Search results - 60 Results
 • Moons

  SCIENCE10, Nov 2018, 2:34 PM IST

  ತಲೆ ಚಚ್ಕೋಳಿ ಗೋಡೆಗೆ: ಒಂದಲ್ಲ ಮೂರು ಚಂದ್ರ ಭೂಮಿಗೆ!

  ಭೂಮಿಗೆ ಇನ್ನೇರಡು ಚಂದ್ರಗಳಿದ್ದು, ಪಸ್ತುತ ಇರುವ ಚಂದ್ರನಷ್ಟೇ ದೂರದಲ್ಲಿ ಭೂಮಿಯನ್ನು ಸುತ್ತುತ್ತಿವೆ ಎಂದು ನ್ಯಾಶನಲ್ ಜಿಯೋಗ್ರಾಫಿಕ್ ವರದಿ ಸ್ಪಷ್ಟಪಡಿಸಿದೆ. ಹಂಗೇರಿಯಾದ ಖಗೋಳ ವಿಜ್ಞಾನಿಗಳು ಈ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದು, ಭೂಮಿಯ ಇನ್ನೇರಡು ಚಂದ್ರಗಳ ಕುರಿತು ಸಾಕ್ಷ್ಯ ದೊರೆತಿದೆ ಎಂದು ತಿಳಿಸಿದ್ದಾರೆ.

 • Smiling Emoji

  SCIENCE6, Nov 2018, 6:58 PM IST

  ಕಗ್ಗತ್ತಲ ಆಗಸದಲ್ಲೊಂದು ಸ್ಮೈಲಿಂಗ್ ಎಮೋಜಿ: ಏನಿದರ ರಹಸ್ಯ?

  ನಾಸಾದ ಹಬಲ್ ಟೆಲಿಸ್ಕೋಪ್ ಇನ್ನೇನು ತನ್ನ ಅಂತ್ಯ ಸಮೀಪಿಸಿದೆ. ಆದರೆ ಈ ಟೆಲಿಸ್ಕೋಪ್ ಬಿಚ್ಚಿಡದ ರಹಸ್ಯವೇ ಇಲ್ಲ. ಬ್ರಹ್ಮಾಂಡದ ಒಂದೊಂದೇ ರಹಸ್ಯಗಳನ್ನು ತನ್ನ ಕ್ಯಾಮರಾಗಳ ಮೂಲಕ ಬಿಚ್ಚಿಡುತ್ತಿರುವ ಹಬಲ್, ಇದೀಗ ವಿಜ್ಞಾನಿಗಳ ತಲೆ ಕೆಡಿಸಿದ್ದ ಸ್ಮೈಲಿಂಗ್ ಎಮೋಜಿಯ ರಹಸ್ಯವನ್ನು ತಿಳಿಸಿದೆ.

 • Kepler Telescope

  SCIENCE1, Nov 2018, 3:27 PM IST

  ಇಂಧನ ಖಾಲಿ: ಗುಡ್ ಬೈ ಕೆಪ್ಲರ್ ಟೆಲಿಸ್ಕೋಪ್‌!

  ಮಾನವ ಜನಾಂಗಕ್ಕೆ ಹಲವಾರು ಬೇರೆ ಗ್ರಹಗಳ ಕುರಿತು ಮಾಹಿತಿ ನೀಡಿದ ಕೆಪ್ಲರ್‌ ಟೆಲಿಸ್ಕೋಪ್‌ಗೆ ನಾಸಾ ವಿದಾಯ ಹೇಳುವ ಸಮಯ ಬಂದಿದೆ. 2009ರಲ್ಲಿ ಸುಮಾರು 6 ವರ್ಷಕ್ಕೆ ಬೇಕಾಗುವಷ್ಟು ಇಂಧನದೊಂದಿಗೆ ಕೆಪ್ಲರ್ ಟೆಲಿಸ್ಕೋಪ್‌ನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. 

 • Parker Solar Probe

  SCIENCE30, Oct 2018, 11:22 AM IST

  ಸೃಷ್ಟಿಯಾಯ್ತು ಇತಿಹಾಸ: ಸೂರ್ಯನ ಸಮೀಪ ಪಾರ್ಕರ್!

