Search results - 75 Results
 • Mysuru Elephants For Dasara

  NEWS19, Oct 2018, 9:42 AM IST

  ಮೈಸೂರು ದಸರಾ 2018: ಅರಮನೆಯಲ್ಲಿಂದು ನಡೆಯುವ ಕಾರ್ಯಕ್ರಮಗಳೇನು..?

  ನಾಡಹಬ್ಬ ದಸರಾ ಕಾರ್ಯಕ್ರಮ ಅದ್ಧೂರಿಯಿಂದ ಸಾಗುತ್ತಿದ್ದು ವಿಜಯ ದಶಮಿಯ ದಿನವಾದ ಇಂದು  ಅರಮನೆ ಅಂಗಳದಲ್ಲಿ  ಖಾಸಗಿ ದಸರಾ ಕಳೆಕಟ್ಟಲಿದೆ. ವಿಜಯ ದಶಮಿಯಂದೂ ಸಾಂಪ್ರದಾಯಿಕ ಪೂಜೆ, ಪುನಸ್ಕಾರಗಳು ನೆರವೇರಲಿದ್ದು ಅರಮನೆಯ ಕಾರ್ಯಕ್ರಮಗಳು ಹೀಗಿರಲಿದೆ.

 • Naveen Sajju

  News17, Oct 2018, 9:32 AM IST

  ಯುವ ದಸರಾ : ನವೀನ್ ಸಜ್ಜು ಹಾಡಿಗೆ ಮನಸೋತ ಪ್ರೇಕ್ಷಕರು

  ಮೈಸೂರಿನಲ್ಲಿ ಯುವ ದಸರಾದಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ. ಯುವಜನತೆ ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಆದ್ರೆ ನಿನ್ನೆ ಮಳೆರಾಯ ಅಡ್ಡಿಪಡಿಸಿದ್ದಾನೆ. ಮಳೆ ಮಧ್ಯೆಯೇ ನವೀನ್ ಸಜ್ಜು ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. 

 • Bus

  NEWS16, Oct 2018, 6:10 PM IST

  ದಸರಾ ವೈಭವ : ಪ್ರಯಾಣಿಕರಿಗೆ ಸಾರಿಗೆ ಇಲಾಖೆಯಿಂದ ಆಫರ್!

  ನಾಡಹಬ್ಬ ದಸರಾದಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ. ಪ್ರಯಾಣಿಕರಿಗಾಗಿ ಸಾರಿಗೆ ಇಲಾಖೆ ಹೆಚ್ಚುವರಿ ಬಸ್ ಸೌಲಭ್ಯ ನೀಡಿದೆ. ಕೆಎಸ್ ಆರ್ಟಿಸಿ 50 ರೂ ಗೆ ರಿಯಾಯಿತಿ ಪಾಸ್ ಕೂಡಾ ನೀಡಿದೆ. ಅಲ್ಲಿನ ಸಡಗರ, ಸಂಭ್ರಮ ಹೀಗಿದೆ ನೋಡಿ. 

 • Mysuru Water

  News16, Oct 2018, 6:00 PM IST

  ಮೈಸೂರು ದಸರಾ: ಜಲಕ್ರೀಡೆಗೆ ಪ್ರವಾಸಿಗರು ಫುಲ್ ಫಿದಾ!

  ಮೈಸೂರು ದಸರಾದಲ್ಲಿ ವರುಣಾ ಕೆರೆಯಲ್ಲಿ ಬೋಟಿಂಗ್ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಬನಾನಾ ರೈಡಿಂಗ್, ಜಸ್ಕಿ ಬೈಕ್, ಪೆಡಲ್ ಬೋಟ್ ಸಕತ್ ಥ್ರಿಲ್ ನೀಡುತ್ತಿದೆ. ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಜಲಕ್ರೀಡೆಗಳು ಮನಸ್ಸಿಗೆ ಮುದ ನೀಡುತ್ತಿವೆ. ಮಕ್ಕಳಿಗೆ ರಜೆ ಬೇರೆ ಇರುವುದರಿಂದ ಫ್ಯಾಮಿಲಿ ಸಮೇತ ಹೋಗಿ ಎಂಜಾಯ್ ಮಾಡುತ್ತಿದ್ದಾರೆ ಪ್ರವಾಸಿಗರು.  

 • Dasara

  News16, Oct 2018, 9:51 AM IST

  ದಸರಾಗೆ ರಂಗು ತಂದ ಸ್ಯಾಂಡಲ್‌ವುಡ್ ನೈಟ್..!

  ಸಾಂಸ್ಕೃತಿಕ ನಗರಿಯ ಯುವಜನತೆಯನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದು ಯುವ ದಸರಾ. ಯುವ ದಸರಾದಲ್ಲಿ ಸ್ಯಾಂಡಲ್ ವುಡ್ ನೈಟ್ ರಂಗು ತಂದಿತ್ತು. ಎಲ್ಲರೂ ಸಕತ್ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ರು. 

