Search results - 165 Results
 • Kolar

  Kolar13, Nov 2018, 11:02 PM IST

  ಬಂಗಾರಪೇಟೆ: ರೈಲಿನಲ್ಲೇ ಆಯ್ತು ಹೆರಿಗೆ, ತಾಯಿ-ಮಗು ಹೇಗಿದ್ದಾರೆ?

  ಬಸ್ ನಲ್ಲೇ ಜನ್ಮನೀಡಿದ ತಾಯಿ, ಆ್ಯಂಬುಲೆನ್ಸ್ ನಲ್ಲೇ ಹೆರಿಗೆ ಈ ರೀತಿ ಅನೇಕ ಸುದ್ದಿಗಳನ್ನು ಕೇಳಿರುತ್ತೇವೆ. ಅದೆ ಸಾಲಿಗೆ ಹೊಸ ಸೇರ್ಪಡೆ ಇಲ್ಲೊಂದಿದೆ. ಇದು ಕೋಲಾರದಿಂದ ಬಂದ ಸುದ್ದಿ..

 • BNG Suicide

  CRIME13, Nov 2018, 9:25 AM IST

  ಪುತ್ರಿ ಕೊಂದು ಪೋಷಕರೊಂದಿಗೆ ತಾಯಿ ಆತ್ಮಹತ್ಯೆ!

  25 ಲಕ್ಷ ಪಡೆದು ಹೋದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟ ಪರಿಣಾಮ ಕೊಟ್ಟ ಹಣ ವಾಪಸ್‌ ಬರಲಿಲ್ಲ ಎಂದು ಬೇಸತ್ತು ಮಹಿಳೆಯೊಬ್ಬರು ಆರು ವರ್ಷದ ಪುತ್ರಿ ಕೊಂದು ತನ್ನ ಪೋಷಕರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.

 • mother murder

  CRIME11, Nov 2018, 6:19 PM IST

  ಚಕ್ಕಂದವಾಡುತ್ತಿದ್ದ ತನ್ನ ಬಾಯ್ ಫ್ರೆಂಡ್ ಜತೆ ಮಗಳ ಮದುವೆ ಮಾಡಿಸಿದ್ಲು

  ತಾಯಿಯೊಬ್ಬಳು ತನ್ನ ಪ್ರಿಯಕರನ ಜೊತೆ ಬಲವಂತವಾಗಿ ಅಪ್ರಾಪ್ತ ಮಗಳ ಮದುವೆ ಮಾಡಿಸಿರುವ ಅಮಾನವೀಯ ಘಟನೆ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ.

 • NEWS31, Oct 2018, 1:54 PM IST

  ನೆರೆ-ಬರ: ಕೇಂದ್ರದಿಂದ ಮಲತಾಯಿ ಧೋರಣೆ; ಪ್ರತಾಪ್ ಸಿಂಹಗೆ ತಿರುಗೇಟು

  ಕೇರಳಗೆ ಪರಿಹಾರ ಘೋಷಣೆ ಮಾಡಿದ ಕೇಂದ್ರ, ಆದರೆ ಕರ್ನಾಟಕಕ್ಕಿನ್ನೂ ಬಂದಿಲ್ಲ 50 ರೂ.| ಬಿಜೆಪಿ, ಕೇಂದ್ರದಿಂದ ಮಲತಾಯಿ ಧೋರಣೆ | ಉಪ-ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಆಕ್ರೋಶ

 • NEWS31, Oct 2018, 12:44 PM IST

  ಅಮ್ಮನಿಗಾಗಿ ಸಂದೇಶ: ನಕ್ಸಲರಿಂದ ಸುತ್ತುವರಿಯಲ್ಪಟ್ಟ ಕ್ಯಾಮೆರಾಮ್ಯಾನ್‌ನ ವಿಡಿಯೋ ವೈರಲ್!

  ಮಂಗಳವಾರ ನಕ್ಸಲ್ ಎನ್'ಕೌಂಟರ್ ನಲ್ಲಿ ಇಬ್ಬರು ಪೊಲೀಸರು ಹಾಗೂ ದೆಹಲಿಯಿಂದ  ಚುನಾವಣಾ ವರದಿ ಮಾಡಲು ಬಂದಿದ್ದ ದೂರದರ್ಶನದ ಕ್ಯಾಮೆರಾಮ್ಯಾನ್  ಅಚ್ಯುತಾನಂದ್  ಮೃತಪಟ್ಟಿದ್ದರು. ಇದೀಗ ಆ ಸಂದರ್ಭದಲ್ಲಿ  ಸಹಾಯಕ-ಕ್ಯಾಮೆರಾಮ್ಯಾನ್‌ ಅಮ್ಮನಿಗಾಗಿ ಮಾಡಿರುವ  ವಿಡಿಯೋ ವೈರಲ್ ಆಗಿದೆ!