  ಸೂರ್ಯನ ಅಧ್ಯಯನಕ್ಕಾಗಿ ಕಳುಹಿಸಲಾಗಿರುವ ನಾಸಾದ ಪಾರ್ಕರ್ ಪ್ರೋಬ್ ನೌಕೆ, ಸೂರ್ಯನ ಅತ್ಯಂತ ಸಮೀಪಕ್ಕೆ ಹೋಗಿ ಇತಿಹಾಸ ನಿರ್ಮಿಸಿದೆ. ಇದುವರೆಗೂ ಮಾನವ ನಿರ್ಮಿತ ಯಾವುದೇ ನೌಕೆ ಸೌರಮಂಡಲದ ಕೇಂದ್ರವಾದ ಸೂರ್ಯನಿಗೆ ಇಷ್ಟೊಂದು ಸಮೀಪ ಹೋಗಿರಲಿಲ್ಲ.

 • NASA

  SCIENCE25, Oct 2018, 11:04 AM IST

  ನಾಸಾ ನಿನ್ಮೇಲ್ ಆಣೆ: ಈ ಗಂಡಾಂತರಕ್ಕೆ ನಾವಲ್ಲ ಹೊಣೆ!

  ಭೂಮಿಯಲ್ಲಿ ಉಷ್ಣತೆ ಹೆಚ್ಚಾದಾಗ ಏಕಾಏಕಿ ಜಲಪ್ರಳಯ ಉಂಟಾಗಿ ಭೂಮಿ ತಣ್ಣಗಾಗುವ ಪ್ರಕ್ರಿಯೆ ನಡೆಯುತ್ತದೆ. ಈ ಕುರಿತಾದ ಪ್ರಾಯೋಗಿಕ ಪರೀಕ್ಷೆಯ ವಿಡಯೋವೊಂದನ್ನು ನಾಸಾ ಬಿಡುಗಡೆ ಮಾಡಿದೆ. ಸರಿಸುಮಾರು 17 ಲಕ್ಷ ಲೀಟರ್‌ನಷ್ಟು ನೀರನ್ನು ಭೂಮಿಯೊಳಗಿನಿಂದ ಎತ್ತರಕ್ಕೆ ಚಿಮ್ಮಿಸಿ ಪ್ರಯೋಗ ನಡೆಸಲಾಗಿದೆ.

 • Iceberg

  SCIENCE24, Oct 2018, 2:01 PM IST

  ಆಯತಾಕಾರದ ಐಸ್: ನೋಡಲು ತುಂಬಾ ನೈಸ್!

  ನಾಸಾದ ಸಂಶೋಧನಾ ವಿಮಾನವೊಂದಕ್ಕೆ ಅಂಟಾರ್ಟಿಕ್ ಧ್ರುವ ಪ್ರದೇಶದಲ್ಲಿ ಆಯತಾಕಾರದ ಮಂಜುಗಡ್ಡೆಯೊಂದು ಸೆರೆ ಸಿಕ್ಕಿದೆ. ಸಮುದ್ರದಲ್ಲಿ ಏಕಾಂಗಿಯಾಗಿ ತೇಲುತ್ತಿದ್ದ ಈ ಆಯತಾಕಾರದ ಮಂಜಗಡ್ಡೆಯನ್ನು ನಾಸಾ ವಿಜ್ಞಾನಿಗಳು ಸೆರೆ ಹಿಡಿದಿದ್ದಾರೆ.
   

 • SCIENCE23, Oct 2018, 4:22 PM IST

  ಕ್ಯೂಬ್ ಸ್ಯಾಟ್ ಗೆ ಸೆರೆ ಸಿಕ್ಕ ಮಂಗಳ: ನೋಡದಿದ್ರೆ ಅಳ್ತೀರಾ ಗಳಗಳ!

  ವಿಶ್ವದ ಅಧ್ಯಯನಕ್ಕೆ ನಾಸಾದಿಂದ ಉಡಾವಣೆಗೊಂಡಿರುವ ಸೂಟ್‌ಕೇಸ್ ಗಾತ್ರದ ಕ್ಯೂಬ್ ಸ್ಯಾಟ್ ಮಾರ್ಕೋ ಮಿಶನ್ ತನ್ನ ಪ್ರಯಾಣದ ವೇಳೆ ಮಂಗಳ ಗ್ರಹದ ಅಪರೂಪದ ಫೋಟೋ ಕ್ಲಿಕ್ಕಿಸಿದೆ.

 • Alien Life

  SCIENCE21, Oct 2018, 5:54 PM IST

  10 ವರ್ಷದಲ್ಲಿ ಏಲಿಯನ್ ಜಗತ್ತಿನೊಂದಿಗೆ ಸಂಪರ್ಕ: ನಾಸಾ!

