Search results - 450 Results
  • MP Pratap simha Slams Ex CM Siddaramaiah at Mysore

    Mysuru21, Sep 2018, 8:57 PM IST

    ಗೌಡರನ್ನು ಹೊಗಳಿ ಸಿದ್ದುರನ್ನು ತೆಗಳಿದ ಪ್ರತಾಪ್ ಸಿಂಹ

    ಮಾಜಿ ಸಿಎಂ ಸಿದ್ದರಾಮಯ್ಯರ ಕಾಲೆಳೆಯುವ ಅವಕಾಶವನ್ನ ಬಿಟ್ಟುಕೊಡದ ಸಂಸದ ಪ್ರತಾಪ್ ಸಿಂಹ ಮತ್ತೊಮ್ಮೆ ಮಾಜಿ ಸಿಎಂರ ಸೋಲನ್ನ ಅಣಕವಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಚಿವ ಜಿ.ಟಿ. ದೇವೇಗೌಡರನ್ನ ಹೊಗಳಿದ ಸಂಸದ ಪ್ರತಾಪ್ ಸಿಂಹ, ಹೊಡೆದ್ರೆ ಹುಲಿ ಹೊಡಿಬೇಕು, ಕತ್ತೆಯನ್ನಲ್ಲ, ಹಾಗೆಯೇ ಸಿದ್ದರಾಮಯ್ಯ ವಿರುದ್ಧ ಜಿ.ಟಿ. ದೇವೇಗೌಡ್ರು ಭರ್ಜರಿ ಜಯಗಳಿಸಿದ್ದಾರೆ ಎಂದು ಕೊಂಡಾಡಿದ್ದಾರೆ. 

  • Karnataka and Andhra Pradesh Nearly 80% Tobacco Producing States

    Mysuru21, Sep 2018, 5:40 PM IST

    'ದೇಶದಲ್ಲಿ ಕರ್ನಾಟಕದ ತಂಬಾಕಿಗೆ ಹೆಚ್ಚಿನ ಬೇಡಿಕೆ'

    ತಂಬಾಕು ಕಂಪನಿಯವರು ರೈತರ ಪರ ಉತ್ತಮ ನಿಲುವು ತೆಗೆದುಕೊಂಡು, ತಂಬಾಕನ್ನು ಖರೀದಿಸಬೇಕು. ಇದರಿಂದ ಕಂಪನಿಗಳಿಗೆ ಯಾವುದೆ ರೀತಿಯ ನಷ್ಟ ಉಂಟಾಗುವುದಿಲ್ಲ. ತಂಬಾಕು ಮಂಡಳಿಯವರು ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಮಳೆ ಆಗಿರುವುದರಿಂದ ಇಳುವರಿ ಕಡಿಮೆ ಆಗಿದೆ. 

  • Students Experience the joy of learning English in Mysore

    Mysuru21, Sep 2018, 5:09 PM IST

    ಅಮೆರಿಕಾ ರಾಯಭಾರ ಕಚೇರಿಯಿಂದ 95 ಸಾವಿರ ವಿದ್ಯಾರ್ಥಿಗಳ ಇಂಗ್ಲಿಷ್ ಕಲಿಕೆಗೆ ನೆರವು

    ಇಂಗ್ಲೀಷ್ ಕಲಿಕೆಗೆ ತಾಂಡವಪುರ ಸರ್ಕಾರಿ ಪ್ರೌಢಶಾಲೆಯ 25 ಮಕ್ಕಳು, ಕ್ರೈಸ್ಟ್ ಶಾಲೆಯ 25 ವಿದ್ಯಾರ್ಥಿಗಳು, ಕುಶಾಲನಗರ ಕೊಪ್ಪ ಭಾರತ್ ಕಾಲೇಜಿನ 25 ಮಂದಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 75 ಮಂದಿ ವಿದ್ಯಾರ್ಥಿಗಳು ಈ ಕಲಿಕಾ ಶಿಬಿರಕ್ಕೆ ಆಯ್ಕೆಯಾಗಿದ್ದು, ಶಿಬಿರದಲ್ಲಿ ಶಾಲಾ ಅವಧಿಯ ನಂತರ ವಾರದ 5 ದಿನಗಳು ಒಟ್ಟು 5 ಗಂಟೆಗಳ ಕಾಲ ಉಚಿತ ಇಂಗ್ಲಿಷ್ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಡಲಾಗುವುದು

  • Congress Leader K.E. Radhakrishana Slams BJP Leaders

    Mysuru21, Sep 2018, 4:40 PM IST

    'ಸಂಸದ ಪ್ರತಾಪ್ ಸಿಂಹರ ಬೇಳೆ ಬೇಯುವುದಿಲ್ಲ'

    ರಾಜ್ಯದಲ್ಲಿ ಅಮಾಯಕರ ಶವದ ಮೇಲೆ ರಾಜಕಾರಣ ಮಾಡುವುದನ್ನು ಮೊದಲಿಗೆ ಹೇಳಿಕೊಟ್ಟಿದ್ದು ಸಂಸದರಾದ ಶೋಭಾ ಕರಂದ್ಲಾಜೆ, ನವೀನ್ ಕುಮಾರ್ ಕಟೀಲ್ ಅವರು, ಈಗ ಸಂಸದ ಪ್ರತಾಪ್ ಸಿಂಹ ಅವರೂ ಇದೇ ದಾರಿಯಲ್ಲಿ ಸಾಗಿದ್ದು, ಇವರ ಬೇಳೆ ಬೇಯುವುದಿಲ್ಲ

  • Public Representative Becomes a Social Worker

    Mysuru20, Sep 2018, 8:03 PM IST

    ರಸ್ತೆ ದುರಸ್ತಿಗೆ ನಿಂತ ಜನಪ್ರತಿನಿಧಿ : ತಮ್ಮ ವೈಯಕ್ತಿಕ ಹಣದಿಂದ ಕಾಮಗಾರಿ

    ಎರಡು ವರ್ಷಗಳ ಹಿಂದೆ ರಸ್ತೆಯ ಕಾಮಗಾರಿಯನ್ನು ಮಾಡಲಾಗಿದ್ದು, ಅದು ಕಳಪೆಯಿಂದ ಕೂಡಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. 

  • Yaduveer likely become tourism ambassador  of Mysuru

    NEWS19, Sep 2018, 6:46 PM IST

    ಟೂರಿಸಂ ಅಂಬಾಸಿಡರ್ ಆಗಿ ಯದುವೀರ್?

    ಟೂರಿಸಂ ರಾಯಭಾರಿಯಾಗಿ ಯದುವೀರ್ | ಯದುವೀರ್ ಜೊತೆ ಮಾತುಕತೆ ನಡೆಸಿದ ಸಾ ರಾ ಮಹೇಶ್ | ಇನ್ನೂ ನಿರ್ಧಾರ ತಿಳಿಸಿದ ಯದುವೀರ್ 

  • Actor Prakash Rai once Again tweet on MP Pratap Simha

    News18, Sep 2018, 11:46 AM IST

    ಕಾಲು ಕೆದರಿ ಸಿಂಹ ಜೊತೆ ಕಾದಾಟಕ್ಕಿಳಿದ ಪ್ರಕಾಶ್ ರೈ

    ಬದ್ಧ ವೈರಿಗಳಂತೆ ಬಿಂಬಿತರಾಗಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ನಟ ಪ್ರಕಾಶ್ ರೈ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಟ್ವೀಟ್ ಮೂಲಕ ಕಾದಾಡುತ್ತಿದ್ದ ಇವರಿಬ್ಬರು ಕೆಲ ದಿನಗಳಿಂದ ತಣ್ಣಗಾಗಿದ್ದರು. ಇದೀಗ ಪ್ರಕಾಶ್ ರೈ ಮತ್ತೊಮ್ಮೆ  ಸಂಸದ ಪ್ರತಾಪ್ ಸಿಂಹಗೆ ಟ್ವಿಟರ್‌ನಲ್ಲಿ ಕುಟುಕಿದ್ದಾರೆ.

