Search results - 45 Results
 • Janapada Songs by Reality show contestants

  News14, Sep 2018, 8:58 PM IST

  ಜಾನಪದ ಕೋಗಿಗೆಲಗಳ ಹಾಡು ಮಿಸ್ ಮಾಡ್ಕೋಬೇಡಿ

  ಜಾನಪದ ಹಾಡುಗಳು ಅವನತಿಯತ್ತ ಸಾಗುತ್ತಿವೆ ಎಂಬುದಕ್ಕೆ ಅಪವಾದವಾಗಿ ನಿಂತಿದ್ದು ಖಾಸಗಿ ವಾಹಿನಿಯ ರಿಯಾಲಿಟಿ ಶೋ. ಹೌದು ಇಲ್ಲಿನ ಗಾಯಕರು ಒಂದಕ್ಕಿಂತ ಒಂದು ಜಾನಪದ ಗೀತೆಗಳನ್ನು ಅದ್ಭುತವಾಗಿ ಹಾಡಿದರು. ಹಾಡಿದ್ದು ಮಾತ್ರವಲ್ಲದೆ ನಿರ್ಣಾಯಕರಿಂದ ಶಹಭಾಸ್ ಪಡೆದುಕೊಂಡರು.

 • Social Media Reaction on md pallavi new song in youtube

  News11, Sep 2018, 4:59 PM IST

  ಎಂಡಿ ಪಲ್ಲವಿ ಕಂಠದಲ್ಲಿ 'ತಾಳ' ತಪ್ಪಿದ ಹಾಡು!

  'ನನ್ನ ಇನಿಯನ ನೆಲೆಯ ಬಲ್ಲೆಯೇನೆ, ಹೇಗೆ ತಿಳಿಯನು ಅದನು ಹೇಳೆ ನೀನೆ' ಎಂದು ಲಕ್ಷ್ಮೀ ನಾರಾಯಣ ಭಟ್ ಅವರ ಗೀತೆಯನ್ನು ಸುಶ್ರಾವ್ಯವಾಗಿ ಎಂ.ಡಿ.ಪಲ್ಲವಿ ಹಾಡುತ್ತಿದ್ದರೆ ತಲೆ ದೂಗದವರು ಯಾರಿದ್ದಾರೆ? ಮೋಡಿ ಮಾಡುವ ಗಾಯಕಿ ಎಂ.ಡಿ.ಪಲ್ಲವಿ ಅವರು ಇದೀಗ ಒಂದು ಗೀತೆ, ಗೀತೆ ಎನ್ನುವುದಕ್ಕಿಂತ ಗದ್ಯ-ಪದ್ಯದ ಮಿಶ್ರಣವನ್ನು ಹಾಡಿದ್ದಾರೆ. ಸದ್ಯದ ಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಟ್ರೆಂಡ್ ಆಗುತ್ತಿದೆ. ಅದು ಒಳ್ಳೆಯ ಕಾರಣಕ್ಕೊ ಅಥವಾ ಕೆಟ್ಟ ಕಾರಣಕ್ಕೊ ಗೊತ್ತಿಲ್ಲ. ಹಾಗಾದರೆ ಏನು ಆ ಹಾಡು? ಏನದರ ಕತೆ? ಇಲ್ಲಿದೆ ವಿವರ...

 • Killer mom caught by cops in Nagercoil

  NEWS6, Sep 2018, 3:31 PM IST

  ಪ್ರಿಯಕರನಿಗಾಗಿ ಮಕ್ಕಳ ಕೊಂದ ತಾಯಿ, ಮುಂದೇನಾಯಿತು?

  ಪ್ರಿಯಕರಿನಿಗಾಗಿ ಮಕ್ಕಳನ್ನು ಕೊಂದಿದ್ದ ಪಾಪಿ ತಾಯಿ ಅರೆಸ್ಟ್! ನಾಗರಕೋಯಿಲ್ ನಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು! ಮ್ಯೂಸಿಕ ಆ್ಯಪ್‌ ಮೂಲಕ ಪರಿಚಯವಾಗಿದ್ದ ಅಭಿರಾಮಣಿ, ಸುಂದರಂ!

