Search results - 1200 Results
 • NEWS19, Nov 2018, 6:33 PM IST

  'ಏನ್ರೀ ತಪ್ಪು, ಯಾವ್ ಮಹಿಳೆಗೂ ಅವಮಾನ ಮಾಡಿಲ್ಲ, CM ಯಾಕೆ ಕ್ಷಮೆ ಕೇಳ್ಬೇಕು'

  ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿನ್ನೆ [ಭಾನುವಾರ] ರೈತ ಮಹಿಳೆ ಬಗ್ಗೆ ನೀಡಿದ್ದ ಅಸಂಬದ್ಧ ಹೇಳಿಕೆಯನ್ನ ಸಚಿವ ಎಚ್.ರಿ. ರೇವಣ್ಣ ಸಮರ್ಥಿಸಿಕೊಂಡಿದ್ದಾರೆ.

 • narendra modi

  BUSINESS19, Nov 2018, 5:27 PM IST

  ಬಂಡವಾಳ ಹಿಂತೆಗೆತ: ಮೋದಿ ಕೇವಲ ಮಾತಿನಲ್ಲೇ ಕುಣಿತ?

  ಬಂಡವಾಳ ಹೂಡಿಕೆ, ಇದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಆಗಾಗ ಪ್ರಸ್ತಾಪಿಸುವ ಶಬ್ದ. ಆದರೆ ಈ ಶಬ್ದ ಇದೀಗ ಕೇವಲ ಅಲಂಕಾರಿಕವೇ ಎಂಬ ಅನುಮಾನ ಮೂಡತೊಡಗಿದೆ. ಕಾರಣ ಬಂಡವಾಳ ಹಿಂತೆಗೆತದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಯುಪಿಎ ಸರ್ಕಾರವನ್ನು ಮೀರಿಸಿದೆ.

 • NEWS19, Nov 2018, 5:10 PM IST

  ಸಚಿವ ಕೆ.ಜೆ. ಜಾರ್ಜ್ ನಾಪತ್ತೆ!

  ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಬ್ಬು ಬೆಳೆಗಾರರು ಬೆಂಗಳೂರಿಗೆ ಬಂದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದರೂ, ಅದಕ್ಕೆ ಸ್ಪಂದಿಸಬೇಕಾದ ಸಕ್ಕರೆ ಸಚಿವರೇ ನಾಪತ್ತೆಯಾಗಿದ್ದಾರೆ.  ರಾಜ್ಯದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಕೆ.ಜೆ. ಜಾರ್ಜ್ ಮಾತ್ರ ಎಲ್ಲೂ ಕಾಣಿಸದಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. 

 • NEWS19, Nov 2018, 2:57 PM IST

  ಮೋದಿಗೆ ಹೆದರದೆ ಎತ್ತರದ ಶಿವಾಜಿ ಪ್ರತಿಮೆ ನಿರ್ಮಿಸಿ: ಶಿವಸೇನೆ ಆಗ್ರಹ!

  ಮುಂಬೈ ಕರಾವಳಿಯಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಎತ್ತರವಾದ ಶಿವಾಜಿ ವಿಗ್ರಹವನ್ನು ನಿರ್ಮಿಸಲುಮಹಾರಾಷ್ಟ್ರ ಮುಖ್ಯಮಂತ್ರಿಗೆ ಶಿವಸೇನೆ ಆಗ್ರಹಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಚ್ರೀಯ ಅಧ್ಯಕ್ಷ  ಅಮಿತ್ ಶಾ ಅವರ ಬಗ್ಗೆ ಭಯಪಡಬೇಡಿ, ಅವರು ನಿರಾಕರಿಸಿದರೂ ವಿಶ್ವದ ಅತಿ ಎತ್ತರದ ಶಿವಾಜಿ ಪ್ರತಿಮೆ ನಿರ್ಮಿಸಿ ಎಂದು ಶಿವಸೇನೆ ಫಡ್ನವೀಸ್ ಅವರನ್ನು ಒತ್ತಾಯಿಸಿದೆ.

 • INDIA19, Nov 2018, 9:35 AM IST

  16 ವರ್ಷ ಹಿಂದಿನ ಪ್ರಕರಣ: ಪಿಎಂ ಮೋದಿಗೆ ಅಗ್ನಿಪರೀಕ್ಷೆ!

  ಕಾಂಗ್ರೆಸ್‌ನ ಮಾಜಿ ಸಂಸದ ಎಹ್ಸಾನ್‌ ಜಾಫ್ರಿ ಸೇರಿ 69 ಮಂದಿಯನ್ನು ಬಲಿ ಪಡೆದಿದ್ದ ಗುಲ್ಬರ್ಗ್‌ ಸೊಸೈಟಿ ಗಲಭೆ ಕುರಿತಂತೆ ಮೋದಿ ಅವರಿಗೆ ಕ್ಲೀನ್‌ಚಿಟ್‌ ನೀಡಿದ್ದನ್ನು ಪ್ರಶ್ನಿಸಿ ಜಾಫ್ರಿ ಪತ್ನಿ, 80ರ ವೃದ್ಧೆ ಝಾಕಿರಾ ಜಾಫ್ರಿ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಲಿದೆ.

