Search results - 435 Results
 • Mysuru Cop Gave Rose For Triple Bike Riders

  Mysuru7, Sep 2018, 3:23 PM IST

  ತ್ರಿಪಲ್ ರೈಡ್ ಹೋದವರಿಗೆ ಮೈಸೂರಿನಲ್ಲಿ ಹೊಸ ರೀತಿಯ ಟ್ರೀಟ್'ಮೆಂಟ್ !

  ಗುರುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದ ವೇಳೆ ವಿದ್ಯಾರ್ಥಿನಿಯರು ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುತ್ತಿದ್ದವರಿಗೆ ಗುಲಾಬಿ ಹೂ ನೀಡಿ, ಸಂಚಾರ ನಿಯಮ ಉಲ್ಲಂಘಿಸದಂತೆ ತಿಳಿ ಹೇಳಿದರು. 

 • JDS President Travels KSRTC Bus at Hunusuru

  Mysuru7, Sep 2018, 12:58 PM IST

  ಸರ್ಕಾರಿ ಬಸ್ಸಿನಲ್ಲಿ ಜೆಡಿಎಸ್ ಅಧ್ಯಕ್ಷ ಪ್ರಯಾಣ, ಸಾರ್ವಜನಿಕರೊಂದಿಗೆ ಚರ್ಚೆ

  ಕೆ.ಆರ್. ನಗರ ಮಾರ್ಗವಾಗಿ ತಾಲೂಕಿನ ಗಡಿಭಾಗವಾದ ಮುಳ್ಳೂರು, ಹೆಜ್ಜೋಡ್ಲು,ರಾಯನಹಳ್ಳಿ, ಕೆಬ್ಬೆಕೊಪ್ಪಲು ಮೂಲಕ ಹುಣಸೂರು ಸೇರುವ ಬಸ್ ಸೇವೆಗೆ ಚಾಲನೆ ನೀಡಿದರು.

 • Australian Company Sacked local Staff Without Notice at Mysore

  Mysuru6, Sep 2018, 5:40 PM IST

  'ಬ್ಲಡಿ‌ ಇಂಡಿಯನ್... ಮೈ ಫುಟ್ ಅಂತಾರೆ'

  ಸಂಬಳ ಹೆಚ್ಚು ಕೇಳಿದ್ದಕ್ಕೆ ಮೈಸೂರಿನ ನಂಜನಗೂಡು ಸಮೀಪದ ಎಟಿ ಅಂಡ್ ಎಸ್ ಕಾರ್ಖಾನೆಯ ಆಡಳಿತ ಮಂಡಳಿ ನಾಲ್ವರು ಮಹಿಳಾ ನೌಕರರನ್ನು ಕೆಲಸದಿಂದ ವಜಾ ಮಾಡಿದೆ ಎಂದು ಮಹಿಳಾ ನೌಕರರು ಆರೋಪಿಸಿದ್ದಾರೆ. ಎಟಿ ಅಂಡ್ ಎಸ್ ಮೂಲತಃ ಆಸ್ಟ್ರೇಲಿಯಾ ಕಂಪನಿಯಾಗಿದ್ದು ಇಲ್ಲಿ ಕಲಮಿತಿ ಇಲ್ಲದೆ ಮಹಿಳಾ ನೌಕರರನ್ನು ದುಡಿಸಿಕೊಳ್ಳುತ್ತಾರಂತೆ. ಏಕೆ ವಜಾ‌ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ 'ಬ್ಲಡಿ ಇಂಡಿಯನ್, ಮೈ ಫುಟ್' ಅಂತಾ ನಿಂದಿಸಿದ್ದಾರೆ ಎಂದು ನೌಕರರು ದೂರಿದ್ದಾರೆ.

   

 • Mysuru Dasara 2018 Officials Commit Mistake in Flag

  NEWS6, Sep 2018, 12:02 PM IST

  ಮೈಸೂರು ದಸರಾ: ಇತಿಹಾಸವನ್ನೇ ತಿರುಚಿದ ಅರಮನೆ ಮಂಡಳಿ!

