Search results - 30 Results
 • Mobile Phone in Hand

  Mobiles24, Oct 2018, 8:20 PM IST

  ಹುಷಾರ್.. ಮೊಬೈಲ್’ನಿಂದಲೇ ಬರುತ್ತೇ ಕ್ಯಾನ್ಸರ್..!

  ಮೊಬೈಲ್ ಫೋನ್ ಬಳಸುವವರೆಲ್ಲರೂ ಈ ಸ್ಟೋರಿಯನ್ನು ನೋಡಲೇಬೇಕು. ಮೊಬೈಲ್ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಇದೇ ಮೊಬೈಲ್ ನಿಮ್ಮ ಜೀವಕ್ಕೇ ಕುತ್ತು ತರಬಹುದು. ನಿಮ್ಮ ಮನೆಯಲ್ಲಿರುವ ಸ್ಮಾರ್ಟ್ ಫೋನ್ ನಿಮ್ಮ ಕುಟುಂಬಕ್ಕೆ ಹೇಗೆ ಮುಳ್ಳಾಗಬಹುದು ಎಂದು ತಿಳಿಯಬೇಕಾದರೆ ಈ ಸ್ಟೋರಿ ನೋಡಿ...

 • BUSINESS6, Oct 2018, 6:16 PM IST

  ಅಯ್ಯೋ!, ಸುಪ್ರೀಂ ಗೆ ಕೇಂದ್ರದ ಸೆಡ್ಡು: ಬ್ಯಾಂಕ್, ಮೊಬೈಲ್‌ಗೆ ಆಧಾರ್ ಕಡ್ಡಾಯ ಮುಂದುವರಿಕೆ?

  ಬ್ಯಾಂಕ್ ಮತ್ತು ಮೊಬೈಲ್‌ಗೆ ಆಧಾರ್ ಲಿಂಕ್ ಕಡ್ಡಾಯ ನಿಯಮ ಮುಂದುವರೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸಂಸತ್ ಪಾಸ್ ಮಾಡಿದ ಕಾನೂನು ಇದನ್ನು ಪುನರ್ ಸ್ಥಾಪಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 

 • Mobile

  Mobiles4, Oct 2018, 5:40 PM IST

  ಮೊಬೈಲ್ ಫೈರ್ ಕ್ಯಾಚ್ ತಡೆಗೆ 8 ಟಿಪ್ಸ್

  ಅಲ್ಲಲ್ಲಿ ಮೊಬೈಲ್‌ ಚಾರ್ಜಿಗಿಟ್ಟಾಗ ಸ್ಫೋಟಗೊಂಡ ಸುದ್ದಿಯನ್ನು ಓದುತ್ತಲೇ ಇರುತ್ತೇವೆ. ಅದ್ಯಾವ ಕಾರಣದಿಂದ ಹೀಗಾಗುತ್ತೋ ಗೊತ್ತಿಲ್ಲ. ಆದರೆ, ಹೀಗಾಗದಂತೆ ತಡೆಯಲು ಇಲ್ಲಿವೆ ಸಿಂಪಲ್ ಟಿಪ್ಸ್...

 • Modi

  NEWS27, Sep 2018, 4:00 PM IST

  ಮೋದಿ ಮಾತಾಡೋವಾಗ್ಲೂ ಕಾಲ್ ಕಟ್ ಆಗತ್ತೆ: ತಮ್ಮ ಕರೆಯ 'ಸತ್ಯ'ಬಿಚ್ಚಿಟ್ಟ ಮೋದಿ!