 • NEWS18, Nov 2018, 4:09 PM IST

  'ನಾನೇ ಸಿಎಂ' ಪರಮೇಶ್ವರ ಹೇಳಿಕೆ ಹಿಂದೆ ಇದೆ ಈ ಕಟು ಸತ್ಯ

  ಡಿಸಿಎಂ ಡಾ. ಜಿ.ಪರಮೇಶ್ವ ರ ನೀಡಿರುವ ಒಂದು ಹೇಳಿಕೆ ರಾಜ್ಯ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಮತ್ತೆ ಸಾಬೀತು ಮಾಡಿದೆ. ಸಿಎಂ ಆಗುವ ಕನಸು ಯಾರಿಗೆ ಇರುವುದಿಲ್ಲ? ಅಲ್ಲವೇ....ಆದರೆ ಪರಮೇಶ್ವರ ಈ ಬಗೆಯ ಹೇಳೀಕೆ ನೀಡಲು ಅಸಲಿ ಕಾರಣವಾದರೂ ಏನು?

 • state18, Nov 2018, 12:33 PM IST

  ಬದಲಾಗ್ತಾರಾ ಮೈತ್ರಿ ಸರ್ಕಾರದ ಸಿಎಂ...!?

  ಮಾಜಿ ಸಿಎಂ ಸಿದ್ದರಾಮಯ್ಯ ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗುವುದು ಖಚಿತ ಎಂಬ ಸೂಚನೆ ನೀಡಿದ್ದಾರೆ.

 • Janardhan Reddy

  NEWS17, Nov 2018, 8:28 PM IST

  ಜನಾರ್ದನ ರೆಡ್ಡಿ-ಯಡಿಯೂರಪ್ಪ ರಹಸ್ಯ ಸಭೆ: ರೆಡ್ಡಿಗೆ ಯಡ್ಡಿ ಹೇಳಿದ್ದೇನು?

  ದೂರ ದೂರ ಎನ್ನುತ್ತಲೇ ಜನಾರ್ದನ ರೆಡ್ಡಿ ಬೆನ್ನಿಗೆ ಬಿಜೆಪಿ ನಿಂತಿದೆ. ಇದಕ್ಕೆ ಪೂರಕವೆಂಬಂತೆ ನಿನ್ನೆ [ಶುಕ್ರವಾರ] ಜನಾರ್ದನ ರೆಡ್ಡಿ ಹಾಗೂ ಬಿಎಸ್ ಯಡಿಯೂರಪ್ಪ ಗುಪ್ತ್ ಗುಪ್ತ್ ಮೀಟಿಂಗ್ ಮಾಡಿದ್ದಾರೆ.

 • gt devegowda

  NEWS17, Nov 2018, 3:35 PM IST

  ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್‌ಗೆ G.T ದೇವೇಗೌಡ ಫುಲ್ ಸೈಲೆಂಟ್..!

  ಮೈಸೂರು ಪಾಲಿಕೆ ಮೇಯರ್ ಸ್ಥಾನ ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ಹಾಗೂ ಸಿದ್ದರಾಮಯ್ಯ ನಡುವಿನ ಪ್ರತಿಷ್ಠೆಯಾಗಿತ್ತು. ಇದರಲ್ಲಿ ಸಿದ್ದರಾಮಯ್ಯ ಅವರು ತಮ್ಮ ರಣತಂತ್ರದಿಂದ ಗೆದ್ದು ಬೀಗಿದ್ದಾರೆ.