  ಹೊಸ ಜೀವನ ಆರಂಭಿಸಲು ತನ್ನ ಕುಟುಂಬವನ್ನೇ ಸರ್ವನಾಶ ಮಾಡಿದ ಅಭಿರಾಮಣಿ! ಪತಿ ವಿಜಯ್ ಕುಮಾರ್ ಅವರನ್ನು ಭೇಟಿ ಮಾಡಿದ ರಜನಿಕಾಂತ್

 • Chandan Shetty Nivedita Gowda Singing Best Friend Song

  News4, Sep 2018, 9:29 PM IST

  ಕ್ಯೂಟ್ ಆಗಿದೆ ಚಂದನ್-ನಿವೇದಿಯಾ ಬೆಸ್ಟ್ ಫ್ರೆಂಡ್ ಹಾಡು...

  ಬಿಗ್ ಬಾಸ್ ಡಾಲ್ ನಿವೇದಿತಾ ಗೌಡ ಗಾಯನ ಮಾಡಿದ್ದಾರೆ. ಅದು ತಮ್ಮ ಅಚ್ಚು ಮೆಚ್ಚಿನ ಗೆಳೆಯ ಕನ್ನಡದ ಸದ್ಯದ ಸೂಪರ್ ಗಾಯಕ ಚಂದನ್ ಶೆಟ್ಟಿ ಜತೆ.. ಎಲ್ಲಿ ಅಂತೀರಾ ಈ ಸುದ್ದಿ ನೋಡಿ...

 • feel-the-melodies song-of-the-historical-tungarati-which-held-at-Shimoga

  NEWS3, Sep 2018, 10:27 PM IST

  ತುಂಗಾ ಆರತಿ, ಈ ಹಾಡು ಕೇಳಿದರೆ ನೀ ಮೈ ಮರೆಯುತಿ..

  ಗಂಗಾ ಆರತಿ ಕೇಳಿದ್ದೇವೆ, ಆದರೆ ಇದು ನಮ್ಮದೇ ರಾಜ್ಯದ ಜೀವನದಿಗೆ ಮಾಡಿರುವ ತುಂಗಾ ನದಿಗೆ ಮಾಡಿರುವ ಆರತಿ. ಹೌದು ನಮ್ಮದೇ ರಾಜ್ಯದ ಪ್ರತಿಭೆಗಳು ಮಾಡಿರುವ ಈ ಕಿವಿಗೆ ಇಂಪು ನೀಡುವ ಕಾರ್ಯಕ್ಕೆ ಒಂದು ಮೆಚ್ಚುಗೆ ನೀಡಲೇಬೇಕು.

 • How to help kids get rid of shyness

  LIFESTYLE3, Sep 2018, 12:41 PM IST

  ನಾಚಿಕೆ ಸ್ವಭಾವದ ಮಗುವನ್ನು ಸಂಭಾಳಿಸೋದು ಹೇಗೆ?

  ಬಹಳ ಆ್ಯಕ್ಟಿವ್ ಆಗಿರುವ ಚಲಾಕಿನಿಂದ ಮಾತನಾಡುವ ಮಕ್ಕಳ ಬಗ್ಗೆ ಪ್ರಶಂಸೆ ಹೆಚ್ಚು. ಅದೇ ನಾಚಿಕೆ ಸ್ವಭಾವದ ಸಂಕೋಚ ಮನಸ್ಥಿತಿಯ ಮಕ್ಕಳು ಮೂಲೆಗುಂಪಾಗೋದು ಜಾಸ್ತಿ