 • GTD

  state14, Oct 2018, 10:59 AM IST

  ಪಂಚೆ ಹಿಡಿದು ಓಡುವಾಗ ಮುಗ್ಗರಿಸಿದ ಸಚಿವ!

  ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಓಡುವ ವೇಳೆ ಅಯತಪ್ಪಿ ಕೆಳಗೆ ಬಿದ್ದಿದ್ದಾರೆ.

 • KSRTC New

  NEWS14, Oct 2018, 7:39 AM IST

  ದಸರಾ ರಜೆಗೆ 2500 ಹೆಚ್ಚುವರಿ ಬಸ್‌

  ದಸರಾ ಹಬ್ಬದ ರಜೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಅ.17ರಿಂದ 22ರವರೆಗೆ ಬೆಂಗಳೂರಿನಿಂದ ರಾಜ್ಯ ಮತ್ತು ಅಂತರ್‌ ರಾಜ್ಯದ ವಿವಿಧ ಸ್ಥಳಗಳಿಗೆ 2,500 ಹೆಚ್ಚುವರಿ ವಿಶೇಷ ಬಸ್‌ಗಳ ಸೌಲಭ್ಯ ಕಲ್ಪಿಸಿದೆ.

 • NEWS12, Oct 2018, 10:02 PM IST

  ಹೆಚ್ಚುವರಿ 2500 ಬಸ್, ಮೈಸೂರಿನಿಂದ 3 ದರ್ಶಿನಿ

  ದಸರಾ ಹಬ್ಬದ ಪ್ರಯುಕ್ತ ರಾಜ್ಯ ರಸ್ತೆ ಸಾರಿಗೆ ನಿಗಮ 2,500 ಹಚ್ಚುವರಿ ಬಸ್ ಸಂಚಾರ ಮಾಡಿಸುತ್ತಿದೆ. ಅಕ್ಟೋಬರ್‌ 17 ರಿಂದ 22 ವರೆಗೆ ಹೆಚ್ಚುವರಿ ಬಸ್ ಸೇವೆ ಲಭ್ಯವಿದೆ.

 • Dasara

  NEWS12, Oct 2018, 9:17 PM IST

  ಮೈಸೂರು ದಸರಾದಲ್ಲಿ ನೋಡಲೇಬೇಕಾದದ್ದು!

  ವಿಶ್ವವಿಖ್ಯಾತ ದಸರಾ ಆರಂಭವಾಗಿದೆ. ಪ್ರಪಂಚದ ಮೂಲೆ ಮೂಲೆಗಳಿಂದ ಜನರು  ಆಗಮಿಸಿದ್ದಾರೆ. ಹಾಗಾದರೆ ಈ ಬಾರಿ ದಸರಾದಲ್ಲಿ ಏನೇನು ವಿಶೇಷಗಳಿವೆ. ಇಲ್ಲಿದೆ ಒಂದು ಕಂಪ್ಲೀಟ್ ರಿಪೋರ್ಟ್

 • Mysuru Dasara

  Sandalwood10, Oct 2018, 4:32 PM IST

  ಮೈಸೂರು ದಸರಾ ಎಷ್ಟೊಂದು ಸುಂದರ..

  ನಾಡಹಬ್ಬ ದಸರಾಗೆ ಇಂದು ಚಾಲನೆ ಸಿಕ್ಕಿದೆ. ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಜನ ಬರುತ್ತಾರೆ. ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ ಮೈಸೂರು. ಹೇಗಿದೆ ನೋಡಿ ದಸರಾ ವೈಭವ. 

 • NEWS10, Oct 2018, 4:23 PM IST

  ಮೈಸೂರು ಅರಮನೆಯಲ್ಲಿ ಯದುವೀರ್ ‘ಖಾಸಗಿ ದರ್ಬಾರ್’

  ನಾಡಹಬ್ಬಕ್ಕೆ ದಸರಾಗೆ ಸುಧಾಮೂರ್ತಿ ಚಾಲನೆ ನೀಡಿದ್ದಾರೆ. ದಸರಾ ಮಹೋತ್ಸವದ ಖಾಸ್ ವಿಷಯ ’ಖಾಸಗಿ ದರ್ಬಾರ್‌’ ಕಳಸ ಪೂಜೆಯೊಂದಿಗೆ ಅರಂಭವಾಗಿದೆ. ಮೈಸೂರು ಅರಮನೆ ಹಾಲ್‌ನಲ್ಲಿ ಯದುವೀರ್ ಒಡೆಯರ್  ಖಾಸಗಿ ದರ್ಬಾರ್ ನಡೆಸಿದ್ದಾರೆ. ರಾಜ ಪೋಷಾಕಿನಲ್ಲಿ ಕಂಗೊಳಿಸುತ್ತಿದ್ದ ಯದುವೀರ್‌ಗೆ ಇದು ನಾಲ್ಕನೇ ಬಾರಿಯ ಅನುಭವ. ಸುಧಾಮೂರ್ತಿ ಹಾಗೂ ಕುಟುಂಬದವರು ಕೂಡಾ ಖಾಸಗಿ ದರ್ಬಾರ್ ವೀಕ್ಷಿಸಿದ್ದಾರೆ.  ಹತ್ತು ದಿನಗಳ ಕಾಲ ಖಾಸಗಿ ದರ್ಬಾರ್ ನಡೆಯಲಿದೆ.  