 • Woman Cop

  NEWS28, Oct 2018, 8:23 PM IST

  ಕರ್ತವ್ಯ ಮತ್ತು ತಾಯಿ: ಮಗು ನೀ ಅಮ್ಮನಂತಾಗು!

  ಉತ್ತರ ಪ್ರದೇಶ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯದ ವೇಳೆ ತಮ್ಮ ಮಗುವನ್ನು ಪಕ್ಕದಲ್ಲಿ ಮಲಗಿಸಿಕೊಂಡಿರುವ ದೃಶ್ಯ ಜನರ ಮನಸ್ಸನ್ನು ಗೆದ್ದಿದೆ. ಮಹಿಳೆಯರು ಒಟ್ಟೊಟ್ಟಿಗೆ ಎರಡು ಕೆಲಸಗಳನ್ನು ನಿಭಾಯಿಸಲು ಸಮರ್ಥರು ಎಂಬುದನ್ನು ಈ ಫೋಟೋ ಸಾಬೀತುಪಡಿಸುತ್ತದೆ.

 • sruthi hariharan

  Sandalwood22, Oct 2018, 6:20 PM IST

  ’ಶೃತಿ ಹರಿಹರನ್ ಸತಿ ಸಾವಿತ್ರಿಯಲ್ಲ’

  ನಟಿ ಶೃತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ತಾಯಿ ಗರಂ ಆಗಿದ್ದಾರೆ. ಹೆಣ್ಣು ಮಕ್ಕಳು ಹೇಳಿದ್ದು ಮಾತ್ರ ಸತ್ಯನಾ? ಹಂಡು ಮಕ್ಕಳು ಹೇಳಿದ್ದು ಸುಳ್ಳಾ? ಎಂದು ಪ್ರಶ್ನಿಸಿದ್ದಾರೆ. 2 ವರ್ಷದ ಹಿಂದಿನ ಘಟನೆಯನ್ನು ಇಷ್ಟು ವರ್ಷ ಮುಚ್ಚಿಟ್ಟಿದ್ಯಾಕೆ? ಶೃತಿ ಹರಿಹರಮ್ ಸತಿ ಸಾವಿತ್ರಿಯಲ್ಲ, ತನ್ನ ಆಟ ನಡೆಯದ್ದಕ್ಕೆ ತಿರುಗಿ ಬಿದ್ದಿದ್ದಾಳೆ ಎಂದು ಗರಂ ಆಗಿದ್ದಾರೆ.  

 • Rajamathe

  NEWS19, Oct 2018, 8:13 AM IST

  ರಾಜಮಾತೆ ಪ್ರಮೋದ ದೇವಿಗೆ ಮಾತೃವಿಯೋಗ

  ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರಿಗೆ ಮಾತೃ ವಿಯೋಗವಾಗಿದ್ದು, ಅವರ ತಾಯಿ ಪುಟ್ಟ ಚಿನ್ನಮ್ಮಣ್ಣಿ ಅವರು ವಯೋಸಹಜ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. 

 • NEWS12, Oct 2018, 8:40 AM IST

  ನಾನೂ ಮಂಡ್ಯ ಟಿಕೆಟ್‌ ಆಕಾಂಕ್ಷಿ: ರಮ್ಯಾ ತಾಯಿ

  ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿಸುವ ಕಾಂಗ್ರೆಸ್‌ ವರಿಷ್ಠರ ನಿರ್ಧಾರಕ್ಕೆ ಮಾಜಿ ಸಂಸದೆ ರಮ್ಯಾ ಅವರ ತಾಯಿ ರಂಜಿತಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ, ಕ್ಷೇತ್ರದಿಂದ ನಾನೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ, ಈ ಬಾರಿ ಒಂದು ಅವಕಾಶ ನೀಡಿ ಎಂದು ವರಿಷ್ಠರಿಗೆ ಮನವಿ ಮಾಡಿದ್ದಾರೆ.

 • death

  NEWS9, Oct 2018, 4:03 PM IST

  ಮಂಡ್ಯ: ಸಾವಿನಲ್ಲೂ ಒಂದಾದ ತಾಯಿ–ಮಗ

  ಸಾವಿನಲ್ಲೂ ತಾಯಿ-ಮಗ ಒಂದಾಗಿರುವ ಅಪರೂಪದ ಘಟನೆ ಇಂದು (ಮಂಗಳವಾರ) ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನ್ನಂಗಾಡಿ ನಡೆದಿದೆ.

 • WHO

  NEWS7, Oct 2018, 4:09 PM IST

  ತಂದೆ ಆತ್ಮ ಹೊರಹಾಕಲು ತಾಯಿ ಕೊಂದ ಮಾಡೆಲ್!

  ಹೆತ್ತ ತಾಯಿಯನ್ನು ಹತ್ಯೆ ಮಾಡಿದ ಆರೋಪ ಮೇಲೆ ಮಾಡೆಲ್ ಓರ್ವನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮಾಡೆಲ್ ಲಕ್ಷ್ಯ ಸಿಂಗ್ ಎಂದು ಗುರುತಿಸಲಾಗಿದ್ದು, ಶನಿವಾರ ತನ್ನ ಫ್ಯಾಷನ್ ಡಿಸೈನರ್ ತಾಯಿ ಸುನಿತಾ ಸಿಂಗ್ ಅವರನ್ನು ಹತ್ಯೆ ಮಾಡಿದ್ದಾನೆ.
   

 • Delhi University Student Kills 2 Brothers

  NATIONAL5, Oct 2018, 10:17 AM IST

  ತಾಯಿ, ಮಗಳ ಮೇಲೆ ರೇಪ್‌: 7 ಪೊಲೀಸರು ಸೇರಿ 18 ಜನರ ವಿರುದ್ಧ ಕೇಸು ದಾಖಲು!

  ಹರಿಯಾಣದಲ್ಲಿ ನಡೆದ ಅಮಾಯಕ ಘಟನೆಯೊಂದರಲ್ಲಿ ಎಎಸ್‌ಐ ಸೇರಿ 18 ಮಂದಿ ತಾಯಿ ಮಗಳ ವಿರುದ್ಧವೇ ನಿರಂತರವಾಗಿ ಅತ್ಯಾಚಾರವೆಸಗಲಾಗಿತ್ತು. ಈಗ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 • Mother

  relationship4, Oct 2018, 4:52 PM IST

  ಮಿಸಸ್..ಆದ್ಮೇಲೆ 'ಮಿಸ್' ಮಾಡಿಕೊಳ್ಳೋದೇನು?

  ಹಕ್ಕಿಯಂತೆ ಹಾರಾಡಿಕೊಂಡಿದ್ದ ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಕಾಲಿಡುತ್ತದಂತೆ, ತನ್ನ ತನವನ್ನೇ ಕಳೆದುಕೊಂಡು ಬಿಡುತ್ತಾಳೆ. ಅತ್ತೆ-ಮಾವ, ಗಂಡ-ಮಕ್ಕಳೆಂದು ಕಳೆದು ಹೋಗುವ ಹೆಣ್ಣಿಗೂ ಮನಸ್ಸಿರುತ್ತೆ. ಈಕೆ ಏನನ್ನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಾಳೆ?

 • Loan

  NEWS3, Oct 2018, 10:18 PM IST

  ಸಾಲಕ್ಕೆ ಸಿಕ್ಕ ಕೊಡಗಿನ ಕುಟುಂಬದ ಕಣ್ಣೀರು ಕೊನೆ, ಧನ್ಯವಾದ ಕರ್ನಾಟಕ

  ಸಾಲದ ಶೂಲಕ್ಕೆ ಸಿಕ್ಕ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಾ ಇತ್ತು. ಇಡೀ ಕರ್ನಾಟಕದ ನೆರವಿನಿಂದ ಇದೀಗ ಬಿಗ್ 3 ಎರಡು ಮಕ್ಕಳು ಮತ್ತು ತಾಯಿಯನ್ನು ಒಂದು ಮಾಡಿದೆ. ಕೊಡಗು ಜಿಲ್ಲೆಯ ಈ ಸುದ್ದಿಯನ್ನು ಅದಕ್ಕೆ ಸಿಕ್ಕ ಪರಿಹಾರವನ್ನು ನೋಡಲೇಬೇಕು.

 • BIG 3

  NEWS3, Oct 2018, 9:55 PM IST

  ಬಿಗ್ 3: ಕಾನೂನು ಮುಖ್ಯಾನೋ? ಮಾನವೀಯತೆಯೋ?

  ಏಳು ವರ್ಷದ ಹಿಂದೆ ಅನಾಥ ಮಗುವೊಂದು ರಸ್ತೆ ಬದಿಯಲ್ಲಿ ಬಿದ್ದಿತ್ತು.ತುಂಬಾ ಜನ ಇದನ್ನು ನೋಡಿಕೊಂಡು ಸುಮ್ಮನೆ ಹೋದವರೆ. ಆದರೆ ಜಯಶ್ರೀ ಎಂಬ ತಾಯಿ ಮಗುವನ್ನು ಸಾಕಿ ಬೆಳೆಸುತ್ತಾರೆ. ಆದರೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ತಾಯಿ ನಡುವಿನ ಕಾನೂನು ಸಂಘರ್ಷ ಎದುರಾಗಿದೆ. ಹಾಗಾದರೆ ಏನಿದು ಕಲಬುರಗಿ ಸ್ಟೋರಿ?