 • Musical journey of Lyricist, Music composer K Kalyan

  Sandalwood29, Aug 2018, 4:32 PM IST

  ಸಂಗೀತ ಲೋಕ ಮರೆಯಲಾಗದ ಮಾಣಿಕ್ಯ ಕೆ ಕಲ್ಯಾಣ್

  ಸಂಗೀತ ಲೋಕದಲ್ಲಿ ಯಾರೂ ಮರೆಯಲಾಗದ ಹೆಸರೆಂದರೆ ಕೆ ಕಲ್ಯಾಣ್. ಸೂಪರ್ ಹಿಟ್ ಹಾಡುಗಳ ಸರದಾರ ಇವರು. ಮ್ಯೂಸಿಕ್ ಕಂಪೋಸ್ ಮಾಡಲು ಕುಳಿತರೆ ಆ ಹಾಡು ಸೂಪರ್ ಹಿಟ್ ಆದಂತಯೇ. ಕಲ್ಯಾಣ್ ಗೆ ಕಲ್ಯಾಣೇ ಸಾಟಿ. ಸಂಗಿತ ಲೋಕ ಕಂಡ ಅದ್ಭುತ ನಿರ್ದೇಶಕ ಇವರು.  ಕಳೆದ ದಶಕಗಳಲ್ಲಿ ಗೀತ ರಚನಕಾರರಾಗಿ, ಚಿತ್ರಸಾಹಿತಿಯಾಗಿ ಮತ್ತು ಸಂಗೀತ ನಿರ್ದೇಶಕರಾಗಿ ಅಪಾರ ಸಾಧನೆ ಮಾಡಿರುವ ಕಲ್ಯಾಣ್ ಚಿತ್ರನಿರ್ದೇಶನವನ್ನೂ ಮಾಡಿದ್ದಾರೆ. ಇವರ ಸಂಗೀತ ಪಯಣ ಹೇಗಿತ್ತು? ಸೂಪರ್ ಹಿಟ್ ಹಾಡುಗಳ ಹಿಂದಿರುವ ಕಹಾನಿಯೇನು ಇಲ್ಲಿದೆ ನೋಡಿ. 

 • Kannada Folk Songs By Ghal Jhal Band Creates Sensation in Tunisia

  Special15, Aug 2018, 4:59 PM IST

  ಕನ್ನಡತಿಯರ ಜಾನಪದ ಸಂಗೀತ ಸುಧೆಗೆ ತಲೆದೂಗಿದ ಟ್ಯುನೇಶಿಯಾ!

  ಜಾನಪದ ಹಾಡುಗಳು ಬರೇ ಸ್ವದೇಶದಲ್ಲಿ ಮಾತ್ರವಲ್ಲ ದೂರದ ಟ್ಯುನೇಶಿಯಾದಲ್ಲೂ ಮೋಡಿ ಮಾಡಿವೆ. ಕನ್ನಡತಿಯರ ಘಲ್-ಝಲ್ ಬ್ಯಾಂಡ್‌ನ ಹಾಡುಗಳಿಗೆ ಟ್ಯುನೇಶಿಯಾದ ಸಂಗೀತಪ್ರಿಯರು ಫಿದಾ ಆಗಿದ್ದಾರೆ.  

 • This Independence Day Do Not Miss Beats For Freedom at UB City

  Bengaluru City14, Aug 2018, 1:41 PM IST

  ಡ್ರಮ್ಸ್ ಬಾರಿಸುವ ಆಸೆನಾ? ಹಾಗಾದರೆ ‘ಬೀಟ್ಸ್ ಫಾರ್ ಫ್ರೀಡಂ’ಗೆ ಬನ್ನಿ!

  ನಿಮಗೆ ಡ್ರಮ್ಸ್ ಬಾರಿಸುವ ಆಸೆ ಇದೆಯಾ? ನಿಮಿಷ್ಟದಂತೆ ಡ್ರಮ್ಸ್ ಬಾರಿಸಿ, ಸಂಭ್ರಮಿಸಿ. ಸುವರ್ಣ ನ್ಯೂಸ್ ಹಾಗೂ ರೇಡಿಯೋ ಇಂಡಿಗೋ ನಿಮಗೆ ಇಂತಹ ವಿಶಿಷ್ಟವಾದ ಅವಕಾಶವನ್ನು ಕಲ್ಪಿಸುತ್ತಿದೆ. ನಾಳೆ ಯು.ಬಿ. ಸಿಟಿಗೆ ಬೆಳಗ್ಗೆ 8ರಿಂದ 10 ಗಂಟೆಯೊಳಗೆ ಬನ್ನಿ, ‘ಬೀಟ್ಸ್ ಫಾರ್ ಫ್ರೀಡಂ’ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯದ ಭಾವನೆಗಳನ್ನು ಸ್ವತಂತ್ರವಾಗಿ ನುಡಿಸಿರಿ.