  ಮೈಸೂರು ದಸರಾ ಮಹೋತ್ಸವಕ್ಕೆ ತಯಾರಿ ಆರಂಭವಾಗಿದೆ. ಈ ನಡುವೆ ಅಧಿಕಾರಿಗಳು ಇತಿಹಾಸವನ್ನೇ ತಿರುಚಿದ್ದಾರೆ! ಅರಮನೆ ಮಂಡಳಿಯು ಮುದ್ರಿಸಿರುವ ಬಾವುಟಗಳಲ್ಲಿ ದಸರಾ ಆರಂಭವಾದ ವರ್ಷವನ್ನು ತಪ್ಪಾಗಿ ಮುದ್ರಿಸಲಾಗಿದೆ. 

 • Preparation For Mysuru Dasara 2018 Begins

  NEWS6, Sep 2018, 10:43 AM IST

  ಮೈಸೂರು ದಸರಾ: ನಡೀತು ಆನೆಗಳ ತೂಕಪರೀಕ್ಷೆ! ಯಾರ್ಯಾರು ಎಷ್ಟೆಷ್ಟು?

  ನಾಡಹಬ್ಬ ದಸರಾಗೆ ಅರಮನೆ ನಗರಿ ಮೈಸೂರು ಸಿದ್ಧಗೊಳ್ಳುತ್ತಿದೆ. ದಸರಾದ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯ ತಾಲೀಮು ಇಂದಿನಿಂದ ನಡೆಯಲಿದೆ. ತಾಲೀಮು ಆರಂಭಿಸುವ ಮುನ್ನ ಅರಣ್ಯ ಇಲಾಖೆ ಆನೆಗಳ ತೂಕ ಪರೀಕ್ಷೆ ನಡೆಯಿತು. ತೂಕ ಪರೀಕ್ಷೆಯಲ್ಲಿ ಯಾರ್ಯಾರು ಎಷ್ಟೆಷ್ಟು ತೂಗಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ... 

 • JDS supporters wins un unanimously

  Mysuru5, Sep 2018, 9:37 PM IST

  ಜೆಡಿಎಸ್ ಬೆಂಬಲಿತರು ಅವಿರೋಧ ಆಯ್ಕೆ

  ಧರ್ಮಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ನಾಗಣ್ಣ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಧರ್ಮಾಪುರದ ರಾಮಚಂದ್ರ ಅವಿರೋಧ ಆಯ್ಕೆಯಾದರು.

 • Pratap Simha Slams JDS and Congress MPs On Facebook Live

  NEWS5, Sep 2018, 2:51 PM IST

  ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ: ಪ್ರತಾಪ್ ಸಿಂಹ ಓಪನ್ ಚಾಲೆಂಜ್

  ಸಾಮಾಜಿಕ ತಾಣದಲ್ಲಿ ಕೆಟ್ಟದಾಗಿ ಬರೆದುಕೊಳ್ಳುವವರ ವಿರುದ್ಧ ಫೇಸ್ ಬುಕ್ ಲೈವ್ ನಲ್ಲಿ ಗುಡುಗಿದ್ದ ಪ್ರತಾಪ್ ಸಿಂಹ ಮತ್ತೆ ಲೈವ್ ಬಂದು ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

 • Bengaluru Blasters Enters KPL Final

  CRICKET5, Sep 2018, 9:58 AM IST

  KPL ಮೈಸೂರು ಮಣಿಸಿ ಫೈನಲ್’ಗೆ ಲಗ್ಗೆಯಿಟ್ಟ ಬೆಂಗಳೂರು ಬ್ಲಾಸ್ಟರ್ಸ್

  ಇಲ್ಲಿನ ಎಸ್‌ಎನ್‌ಡಿಆರ್ ಒಡೆಯರ್ ಮೈದಾನದಲ್ಲಿ ನಡೆದ ಮೊದಲ ಸೆಮೀಸ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಬೆಂಗಳೂರು 9 ವಿಕೆಟ್‌ಗೆ 138 ರನ್‌ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮೈಸೂರು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 118 ರನ್‌ಗಳಿಸಲಷ್ಟೇ ಶಕ್ತವಾಯಿತು.

