Search results - 90 Results
 • News23, Oct 2018, 5:49 PM IST

  ಶ್ರುತಿ ಪರ ನಿಂತ ಪ್ರಕಾಶ್ ಹೇಳಿದ ರಾಮಾಯಣ ಕತೆ

  ಅರ್ಜುನ್ ಸರ್ಜಾ ಮೇಲೆ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಪರವಾಗಿ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ನಿಂತಿದ್ದಾರೆ. ಟ್ವೀಟ್ ಮಾಡಿರುವ ಪ್ರಕಾಶ್ ರೈ ಹಲವಾರು ವಿಚಾರಗಳನ್ನು ಗಮನಕ್ಕೆ ತಂದಿದ್ದಾರೆ. ಹಾಗಾದರೆ ಪ್ರಕಾಶ್ ರೈ ಏನು ಹೇಳಿದ್ದಾರೆ? ಅವರ ಮಾತಿನಲ್ಲೇ ಕೇಳಿ..

 • sanjana

  News23, Oct 2018, 5:07 PM IST

  ಗೌರಮ್ಮನಂತಿದ್ರೆ ಯಾರು ನೋಡ್ತಾರೆ ಅಂದಿದ್ರಂತೆ ಸಂಜನಾ! ದಾಖಲೆ ಇದೆ..

  ಕನ್ನಡ ಚಿತ್ರರಂಗದಲ್ಲಿ ಮಿ ಟೂ ಸುದ್ದಿಗಳ ಸ್ಫೋಟವನ್ನೇ ಮಾಡಿದೆ. ನಟಿಯರ ಆರೋಪಕ್ಕೆ  ಒಂದು ಕಡೆಯಿಂದ ಉತ್ತರಗಳು, ಪ್ರತಿಕ್ರಿಯೆ ಬರುತ್ತಿದೆ. ನಟಿ ಸಂಜನಾ ನಿರ್ದೇಶಕ ರವಿ ಶ್ರೀವತ್ಸ  ಮೇಲೆ ಮಾಡಿದ್ದ ಆರೋಪಕ್ಕೆ  ನಾಗೇಂದ್ರ ಪ್ರಸಾದ್‌ ನೀಡಿರುವ ಹೇಳಿಕೆ  ಹೊಸ ಸಂಚಲನ ಹುಟ್ಟುಹಾಕಿದೆ.

 • ಎಲೆಕ್ಟ್ರಿಕಲ್ ಎಂಜಿನೀಯರಿಂಗ್‌ನಲ್ಲಿ ಪದವಿ ಪಡೆದ ನಟಿ.

  Sandalwood23, Oct 2018, 4:36 PM IST

  ’ಚಿತ್ರರಂಗದಲ್ಲಿ ಬೆಳೆಯಲು ನಟಿಯರು ಏನ್ ಬೇಕಾದ್ರು ಮಾಡ್ತಾರೆ’

  #MeToo ಬಗ್ಗೆ ನಟಿ ಹರ್ಷಿಕಾ ಪೂಣಚ್ಚ ಹೊಸ ಬಾಂಬ್ ಹಾಕಿದ್ದಾರೆ. ಮೀಟೂ ಅಭಿಯಾನದಲ್ಲಿ ತೊಡಗಿರುವ ನಟಿಯರ ವಿರುದ್ಧ ಹರ್ಷಿಕಾ ಪೂಣಚ್ಚ ಗರಂ ಆಗಿದ್ದಾರೆ. ತಮ್ಮ ಹೆಣ್ತನೆವನ್ನೇ ಬಳಸಿಕೊಂಡು ಪ್ರಚಾರ ಗಿಟ್ಟಿಸಲು ಯತ್ನಿಸುತ್ತಿದ್ದಾರೆ. ಮರ್ಯಾದೆ ಹೋದ್ರೂ ಪರ್ವಾಗಿಲ್ಲ, ಪ್ರಚಾರ ಬೇಕು ಎಂಬ ಸ್ಥಿತಿ ಇದೆ ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ. 

 • News23, Oct 2018, 3:22 PM IST

  ಮೀ ಟೂ: ಚೇತನ್‌ ಷಡ್ಯಂತ್ರಕ್ಕೆ ಸಿಕ್ತು ಬಿಗ್‌ ಟ್ವಿಸ್ಟ್!

