Search results - 30 Results
  • SCIENCE23, Oct 2018, 4:22 PM IST

    ಕ್ಯೂಬ್ ಸ್ಯಾಟ್ ಗೆ ಸೆರೆ ಸಿಕ್ಕ ಮಂಗಳ: ನೋಡದಿದ್ರೆ ಅಳ್ತೀರಾ ಗಳಗಳ!

    ವಿಶ್ವದ ಅಧ್ಯಯನಕ್ಕೆ ನಾಸಾದಿಂದ ಉಡಾವಣೆಗೊಂಡಿರುವ ಸೂಟ್‌ಕೇಸ್ ಗಾತ್ರದ ಕ್ಯೂಬ್ ಸ್ಯಾಟ್ ಮಾರ್ಕೋ ಮಿಶನ್ ತನ್ನ ಪ್ರಯಾಣದ ವೇಳೆ ಮಂಗಳ ಗ್ರಹದ ಅಪರೂಪದ ಫೋಟೋ ಕ್ಲಿಕ್ಕಿಸಿದೆ.

  • Mangalyaan

    SCIENCE28, Sep 2018, 12:54 PM IST

    ಹಿಂಗಿದೆ ಮಂಗಳ: ಇಸ್ರೋ ನೌಕೆಯ 980 ಫೋಟೋಗಳು!

    ಇಸ್ರೋದ ಮಂಗಳಯಾನಕ್ಕೆ ಭರ್ತಿ 5 ವರ್ಷ. ಅದರಂತೆ ಮಂಗಳಯಾನ ನೌಕೆ ಮಂಗಳ ಕಕ್ಷೆ ತಲುಪಿ ಇಂದಿಗೆ ನಾಲ್ಕು ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಂಗಳ ಗ್ರಹದ ಕಕ್ಷೆ ಸುತ್ತುತ್ತಿರುವ ಮಂಗಳಯಾನ ನೌಕೆ, ಮಂಗಳ ಗ್ರಹದ ಅದ್ಭುತ ಫೋಟೋಗಳನ್ನು ಕ್ಲಿಕ್ಕಿಸಿದೆ.

  • CRICKET28, Sep 2018, 12:01 PM IST

    ಆಸೀಸ್‌ ಟೆಸ್ಟ್‌ ತಂಡಕ್ಕೆ ಇಬ್ಬರು ಉಪನಾಯಕರು

    ಕ್ರಿಕೆಟ್‌ ಆಸ್ಪ್ರೇಲಿಯಾ, ಇದೇ ಮೊದಲ ಬಾರಿಗೆ ತನ್ನ ಟೆಸ್ಟ್‌ ಕ್ರಿಕೆಟ್‌ ತಂಡಕ್ಕೆ ಇಬ್ಬರು ಉಪನಾಯಕರನ್ನು ನೇಮಿಸಿದೆ. ಆಲ್ರೌಂಡರ್‌ ಮಿಚೆಲ್‌ ಮಾರ್ಶ್ ಮತ್ತು ವೇಗಿ ಜೋಶ್‌ ಹ್ಯಾಜಲ್‌ವುಡ್‌ಗೆ ಉಪನಾಯಕ ಪಟ್ಟನೀಡಲಾಗಿದೆ. 

  • Shirish Baban Deo

    NEWS27, Sep 2018, 12:30 PM IST

    ತೊಡೆಗೆ ಗುಂಡು ಹಾರಿಸಿಕೊಂಡ ವಾಯುಪಡೆ ಉಪ ಮುಖ್ಯಸ್ಥ!

    ವಾಯುಪಡೆಯ ಉಪ ಮುಖ್ಯಸ್ಥ ಶಿರಿಶ್ ಬಾಬನ್ ಡಿಯೋ ತಮ್ಮ ಪಿಸ್ತೂಲ್ ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಗಾಯಗೊಂಡಿದ್ದಾರೆ. ತೊಡೆಯ ಭಾಗಕ್ಕೆ ಗಂಭೀರ ಗಾಯವಾದ ಕಾರಣ ಡಿಯೋ ಅವರನ್ನುನವದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

  • BS Dhanoa

    NEWS12, Sep 2018, 4:45 PM IST

    ನಮಗಿರುವಷ್ಟು ಶತ್ರುಗಳು ಯಾರಿಗಿದ್ದಾರೆ?: ರಫೆಲ್ ಬೇಕೆಂದ ವಾಯುಪಡೆ ಚೀಫ್!

