Search results - 1230 Results
 • PM Modi's Wealth up by 28 Lakh, He doesn't own car

  NEWS19, Sep 2018, 2:35 PM IST

  ಪ್ರಧಾನಿ ನರೇಂದ್ರ ಮೋದಿ ಆಸ್ತಿ ಏರಿಕೆ

  ಆ ಪ್ರಕಾರ, ಮೋದಿ ಅವರ ಒಟ್ಟಾರೆ ಆಸ್ತಿ ಸುಮಾರು 2 ಕೋಟಿ ರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೋದಿ ಆಸ್ತಿ ಸುಮಾರು 23 ಲಕ್ಷ ರು.ಹೆಚ್ಚಳವಾಗಿ 2.28 ಕೋಟಿ ತಲುಪಿದೆ.

 • Union Cabinet has approved ordinance on Triple Talaq bill

  NATIONAL19, Sep 2018, 1:46 PM IST

  ಇನ್ಮುಂದೆ ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ!

  ಕೇಂದ್ರ ಸರ್ಕಾರದ ನಹುನಿರೀಕ್ಷಿತ ತ್ರಿವಳಿ ತಲಾಕ್​ ಮಸೂದೆಗೆ ಕೊನೆಗೂ ಅನುಮೋದನೆ ದೊರೆತಿದೆ. 

 • Sheetal Mahajan special birthday Wishes to PM Modi

  NATIONAL18, Sep 2018, 9:13 PM IST

  ಪ್ರಧಾನಿ ಮೋದಿಗೆ ಪ್ಯಾರ ಜಂಪರ್ ಶೀತಲ್ ಮಹಾಜನ್ ಸ್ಪೆಷಲ್ ಗಿಫ್ಟ್!

  ಪ್ರಧಾನಿ ನರೇಂದ್ರ ಮೋದಿ 68ನೇ ಹುಟ್ಟು ಹಬ್ಬಕ್ಕೆ ಭಾರತದ ಪ್ಯಾರ ಜಂಪರ್, ಪದ್ಮಶ್ರೀ ಪ್ರಶಸ್ತಿ ವಿಜೇತ ಶೀತಲ್ ಮಹಾಜನ್ ವಿಶೇಷ ಉಡುಗೊರೆ ನೀಡಿದ್ದಾರೆ. ಅಮೇರಿಕಾದ ಚಿಕಾಗೋದಲ್ಲಿ ಸುಮಾರು 13 ಸಾವಿರ ಅಡಿ ಎತ್ತರದಿಂದ ಪ್ಯಾರ ಜಂಪ್ ಮಾಡಿ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ. ಶೀತಲ್ ಮಹಾಜನ್ ವೀಡಿಯೋ ಇದೀಗ ವೈರಲ್ ಆಗಿದೆ.
   

 • Narendra Modi Crorepati PM who does not own a car

  Automobiles18, Sep 2018, 7:07 PM IST

  ಪ್ರಧಾನಿ ನರೇಂದ್ರ ಮೋದಿ ಬಳಿ ಇದೆಯಾ ಸ್ವಂತ ಕಾರು?

  ಪ್ರಧಾನಿ ನರೇಂದ್ರ ಮೋದಿ ಬಳಿ ಸ್ವಂತ ಕಾರು ಇದೆಯಾ? ಈ ಪ್ರಶ್ನೆಗೆ ಪ್ರಧಾನಿ ಕಾರ್ಯಲಾಯ ಉತ್ತರ ನೀಡಿದೆ. ಗುಜರಾತ್ ಮುಖ್ಯಮಂತ್ರಿಯಾಗಿ, ಇದೀಗ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಮೋದಿ ಕುರಿತು ಇಂಟ್ರೆಸ್ಟಿಂಗ್ ವಿವರ ಇಲ್ಲಿದೆ.

 • Baba Ramdev offers wont campaign for BJP and Narendra Modi

  NEWS18, Sep 2018, 5:42 PM IST

  2019ಕ್ಕೆ ಮೋದಿ ಪರ ರಾಮ್‌ದೇವ್ ಪ್ರಚಾರ ಮಾಡಲ್ಲ..ಕಾರಣ ಏನು?

  ತೈಲ ದರ ಏರಿಕೆಯದ್ದೇ ದೊಡ್ಡ ಸುದ್ದಿಯಾಗಿಗಿತ್ತು. ಕರ್ನಾಟಕ ರಾಜ್ಯ ಸರಕಾರ 2 ರೂ. ಇಳಿಸಿರುವುದು ಒಂದು ಕಡೆಯಾದರೆ ಕೇಂದ್ರ ಸರಕಾರ ಮಾತ್ರ ಯಾವ ಕ್ರಮ ತೆಗೆದುಕೊಂಡಿಲ್ಲ. ಇನ್ನೊಂದು ಕಡೆ ರಿಲಯನ್ಸ್ ಅಂಬಾನಿ 20 ರೂ. ಕಡಿಮೆಗೆ ಪೆಟ್ರೋಲ್ ನೀಡುತ್ತಾರೆ ಎಂದು ಸುದ್ದಿಯಾಗಿತ್ತು. ಈಗ ಅದನ್ನೆಲ್ಲ ಮೀರಿಸುವ ಮತ್ತೊಂದು ಸುದ್ದಿಯನ್ನು ಯೋಗ ಗುರು ಬಾಬಾ ರಾಮ್ ದೇವ್ ನೀಡಿದ್ದಾರೆ. ನೀಡಿರುವುದು ಮಾತ್ರವಲ್ಲದೇ 2019ಕ್ಕೆ ಮೋದಿ ಪರ ಪ್ರಚಾರನೂ ಮಾಡಲ್ಲ ಎಂದಿದ್ದಾರೆ.