 • Robbery in Kaveri Grameena Bank at Kyathanahalli, Mysuru District

  NEWS4, Sep 2018, 1:42 PM IST

  ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ ದರೋಡೆ ; ಭಾರೀ ಪ್ರಮಾಣದ ಚಿನ್ನಾಭರಣ ಕಳುವು

  ಮೈಸೂರು (ಸೆ. ೦4): ಇಲ್ಲಿನ ಎಚ್ ಡಿ ಕೋಟೆ ತಾಲೂಕಿನ ಕ್ಯಾತನಹಳ್ಳಿಯಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ದರೋಡೆ ನಡೆದಿದೆ. 12 ಕೆ ಜಿ ಚಿನ್ನ 5 ಲಕ್ಷದ 14 ಸಾವಿರ ದೋಚಿ ಪರಾರಿಯಾಗಿದ್ದಾರೆ ಖದೀಮರು. 3 ಕೋಟಿ 80 ಲಕ್ಷ  ಮೌಲ್ಯದ ಚಿನ್ನಾಭರಣ, ನಗದು ಕಳುವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

 • Wife won local body election in Mysuru; fans pour milk on her husband

  NEWS4, Sep 2018, 1:12 PM IST

  ಪಾಲಿಕೆ ಚುನಾವಣೆಯಲ್ಲಿ ಪತ್ನಿಗೆ ಗೆಲುವು ; ಪತಿಗೆ ಕ್ಷೀರಾಭಿಷೇಕ!

  ಪಾಲಿಕೆ ಚುನಾವಣೆಯಲ್ಲಿ ಪತ್ನಿ ಗೆದ್ದಿದ್ದಕ್ಕಾಗಿ ಪತಿಗೆ ಹಾಲಿನ ಅಭಿಷೇಕ ಮಾಡಲಾಗಿದೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ರುಕ್ಮಿಣಿ ಮಾದೇಗೌಡ ಗೆದ್ದಿದ್ದಾರೆ. ಅವರ ಪತಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ. 

 • KPL Fight Today Bengaluru Blasters Vs Mysuru Warriors 1st Semi Final

  CRICKET4, Sep 2018, 12:44 PM IST

  ಕೆಪಿಎಲ್: ಇಂದು ಬೆಂಗಳೂರು-ಮೈಸೂರಿನ ನಡುವೆ ಮೊದಲ ಸೆಮೀಸ್ ಕಾದಾಟ

  ಲೀಗ್ ಹಂತದಲ್ಲಿ ಅಜೇಯವಾಗಿ ಉಳಿದ ರಾಬಿನ್ ಉತ್ತಪ್ಪ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್ ಅಂಕಪಟ್ಟಿಯಲ್ಲಿ (11) ಅಗ್ರಸ್ಥಾನ ಪಡೆದಿದ್ದರೆ, 9 ಅಂಕ ಕೂಡಿ ಹಾಕಿರುವ ಹುಬ್ಬಳ್ಳಿ ಟೈಗರ್ಸ್ 2ನೇ ಸ್ಥಾನದಲ್ಲಿದೆ. ಬಿಜಾಪುರ ಬುಲ್ಸ್ (8 ಅಂಕ) ಮತ್ತು ಮೈಸೂರು ವಾರಿಯರ್ಸ್‌ (6 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದು ಉಪಾಂತ್ಯ ಪ್ರವೇಶಿಸಿವೆ. 