  ದೇಶದ ಪ್ರಧಾನಿ ಫೋನ್‌ನಲ್ಲಿ ಮಾತನಾಡುತ್ತಿರುವಾಗ ಕರೆ ಕಟ್ ಆದರೆ ಏನಾಗಬೇಡ ಹೇಳಿ?. ಕಾಲ್ ಡ್ರಾಪ್ ಸಮಸ್ಯೆ ನಿತ್ಯವೂ ಜನಸಾಮಾನ್ಯರನ್ನು ಕಾಡುತ್ತಿದ್ದು, ಈ ಸಮಸ್ಯೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಕಾಡದೇ ಬಿಟ್ಟಿಲ್ಲ. ಇದೇ ಕಾರಣಕ್ಕೆ ಟೆಲಿಕಾಂ ಇಲಾಖೆ ಮೇಲೆ ಗರಂ ಆಗಿರುವ ಮೋದಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

 • Mobile

  BUSINESS4, Sep 2018, 3:37 PM IST

  ಚುನಾವಣೆ ಗಿಫ್ಟ್: ಬಿಪಿಎಲ್ ಮಹಿಳೆಯರಿಗೆ ಫ್ರೀ ಮೊಬೈಲ್!

  ಚುನಾವಣೆ ಹೊಸ್ತಿಲಲ್ಲಿರುವ ರಾಜಸ್ಥಾನದಲ್ಲಿ ಜನರ ಮನಸ್ಸು ಗೆಲ್ಲಲು ಎಲ್ಲಾ ರಾಜಕೀಯ ಪಕ್ಷಗಳು ಕಸರತ್ತು ನಡೆಸಿವೆ. ಸದ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ, ಆಡಳಿತ ವಿರೋಧಿ ಅಲೆ ತಗ್ಗಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ಹೀಗಾಗಿ ಜನಪ್ರಿಯ ಯೋಜನೆಗಳಿಗೆ ಮೊರೆ ಹೋಗಿರುವ ರಾಜೇ ಸರ್ಕಾರ, ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾಗೆ ಶಕ್ತಿ ತುಂಬುವ ಉದ್ದೇಶದಿಂದ ರಾಜ್ಯದ ಎಲ್ಲಾ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ಮೊಬೈಲ್ ಫೋನ್ ಘೋಷಣೆ ಮಾಡಿದೆ.

 • Mobiles26, Aug 2018, 9:47 AM IST

  ಬ್ರಾಂಡೆಂಡ್ ಹೆಸರಲ್ಲೇ ನಕಲಿ ಮೊಬೈಲ್‌ ಗಳೂ ಬಂದಿವೆ ಎಚ್ಚರ..!

  ಮೊಬೈಲ್ ಕೊಳ್ಳುತ್ತಿದ್ದೀರಾ ಹಾಗಾದ್ರೆ ನೀವು ಎಚ್ಚರಿಕೆ ವಹಿಸುವುದು ಅಗತ್ಯ. ಯಾಕೆಂದರೆ ಬ್ರಾಂಡೆಂಡ್ ಮೊಬೈಲ್ ಗಳ ಹೆಸರಲ್ಲೇ ನಕಲಿ ಮೊಬೈಲ್ ಗಳೂ ಇದೀಗ ಕಾಲಿಟ್ಟಿವೆ. 

 • NEWS20, Aug 2018, 8:56 PM IST

  ತಮಿಳುನಾಡಿನ ಶಾಲಾ ಕಾಲೇಜುಗಳಲ್ಲಿ ಸೆಲ್ ಫೋನ್ ಬ್ಯಾನ್

  • ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆಗಳ ಸಲಹೆಯಂತೆ ಕಾನೂನು ಜಾರಿ
  • ಸರ್ಕಾರದ ನಿರ್ಧಾರಕ್ಕೆ ಪೋಷಕರು,ವಿದ್ಯಾರ್ಥಿಗಳ ವಿರೋಧ
 • Import Duty

  BUSINESS5, Aug 2018, 3:30 PM IST

  ಈ ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಳ!

  ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾಗಿಂತ ಉತ್ತಮ ಯೋಜನೆ ಇನ್ನೊಂದಿಲ್ಲ. ಭಾರತದಲ್ಲೇ ತಯಾರಿಸಿ ಎಂಬ ಘೋಷವಾಕ್ಯದೊಂದಿಗೆ ಸ್ವದೇಶಿ ಉತ್ಪನ್ನ, ತಂತ್ರಜ್ಞಾನ ಮತ್ತು ಉದ್ಯೋಗ ಸೃಷ್ಟಿಗೆ ಮುಂದಾದ ಕೇಂದ್ರ ಸರ್ಕಾರ, ಈ ನಿಟ್ಟಿನಲ್ಲಿ ಹಲವು ಮಹತ್ವದ ಹೆಜ್ಜೆಗಳನ್ನಿಟ್ಟಿದೆ. ಅದರಂತೆ ವಿದೇಶದಿಂದ ಆಮದಾಗುವ ಐಷಾರಾಮಿ ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಳ ಮಾಡಿ ಸ್ವದೇಶಿ ಮಾರುಕಟ್ಟೆಗೆ ಉತ್ತೇಜನ ನೀಡಲು ಮೋದಿ ಸರ್ಕಾರ ಮುಂದಾಗಿದೆ.

 • Tej Pratap Yadav

  NEWS26, Jul 2018, 8:57 PM IST

  ಪ್ರಧಾನಿ ವಿರುದ್ಧ ಸೈಕಲ್ ತುಳಿಯಲು ಹೋಗಿ ಬಿದ್ದ ಪ್ರತಾಪ್!

  ಕೇಂದ್ರ ಸರ್ಕಾರ ಮತ್ತು ಬಿಹಾರ ರಾಜ್ಯ ಸರ್ಕಾರಗಳ ವಿರುದ್ಧ ಜನಜಾಗೃತಿ ಮೂಡಿಸಲು ಸೈಕಲ್ ಜಾಥಾ ಹೊರಟಿದ್ದ ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಆಯತಪ್ಪಿ ಬಿದ್ದ ಘಟನೆ ನಡೆದಿದೆ. ವೇಗವಾಗಿ ಸೈಕಲ್ ಓಡಿಸುತ್ತಿದ್ದ ತೇಜ್ ಪ್ರತಾಪ್ ಸರ್ಕಲ್‌ವೊಂದರಲ್ಲಿ ಸೈಕಲ್‌ನಿಂದ ಬಿದ್ದಿದ್ದಾರೆ.

 • Traffic Police

  NEWS13, Jul 2018, 7:50 PM IST

  ಸಂಚಾರಿ ಪೊಲೀಸರ ಪ್ರಾಮಾಣಿಕತೆ ಭಲೇ ಭಲೇ!

  ರಸ್ತೆಯಲ್ಲಿ ಬಿದ್ದಿದ್ದ ಮೊಬೈಲ್ ಫೋನ್‌ನ್ನು ವಾರಸುದಾರರಿಗೆ ಹಿಂತಿರುಗಿಸಿದ ಸಂಚಾರಿ ಪೊಲೀಸರ ಪ್ರಾಮಾಣಿಕತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.  ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ಮೊಬೈಲ್ ಫೋನ್ ಕಂಡ ತಕ್ಷಣವೇ ದರ ಮಾಲೀಕರಿಗೆ ಫೋನ್ ಮಾಡಿ ಅವರ ವಶಕ್ಕೆ ಒಪ್ಪಿಸಲಾಗಿದೆ.

 • NEWS2, Jul 2018, 2:51 PM IST

  ಜಿಯೋನಿಂದ ಮತ್ತೊಂದು ಸೂಪರ್ ಬಂಪರ್ ಆಫರ್

  • ಒಪ್ಪೋ ಸಂಸ್ಥೆಯ 4ಜಿ ಸ್ಮಾರ್ಟ್ ಫೋನ್'ಗಳನ್ನು ಖರೀದಿಸುವ ತನ್ನ ಗ್ರಾಹಕರಿಗೆ 1,800ರೂ. ಕ್ಯಾಶ್ ಬ್ಯಾಕ್ 
  • ಸೆ.25, 2018ಕ್ಕೆ ಮುನ್ನ ರೂ. 198 ಅಥವಾ ರೂ. 299 ರೀಚಾರ್ಜ್ ಮಾಡಿಸುವ ಮೂಲಕ ಈ ಆಫರ್ ಪಡೆಯಬಹುದು 
 • Samsung j8

  TECHNOLOGY29, Jun 2018, 5:45 PM IST

  ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ J8;ಹೇಗಿದೆ? ಏನೇನಿದೆ?