 • ನಾಡ ಹಬ್ಬ ಮೈಸೂರು ದಸರಾ ಚಲನಚಿತ್ರೋತ್ಸವ 2018ರ ಕಾರ್ಯಕ್ರಮದಲ್ಲಿ ಚಲನಚಿತ್ರ ಕ್ಷೇತ್ರದ ಕಲಾವಿದರು ಹಾಗೂ ನಿರ್ದೇಶಕರನ್ನು ಸನ್ಮಾನಿಸಲಾಯಿತ್ತು.

  News10, Oct 2018, 4:17 PM IST

  ಮೈಸೂರು ದಸರಾದಲ್ಲಿ ಚಲನಚಿತ್ರೋತ್ಸವದ ಕಲರ್ ಫುಲ್ ಚಿತ್ರಗಳು

  ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಇಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೆಲ ಚಿತ್ರ ಕಲಾವಿದರನ್ನು ಸನ್ಮಾನಿಸಿದರು. ಅದರ ಝಲಕ್ ಇಲ್ಲಿದೆ.

 • NEWS10, Oct 2018, 3:52 PM IST

  ಐತಿಹಾಸಿಕ ದಸರಾ ಮಹೋತ್ಸವಕ್ಕೆ ಸುಧಾ ಮೂರ್ತಿ ಚಾಲನೆ

  ನಾಲ್ಕು ಶತಮಾನಗಳ ಇತಿಹಾಸವಿರುವ ಮೈಸೂರಿನ ದಸರಾಗೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ಚಾಲನೆ ನೀಡಿದ್ದಾರೆ. 9 ದಿನಗಳ ಕಾಲ ನಡೆಯಲಿರುವ ಈ ವಿಶ್ವವಿಖ್ಯಾತ ನಾಡಹಬ್ಬವನ್ನು ಕಣ್ತುಂಬಿಕೊಳ್ಳಿಲಿಕ್ಕೆ ಪ್ರಪಂಚದ ಮೂಲೆಮೂಲೆಗಳಿಂದ ಜನಸಾಗರ ಹರಿದು ಬರುತ್ತದೆ. ನಾಡಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸಚಿವೆ ಜಯಮಾಲಾ , ಸಂಸದ ಪ್ರತಾಪ ಸಿಂಹ ಸೇರಿದಂತೆ ಹಲವಾರು ಗಣ್ಯರು ಉದ್ಘಾಟನೆಯಲ್ಲಿ ಭಾಗವಹಿಸಿದ್ದರು.

 • NEWS10, Oct 2018, 2:15 PM IST

  ದಸರಾ ಸಂಭ್ರಮದಲ್ಲಿ ಸಂಸದ ಪ್ರತಾಪ ಸಿಂಹ ’ಟಿಪ್ಪು ಪಾಲಿಟಿಕ್ಸ್’

  ನಾಡಹಬ್ಬ ದಸರಾ ಸಂಭ್ರಮದಲ್ಲೂ ಇದೀಗ ಟಿಪ್ಪು ಪಾಲಿಟಿಕ್ಸ್ ಆರಂಭವಾಗಿದೆ.  ಯದುವಂಶದ ದೊರೆಗಳನ್ನು 38 ವರ್ಷಗಳ ಕಾಲ ಬಂಧನದಲ್ಲಿಟ್ಟ ಟಿಪ್ಪುವಿನ ಜಯಂತಿಯನ್ನು ನಿಲ್ಲಿಸಬೇಕೆಂದು ಸಂಸದ ಪ್ರತಾಪ ಸಿಂಹ ದಸರಾ ಉದ್ಘಾಟನೆ ಸಂದರ್ಭದಲ್ಲಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ. ಪ್ರತಾಪ ಸಿಂಹ ಹೇಳಿಕೆಯು ಮತ್ತೊಮ್ಮೆ ಟಿಪ್ಪು ಚರ್ಚೆಯನ್ನು  ಹುಟ್ಟುಹಾಕಿದ್ದು, ಇತಿಹಾಸ ತಜ್ಞರು ಸಂಸದರಿಗೆ ತಿರುಗೇಟು ನೀಡಿದ್ದಾರೆ. 

 • NEWS9, Oct 2018, 10:39 PM IST

  ನಾಳೆಯಿಂದ ವಿಶ್ವ ವಿಖ್ಯಾತ ದಸರಾ ಹಬ್ಬದ ಕಲರವ ಶುರು

  ದೇವಿಯ ಅಗ್ರಪೂಜೆಯೊಂದಿಗೆ ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಹಾಗೂ ಖ್ಯಾತ ಬರಹಗಾರ್ತಿ ಸುಧಾ ನಾರಾಯಣ ಮೂರ್ತಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನಾಡ ಹಬ್ಬಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.