 • Bengaluru-Urban17, Nov 2018, 1:08 PM IST

  ಗಾಂಜಾ, ಲಾಂಗು ಶೋಕಿ ನಡೆಯಲ್ಲ, ವ್ಹೀಲಿಂಗ್ ಸಹಿಸಲ್ಲ: ಕಮಿಷನರ್ ಎಚ್ಚರಿಕೆ

  ಸುವರ್ಣನ್ಯೂಸ್‌ ‘ಹಲೋ ಕಮಿಷನರ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬೆಂಗಳೂರು ಪೊಲಿಸ್ ಕಮಿಷನರ್ ಟಿ. ಸುನೀಲ್ ಕುಮಾರ್, ನಾಗರಿಕರ ಸಮಸ್ಯೆಗಳಿಗೆ ಕಿವಿಯಾಗಿದ್ದಾರೆ. ವ್ಹೀಲಿಂಗ್‌ನಿಂದ ಹಿಡಿದು ರೌಡಿಗಳ ಹಾವಳಿ, ಆನ್‌ಲೈನ್ ವಂಚನೆಯಿಂದ ಹಿಡಿದು ಪೊಲೀಸ್ ಸಿಬ್ಬಂದಿಗಳ ಶ್ರೇಯೋಭಿವೃದ್ಧಿ ವಿಚಾರಗಳ ಕುರಿತಂತೆ ಸುನೀಲ್ ಕುಮಾರ್ ಮನಬಿಚ್ಚಿ ಮಾತನಾಡಿದ್ದಾರೆ. ಉತ್ತರ ಒಂದು ಪ್ರಶ್ನೆಗಾದರೂ, ಲಕ್ಷಾಂತರ ಮಂದಿಗೆ ಸಂದೇಶ, ಎಚ್ಚರಿಕೆ ನೀಡಿದ್ದಾರೆ ಕಮಿಷನರ್. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..  

 • elections congress

  NEWS16, Nov 2018, 9:44 PM IST

  ಬಳ್ಳಾರಿ ಗೆದ್ರೂ ಸುಖ ಇಲ್ಲ! ‘ಕೈ’ಕಮಾಂಡ್‌ಗೆ ಎದುರಾಯ್ತು ಮತ್ತೊಂದು ಟೆನ್ಶನ್!

  ಕಳೆದ ಉಪಚುನಾವಣೆಯಲ್ಲಿ  ಕಾಂಗ್ರೆಸ್ ಹಾಗೂ ಮಿತ್ರ ಪಕ್ಷ ಜೆಡಿಎಸ್ ಉತ್ತಮ ಸಾಧನೆ ಮಾಡಿವೆ. ಬಳ್ಳಾರಿಯಲ್ಲಿ ಕೈ ಪಕ್ಷ ಬಿಜೆಪಿಯ ಭದ್ರಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.  ಆದರೆ, ಗೆಲುವಿನ ಸಂತೋಷದೊಂದಿಗೆ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವು ಕೂಡಾ ಹೆಚ್ಚಾಗಿದೆ. ಯಾಕಂತೀರಾ? ಹಾಗಾದರೆ ಈ ಸ್ಟೋರಿ ನೋಡಿ...

 • lanka

  INTERNATIONAL15, Nov 2018, 10:45 AM IST

  ಪ್ರಧಾನಿ ವಿರುದ್ಧವೇ ತಿರುಗಿಬಿದ್ದ ಸಂಸತ್

  ಪ್ರಧಾನಿ ವಿರುದ್ಧವೇ ಸಂಪೂರ್ಣ ಸಂಸತ್ ತಿರುಗಿ ಬಿದ್ದಿದೆ. ಪ್ರಧಾನಿ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಲಾಗಿದೆ. 

 • state15, Nov 2018, 8:50 AM IST

  ಏರಿಕೆಯಾಗುತ್ತಾ ಹಾಲಿನ ದರ..?

  ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಯಾವುದೇ ರೀತಿಯಾದ ಪ್ರಸ್ತಾವನೆ ಸದ್ಯಕ್ಕೆ ಇಲ್ಲ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ಸ್ಪಷ್ಟಪಡಿಸಿದ್ದಾರೆ.

 • Narendra Modi

  state15, Nov 2018, 8:02 AM IST

  ‘ನರೇಂದ್ರ ಮೋದಿಗೆ ಮತ್ತೆ ಪ್ರಧಾನಿ ಪಟ್ಟ’

  ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ಬೆಂಗಳೂರು ಮೂಲದ ಇನ್ಫೋ ಸಿಸ್‌ನ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರು ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಅಲ್ಲದೆ, ಮೋದಿ ಅವರು ಎರಡನೇ ಅವಧಿಗೆ ಮುಂದುವರಿಯಬೇಕು ಎಂಬುದರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 • NEWS14, Nov 2018, 7:58 PM IST

  ಶಿರಾಡಿ ಘಾಟ್ ರಸ್ತೆ: ಘನ ವಾಹನಗಳಿಗೆ ಸಂಚಾರ ಮುಕ್ತ

  ಕಳೆದ 2 ತಿಂಗಳಿನಿಂದ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದ್ದ ಶಿರಾಡಿ ಘಾಟ್ ರಸ್ತೆ ಮತ್ತೆ ಸಂಚಾರಕ್ಕೆ ತೆರೆದುಕೊಳ್ಳಲಿದೆ.  ಮಂಗಳೂರು - ಬೆಂಗಳೂರನ್ನು ಸಂಪರ್ಕಿಸುವ ಶಿರಾಡಿ ಘಾಟ್ ನಾಳೆಯಿಂದ (ನ.15)  ಘನವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.