 • Music Director Shridhar V Sambhram Musical Journey

  Special14, Aug 2018, 12:26 PM IST

  ಸಂಗೀತ ಮಾಂತ್ರಿಕ ಶ್ರೀಧರ್ ವಿ ಸಂಭ್ರಮ್ ಮ್ಯೂಸಿಕಲ್ ಜರ್ನಿ

  ಸಂತೆಯಲ್ಲೂ ನಿಂತರೂನೂ ನೋಡು ನೀನು ನನ್ನನ್ನೇ ಎಂದು ಮೆಲೋಡಿಯಸ್ ಹಾಡಿಗೆ ಮ್ಯೂಸಿಕ್ ಕಂಪೋಸ್ ಮಡಿ ತಮ್ಮತ್ತ ನೋಡುವಂತೆ ಮಾಡಿದ್ದಾರೆ ಸ್ಯಾಂಡಲ್ ವುಡ್ ಬ್ಲಾಕ್ ಬಸ್ಟರ್ ಮ್ಯೂಸಿಕ್ ಡೈರೆಕ್ಟರ್ ಶ್ರೀಧರ್ ವಿ ಸಂಭ್ರಮ್. ಕನ್ನಡ ಚಿತ್ರರಂಗದ ಸಂಗೀತ ಮಾಂತ್ರಿ ಇವರು. ಮುಸ್ಸಂಜೆ ಮಾತು ಚಿತ್ರದ ಏನಾಗಲಿ ಮುಂದೆ ಸಾಗು ನೀ..... ಹಾಡಿನ ಮೂಲಕ ಸಂಗೀತ ಪ್ರಿಯರ ಮನಸ್ಸು ಗೆದ್ದಿದ್ದಾರೆ ಶ್ರೀಧರ್. ಇವರ ಸಂಗೀತ ಪಯಣದ ರೋಹಕ ಕಹಾನಿ ಇಲ್ಲಿದೆ. 

 • This is How A Donkey Reacted To Christopher Ameruoso Music

  NEWS13, Aug 2018, 11:05 AM IST

  ಇದು ಅಂತಿಂತಹ ಕತ್ತೆಯಲ್ಲ! ಇದರ ಸಂಗೀತ ಪ್ರೀತಿಗೆ ನೀವು ಮನಸೋಲುವುದು ಖಂಡಿತಾ!

  ಮನುಷ್ಯನಿಗೆ ಸಂಗೀತವೆಂದರೆ ಪ್ರೀತಿ ಇರುವುದು ಸಾಮಾನ್ಯ. ಆಗ್ಗಾಗೆ  ಆನೆಯಂತಹ ಪ್ರಾಣಿಗಳು ಮ್ಯೂಸಿಕ್‌ಗೆ ಹೆಜ್ಜೆ ಹಾಕೋದು ನಾವು ಸರ್ಕಸ್‌ಗಳಲ್ಲಿ ನೋಡಿರುತ್ತೇವೆ. ಆದರೆ ಕತ್ತೆಯೊಂದು ಖ್ಯಾತ ಛಾಯಾಚಿತ್ರಗ್ರಾಹಕ ಕ್ರಿಸ್ಟೋಫರ್‌ರ ಮ್ಯೂಸಿಕ್‌ಗೆ ಮನಸೋತಿರುವ ದೃಶ್ಯ ಈಗ ವೈರಲ್ ಆಗಿದೆ.   

 • Interesting story of National Award Singer Naveen Sajju musical journey

  Special8, Aug 2018, 3:55 PM IST

  ಸಂಗೀತ ಲೋಕದ ಮಾಸ್ ಸಿಂಗರ್ ಇವರು!

