಿದ್ಧತೆ ನಡೆಸಿದೆ.

 • azhar ali

  CRICKET19, Oct 2018, 3:31 PM IST

  ಪಾಕ್ ಕ್ರಿಕೆಟಿಗ ಅಜರ್ ಅಲಿ ಕಾಮಿಡಿ ರನೌಟ್- ನಗೋದಕ್ಕೆ ಇನ್ನೇನು ಬೇಕು..?

  ಅತಿಯಾದ ಆತ್ಮವಿಶ್ವಾಸ ಯಾವತ್ತಿಗೂ ಅಪಾಯಕ್ಕೆ ದಾರಿ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ಇದಕ್ಕೆ ಹೊಸ ಸೇರ್ಪಡೆ ಪಾಕಿಸ್ತಾನದ ಬ್ಯಾಟ್ಸ್’ಮನ್ ಅಜರ್ ಅಲಿ ಔಟ್ ಆದ ರೀತಿ.

 • Rajeev Chandrasekhar

  NEWS19, Oct 2018, 3:25 PM IST

  ನಾನೇಕೆ ಶಬರಿಮಲೆ ಸುಪ್ರೀಂ ತೀರ್ಪು ವಿರೋಧಿಸುತ್ತೇನೆ?: ರಾಜೀವ್ ಚಂದ್ರಶೇಖರ್

  ಸುಪ್ರೀಂ ಕೋರ್ಟ್ ತೀರ್ಪು ಮತ್ತು ಆ ನಂತರ ಶಬರಿಮಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಒಂದು ಸಮನ್ವಯ ಸಾರ್ವಜನಿಕ ಚರ್ಚೆಗೆ ನಾಂದಿ ಹಾಡಿದೆ. ಈ ಹಿನ್ನೆಲೆಯಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಕೂಡ ಸುಪ್ರೀಂ ಕೋರ್ಟ್ ತೀರ್ಪು ಮತ್ತು ಪ್ರಸ್ತುತ ಸ್ಥಿತಿಗತಿಯ ಕುರಿತು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

 • CRIME19, Oct 2018, 3:16 PM IST

  ಜೀವಕ್ಕೆ ಕುತ್ತು ತಂದ ಆ ಒಂದು ಮುತ್ತು

  ಒಂದು ಮುತ್ತು ವ್ಯಕ್ತಿಯ ಜೀವಕ್ಕೆ ಕುತ್ತು ತಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಏನದು ಮುತ್ತಿನ ಕಥೆ.

 • Ayyappa

  NEWS19, Oct 2018, 2:53 PM IST

  ಭಕ್ತರ ಆಕ್ರೋಶಕ್ಕೆ ಮಣಿದ ರೆಹಾನ ದರ್ಶನ ಪಡೆಯದೇ ವಾಪಸ್

  ಶಬರಿಮಲೆ ದೇಗುಲ ಪ್ರಯತ್ನಿಸುವ ಮಹಿಳೆಯರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಮಾಡೆಲ್ ರೆಹಾನ ಫಾತಿಮಾ ಹಾಗೂ ಇಬ್ಬರು ಮಹಿಳೆಯರು 250 ಪೊಲೀಸರ ಬಿಗಿ ಭದ್ರತೆಯಲ್ಲಿ ಅಯ್ಯಪ್ಪ ದರ್ಶನಕ್ಕೆ ಯತ್ನಿಸಿದ್ದಾರೆ. ಆದರೆ ಅವರ ಪ್ರವೇಶಕ್ಕೆ ಭಕ್ತರಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಅವರು ವಾಪಸಾಗಿದ್ದಾರೆ.  

 • petrol 5 rupees reduce

  BUSINESS19, Oct 2018, 2:51 PM IST

  ಹಬ್ಬದ ಎರಡನೇ ದಿನ: ಪೆಟ್ರೋಲ್ ಇಳಿದಿದ್ದೆಷ್ಟು ನೋಡಣ್ಣ!