  ಅರ್ಜುನ್ ಸರ್ಜಾ ವಿರುದ್ಧ ಚೇತನ್ ಷಡ್ಯಂತ್ರ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ನಟ ಚೇತನ್ ಗೆ ಅರ್ಜುನ್ ಸರ್ಜಾ ಬರೆದಿರುವ ಪತ್ರ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಪ್ರೇಮ ಬರಹ ಚಿತ್ರದಿಂದ ನಟ ಚೇತನ್ ರನ್ನು ಅರ್ಜುನ್ ಸರ್ಜಾ ಕೈ ಬಿಟ್ಟಿದ್ರು. ಈ ವೇಳೆ ಬರೆದಿರುವ ಪತ್ರ ಬಹಿರಂಗವಾಗಿದೆ.  

 • Sruthi hariharan arjun sarja me too

  News23, Oct 2018, 2:50 PM IST

  ಮೀಟೂ ಏಟು, ಜೋರಾಗಿದೆ ಘಾಟು!

  ಮೀ ಟೂ ಬಾರೀ ಬಿರುಗಾಳಿಯನ್ನೇ ಎಬ್ಬಿಸುತ್ತಿದೆ. ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಪರ ಒಬ್ಬೊಬ್ಬರು ಬ್ಯಾಟ್ ಬೀಸುತ್ತಿದ್ದಾರೆ. ಅರ್ಜುನ್ ಸರ್ಜಾ ಕುಟುಂಬಸ್ಥರು ನ್ಯಾಯಕ್ಕಾಗಿ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ. ಮೀ ಟೂ ಚೆಂಡು ಸದ್ಯಕ್ಕೆ ಅಂಬರೀಶ್ ಮನೆಯಂಗಳದಲ್ಲಿದೆ. 


   

 • Dhanshika

  Sandalwood23, Oct 2018, 10:05 AM IST

  ಕಬಾಲಿ ನಟಿ ಸಂದರ್ಶನ: #MeTooಗೆ ಬೆಂಬಲ

  ಮೀಟೂ ಒಳ್ಳೆಯ ವೇದಿಕೆ. ಅದು ಒಳ್ಳೆಯ ರೀತಿಯಲ್ಲೇ ಬಳಕೆಯಾಗಬೇಕು. ಆಗ ನೊಂದವರಿಗೆ ನ್ಯಾಯವೂ ಸಿಗುತ್ತೆ! ಬಾಲಿವುಡ್ ಸೇರಿದಂತೆ ಸ್ಯಾಂಡಲ್ವುಡ್‌ನಲ್ಲೂ ಸಂಚಲನ ಮೂಡಿಸಿರುವ ‘ಮೀ ಟೂ’ ಬಿರುಗಾಳಿಗೆ ಹೀಗೆಂದು ತಣ್ಣಗೆ ಪ್ರತಿಕ್ರಿಯೆ ನೀಡಿದವರು ನಟಿ ಸಾಯಿ ಧನ್ಸಿಕಾ. ರಜನೀಕಾಂತ್ ಅಭಿನಯದ ‘ಕಬಾಲಿ’ಯಲ್ಲಿ ಕಾಣಿಸಿಕೊಂಡ ಧನ್ಸಿಕಾ ಇದೀಗ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ಚಿತ್ರದೊಂದಿಗೆ ಕನ್ನಡಕ್ಕೂ ಬಂದಿದ್ದಾರೆ. ಅವರ ಜತೆ ಮಾತುಕತೆ.

 • Kushboo

  News22, Oct 2018, 9:37 PM IST

  #MeToo : ಸ್ನೇಹಿತನ ನೆರವಿಗೆ ಧಾವಿಸಿದ ಖುಷ್ಬೂ

  ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮಾಡಿರುವ ಮೀ ಟೂ ಆರೋಪಕ್ಕೆ ಸ್ಯಾಂಡಲ್ ವುಡ್ ನಲ್ಲಿ ಪರ- ವಿರೋಧ ಚರ್ಚೆ ಶುರುವಾಗಿದೆ. ಈ ಸಂದರ್ಭದಲ್ಲಿ ಕೆಲವರು ಶೃತಿ ಪರ ನಿಂತರೆ, ಇನ್ನು ಕೆಲವರು ಅರ್ಜುನ್ ಸರ್ಜಾ ಪರ ನಿಂತಿದ್ದಾರೆ. ನಟಿ ಖುಷ್ಬೂ ಅರ್ಜುನ್ ಸರ್ಜಾ ಪರ ಬ್ಯಾಟಿಂಗ್ ಮಾಡಿದ್ದಾರೆ. ಅರ್ಜುನ್ ಎಂಥಾವ್ರು ಅಂತ ನನಗೆ ಚೆನ್ನಾಗಿ ಗೊತ್ತು. ಅರ್ಜುನ್ ಬಗ್ಗೆ ಬರ್ತಿರೊ ಅಷ್ಟೂ ಆರೋಪಗಳು ಸುಳ್ಳು ಅಂತ ನಾನು ಹೇಳಬಲ್ಲೆ. ಅರ್ಜುನ್ ಸರ್ಜಾ ಪರ ನಾನಿದ್ದೇನೆ. ನಾನೀಗ ಅವರ ಪರ ನಿಲ್ಲದೆ ಹೋದರೆ ನಮ್ಮ ಸ್ನೇಹಕ್ಕೆ ಬೆಲೆಯೆ ಇಲ್ಲ ಎಂದಿದ್ದಾರೆ. 