  ವಿಶ್ವದ ಸರ್ವಶ್ರೇಷ್ಠ ಖಗೋಳ ಸಂಸ್ಥೆ ನಾಸಾ ಕೂಡ ಹಲವು ದಶಕಗಳಿಂದ ಏಲಿಯನ್ ಜಗತ್ತನ್ನು ಹುಡುಕುವ ಕಾಯಕದಲ್ಲಿ ನಿರತವಾಗಿದೆ. ಏಲಿಯನ್ ಜಗತ್ತಿನ ಹುಡುಕಾಟದಲ್ಲಿರುವ ನಾಸಾ, ಇದರಲ್ಲಿ ಯಶಸ್ವಿಯಾಗುವ ಕಾಲ ಸನ್ನಿಹಿತವಾಗಿದೆ ಎಂಬ ಆಶಾಭಾವನೆ ಇದೀಗ ಮೂಡಿದೆ.

 • SCIENCE18, Oct 2018, 6:28 PM IST

  ಬ್ರಹ್ಮಾಂಡ ಅರಿಯಲು ಹಿಂದೇಟು ಹಾಕ್ತಿದೆ ನಾಸಾ: ಇದು ಟ್ರಂಪ್ ಮೋಸ?

  ನಾಸಾ ಹೊಸ ಹೊಸ ಖಗೋಳ ಅನ್ವೇಷಣೆಗಳನ್ನು ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ವಿಶ್ವದ ಖಗೋಳ ಪ್ರೀಯರ ಆತಂಕಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಹೊಸ ಖಗೋಳ ಅನ್ವೇಷಣೆ ಕೈಗೊಳ್ಳಲು ನಾಸಾಗೆ ಹಣದ ಕೊರತೆ ಎದುರಾಗಿದೆ. ಸರ್ಕಾರ  ಕೂಡ ನಾಸಾಗೆ ನಿಯಮಿತವಾಗಿ ಹಣ ಒದಗಿಸುವಲ್ಲಿ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.
   

 • Chandra

  SCIENCE13, Oct 2018, 4:39 PM IST

  ಅಲುಗಾಡುತ್ತಿದೆ ಚಂದ್ರ: ಭಯಭೀತರಿಗೆ ನಾಸಾ ಸಮಾಧಾನ!

  1999ರಲ್ಲಿ ವಿಶ್ವ ಅಧ್ಯಯನಕ್ಕಾಗಿ ಕಳುಹಿಸಲಾಗಿದ್ದ ಚಂದ್ರ ಎಕ್ಸರೇ ಟೆಲಿಸ್ಕೋಪ್, ಕಳೆದ ಕೆಲವು ದಿನಗಳಿಂದ ತಾಂತ್ರಿ ತೊಂದರೆಗಳಿಂದ ಬಳಲುತ್ತಿದೆ. ಆದರೆ ಈ ದೋಷವನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ನಾಸಾ ಭರವಸೆ ನೀಡಿದೆ. 

 • Rocket

  NEWS11, Oct 2018, 4:24 PM IST

  ಬೆಚ್ಚಿ ಬೀಳಿಸೊ ಫೋಟೋ: ಮಾರ್ಗ ಮಧ್ಯೆ ಕೆಟ್ಟು ನಿಂತ ರಾಕೆಟ್!

  ಬಾಹ್ಯಾಕಾಶ ಕ್ಷೇತ್ರವನ್ನು ಕೆಲಹೊತ್ತು ಆತಂಕಕ್ಕೆ ತಳ್ಳಿದ ಘಟನೆ ಇದು. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಹೊತ್ತೊಯ್ಯುತ್ತಿದ್ದ ರಾಕೆಟ್ ಮಾರ್ಗ ಮಧ್ಯೆ ಕೆಟ್ಟು ನಿಂತ ಘಟನೆ ಕಜಾಕಿಸ್ತಾನದಲ್ಲಿ ನಡೆದಿದೆ.

 • Voyager-2

  SCIENCE6, Oct 2018, 5:22 PM IST

  ಕದ್ದುಮುಚ್ಚಿ ಸೌರಮಂಡಲ ದಾಟಲಿರುವ ವಾಯೇಜರ್-2: ಸೂರ್ಯ ಸುಮ್ನಿರ್ತಾನಾ?