  ನವೀನ್ ಸಜ್ಜು ಕನ್ನಡ ಚಿತ್ರರಂಗ ಕಂಡ ಯಂಗ್ ಅಂಡ್ ಎನರ್ಜಿಟಿಕ್ ಸಿಂಗರ್. ರಾಷ್ಟ್ರ ಪ್ರಶಸ್ತಿ ವಿಜೇತ ಕೂಡಾ ಹೌದು. ಲೂಸಿಯಾ ಚಿತ್ರದಿಂದ ಬಿಗ್ ಬ್ರೇಕ್ ಸಿಕ್ಕಿದೆ. ಸಂಗೀತ ಲೋಕದ ಮಾಸ್ ಸಿಂಗರ್ ಇವರು. ನವೀನ್ ಸಜ್ಜು ಸಂಗೀತ ಪಯಣ ಹೇಗಿತ್ತು? ನೋಡಿ.   

 • Music could help kids for their psychological growth

  LIFESTYLE1, Aug 2018, 6:14 PM IST

  ಮಕ್ಕಳ ಮಾನಸಿಕ ಬೆಳವಣಿಗೆಗೆ ಬೇಕು ಮಧುರ ಸಂಗೀತ

  ಸಂಗೀತ ಮನಸ್ಸಿಗೆ ಮುದ ನೀಡುವುದು ಮಾತ್ರವಲ್ಲ, ಮಕ್ಕಳ ಮಾನಸಿಕ ಬೆಳವಣಿಗೆಗೂ ಇದು ಅಗತ್ಯ. ಹೇಗಾದರೂ ಸರಿ ಮಕ್ಕಳ ಕಿವಿಗೆ ಸಂಗೀತ ಬೀಳೋ ರೀತಿ ಮಾಡುವುದು ಪೋಷಕರ ಕರ್ತವ್ಯ.

 • Singer Ananya Bhat interesting facts of cine journey

  Sandalwood1, Aug 2018, 9:46 AM IST

  ಮೆಂಟಲ್ ಹೋ ಜಾವಾ.... ! ಅನನ್ಯ ಭಟ್ ಹಾಡಿನ ಹಿಂದಿದೆ ರೋಚಕ ಕಹಾನಿ

  ಟಗರು ಚಿತ್ರದ 'ಮೆಂಟಲ್ ಹೋ ಜಾವಾ....' ಹಾಡಿಗೆ ಎಲ್ಲರೂ ಫಿದಾ ಆದವರೇ. ಆ ಹಾಡಿನ ಮೂಲಕ ಜನರ ಮನ ಗೆದ್ದವರು ಗಾಯಕಿ ಅನನ್ಯ ಭಟ್. 64 ನೇ ಸೌತ್ ಫಿಲ್ಮ್ ಫೇರ್ ಅವಾರ್ಡ್ ವಿಜೇತೆ ಇವರು. ಇವರ ಹಾಡಿನ ಹಿಂದಿರುವ ಕಹಾನಿಯೇನು? ಇವರ ಗಾಯನ ಪಯಣ ಹೇಗಿತ್ತು? ಇಲ್ಲಿದೆ ನೋಡಿ.   

 • Police issue warning over peforming Kiki challenge

  Automobiles26, Jul 2018, 9:19 PM IST

  ಭಾರಿ ವೈರಲ್ ಆಗುತ್ತಿದೆ ಕಿಕಿ ಚಾಲೆಂಜ್-ಪೊಲೀಸರ ಎಚ್ಚರಿಕೆ!

  ಕಿಕಿ ಚಾಲೆಂಜ್ ಇದೀಗ ಭಾರಿ ವೈರಲ್ ಆಗುತ್ತಿದೆ. ಕಿಕಿ ಚಾಲೆಂಜ್ ಜನಪ್ರೀಯವಾಗುತ್ತಿದ್ದಂತೆ, ಪೊಲೀಸರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಏನಿದು ಕಿಕಿ ಚಾಲೆಂಜ್? ಈ ಚಾಲೆಂಜ್ ಕುರಿತು ಪೊಲೀಸರು ಎಚ್ಚರಿಕೆ ನೀಡಿದ್ದು ಯಾಕ? ಇಲ್ಲಿದೆ.