 • sruthi hariharan

  NEWS22, Oct 2018, 8:49 PM IST

  ಅರ್ಜುನ್ ಸರ್ಜಾ ಹೆಸರಿಗೆ ಮಸಿ ಬಳಿದ್ರಾ ಶೃತಿ ಹರಿಹರನ್?

  ನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಶೃತಿ ಪರ- ವಿರೋಧ ಚರ್ಚೆ ಶುರುವಾಗಿದೆ. ಯಾರ್ಯಾರು ಏನೇನು ಹೇಳ್ತಾರೆ ಕೇಳಿ. 

 • News22, Oct 2018, 8:22 PM IST

  ಶೃತಿ ಹರಿಹರನ್ #MeToo ಹಿಂದಿದೆಯಾ ಚೇತನ್ ಪಿತೂರಿ?

  ನಟಿ ಶೃತಿ ಹರಿಹರನ್ ಮೀ ಟೂ ಆರೋಪದ ಹಿಂದೆ ಪಿತೂರಿ ಇದೆಯಾ ಎನ್ನುವ ಪ್ರಶ್ನೆ ಎದ್ದಿದೆ. ಅರ್ಜುನ್ ಸರ್ಜಾ ಮೇಲಿನ ಹಳೆ ದ್ವೇಷಕ್ಕಾಗಿ ನಟ ಚೇತನ್ ನಡೆಸಿದ ಪಿತೂರಿಯಾ ಇದು ಎನ್ನುವ ಅನುಮಾನ ಎದ್ದಿದೆ. 

 • sruthi hariharan

  Sandalwood22, Oct 2018, 8:06 PM IST

  ಅರ್ಜುನ್ ಸರ್ಜಾ ಅಭಿಮಾನಿಗಳಿಂದ ಶೃತಿ ಹರಿಹರನ್‌ಗೆ ಬೆದರಿಕೆ

  ಅರ್ಜುನ್ ಸರ್ಜಾ ಅಭಿಮಾನಿಗಳಿಂದ ಶೃತಿ ಹರಿಹರನ್ ಗೆ ಹಾವಳಿ ಶುರುವಾಗಿದೆ. ಶೃತಿ ಮೊಬೈಲ್ ಗೆ ಹಲವು ಅನಾಧೇಯರು ಮೆಸೇಜ್ ಮಾಡಿ, ಕರೆ ಮಾಡಿ ಮೊದಲು ನಮ್ಮ ಬಾಸ್ ಹತ್ರ ಸ್ಸಾರಿ ಕೇಳು ಎಂದು ಬೆದರಿಕೆ ಹಾಕಿದ್ದಾರೆ. ಆರ್ ಜೆ ರ್ಯಾಪಿಡ್ ರಶ್ಮಿ ಜೊತೆ ಟಾಕ್ ಶೋನಲ್ಲಿ ಸೆಕ್ಸ್ ಚಾಟ್ ಬಗ್ಗೆಯೂ ಟೀಕಿಸಿದ್ದಾರೆ.  

 • Ambareesh

  Sandalwood22, Oct 2018, 6:33 PM IST

  #MeToo ಸಮಸ್ಯೆಗೆ ಅಂಬಿ ಪರಿಹಾರ?

  ಸ್ಯಾಂಡಲ್ ನಲ್ಲಿ ಸಂಚಲನ ಮೂಡಿಸುತ್ತಿರುವ ಮೀ ಟೂ ಸಮಸ್ಯೆಗೆ ಅಂಬರೀಶ್ ನೇತೃತ್ವದಲ್ಲಿ ಪರಿಹಾರ ಕಂಡು ಹಿಡಿಯಲು ಫಿಲ್ಮ್ ಚೇಂಬರ್ ಮುಂದಾಗಿದೆ.  ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿರುವ ಅಂಬರೀಶ್ ಗೆ ದೂರು ಸಲ್ಲಿಸಲು ರಾಜೇಶ್ ಮುಂದಾಗಿದ್ದಾರೆ. 

 • sruthi hariharan

  Sandalwood22, Oct 2018, 6:20 PM IST

  ’ಶೃತಿ ಹರಿಹರನ್ ಸತಿ ಸಾವಿತ್ರಿಯಲ್ಲ’

  ನಟಿ ಶೃತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ತಾಯಿ ಗರಂ ಆಗಿದ್ದಾರೆ. ಹೆಣ್ಣು ಮಕ್ಕಳು ಹೇಳಿದ್ದು ಮಾತ್ರ ಸತ್ಯನಾ? ಹಂಡು ಮಕ್ಕಳು ಹೇಳಿದ್ದು ಸುಳ್ಳಾ? ಎಂದು ಪ್ರಶ್ನಿಸಿದ್ದಾರೆ. 2 ವರ್ಷದ ಹಿಂದಿನ ಘಟನೆಯನ್ನು ಇಷ್ಟು ವರ್ಷ ಮುಚ್ಚಿಟ್ಟಿದ್ಯಾಕೆ? ಶೃತಿ ಹರಿಹರಮ್ ಸತಿ ಸಾವಿತ್ರಿಯಲ್ಲ, ತನ್ನ ಆಟ ನಡೆಯದ್ದಕ್ಕೆ ತಿರುಗಿ ಬಿದ್ದಿದ್ದಾಳೆ ಎಂದು ಗರಂ ಆಗಿದ್ದಾರೆ.  

 • NEWS22, Oct 2018, 6:08 PM IST

  ಅರ್ಜುನ್ ಸರ್ಜಾ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ ನಟ ಚೇತನ್!

  ಸ್ಯಾಂಡಲ್‌ವುಡ್‌ನಲ್ಲಿ ನಟಿ ಶೃತಿ ಹರಿಹರನ್ #MeToo ಆರೋಪ ಬಿರುಗಾಳಿ ಎಬ್ಬಿಸಿದೆ. ಅರ್ಜುನ್ ಸರ್ಜಾ ವಿರುದ್ಧವಿದ್ದ ಬಿರುಗಾಳಿಯ ದಿಕ್ಕು ಇದೀಗ, ಶೃತಿ ಹರಿಹರನ್‌ ಬೆಂಬಲಿಸಿದ ನಟ ಚೇತನ್ ವಿರುದ್ಧ ತಿರುಗಿದೆ. ದ್ವೇಷ ಸಾಧನೆಗಾಗಿ ಚೇತನ್ ಈ ರೀತಿ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಸುವರ್ಣನ್ಯೂಸ್‌ ಜೊತೆ ಖುದ್ದು ನಟ ಚೇತನ್ ಮಾತನಾಡಿದ್ದಾರೆ. ತಮ್ಮ ಮಾತಿನುದ್ದಕ್ಕೂ, ತನ್ನ ಹಾಗೂ ಅರ್ಜುನ್ ಸರ್ಜಾ ನಡುವಿನ ಸಂಬಂಧಗಳ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿರುವ ಚೇತನ್, ಶೃತಿಗೆ ಬೆಂಬಲವಾಗಿ ನಿಂತದ್ದೂ ಏಕೆ ಎಂದು ಬಹಿರಂಗ ಪಡಿಸಿದ್ದಾರೆ. 

 • Shruthi Hariharan

  Sandalwood22, Oct 2018, 5:51 PM IST

  ಮೀ ಟೂ : ಶೃತಿ ಹರಿಹರನ್ ಪರ ನಿಂತ ಸ್ಯಾಂಡಲ್‌ವುಡ್ ನಟಿಯರು

  ಮೀ ಟೂ ಆರೋಪ ಮಾಡುತ್ತಿರುವ ಶೃತಿ ಹರಿಹರನ್ ಗೆ ಸ್ಯಾಂಡಲ್ ವುಡ್ ನಟಿಯರಾದ ನಿಧಿ ಸುಬ್ಬಯ್ಯ, ಸಂಯುಕ್ತಾ ಹೆಗಡೆ, ಸೋನು ಗೌಡ ಸಪೋರ್ಟ್ ಮಾಡಿದ್ದಾರೆ. ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ರು. ಇವರಿಗೆ ಸ್ಯಾಂಡಲ್ ವುಡ್ ನ ಅನೇಕರು ಸಾಥ್ ನೀಡಿದ್ದಾರೆ. 

 • arjun

  NEWS22, Oct 2018, 5:13 PM IST

  ಮೀಟೂ ಅಂದಿದ್ದ ಶೃತಿ ಹರಿಹರನ್ ವಿರುದ್ಧವೇ ದೂರು ದಾಖಲು..!

  ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದ ಶೃತಿ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದು, ಮೀಟೂ ಅಂದಿದ್ದ ಶೃತಿ ಹರಿಹರನ್ ವಿರುದ್ಧವೇ ದೂರು ದಾಖಲು ಮಾಡಲಾಗಿದೆ.