 • Gajapayana Heralds Start Of Mysuru Dasara 2018

  Mysuru3, Sep 2018, 5:08 PM IST

  ದಸರಾ ಗಜಪಡೆ ಬಗ್ಗೆ ಒಂದಿಷ್ಟು ಮಾಹಿತಿ

  ಮೊದಲ ತಂಡದಲ್ಲಿ ಅರ್ಜುನ, ವರಲಕ್ಷ್ಮೀ, ಚೈತ್ರಾ, ಗೋಪಿ, ವಿಕ್ರಮ ಮತ್ತು ಧನಂಜಯ ಆನೆಗಳು ಆಗಮಿಸಿವೆ. 2ನೇ ತಂಡದಲ್ಲಿ ಬಲರಾಮ, ಅಭಿಮನ್ಯು, ಗೋಪಾಲಸ್ವಾಮಿ, ದ್ರೋಣ, ಕಾವೇರಿ ಮತ್ತು ವಿಜಯ ಆನೆಗಳು ಆಗಮಿಸಲಿವೆ.

 • Mysore local body Election Results : Numbers With BJP But Majority With Cong-JDS

  Mysuru3, Sep 2018, 4:29 PM IST

  ಸಾಂಸ್ಕೃತಿಕ ರಾಜಧಾನಿಯಲ್ಲಿ ಯಾವ ಪಕ್ಷಕ್ಕೂ ಒಲಿಯದ ಮತದಾರ

  ಪುರಸಭೆ ಚುನಾವಣೆಯಲ್ಲಿ ಪಿರಿಯಾಪಟ್ಟಣ ಮಾತ್ರ ಜೆಡಿಎಸ್ ತನ್ನ ಪ್ರಾಬಲ್ಯ ಉಳಿಸಿಕೊಂಡಿದ್ದು, ಎಚ್.ಡಿ. ಕೋಟೆ, ನರಸೀಪುರದಲ್ಲಿ ಅತಂತ್ರವಾಗಿದ್ದರೂ ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆ.

 • Depressed Over Her Hair Fall Problem Girl Commits Suicide

  NEWS2, Sep 2018, 3:26 PM IST

  ಹೇರ್ ಸ್ಟ್ರೈಟ್ನಿಂಗ್ ಎಡವಟ್ಟು, ಜೀವಕ್ಕೆ ಬಂತು ಕುತ್ತು!

  ತಾನು ಮತ್ತಷ್ಟು ಸುಂದರವಾಗಿ ಕಾಣಬೇಕೆಂಬ ಹಂಬಲದಿಂದ ಮೈಸೂರಿನ ಬ್ಯೂಟಿ ಪಾರ್ಲರ್ನಲ್ಲಿ  ಕೊಡಗು ಮೂಲದ ನೇಹಾ ತನ್ನ ಕೇಶ ರಾಶಿಯನ್ನು ಸ್ಟ್ರೈಟ್ನಿಂಗ್ ಮಾಡಿಸಿಕೊಂಡಿದ್ದಳು. ನಂತರ ಆಕೆಯ ಕೂದಲು ಧಾರಾಕಾರವಾಗಿ ಉದುರಲು ಆರಂಭವಾಗಿದೆ. ಇದರಿಂದ ಆಕೆ ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿದ್ದಳು.

 • Mysuru Mayor Bhagyavathi not invited to Dasara Gajapade

  NEWS2, Sep 2018, 12:31 PM IST

  ಮೈಸೂರು ಗಜಪಡೆಗೆ ಹಾಲಿ ಮೇಯರ್‌ಗಿಲ್ಲ ಆಹ್ವಾನ ’ಭಾಗ್ಯ’ !

  ಮೈಸೂರು (ಸೆ. 02): ದಸರಾ ಗಜಪಡೆ ಆಹ್ವಾನ ಪತ್ರಿಕೆಯಲ್ಲಿ ಹಾಲಿ ಮೇಯರ್ ಭಾಗ್ಯವತಿ ಹೆಸರೇ ಮಾಯವಾಗಿದೆ. ಮೇಯರ್ ಗೆ ಜಿಲ್ಲಾಡಳಿತ ಆಹ್ವಾನವನ್ನೇ ನೀಡಿಲ್ಲ.