  ವಾಯೇಜರ್-2 ನೌಕೆ ಎಲ್ಲಿದೆ, ಹೇಗಿದೆ ಎಂಬುದರ ಕುರಿತು ನಾಸಾ ಇದೀಗ ಮಾಹಿತಿ ಹೊರಗೆಡವಿದೆ. ನಾಸಾದ ಪ್ರಕಾರ ವಾಯೇಜರ್-2 ನೌಕೆ ಕೂಡ ನಮ್ಮ ಸೌರಮಂಡಲದ ಅಮಚಿಗೆ ಬಂದು ತಲುಪಿದ್ದು, ಸೌರಮಂಡಲದ ಗಡಿಯ ಕೊನೆಯ ಪದರಾದ ಹಿಲಿಯೋಸ್ಪಿಯರ್ ಬಳಿ ಸುಳಿದಾಡುತ್ತಿದೆ. ಅಂದರೆ ವಾಯೇಜರ್-2 ನೌಕೆಯಂತೆ ವಾಯೇಜರ್-2 ನೌಕೆ ಕೂಡ ನಮ್ಮ ಸೌರಮಂಡಲಕ್ಕೆ ಟಾಟಾ ಹೇಳಲು ಸಿದ್ಧತೆ ನಡೆಸಿದೆ. ಈ ಮೂಲಕ ಬ್ರಹ್ಮಾಂಡದ ನಿರ್ವಾತ ಪ್ರದೇಶವನ್ನು ನೌಕೆ ತಲುಪಲಿದೆ.

 • Rain

  NEWS24, Sep 2018, 4:10 PM IST

  ನಿಜವಾಯ್ತಾ ನಾಸಾ ವರದಿ? : ಮುಳುಗುತ್ತಿದೆ ಮತ್ತೊಂದು ನಗರ!

  ಭಾರತದ ವಿವಿಧ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಅವಾಂತರ ಸೃಷ್ಟಿಸುತ್ತಿದೆ. ಇದೀಗ ಈ ಸರದಿ ಹಿಮಾಚಲ ಪ್ರದೇಶದ್ದಾಗಿದ್ದು, ಇಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದ್ದು ಜನಜೀವನ ತತ್ತರಿಸಿದೆ. 

 • Mars

  NEWS11, Sep 2018, 3:03 PM IST

  ಮಂಗಳನ ಅಂಗಳ ಹಿಂಗಿದೆ: ಒಂದಲ್ಲ, 2540 ಫೋಟೋಗಳು!

  ಅಂಗಾರಕನ ಅಂಗಳ ಕೆದಕುತ್ತಿರುವ ನಾಸಾದ ಮಾರ್ಸ್ ರೆಕಾನಿಸನ್ಸ್ ಆರ್ಬಿಟರ್ ಮಂಗಳ ಗ್ರಹದ 2540 ಕ್ಕೂ ಹೆಚ್ಚು ಹೊಸ ಫೋಟೋಗಳನ್ನು ಕಳುಹಿಸಿದೆ. ನಾಸಾದ ಮಾರ್ಸ್ ರೆಕಾನಿಸನ್ಸ್ ಆರ್ಬಿಟರ್ ಕ್ಯಾಮರಾ ಮಣ್ಣುಗಳ ಸೂಕ್ಷ್ಮ ಅಧ್ಯಯನ ನಡೆಸಿದಾಗ, ಕೆಂಪು ಮಾತ್ರವಲ್ಲದೇ ಅದರಲ್ಲಿ ಇತರ ಬಣ್ಣಗಳ ಮಿಶ್ರಣ ಕೂಡ ಕಂಡುಬಂದಿದೆ.

 • Mysuru27, Aug 2018, 3:05 PM IST

  ಹೆಚ್ಡಿಕೆ ಬಗ್ಗೆ ನಾನು ಹೇಳಿದ್ದ ಮಾತೆ ನಿಜವಾಯಿತು

  • ದಲಿತರ ಹೋರಾಟ ಮುಸ್ಲಿಮರಿಗೆ ಮಾದರಿಯಾಗಬೇಕು : ಅಸಾದುದ್ದೀನ್ ಒವೈಸಿ
  • ಕುಮಾರಸ್ವಾಮಿ ಕಿಂಗ್ ಮೇಕರ್ ಅಲ್ಲ, ಕಿಂಗ್ ಆಗುತ್ತಾರೆ ಎಂದಿದ್ದೆ. ಹಾಗೆಯೇ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ : ಎಐಎಂಐಎಂ ಅಧ್ಯಕ್ಷ