Search results - 14 Results
 • Romance

  relationship7, Nov 2018, 1:46 PM IST

  ದಾಂಪತ್ಯ ಸ್ವಾರಸ್ಯಕ್ಕೆ ಸೆಕ್ಸ್ ಒಂದೇ ಸಾಲಲ್ಲ! ಇದೂ ಇರಲಿ!

  ದಾಂಪತ್ಯದಲ್ಲಿ ರಸಿಕತೆ ಹುಟ್ಟಿಸೋ ಹಲವಾರು ವಿಷಯಗಳು ಇರುತ್ತವೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರೆ ಸಾಕು, ಜತೆಯಲ್ಲಿರೋ ಪ್ರತೀ ಕ್ಷಣವೂ ರೊಮ್ಯಾಂಟಿಕ್ ಆಗಿರುತ್ತೆ. ಸಂಬಂಧ ರೊಮ್ಯಾಂಟಿಕ್ ಆಗಿರಲು ಇಲ್ಲಿವೆ ಸುಂದರವಾದ ಟಿಪ್ಸ್  

 • couple

  LIFESTYLE11, Sep 2018, 6:11 PM IST

  ಹೆಂಡತಿ ತವರಿಗೆ ಹೊರಟರೆ ಪತಿಗೇಕೆ ಮುನಿಸು?

  ಪಾಂಪತ್ಯದಲ್ಲಿ ಪತಿ ಪತ್ನಿಯರ ನಡುವ ಮುನಿಸು ಸಹಜ. ಆದರೆ, ಇದು ಯಾವಾಗ ವ್ಯತಿರಿಕ್ತ ಪರಿಣಾಮ ಬೀರುತ್ತದ ಎಂದರೆ ಹೆಂಡತಿ ತವರಿಗೆ ಹೊರಟಾಗ. ಅದೆಷ್ಟೇ ಕ್ಲಿಷ್ಟ ಸಮಸ್ಯೆಯಾದಲೂ ಪತಿ-ಪತ್ನಿ ಜತೆಗಿದ್ದು ಸಮಸ್ಯೆ ಬಗೆಹರಿಸಲು ಯತ್ನಿಸದರೆ ದಾಂಪತ್ಯ ಮಧುರವಾಗುತ್ತದೆ.

 • LIFESTYLE5, Sep 2018, 9:06 PM IST

  ಪ್ರಸ್ತದ ಕೋಣೆಯಲ್ಲಿ ಮಧುಮಗಳು ಎಂಜಾಯ್ ಮಾಡಲು 8 ಟಿಪ್ಸ್

  • ಜೀವನವಿಡಿ ಇಬ್ಬರು ಬಾಳಬೇಕಿರುವುದರಿಂದ ಸೆಕ್ಸ್ ಕೂಡ ಒಂದು ಭಾಗ ಭಾಗವಾಗಿರುತ್ತದೆ
  • ಬಹುತೇಕ ಹೆಣ್ಣು ಮಕ್ಕಳು ತಮ್ಮ ಪತಿಯಂದಿರನ್ನು ಮೊದಲ ರಾತ್ರಿಯಂದೇ ಸಂಪೂರ್ಣ ತೆಕ್ಕೆಗೆ ಹಾಕಿಕೊಳ್ಳುತ್ತಾರೆ
 • women

  Woman5, Sep 2018, 4:48 PM IST

  ಗಂಡನಿಗೆ ಸಿಕ್ಕ ’ಆಧುನಿಕ’ ಬದುಕು ಹೆಂಡತಿಗ್ಯಾಕಿಲ್ಲ?

  ನಾವು ಆಧುನಿಕ ಜಗತ್ತಿನಲ್ಲಿದ್ದೇವೆ, ಜೀವನಶೈಲಿ ಎಷ್ಟೇ ಆಧುನಿಕವಾಗಿದ್ದರೂ ಮನಸ್ಸು ಮಾತ್ರ ಇನ್ನೂ ನೂರು ವರ್ಷ ಹಿಂದೆಯೇ ಇದೆ.. ಅಂತೆಲ್ಲ ಕೊರೆದು ಬೋರು ಹೊಡೆಸುವ ಉದ್ದೇಶ ನನ್ನದಲ್ಲ. ಆದರೆ ಮೇಲಿನ ಘಟನೆಗಳನ್ನು ನೋಡುವಾಗ ಗಂಡನಿಗೆ ಸಿಕ್ಕ ‘ಆಧುನಿಕ’ ಬದುಕು ಹೆಂಡ್ತಿಗೆ ಯಾಕೆ ಸಿಕ್ತಿಲ್ಲ ಅನ್ನುವುದು ಬಹಳ ಕಾಲದಿಂದ ಸಮಸ್ಯೆಯಾಗಿ ತಲೆಯಲ್ಲಿ ಉಳಿದುಕೊಂಡು ಬಿಟ್ಟಿದೆ.

 • LIFESTYLE30, Aug 2018, 2:50 PM IST

  ದಾಂಪತ್ಯ ಗಟ್ಟಿಯಾಗಿಸಿಕೊಳ್ಳುವ ಗುಟ್ಟಿಲ್ಲಿದೆ

  ಸಂಬಂಧ ಅದರಲ್ಲಿಯೂ ದಾಂಪತ್ಯದ ಬಂಧ ಗಟ್ಟಿಯಾಗುವುದು ಮನಸ್ಸಿನಲ್ಲಿರುವ ಪ್ರೀತಿಯನ್ನು ಮನ ಬಿಚ್ಚಿ ಎಕ್ಸ್‌ಪ್ರೆಸ್ ಮಾಡಿದಾಗ. ಮನಸ್ಸಿನಲ್ಲಿ ಪ್ರೀತಿ ಇಟ್ಕೊಂಡು ಸದಾ ಉರಿ ಮುಖ ಹಾಕ್ಕೊಂಡಿದ್ದರೆ, ಯಾರಿಗೆ ತಾನೇ ಪ್ರೀತಿ ಹುಟ್ಟುತ್ತೆ ಹೇಳಿ?

 • couple sleep

  LIFESTYLE5, Aug 2018, 4:05 PM IST

  ಗಂಡ-ಹೆಂಡತಿ ಜೊತೆಯಾಗಿ ಮಲಗದಿದ್ದರೆ ಏನಾಗುತ್ತದೆ ಗೊತ್ತಾ?

  ಗಂಡ-ಹೆಂಡತಿ ಯಾವಾಗಲು ಜೊತೆಯಾಗಿ ಮಲಗಬೇಕು. ಮದುವೆಯಾದ ನಂತರ ಜೊತೆಯಾಗಿ ಮಲಗುವುದು ಸಾಮಾನ್ಯ. ಜೊತೆಯಾಗಿ ಮಲಗಿದರೆ ಬಾಂಧವ್ಯ ವೃದ್ಧಿಯಾಗುತ್ತದೆ. ಆದರೆ ವರ್ಷ  ಕಳೆದಂತೆ ಪತಿ ಪತ್ನಿ ಬೇರೆ ಬೇರೆಯಾಗಿ ಮಲಗಲು ಆರಂಭಿಸುತ್ತಾರೆ. ಇದರಿಂದ ಸಂಬಂಧ ಹೆಚ್ಚು ಬಿಗಡಾಯಿಸುತ್ತದೆ. ಜೊತೆಯಾಗಿ  ಮಲಗದೆ  ಇದ್ದರೆ ಏನು ಸಮಸ್ಯೆ ಕಾಡುತ್ತದೆ ತಿಳಿಯಿರಿ.

 • Bed room

  LIFESTYLE3, Aug 2018, 3:33 PM IST

  ದಾಂಪತ್ಯ ಸುಖಮಯವಾಗಿರಲು ನಿಮ್ಮ ಬೆಡ್‌ರೂಮ್ ಹೀಗಿರಲಿ

  ದಾಂಪತ್ಯ ಜೀವನ ಸುಖಮಯವಾಗಿರಲು ಪ್ರೀತಿ, ವಿಶ್ವಾಸದ ಜೊತೆ ಇಬ್ಬರ ನಡುವೆ ಹೊಂದಾಣಿಕೆ ಇರಲೇಬೇಕಾಗುತ್ತದೆ. ಆದರೆ ಇದರ ಜೊತೆಗೆ ಕೆಲವೊಂದು ವಾಸ್ತು  ಟಿಪ್ಸ್’ಗಳನ್ನು ಪಾಲಿಸಿದರೆ ವೈವಾಹಿಕ ಜೀವನ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಂತೋಷವಾಗಿರಲು ಸಾಧ್ಯವಾಗುತ್ತದೆ. 

 • Mother in Law

  LIFESTYLE1, Aug 2018, 1:56 PM IST

  ಅತ್ತೆ ಉಪಟಳ ಸಹಿಸೋದು ಹೇಗೆ?

  'There is such things as perfect spouse and perfect married life..' ಎನ್ನುವ ಮಾತಿದೆ. ಹಾಗೆಯೇ ವಿಶ್ವದಲ್ಲಿ ಸೂಕ್ತ ಅತ್ತೆಗೆ ತಕ್ಕ ಸೊಸೆಯೂ ಸಿಗೋಲ್ಲ, ಸೊಸೆಗೆ ಅಮ್ಮನಂಥ ಅತ್ತೆಯೂ ಸಿಗೋಲ್ಲ. ಬಹುತೇಕ ಕೌಟುಂಬಿಕ ಸಮಸ್ಯೆಗಳಿಗೆ, ವಿವಾಹ ವಿಚ್ಛೇದನಕ್ಕೆ ಅತ್ತೆ-ಸೊಸೆಯ ಹದಗಟ್ಟ ಸಂಬಂಧವೇ ಕಾರಣವೆನ್ನಲಾಗುತ್ತಿದೆ. ಇಂಥದೊಂದು ಸಮಸ್ಯೆಗೆ ನಿಮ್ಮ ಸಲಹೆ ಏನು, ಅತ್ತೆಯೊಂದಿಗಿನ ಬಾಂಧವ್ಯವನ್ನು ಸುಧಾರಿಸಿಕೊಳ್ಳುವುದು ಹೇಗೆ?

 • ASTROLOGY30, Jun 2018, 5:56 PM IST

  ಅಷ್ಟಕ್ಕೂ ಗಂಡ-ಹೆಂಡತಿ ವಿನಾಕಾರಣ ಜಗಳವಾಡುವುದೇಕೆ? ಅವರ ಜಾತಕ ಹೀಗಿರುತ್ತೆ ನೋಡಿ

  ಗಂಡ ಏತಿ ಎಂದರೆ, ಹೆಂಡತಿ ಪ್ರೇತಿ ಎನ್ನುತ್ತಾಳೆ. ವಿನಾಕಾರಣ ಕಚ್ಚಾಡುತ್ತಿರುತ್ತಾರೆ. ಜಾತಕದಲ್ಲಿ ಗೃಹ ಮೈತ್ರಿತ್ವ ಹೆಚ್ಚು ಕಮ್ಮಿಯಾದರೆ ಈ ರೀತಿ ಆಗುತ್ತೆ ಎನ್ನುತ್ತಾರೆ. ಅದೂ ಅಲ್ಲದೇ ಕೆಲವು ಸ್ನೇಹಿತರೂ ಸದಾ ಕಚ್ಚಾಡುತ್ತಿರುತ್ತಾರೆ. ಅಷ್ಟಕ್ಕೂ ಇಂಥ ವೈರುಧ್ಯಗಳಿಗೆ ಕಾರಣಗಳೇನು? 

 • couples

  LIFESTYLE29, Jun 2018, 3:15 PM IST

  ಭಾರತೀಯ ಸುದೀರ್ಘ ದಾಂಪತ್ಯದ ಗುಟ್ಟೇನು?

  ದಾಂಪತ್ಯವೆಂದರೆ ಏಳು ಬೀಳುಗಳು ಸಹಜ. ಹೊಂದಾಣಿಕೆಯೂ ಅನಿವಾರ್ಯ. ಸಪ್ತಪದಿ ತುಳಿದ ಕೂಡಲೇ ಎಲ್ಲವೂ ಸರಿಯಾಗಿರುತ್ತದೆ ಎಂಬುವುದು ಸುಳ್ಳು. ಸರಸ ವಿರಸಗಳು ಸಹಜ. ಆದರೂ, ಪರ್ಫೆಕ್ಟ್ ಆಗಿ ಇರಲು ಸಹಜವಲ್ಲದ ದಾಂಪತ್ಯ ಜೀವನವನ್ನು ಪರ್ಫೆಕ್ಟ್ ಮಾಡಿಕೊಳ್ಳಲು ಕೆಲವು ವಿಷಯಗಳು ಮುಖ್ಯ ಪಾತ್ರ ವಹಿಸುತ್ತದೆ. ಇಂಥ ವಿಷಯಗಳನ್ನು ಫಾಲೋ ಮಾಡುವುದರಿಂದಲೇ ಭಾರತೀಯರು ಸುದೀರ್ಘ ದಾಂಪತ್ಯ ಜೀವನ ಹೊಂದಿರುತ್ತಾರೆ. ಹೊಂದಾಣಿಕೆ, ಸ್ವೀಕಾರ ಹಾಗೂ ನಂಬಿಕೆಯಿದ್ದಲ್ಲಿ ಭಾರತಿಯರಂತೆ ಸುದೀರ್ಘ ದಾಂಪತ್ಯ ಜೀವನ ನಡೆಸುತ್ತಾರೆ.  ಇದರ ಗುಟ್ಟು ಇಲ್ಲಿದೆ....

 • LIFESTYLE28, Jun 2018, 5:34 PM IST

  ಮದುವೆಯಾಗಿ ವಾರವಾಯ್ತು, ಅದು ಸಾಧ್ಯವಾಗ್ಲಿಲ್ಲ!

  ನೂರಾರು ಕನಸುಗಳೊಂದಿಗೆ ಆಗ ತಾನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಗೆ ಏನನ್ನೂ ಮಾಡದ ಸ್ಥಿತಿ ಬಂದೊದಗುತ್ತದೆ. ಅಯ್ಯೋ ನಮ್ಮ ಕೈಯಲ್ಲಿ ಏನೂ ಆಗೋಲ್ಲವೆನ್ನುವ ಆತಂಕ ಅವರನ್ನು ಎಡಬಿಡದೇ ಕಾಡುತ್ತದೆ. ಇಂಥ ಸ್ಥಿತಿಯಲ್ಲಿರುವ ನವ ವಿವಾಹಿತೆಯೊಬ್ಬಳಿಗೆ ಲೈಂಗಿಕ ತಜ್ಞರು ಸಮಾಧಾನ ಹೇಳಿದ್ದು ಹೇಗೆ?

 • couples

  LIFESTYLE28, Jun 2018, 3:58 PM IST

  ಸೆಕ್ಸ್ ಆಸಕ್ತಿ ಹೆಚ್ಚಿಸೋ ಆಸನಗಳಿವು...

  ಯೋಗ ದೇಹವನ್ನು ಫಿಟ್ ಆ್ಯಂಡ್ ಫೈನ್‌ ಆಗಿಟ್ಟು, ಮನಸ್ಸಿಗೆ ಮುದ ನೀಡುತ್ತದೆ. ಮನುಷ್ಯನ ಶಕ್ತಿ ಸಾಮಾರ್ಥ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 

 • couples

  LIFESTYLE19, Jun 2018, 10:47 AM IST

  ನಾಲ್ಕ ದಿನದ ಬದುಕಲ್ಲಿ ಹೊಂದಿಕೊಳ್ಳಲು ಕೆಲವು ಟಿಪ್ಸ್...

  'ಒಲಿದರೆ ನಾರಿ ಮುನಿದರೆ ಮಾರಿ...'ಎನ್ನುವ ಒಕ್ಕಣಿಕೆ ಎಲ್ಲರಿಗೂ ಗೊತ್ತು. ಗಂಡನನ್ನು ಪಳಗಿಸುವುದೊಂದೇ ಗುರಿ ಎಂದು ತಪ್ಪು ತಿಳುವಳಿಕೆ ಇರುತ್ತದೆ ಹೆಣ್ಣಿಗೆ. ಆದರೆ, ಅದರಿಂದ ಏನೂ ವರ್ಕ್ ಔಟ್ ಆಗೋಲ್ಲ ಎನ್ನುವುದು ಗೊತ್ತಿಲ್ಲ. ಗಂಡನನ್ನು ಗೆಲ್ಲಲು ಇಲ್ಲಿವೆ ಸಿಂಪಲ್ ಟಿಪ್ಸ್...