  • BIg 3 Dangerous govt school in Mysuru Video

    NEWS17, Sep 2018, 5:52 PM IST

    ಭಯದಲ್ಲೇ ಪಾಠ ಮಾಡೋ ಟೀಚರ್ಸ್: ಭಯದಲ್ಲೇ ಪಾಠ ಕೇಳೋ ಸ್ಟೂಡೆಂಟ್ಸ್!

    ಹೊರಗೆ ಥಳುಕು, ಒಳಗೆಲ್ಲಾ ಹುಳುಕು! ಭಯದಲ್ಲೇ ಪಾಠ ಕೇಳ್ತಾರೆ ಮಕ್ಕಳು! ಮೈಸೂರು ಜಿಲ್ಲೆಯ ಚಕ್ಕೋಡನಹಳ್ಳಿ ಸರ್ಕಾರಿ ಶಾಲೆ 
     

  • I'm not entering politics, says Pramoda Devi

    NEWS16, Sep 2018, 2:59 PM IST

    ರಾಜಕೀಯಕ್ಕೆ ಯದುವೀರ್, ಪ್ರಮೋದಾ ದೇವಿ ಏನಂದ್ರು?

    ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಊಹಾಪೋಹಾಕ್ಕೆ ತೆರೆಬಿದ್ದಿದೆ. ಸ್ವತಃ ಪ್ರಮೋದಾ ದೇವಿ ಅವರೇ ತೆರೆ ಎಳೆದಿದ್ದಾರೆ. 

  • BJP Approached Me To Join BJP Says  MLA Anil Chikkamadu

    NEWS16, Sep 2018, 1:51 PM IST

    ಆಪರೇಷನ್​ ಕಮಲ, ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ಶಾಸಕ!

    ಜಾರಕಿಹೊಳಿ ಬ್ರದರ್ಸ್​​ ಕಾಂಗ್ರೆಸ್​​ ಮೇಲೆ ಮುನಿಸಿಕೊಂಡಿದ್ದನ್ನೇ ದಾಳವಾಗಿ ಬಳಿಸಿಕೊಳ್ಳಲು ಮುಂದಾದ ಬಿಜೆಪಿ, ಆಪರೇಷನ್​ ಕಮಲಕ್ಕೆ ಮುಂದಾಗಿದೆ ಎಂಬ ಗುಮಾನಿಯೂ ಹಬ್ಬಿದೆ. ಈ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್​​ ನಾಯಕರಲ್ಲಿ ಆಪರೇಷನ್​ ಕಮಲದ ಭೀತಿ ಹುಟ್ಟಿಸಿದೆ. 

  • BJP Trying To Poach Anil Chikkamadu

    NEWS16, Sep 2018, 1:01 PM IST

    ಕಾಂಗ್ರೆಸ್ ಶಾಸಕರಿಂದ ಹೊಸ ಬಾಂಬ್

    ಇದೀಗ ರಾಜ್ಯದಲ್ಲಿರುವ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದು ಆಪರೇಷನ್ ಕಮಲಕ್ಕೆ ಮುಂದಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದೇ ವೇಳೆ ಕಾಂಗ್ರೆಸ್ ಶಾಸಕ ಅನಿಲ್ ಷಿಕ್ಕಮಾದು ಬಿಜೆಪಿಯವರು ತಮ್ಮನ್ನು ಸಂಪರ್ಕಿಸಿದ್ದು ನಿಜ ಎಂದು ಹೇಳಿದ್ದಾರೆ. 