    ಕೆಲ ದಿನಗಳ ಹಿಂದಷ್ಟೇ ರಫೆಲ್ ಡೀಲ್ ಕುರಿತು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದ ವಾಯುಪಡೆ ಮುಖ್ಯಸ್ಥ . ಏರ್‌ಚೀಫ್‌ ಮಾರ್ಷಲ್ ಬಿ.ಎಸ್‌ ಧನೋವಾ, ಇದೀಗ ಮತ್ತೊಮ್ಮೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ರಫೆಲ್ ಯುದ್ಧ ವಿಮಾನ ಖರೀದಿಯಿಂದ ವಾಯುಪಡೆಯ ಕೊರತೆ ನೀಗಲು ಸಾಧ್ಯ ಎಂದು ಧನೋವಾ ಹೇಳಿದ್ದಾರೆ.

  • Mars

    NEWS11, Sep 2018, 3:03 PM IST

    ಮಂಗಳನ ಅಂಗಳ ಹಿಂಗಿದೆ: ಒಂದಲ್ಲ, 2540 ಫೋಟೋಗಳು!

    ಅಂಗಾರಕನ ಅಂಗಳ ಕೆದಕುತ್ತಿರುವ ನಾಸಾದ ಮಾರ್ಸ್ ರೆಕಾನಿಸನ್ಸ್ ಆರ್ಬಿಟರ್ ಮಂಗಳ ಗ್ರಹದ 2540 ಕ್ಕೂ ಹೆಚ್ಚು ಹೊಸ ಫೋಟೋಗಳನ್ನು ಕಳುಹಿಸಿದೆ. ನಾಸಾದ ಮಾರ್ಸ್ ರೆಕಾನಿಸನ್ಸ್ ಆರ್ಬಿಟರ್ ಕ್ಯಾಮರಾ ಮಣ್ಣುಗಳ ಸೂಕ್ಷ್ಮ ಅಧ್ಯಯನ ನಡೆಸಿದಾಗ, ಕೆಂಪು ಮಾತ್ರವಲ್ಲದೇ ಅದರಲ್ಲಿ ಇತರ ಬಣ್ಣಗಳ ಮಿಶ್ರಣ ಕೂಡ ಕಂಡುಬಂದಿದೆ.

  • lake

    NEWS26, Jul 2018, 10:52 AM IST

    ಮಂಗಳನಲ್ಲಿ ಪತ್ತೆಯಾಯ್ತು ಸರೋವರ, ನೀರಿದೆಯೆ?

    ಒಂದು ಕಡೆ ಚಂದ್ರ ಗ್ರಹಣ, ಚಂದ್ರಯಾನದ ವಿಚಾರಗಳು ಚರ್ಚೆಯಲ್ಲಿದ್ದರೆ ಇನ್ನೊಂದು ಕಡೆ ವಿಜ್ಞಾನಿಗಳು ಮಂಗಳನಲ್ಲಿ ಭೂಗತ ಸರೋವರ ಇದೆ ಎಂದು ಹೇಳಿದ್ದಾರೆ.

  • CRICKET20, Jul 2018, 1:22 PM IST

    ನಾಲ್ವರು ನಾಯಕರನ್ನು ಸಂಪರ್ಕ ಮಾಡಿದ್ದ ಬುಕ್ಕಿಗಳು..!

    ಕ್ರಿಕೆಟ್’ನಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಐಸಿಸಿ ಸಾಕಷ್ಟು ಹರಸಾಹಸ ಪಡುತ್ತಿದ್ದರೂ ಕೆಲವೊಮ್ಮೆ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಕೇಳಿ ಬರುತ್ತಲೇ ಇರುತ್ತವೆ. ಕಳೆದೊಂದು ವರ್ಷದಲ್ಲಿ ನಾಲ್ವರು ಕ್ಯಾಪ್ಟನ್’ಗಳನ್ನು ಬುಕ್ಕಿಗಳು ಸಂಪರ್ಕಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

  • Sand Dune

    NEWS27, Jun 2018, 2:44 PM IST

    ಕೆಂಪು ಗ್ರಹ ಮಂಗಳನ ಮರಳು ನೀಲಿ ಬಣ್ಣ: ಕ್ಯೂರಿಯಾಸಿಟಿ ಇದೇನಣ್ಣ?

    ನಮ್ಮನ್ನೆಲ್ಲಾ ಸಲಹುತ್ತಿರುವ ವಸುಧೆ ಮೇಲಿರುವ ಮರಭೂಮಿಯ ಬಣ್ಣ ಕಂದು ಬಣ್ಣದ್ದು. ವಿಶಾಲ ಭೂಪ್ರದೇಶದಲ್ಲಿ ಸಾವಿರಾರು ಕಿ.ಮೀ. ವ್ಯಾಪ್ತಿಯವರೆಗೆ ಹರಡಿರುವ ಈ ಮರಳು ದಿಬ್ಬಗಳು ತನ್ನದೇ ಆದ ಗುಣ, ಅವಗುಣಗಳನ್ನು ಹೊಂದಿವೆ. ಆದರೆ ಕೆಂಪು ಗ್ರಹ ಎಂದೇ ಹೆಸರುವಾಸಿಯಾಗಿರುವ ಮಂಗಳ ಗ್ರಹದ ಮೇಲೆ ನೀಲಿ ಬಣ್ಣದ ಮರಳಿನ ದಿಬ್ಬಗಳಿವೆ ಎಂದರೆ ಆಶ್ಚರ್ಯವಾಗುವುದು ಖಂಡಿತ. ನಾಸಾದ ಕ್ಯೂರಿಯಾಸಿಟಿ ರೋವರ್ ಸೆರೆ ಹಿಡಿದಿರುವ ಈ ನೀಲಿ ಬಣ್ಣದ ಮರಳಿನ ದಿಬ್ಬಗಳ ರಹಸ್ಯವೇನು ಎಂಬುದರ ಮಾಹಿತಿ ಇಲ್ಲಿದೆ.

  • Helicopter

    NEWS26, Jun 2018, 7:26 PM IST

    ಮಂಗಳನ ಆಗಸದಲ್ಲಿ ಹೆಲಿಕಾಪ್ಟರ್: ನಮ್ದಾ ಅಥವಾ?

    ಬ್ರಹ್ಮಾಂಡದ ವಿಸ್ಮಯಗಳನ್ನೆಲ್ಲಾ ತಿಳಿದುಕೊಳ್ಳುವ ಬಯಕೆ ನಾಸಾಗೆ. ಅದರಂತೆ ನಮ್ಮ ಸೌರಮಂಡಲದ ರಹಸ್ಯಗಳನ್ನು ಅರಿಯಲು ನಾಸಾ ಸದಾ ಒಂದಿಲ್ಲೊಂದು ಯೋಜನೆ ರೂಪಿಸುತ್ತಲೇ ಇರುತ್ತದೆ. ಮಂಗಳ ಗ್ರಹದ ಅಧ್ಯಯನ ನಡೆಸುವುದು ಎಂದರೆ ನಾಸಾಗೆ ಎಲ್ಲಿಲ್ಲದ ಆಸಕ್ತಿ. ಈ ಕಾರಣಕ್ಕಾಗಿಯೇ ನಾಸಾ ಹಲವಾರು ಸ್ಪೇಸ್‌ಕ್ರಾಫ್ಟ್‌ಗಳನ್ನು ಮಂಗಳನ ಅಂಗಳಕ್ಕೆ ಕಳುಹಿಸಿದೆ. ಅದರಂತೆ ನಾಸಾ ಇದೇ ಮೊದಲ ಬಾರಿಗೆ ಮಂಗಳ ಗ್ರಹಕ್ಕೆ ಹೆಲಿಕಾಪ್ಟರ್‌ವೊಂದನ್ನು ಕಳುಹಿಸಲಿದೆ. 

  • Shaun Marsh

    SPORTS21, Jun 2018, 10:41 PM IST

    ಫಿಂಚ್-ಮಾರ್ಶ್ ಶತಕ; ಇಂಗ್ಲೆಂಡ್’ಗೆ 311 ಟಾರ್ಗೆಟ್

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಫಿಂಚ್-ಹೆಡ್ ಜೋಡಿ 101ರನ್’ಗಳ ಜತೆಯಾಟವಾಡಿತು. ಹೆಡ್ 64 ಎಸೆತಗಳಲ್ಲಿ 63 ರನ್ ಸಿಡಿಸಿ ಆದಿಲ್ ರಶೀದ್’ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಎರಡನೇ ವಿಕೆಟ್’ಗೆ ಜತೆಯಾದ ಶಾನ್ ಮಾರ್ಶ್ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು.

  • Mars

    NEWS19, Jun 2018, 4:39 PM IST

    ಜುಲೈ 27ಕ್ಕೆ ಘಟಿಸಲಿದೆ ಬಾಹ್ಯಾಕಾಶ ವಿಸ್ಮಯ: ಮಿಸ್ ಮಾಡ್ಕೊಬೇಡಿ..!

    ಮಂಗಳ ಮತ್ತು ಭೂಮಿಯ ಸಾಂಗತ್ಯವೇ ಅಂತದ್ದು. ಅನೇಕ ಖಗೋಳ ವಿಸ್ಮಯಗಳಿಗೆ ಇವೆರಡು ಗ್ರಹಗಳು ಸಾಕ್ಷಿಯಾಗುತ್ತವೆ. ಒಂದರ ಪಕ್ಕ ಮತ್ತೊಂದು ಎಂಬಂತೆ ಸದಾ ಜೊತೆಯಲ್ಲಿಯೇ ಇರುವ ಮಂಗಳ-ಭೂಮಿ ಜೋಡಿ ಸೌರಮಂಡಲದಲ್ಲಿ ವಿಶಿಷ್ಟ ಸ್ಥಾನ ಮತ್ತು ಮಹತ್ವ ಪಡೆದ ಗ್ರಹಗಳು. ಇದೇ ಜುಲೈ 27 ರಂದು ವಿಶಿಷ್ಟ ಬಾಹ್ಯಾಕಾಶ ವಿಸ್ಮಯಕ್ಕೆ ಜಗತ್ತು ಸಾಕ್ಷಿಯಾಗಲಿದ್ದು, 2003 ರ ಬಳಿಕ ಇದೇ ಮೊದಲ ಬಾರಿಗೆ ಮಂಗಳ ಗ್ರಹ ಭೂಮಿಗೆ ಅತ್ಯಂತ ಸಮೀಪ ಬರಲಿದೆ.

  • Curiosity Rover

    8, Jun 2018, 4:35 PM IST

    OMG.. ಅಂಗಾರಕನ ಅಂಗಳದಲ್ಲಿ ಪತ್ತೆಯಾಗಿದ್ದು...!

    ಕೆಂಪುಗ್ರಹದ ಕುರಿತಾದ ಮಾನವನ ಜ್ಞಾನವನ್ನು ನಾಸಾದ ಕ್ಯೂರಿಯಾಸಿಟಿ ನೌಕೆ ಹೆಚ್ಚಿಸಿದ್ದು ಸುಳ್ಳಲ್ಲ. ಮಂಗಳ ಗ್ರಹದ ಅಧ್ಯಯನದಲ್ಲಿ ನಿರತವಾದ ರೋವರ್ ನೌಕೆ, ಆ ಗ್ರಹದ ಕುರಿತು ಅನೇಕ ರೋಮಾಂಚನಕಾರಿ ಮಾಹಿತಿಯನ್ನು ಮಾನವ ಜಗತ್ತಿಗೆ ರವಾನಿಸಿದೆ. ಮಂಗಳ ಗ್ರಹದಲ್ಲಿ ಸಾವಯವ ಜೈವಿಕ ಅಂಶ ಪತ್ತೆ ಮಾಡಿರುವುದು ಕ್ಯೂರಿಯಾಸಿಟಿ ರೋವರ್ ನೌಕೆಯ ಮಹತ್ತರ ಸಾಧನೆಗಳಲ್ಲೊಂದು.

  • 6, Jun 2018, 3:50 PM IST

    ಅಂಗಾರಕನ ಅಂಗಳ ಜಾಲಾಡಿದ ಕ್ಯೂರಿಯಾಸಿಟಿ 'ಸತ್ಯ' ಏನು?

    ಮಂಗಳ ಗ್ರಹದ ಶೋಧದಲ್ಲಿ ನಿರತವಾಗಿರುವ ಕ್ಯೂರಿಯಾಸಿಟಿ ರೋವರ್ ಕುರಿತು ಮಹತ್ವದ ಮಾಹಿತಿ ಬಹಿರಂಗಗೊಳಿಸುವುದಾಗಿ ನಾಸಾ ಹೇಳಿದ್ದು, ಈ ಹಿನ್ನೆಲೆಯಲ್ಲಿ ನಾಳೆ ಪತ್ರಿಕಾಗೋಷ್ಠಿ ಕೂಡ ಕರೆದಿದೆ. ಕೆಂಪು ಗ್ರಹದ ಕುರಿತು ರೋವರ್ ಸಂಗ್ರಹಿಸಿರಬಹುದಾದ ಮಾಹಿತಿಗಳನ್ನು ನಾಸಾ ನಾಳೆ ಬಿಡುಗಡೆ ಮಾಡಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.