  ಹಬ್ಬದ ನಿಮಿತ್ತ ತೈಲದರ ಕಡಿಮೆ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಕಳೆದ ಎರಡು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಿದೆ. ಅದರಂತೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ  24 ಪೈಸೆ , ಡೀಸೆಲ್ ಬೆಲೆಯಲ್ಲಿ 10 ಪೈಸೆ ಇಳಿದಿದೆ. 

   

 • Rehana

  NEWS19, Oct 2018, 1:40 PM IST

  ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ರೆಹನಾ ಫಾತಿಮಾ ಇನ್ನೊಂದು ರೂಪವಿದು

  ಅಯ್ಯಪ್ಪ ಸ್ವಾಮಿ ದೇಗುಲವನ್ನು ಪ್ರವೇಶಿಸಬೇಕು ಎಂದು ತೆರಳಿದ ಹೋರಾಟಗಾರ್ತಿ ರೆಹನಾ ಫಾತಿಮಾ ಹಿನ್ನೆಲೆಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. 

 • NEWS19, Oct 2018, 1:18 PM IST

  ’ಉಪಸಮರ’ದ ರಣತಂತ್ರ ಬದಲಿಸಿದ ಬಿಜೆಪಿ; ಹೊಸ ಪ್ಲಾನ್ ಏನು?

  ಕರ್ನಾಟಕ ಉಪ-ಚುನಾವಣಾ ಅಖಾಡ ಸಿದ್ಧವಾಗಿದೆ. ಮೈತ್ರಿ ಪಕ್ಷದ ರಾಜಕೀಯ ಸಮೀಕರಣಗಳು ಬದಲಾಗುತ್ತಿದ್ದಂತೆ, ಬಿಜೆಪಿಯು ತನ್ನ ತಂತ್ರಗಳನ್ನು ಬದಲಿಸಿದೆ. ವಿಶೇಷವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಕಣಕ್ಕಿಳಿದಿರುವುದು, ಯಡಿಯೂರಪ್ಪ ಪಾಳೆಯಕ್ಕೆ ತಮ್ಮ ಹಿಂದಿನ ರಣತಂತ್ರ ಬದಲಾಯಿಸುವಂತೆ ಮಾಡಿದೆ.        

 • Rehana Fatima

  NEWS19, Oct 2018, 12:53 PM IST

  ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ರೆಹಾನಾ ಫಾತಿಮಾ ಮನೆ ಧ್ವಂಸ!

  ಶಬರಿಮಲೆ ದೇಗುಲವನ್ನು ಪ್ರವೇಶಿಸಲು ಯತ್ನಿಸಿದ ಮಾಡಲ್ ರೆಹಾನಾ ಫಾತಿಮಾ ಯತ್ನಿಸಿದ್ದು, ಇದೀಗ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಸಿಟ್ಟಿಗೊಂಡಿರವ ಗುಂಪೊಂದು ಕೊಚ್ಚಿಯಲ್ಲಿ ಆಕೆಯ ಮನೆಯನ್ನು ಧ್ವಂಸಗೊಳಿಸಿದೆ. ಶುಕ್ರವಾರ 300 ಮಂದಿ ಸೇನಾ ಸಿಬ್ಬಂದಿ ನಡುವೆ ಹೆಲ್ಮೆಟ್ ಧರಿಸಿ ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಂಡು ರೆಹನಾ ಫಾತಿಮಾ ಹಾಗೂ ಇನ್ನೋರ್ವ ಮಹಿಳೆ ತೆರಳಿದ್ದಾರೆ. 

 • NEWS19, Oct 2018, 12:52 PM IST

  ‘ಸಿಎಂ ಆಗುವ ದುರಾಸೆಯಿಂದ ಡಿಕೆಶಿಯಿಂದ ಇಂತಹ ಹೇಳಿಕೆ’

  ಮುಖ್ಯಮಂತ್ರಿಯಾಗಿವ ದುರಾಸೆಯಿಂದ ಸಚಿವ ಡಿ.ಕೆ ಶಿವಕುಮಾರ್ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಜಗದ್ಗುರು ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. 

 • Ayyappa

  NEWS19, Oct 2018, 12:14 PM IST

  ಅಯ್ಯಪ್ಪ ಸನ್ನಿಧಿಯತ್ತ ಮುಸ್ಲಿಂ ಮಹಿಳೆ : ಸೃಷ್ಟಿಯಾಗುತ್ತಾ ಇತಿಹಾಸ.?