  • Sandalwood Challenging star Darshan rides sports car in mysore

    News15, Sep 2018, 3:04 PM IST

    ಸ್ಫೋರ್ಟ್ಸ್ ಕಾರ್ ನಲ್ಲಿ ಡಿ ಬಾಸ್, ಅಭಿಮಾನಿಗಳು ಫುಲ್ ಖುಷ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರಿಗೆ ಸಿನಿಮಾ ಬಿಟ್ಟರೆ ಕಾರು ಮತ್ತು ಪ್ರಾಣಿಗಳೆಂದರೆ ಅಚ್ಚು ಮೆಚ್ಚು. ಇತ್ತ ಸ್ಯಾಂಡಲ್ ವುಡ್ ನ ಇತರೆ ನಟರು ಕ್ರಿಕೆಟ್ ನಲ್ಲಿ ಬ್ಯುಸಿಯಾಗಿದ್ದರೆ ದರ್ಶನ್ ಕಾರು ಸ್ಪೋರ್ಟ್ಸ್ ಕಾರು ಚಲಾಯಿಸಿದ್ದಾರೆ. ದರ್ಶನ್ ಧೂಳೆಬ್ಬಿಸಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೆಟ್ ಮಾಡಿದೆ. ದರ್ಶನ್ ಕಾರು ಚಲಾಯಿಸುವ ಚಾಕಚಕ್ಯತೆ ನೀವು ಒಮ್ಮೆ ನೋಡಿಕೊಂಡು ಬನ್ನಿ...

  • Puttaranga Shetty Unhappy Over GT Devegowda

    NEWS15, Sep 2018, 9:19 AM IST

    ಜೆಡಿಎಸ್ - ಕಾಂಗ್ರೆಸ್ ನಡುವೆ ಭಿನ್ನಮತ ಸ್ಫೋಟ

    ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಅಸಮಾಧಾನ ಸ್ಫೋಟವಾಗಿದೆ. ಸಚಿವ ಪುಟ್ಟರಂಗಶೆಟ್ಟಿ ದಸರಾ ಪೋಸ್ಟರ್‌ಗಳಲ್ಲೂ ತಮ್ಮ ಫೋಟೋ ಹಾಕಿಲ್ಲ ಎಂದು ಆರೋಪಿಸಿ ಸಚಿವ ಅಸಮಧಾನ ವ್ಯಕ್ತಪಡಿಸಿ ಸಭೆಯಿಂದಲೇ ಹೊರನಡೆದ ಘಟನೆ ಶುಕ್ರವಾರ ನಡೆದಿದೆ. 

  • Suvarna FIR: Pervert Godman in Mysuru

    NEWS14, Sep 2018, 4:50 PM IST

    ಮೈಸೂರು ಸೀಮೆಯಲ್ಲಿ ಮತ್ತೋರ್ವ ನಿತ್ಯಾನಂದ: ಕಳ್ಳ ಸ್ವಾಮಿಯ ಡ್ಯಾನ್ಸ್ ನೋಡಿ!

    ಮೈಸೂರಿನಲ್ಲೊಬ್ಬ ನಕಲಿ ಪವಾಡ ಪುರುಷ! ಪವಾಡದಿಂದ ವಾಸಿಯಾಗಿದೆಯಂತೆ ಗರ್ಭದ ಕ್ಯಾನ್ಸರ್! ಮೈಸೂರು ಸೀಮೆಯಲ್ಲಿ ಮತ್ತೋರ್ವ ನಿತ್ಯಾನಂದ  

  • Puttaranga Shetty Angry on Mysuru Dasara committee

    NEWS14, Sep 2018, 1:01 PM IST

    ದಸರಾ ಆರಂಭಕ್ಕೂ ಮುನ್ನವೇ ಭುಗಿಲೆದ್ದ ಅಸಮಾಧಾನ

    ಒಂದೆಡೆ ಅರಮನೆಯಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಈಗಾಗಲೇ ಭರ್ಜರಿ ತಯಾರಿಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಅಸಮಾಧಾನ ಭುಗಿಲೆದ್ದಿದೆ. ದಸರಾ ಮಹೋತ್ಸವದ ಪೋಸ್ಟರ್‌ನಲ್ಲಿ ತಮ್ಮ ಫೋಟೋ ಇಲ್ಲವೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಪುಟ್ಟರಂಗ ಶೆಟ್ಟಿ ಗರಂ ಆಗಿದ್ದಾರೆ.