 • Rajnath inaugurates 2 CIMBS pilot projects in Jammu

  NEWS18, Sep 2018, 1:54 PM IST

  ಮೋದಿಯ ಈ ನಿರ್ಧಾಕ್ಕೆ ಪಾಕ್ ವಿಲವಿಲ, ಚೀನಾ-ಬಾಂಗ್ಲಾ ಗಢಗಢ!

  ಭಾರತದ ಗಡಿ ರೇಖೆಯಲ್ಲಿ ಪದೇ-ಪದೇ ಕ್ಯಾತೆ ತೆಗೆಯುವ ಪಾಕಿಸ್ತಾನಕ್ಕೆ ಪ್ರಾಧಾನಿ ನರೇಂದ್ರ ಮೋದಿ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ. ಗಡಿ ರೇಖೆಯಲ್ಲಿ ಪಾತಕಿಗಳನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಲೇಸರ್ ಬೇಲಿಯನ್ನ ನಿರ್ಮಿಸಿದೆ.

 • Team India cricketers send wishes for Narendra Modi on his 68th birthday

  SPORTS17, Sep 2018, 5:15 PM IST

  ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರಿಂದ ಟ್ವೀಟ್!

  ಪ್ರಧಾನಿ ನರೇಂದ್ರ ಮೋದಿ 68ನೇ ಹುಟ್ಟುಹಬ್ಬಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಶುಭಕೋರಿದ್ದಾರೆ. ಇಲ್ಲಿದೆ ಕ್ರಿಕೆಟಿಗರು ಶುಭಾಶಯ.
   

 • Political leaders wishes PM Modi on his 68th Birthday

  NEWS17, Sep 2018, 1:28 PM IST

  ‘ದೇಶ ಸೇವಕ’ನ ಜನ್ಮದಿನ: ಯಾರೆಲ್ಲಾ ವಿಶ್ ಮಾಡಿದ್ರು?

  ಇಂದು ಪ್ರಧಾನಿ ನರೇಂದ್ರ ಮೋದಿ 68ನೇ ಜನ್ಮದಿನ ! ವಾರಾಣಸಿಯ ಶಾಲಾ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಣೆ! 1950ರಂದು ಗುಜರಾತ್​​ನ ವಡಾನಗರ್​ನಲ್ಲಿ ಜನಸಿದ್ದ ಮೋದಿ! ಪ್ರಧಾನಿಗೆ ಹರಿದು ಬಂದ ಶುಭಾಶಯಗಳ ಮಹಾಪೂರ

 • Happy Birthday PM: Modi celebrates 68th Birthday today

  NEWS17, Sep 2018, 10:51 AM IST

  ದೇಶ ಬದಲಿಸಿದ ಪ್ರಧಾನಿಗೆ ಜನ್ಮದಿನ: ಮೋದಿ ದೇಶಸೇವೆ ಅನುದಿನ!

  ಇಂದು ಪ್ರಧಾನಿ ನರೇಂದ್ರ ಮೋದಿ 68ನೇ ಜನ್ಮದಿನ ! ವಾರಾಣಸಿಯ ಶಾಲಾ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಣೆ! 1950ರಂದು ಗುಜರಾತ್​​ನ ವಡಾನಗರ್​ನಲ್ಲಿ ಜನಸಿದ್ದ ಮೋದಿ! ಪ್ರಧಾನಿಗೆ ಹರಿದು ಬಂದ ಶುಭಾಶಯಗಳ ಮಹಾಪೂರ

 • Narendra Modi invites Wriddhiman Saha to join Swacch Bharat Mission

  SPORTS16, Sep 2018, 7:47 PM IST

  ಕ್ರಿಕೆಟರ್ ವೃದ್ಧಿಮಾನ್ ಸಾಹಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ

  ಇಂಜುರಿಯಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ಕ್ರಿಕೆಟರ್ ವೃದ್ಧಿಮಾನ್ ಸಾಹಾಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ. ಅಷ್ಟಕ್ಕೂ ಮೋದಿ ಆಹ್ವಾನ ನೀಡಿರುವುದೇಕೆ? ಇದಕ್ಕೆ ಸಾಹ ಪ್ರತಿಕ್ರಿಯೆ ಏನು? ಇಲ್ಲಿದೆ.

 • Not Hit By Rising Fuel Prices As I Am A Minister: Ramdas Athawale

  NEWS16, Sep 2018, 2:08 PM IST

  ನಾ ಮಿನಿಸ್ಟರ್: ಸಚಿವನ ಧಿಮಾಕಿಗೆ ಮೋದಿಗೂ ಚಕ್ಕರ್!

  ಇಂಧನ ದರ ಏರಿಕೆ ನನಗೆ ಎಫೆಕ್ಟ್ ಆಗಿಲ್ಲ! ಕೇಂದ್ರ ಸಚಿವ ರಾಮದಾಸ್ ಅಠವಾಳೆ ಹೇಳಿಕೆ! ನಾನೊಬ್ಬ ಸಚಿವ, ಬೆಲೆ ಏರಿಕೆ ಎಫೆಕ್ಟ್ ಆಗಲ್ಲ! ಅಠವಾಳೆ ಹೇಳಿಕೆಗೆ ಎಲ್ಲೆಡೆ ಭಾರೀ ವಿರೋಧ

 • Govt committed to keep fiscal deficit within budgetary target, says Jaitley

  BUSINESS16, Sep 2018, 8:21 AM IST

  ಪೆಟ್ರೋಲ್ ರೇಟ್ ಇಳಿಸಲ್ಲ, ಜನರ ‘ಕೈ’ ಬಿಡಲ್ಲ: ಜೇಟ್ಲಿ!

  ಹಣಕಾಸಿನ ಕೊರತೆ ಗುರಿಯನ್ನು ಶೇಕಡಾ 3.3 ಕ್ಕೆ! ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾಹಿತಿ! ದೇಶದ ಆರ್ಥಿಕ ಸ್ಥಿತಿ ಬಗ್ಗೆ ಪ್ರಧಾನಿ ಮೋದಿ ತೃಪ್ತಿ! ಬೃಹತ್ ಆರ್ಥಿಕ ಶಕ್ತಿಯಾಗುವತ್ತ ಭಾರತದ ಹೆಜ್ಜೆ!ಇಂಧನ ತೆರಿಗೆ ಇಳಿಸಲು ಹಣಕಾಸು ಸಚಿವರ ನಕಾರ

 • PMblue-eyed boy in CBI weakened notice against Mallya: Rahul Gandhi

  NEWS15, Sep 2018, 6:33 PM IST

  ಮಲ್ಯ ಪರಾರಿಯಾಗಲು ಮೋದಿ ‘ನೆಚ್ಚಿನ’ ಸಿಬಿಐ ಅಧಿಕಾರಿ ಕಾರಣ: ರಾಹುಲ್!

  ಮತ್ತೆ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್! ಮಲ್ಯ ಪರಾರಿಯಾಗಲು ಮೋದಿ ನೆಚ್ಚಿನ ಸಿಬಿಐ ಅಧಿಕಾರಿ ಕಾರಣ! ಟ್ವೀಟರ್‌ನಲ್ಲಿ ಗಂಭೀರ ಆರೋಪ ಮಾಡಿದ ರಾಹುಲ್ ಗಾಂಧಿ! ಗುಜರಾತ್ ಕೆಡರ್ ಸಿಬಿಐ ಅಧಿಕಾರಿ ಎ.ಕೆ. ಶರ್ಮಾ ವಿರುದ್ದ ಆರೋಪ! ನಿರವ್ ಮೋದಿ,ಮೆಹುಲ್ ಚೋಕ್ಸಿ ಪರಾರಿಯಾಗಲೂ ಶರ್ಮಾ ಕಾರಣ?

 • Govt unveils measures to check widening CAD, falling Re

  BUSINESS15, Sep 2018, 2:09 PM IST

  ಅಬ್ಬಬ್ಬಾ ಮೋದಿ-ಜೇಟ್ಲಿ ಹೊಸ ನಿರ್ಧಾರ: ಆರ್ಥಿಕ ಸ್ಥಿರತೆಗೆ ಇದೇ ಆಧಾರ!

  ಚಾಲ್ತಿ ಖಾತೆ ಕೊರತೆ ತಡೆಯಲು ಕೇಂದ್ರ ಸರ್ಕಾರ ನಿರ್ಧಾರ! ಸಾಗರೋತ್ತರ ಸಾಲ ಹೆಚ್ಚಿಸಲು ನಿಯಮಗಳ ಸಡಿಲಿಕೆ! ಅನಗತ್ಯ ಆಮದುಗಳ ಮೇಲೆ ನಿರ್ಬಂಧ ವಿಧಿಸಲು ನಿರ್ಧಾರ! ಪ್ರಧಾನಿ ಮೋದಿ ನೇತೃತ್ವದ ಪರಿಶೀಲನಾ ಸಭೆಯಲ್ಲಿ ನಿರ್ಧಾರ

 • Swachhata Hi Seva by PM Narendra Modi

  NEWS15, Sep 2018, 1:52 PM IST

  ಪೊರಕೆ ಹಿಡಿದು ಸ್ವಚ್ಛ ಮಾಡಿದ ಪ್ರಧಾನಿ ಮೋದಿ

  ಸ್ವಚ್ಛತಾ ಹಿ ಸೇವಾ ಕಾರ್ಯಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಶಾಲೆಯ ಬಳಿ ನಡೆದ ಸ್ವಚ್ಛತಾ ಕಾರ್ಯ ನಡೆಸಿದರು.