  ಶಬರಿಮಲೆ ದೇಗುಲವನ್ನು ಪ್ರವೇಶಿಸಲು ಇಬ್ಬರು ಮಹಿಳೆಯರು ಸೇನಾ ಭದ್ರತೆಯಲ್ಲಿ ತೆರಳುತ್ತಿದ್ದಾರೆ. ಶುಕ್ರವಾರ 300 ಮಂದಿ ಸೇನಾ ಸಿಬ್ಬಂದಿ ನಡುವೆ ಹೆಲ್ಮೆಟ್ ಧರಿಸಿ ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಂಡು ರೆಹನಾ ಫಾತಿಮಾ ಹಾಗೂ ಇನ್ನೋರ್ವ ಮಹಿಳೆ ತೆರಳುತ್ತಿದ್ದಾರೆ. ಒಂದು ವೇಳೆ ಇಬ್ಬರು ದೇಗುಲ ಪ್ರವೇಶ ಮಾಡಿದಲ್ಲಿ ಇಲ್ಲಿ ಇತಿಹಾಸವೊಂದು ಸೃಷ್ಟಿಯಾಗಲಿದೆ. 

 • NEWS19, Oct 2018, 11:50 AM IST

  ಗರ್ಭಗುಡಿ ಬಂದ್ ಮಾಡುತ್ತೇವೆ : ಪ್ರಧಾನ ತಂತ್ರಿ ಎಚ್ಚರಿಕೆ

  ಶಬರಿಮಲೆ ದೇಗುಲಕ್ಕೆ ಪ್ರವೇಶಿಸಲು ಇಬ್ಬರು ಮಹಿಳೆಯರು ಯತ್ನಿಸುತ್ತಿದ್ದು, ಈ ಇಬ್ಬರು ದೇಗುಲ ಪ್ರವೇಶಿಸಿದಲ್ಲಿ ಗರ್ಭಗುಡಿಯನ್ನು ಮುಚ್ಚಲಾಗುವುದು ಎಂದು ದೇಗುಲದ ಪ್ರಧಾನ ತಂತ್ರಿ ಹೇಳಿದ್ದಾರೆ. 

 • azhar ali

  CRICKET19, Oct 2018, 11:49 AM IST

  ವಿಚಿತ್ರವಾಗಿ ರನೌಟ್ ಆದ ಪಾಕಿಸ್ತಾನದ ಬ್ಯಾಟ್ಸ್’ಮನ್

  2 ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಇದೀಗ 2ನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಪಾಕಿಸ್ತಾನ ಮೊದಲ ಇನ್ನಿಂಗ್ಸ್’ನಲ್ಲಿ 282 ಹಾಗೂ ಎರಡನೇ ಇನ್ನಿಂಗ್ಸ್’ನಲ್ಲಿ 400 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ. ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ 12 ಓವರ್’ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 47 ರನ್ ಬಾರಿಸಿದ್ದು ಇನ್ನೂ ಗೆಲ್ಲಲು 491 ರನ್ ಗಳಿಸಬೇಕಿದೆ. 

 • Networks

  NEWS19, Oct 2018, 11:13 AM IST

  ಎಲ್ಲಾ ಟೆಲಿಕಾಂ ಗ್ರಾಹಕರಿಗೂ ಇಲ್ಲಿದೆ ಗುಡ್ ನ್ಯೂಸ್

  ಎಲ್ಲಾ ಟೆಲಿಕಾಂ ಗ್ರಾಹಕರಿಗೂ ಇಲ್ಲಿದೆ ಗುಡ್ ನ್ಯೂಸ್. ಇನ್ನು ಮುಂದೆ ಯಾವುದೇ ಟೆಲಿಕಾಂ ಸಂಸ್ಥೆಗಳೂ ಕೂಡ ತಮ್ಮ ಸೇವೆಯನ್ನು ಕ್ಲೋಸ್ ಮಾಡುವ ಮುನ್ನ 30 ದಿನಗಳ ಮುಂಚೆ ನೋಟಿಸ್ ನೀಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ.