Search results - 30 Results
 • 6 myths about malaria

  LIFESTYLE6, Sep 2018, 4:27 PM IST

  ಮಲೇರಿಯಾದ ಬಗ್ಗೆ ಇರುವ 6 ತಪ್ಪು ಕಲ್ಪನೆಗಳಿವು....

   ಕೇವಲ ಮಳೆಯ ಮಲೆನಾಡಿಗೆ ಸೀಮಿತವಾಗಿದ್ದ ಮಲೇರಿಯಾ ಇದೀಗ ಎಲ್ಲೆಡೆಗೆ ಸ್ಪ್ರೆಡ್ ಆಗಿದೆ. ನೀರು ನಿಂತರೆ ಸಾಕು, ಸೊಳ್ಳೆ ಸೃಷ್ಟಿಯಾಗಿ, ಮಲೇರಿಯಾ ಸೇರಿ ಚಿತ್ರ ವಿಚಿತ್ರ ಜ್ವರ ಹರಡುತ್ತದೆ. ಅಷ್ಟಕ್ಕೂ ಮಲೇರಿಯಾದ ಬಗ್ಗೆ ಇರುವ ತಪ್ಪು ಕಲ್ಪನೆಗಳೇನು?

   

 • Rat Fever Cases Reported in Karnataka

  NEWS5, Sep 2018, 11:31 AM IST

  ಹಂದಿ ಜ್ವರ, ಹಕ್ಕಿ ಜ್ವರ ಆಯ್ತು! ರಾಜ್ಯದಲ್ಲಿ ಇದೀಗ ಇಲಿಜ್ವರದ ಭೀತಿ!

  ಪ್ರವಾಹಪೀಡಿತ ಕೇರಳದಲ್ಲಿ ಇಲಿಜ್ವರದಿಂದ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ವೇಳೆ ಇತ್ತ ನಮ್ಮ ರಾಜ್ಯದಲ್ಲೂ ಕಳೆದ ಜನವರಿಯಿಂದ ಈವರೆಗೆ ಒಟ್ಟಾರೆ 136 ಇಲಿ ಜ್ವರ ಪ್ರಕರಣಗಳು ಪತ್ತೆಯಾಗಿವೆ. ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.

 • Five die for rat fever in Kerala

  NATIONAL4, Sep 2018, 10:55 AM IST

  ಕೇರಳದಲ್ಲಿ ಇಲಿಜ್ವರಕ್ಕೆ ಮತ್ತೆ 5 ಜನ ಬಲಿ

  ಕೇರಳದಲ್ಲಿ ವರುಣ ಆರ್ಭಟ ನಿಲ್ಲಿಸಿದ್ದಾನೆ. ಆದರೆ, ಆಫ್ಟರ್ ಎಫೆಕ್ಟ್ ಮುಂದುವರಿದಿದೆ. ಜನರು ಅನೇಕ ಕಾಯಿಲೆಗಳಿಗೆ ಬಲಿಯಾಗುತ್ತಿದ್ದು, ಇಲಿ ಜ್ವರಕ್ಕೆ ಐವರು ಮೃತರಾಗಿದ್ದಾರೆ.

 • Kodagu People Fear Of Contagious Disease

  NEWS23, Aug 2018, 7:26 AM IST

  ಪ್ರವಾಹದ ಬಳಿಕ ಇದೀಗ ಕೊಡಗಲ್ಲಿ ಮತ್ತೊಂದು ಭೀತಿ

  ಕೊಡಗಿನಲ್ಲಿ ಸದ್ಯ ಪ್ರವಾಹ ಅಲ್ಪ ಪ್ರಮಾಣದಲ್ಲಿ ತಣ್ಣಗಾಗಿದೆ. ಆದರೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಇಲ್ಲಿನ ಜನರಲ್ಲಿ ಮತ್ತೊಂದು ರೀತಿಯ ಆತಂಕ ಮನೆ ಮಾಡಿದೆ. 

 • Simple home tips to control mosquitoes

  Health21, Aug 2018, 5:31 PM IST

  ಸೋನೆ ಮಳೆಯಲ್ಲಿ ಸೊಳ್ಳೆಗೆ ಹೇಳಿ ಬೈ

  ಬಿಸಿಲು-ಮಳೆ ಆಡುತ್ತಿದ್ದರೆ ಸೊಳ್ಳೆಗೆ ಎಲ್ಲಿಲ್ಲದ ಆನಂದ. ಇಂಥ ಹವಾಮಾನದಲ್ಲಿ ತನ್ನ ಸಂತಾನಾಭಿವೃದ್ಧಿಯನ್ನು ಮಾಡಿಕೊಳ್ಳುವ ಇವುಗಳ ಕಾಟ ಅಷ್ಟಿಷ್ಟಲ್ಲ. ಇಂಥ ಸೊಳ್ಳೆಗಳನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ. 

 • Leopard cub enters hut dozes off beside 2 kids

  NATIONAL16, Aug 2018, 11:14 AM IST

  ಇದಪ್ಪಾ ವರಸೆ ಅಂದ್ರೆ..! ಇಬ್ಬರು ಮಕ್ಕಳ ಜತೆ ಮಲಗಿದ ಚಿರತೆ ಮರಿ

  ರಾತ್ರಿಯ ವೇಳೆ ಮೂತ್ರ ವಿಸರ್ಜನೆಗೆಂದು ಮನೆಯ ಒಡತಿ ಮನೀಷಾ ಎಂಬಾಕೆ ಬಾಗಿಲು ತೆರೆದು ಹೊರಗೆ ಹೋಗಿದ್ದಳು. ಈ ವೇಳೆ ಚಿರತೆಯ ಮರಿ ಮನೆಯ ಒಳಕ್ಕೆ ಹೊಕ್ಕಿದೆ.

 • What to do control mosquitoes which cause Dengue

  Health30, Jul 2018, 11:35 AM IST

  ಕಾಡೋ ಡೆಂಗ್ಯೂಗೇನು ಮದ್ದು?

  ಸೊಳ್ಳೆಯಿಂದ ಕಾಡೋ ಮತ್ತೊಂದು ರೋಗವೆಂದರೆ ಡೆಂಗ್ಯೂ. ಅನೇಕ ಮಂದಿ ಈ ರೋಗಕ್ಕೆ ಬಲಿಯಾಗುತ್ತಾರೆ. ಆದರೆ, ತಕ್ಷಣವೇ ಸೂಕ್ತ ಚಿಕಿತ್ಸೆ ಹಾಗೂ ಮನೆ ಮದ್ದು ಮಾಡಿದರೆ ರೋಗದಿಂದ ಮುಕ್ತರಾಗಬರುದು. ಹೇಗೆ?

 • Benefits of green tea bag

  LIFESTYLE28, Jul 2018, 6:35 PM IST

  ಮಕ್ಕಳ ಸೊಳ್ಳೆ ಕಡಿತಕ್ಕೆ ಟೀ ಬ್ಯಾಗ್ ಮದ್ದು

  ಗ್ರೀನ್ ಟೀ ಕುಡಿವುದರಿಂದ, ಗ್ರೀನ್ ಟೀ ಬ್ಯಾಗ್’ನಿಂದ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಬಳಕೆ ಮಾಡಿದ ಮಾಡಿದ ಬ್ಯಾಗ್’ನ್ನು ವೇಸ್ಟ್ ಎಂದು ಬಿಸಾಕಬೇಡಿ. ಅದರಿಂದಲೂ ಹಲವು ಪ್ರಯೋಜನಗಳಿವೆ.  

 • BIG 3 Impact Bidar Residenst Get Freedom From Mosquito Menace

  Bidar18, Jul 2018, 4:58 PM IST

  BIG 3 | ಬೀದರ್‌ ಜನರಿಗೆ ಸೊಳ್ಳೆಕಾಟದಿಂದ ಕೊನೆಗೂ ಸಿಕ್ತು ಮುಕ್ತಿ

  ಒಂದು ಕಡೆ ಜೀವ ಹಿಂಡುತ್ತಿದ್ದ ಸೊಳ್ಳೆಗಳು, ಇನ್ನೊಂದೆಡೆ ಅಧಿಕಾರಿಗಳ ಅಸಡ್ಡೆಯಿಂದ ಬೇಸತ್ತಿದ್ದ ಬೀದರ್ ನಗರದ ಜನರಿಗೆ ಬಿಗ್ 3 ವರದಿ ಯಾವ ರೀತಿ ಪರಿಹಾರ ಒದಗಿಸಿದೆ ನೋಡೋಣ ಬನ್ನಿ.... 

 • BIG3: Bidar People facing mosquitoes problem

  NEWS14, Jul 2018, 4:31 PM IST

  ಬಿಗ್ 3: ಸೊಳ್ಳೆಗಳ ಕಾಟಕ್ಕೆ ಮುಕ್ತಿ ನೀಡಿದ ವರದಿ!

  ಇದು ಬಿಗ್ 3 ವರದಿ ಪ್ರಸಾರದ ಇಂಪ್ಯಾಕ್ಟ್

  ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆದ ಬೀದರ್ ಜನತೆ

  ಗುಂಡಿ ಮುಚ್ಚಲು ಕ್ರಮ ಕೈಗೊಂಡ ನಗರಾಡಳಿತ

  ಒಂದೂವರೆ ವರ್ಷದ ಸಮಸ್ಯೆಗೆ ತಕ್ಷಣ ಪರಿಹಾರ

 • Know how coffee seeds could control mosquito menace

  Health12, Jul 2018, 7:44 PM IST

  ಸೊಳ್ಳೆ ನಾಶಕ್ಕೆ ಕಾಫಿ ಬೀಜ ಮದ್ದು!

  ಅಬ್ಬಾ, ಸೊಳ್ಳೆ ಕಾಟ ಎಂಥವರನ್ನೂ ಹೈರಾಣಾಗಿಸುತ್ತದೆ. ಕೇವಲ ಮಾರಾಣಾಂತಿಕ ಕಾಯಿಲೆಗಳಿಗೆ ಕಾರಣವಾಗುವುದು ಮಾತ್ರವಲ್ಲ, ರಾತ್ರಿ ನಿದ್ರಿಗೂ ಭಂಗ ತರುವ ಈ ಸೊಳ್ಳೆಯಿಂದ ನೆಮ್ಮದಿ ಕೆಡುವುದು ಗ್ಯಾರಂಟಿ. ರಾಸಾಯನಿಕಗಳನ್ನು ಬಳಸಿ ಇವನ್ನು ನಾಶ ಮಾಡೋ ಬದಲು, ಇಲ್ಲಿವೆ ಸಿಂಪಲ್ ನ್ಯಾಚುರಲ್ ಟಿಪ್ಸ್. ಟ್ರೈ ಮಾಡಿ.

 • Boy with dengue symptoms dies

  NEWS5, Jul 2018, 12:59 PM IST

  ಆರಂಭವಾಯ್ತು ರೋಗಗಳ ಹಾವಳಿ : ಡೆಂಗ್ಯೂಗೆ ಬಾಲಕ ಬಲಿ

  ಮುಂಗಾರು ಆರಂಭವಾಗುತ್ತಿದ್ದಂತೆ ರೋಗಗಳ ಹಾವಳಿಯೂ ಕೂಡ ಆರಂಭವಾಗುತ್ತದೆ.  ಡೆಂಗ್ಯೂ ಜ್ವರದಿಂದ ಹಾವೇರಿ ಜಿಲ್ಲೆಯಲ್ಲಿ  ಬಾಲಕನೋರ್ವ ಸಾವಿಗೀಡಾಗಿದ್ದಾರೆ. 

 • How To Control Mosquitoes

  28, May 2018, 3:55 PM IST

  ನೈಸರ್ಗಿಕವಾಗಿ ಸೊಳ್ಳೆಗಳ ನಿಯಂತ್ರಣ ಹೇಗೆ..?

  ಸೊಳ್ಳೆಗಳನ್ನು ನಿಯಂತ್ರಿಸಿ ಈ ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಿ. ನೈಸರ್ಗಿಕವಾಗಿ ಸೊಳ್ಳೆಗಳನ್ನು ನಿಯಂತ್ರಣ ಮಾಡುವುದು ಹೇಗೆ..? ಇಲ್ಲಿದೆ ಮಾಹಿತಿ

 • IndiGo offloads Bengaluru doctor after he complains of Mosquito menace

  10, Apr 2018, 2:03 PM IST

  ಸೊಳ್ಳೆ ಇದೆ ಎಂದು ಹೇಳಿದ್ದಕ್ಕೆ ವೈದ್ಯರನ್ನು ವಿಮಾನದಿಂದ ಇಳಿಸಿದ ಇಂಡಿಗೋ ಸಿಬ್ಬಂದಿ

  ವಿಮಾನದಲ್ಲಿ ಸೊಳ್ಳೆ ಇದೆ ಎಂದು ಹೇಳಿದ್ದಕ್ಕೆ ಬೆಂಗಳೂರು ಮೂಲದ ವೈದ್ಯರೋರ್ವರನ್ನು ಇಂಡಿಗೋ ವಿಮಾನದಿಂದ ಕೆಳಕ್ಕಿಳಿಸಿದ ಘಟನೆ ಲಕ್ನೋ ಏರ್’ಪೋರ್ಟ್’ನಲ್ಲಿ ನಡೆದಿದೆ.

 • Take Action to Control Mosquitos In Kolkata

  24, Feb 2018, 9:22 AM IST

  ಕೋಲ್ಕತಾದಲ್ಲಿ ಸೊಳ್ಳೆ ಹರಡುವ ಮನೆಗಳಿಗೆ 1 ಲಕ್ಷ ರು. ವರೆಗೂ ದಂಡ

  ಸೊಳ್ಳೆಗಳು ಹರಡದಂತೆ ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಅದನ್ನು ಪಾಲಿಸುವುದೇ ಇಲ್ಲ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಪಶ್ಚಿಮ ಬಂಗಾಳ ವಿಧಾನನಭೆ, ತಮ್ಮ ಮನೆಯ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿರುವ ಮನೆಯ ಮಾಲೀಕರಿಗೆ ಭಾರೀ ದಂಡ ವಿಧಿಸಲು ಮುಂದಾಗಿದೆ.