  ಜನಪ್ರಿಯ ಮೊಬೈಲ್ ಫೋನ್ ಕಂಪನಿ ಸ್ಯಾಮ್ ಸಂಗ್ ಗುರುವಾರ ಭಾರತೀಯ ಮಾರುಕಟ್ಟೆಗೆ ಹೊಸ ಹ್ಯಾಂಡ್ ಸೆಟ್ J8ನ್ನು ಬಿಡುಗಡೆ ಮಾಡಿದೆ. ಈ ಹೊಸ ಫೋನ್ ಹೇಗಿದೆ? ಮತ್ತು ಯಾವ್ಯಾವ ಫೀಚರ್ ಗಳನ್ನು ಹೊಂದಿದೆ ನೋಡೋಣ...

 • NEWS25, Jun 2018, 7:46 PM IST

  ಕೋರ್ಟ್ ಹಾಲ್ ನಲ್ಲಿ ಪತ್ರಕರ್ತರಿಗೆ ಮೊಬೈಲ್ ಬಳಕೆಗೆ ಅವಕಾಶ

  • ಕೋರ್ಟ್ ಹಾಲ್'ನಲ್ಲಿ  ಮಾಧ್ಯಮ ವ್ಯಕ್ತಿಗಳು/ಪತ್ರಕರ್ತರಿಗೆ ಮೊಬೈಲ್ ಹೊಂದಿರಲು ಅನುಮತಿ
  • ಮೊಬೈಲ್ ಫೋನ್'ಗಳನ್ನು ಸೈಲೆಂಟ್ ಮೂಡಿನಲ್ಲಿ ಇಡಬೇಕಾಗುತ್ತದೆ
 • FACE BOOK

  NEWS22, Jun 2018, 3:39 PM IST

  ಜೈಲಿನೊಳಗಿದ್ದೇ ಸ್ಟೇಟಸ್ ಅಪ್ಡೇಟ್ ಮಾಡಿದವನಿಗೇನಾಯ್ತು?

  • ಜೈಲಿನೊಳಗಿದ್ದೆ ಸಾಮಾಜಿಕ ತಾಣದಲ್ಲಿರುತ್ತಿದ್ದ ಫಿಲಿಫೈನ್ಸ್ ಮಾಜಿ ಸೆನೆಟರ್
  • ಜೈಲು ಸೇರಿ ನಾಲ್ಕು ವರ್ಷವಾಯಿತು ಎಂದು ಬರೆದುಕೊಂಡಿದ್ದೆ ಮುಳುವಾಯಿತು
  • ದಾಳಿ ಮಾಡಿ ಮೊಬೈಲ್ ವಶಕ್ಕೆ ಪಡೆದುಕೊಂಡ ಪೊಲೀಸರು
 • TECHNOLOGY16, Jun 2018, 11:53 AM IST

  ಇನ್ನುಮುಂದೆ ಈ ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ಮಾಡಲ್ಲ

  ಈ ವಾರದ ಆರಂಭದಲ್ಲಿ ವಾಟ್ಸಾಪ್ ತನ್ನ ಮೊಬೈಲ್ ಡಿವೈಸ್ ಸಪೋರ್ಟ್  ಪೇಜ್ ನ್ನು ಅಪ್ಡೇಡ್  ಮಾಡಿದ್ದು, ಇನ್ನು ಮುಂದೆ ಈ ಫೋನ್ ಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲ. 2018ರ ಕೊನೆಯ ಹೊತ್ತಿಗೆ ಕೆಲವು ಫೋನ್ ಗಳು ವಾಟ್ಸಾಪ್ ಗೆ ಸಪೋರ್ಟ್ ಮಾಡುವುದನ್ನು ನಿಲ್ಲಿಸಲಿವೆ. ಈ ಲಿಸ್ಟ್ ನಲ್ಲಿ ಯಾವ ಫೋನ್ ಗಳಿವೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.