Search results - 345 Results
 • Jarkiholi

  POLITICS19, Nov 2018, 10:52 AM IST

  ಬಿಜೆಪಿಯತ್ತ ವಾಲಿದರಾ ಸಚಿವ ರಮೇಶ್ ಜಾರಕಿಹೊಳಿ..?

  ಸಚಿವ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಕಾಣಿಸಿಕೊಂಡಿರುವುದು ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. 

 • Neha dhupiya

  Cine World19, Nov 2018, 9:07 AM IST

  ಮದುವೆಯಾದ ಆರೇ ತಿಂಗಳೊಳಗೆ ಮಗುವಿಗೆ ಜನ್ಮ ಕೊಟ್ಟ ಬಾಲಿವುಡ್ ನಟಿ!

  ಕಳೆದ ಮೇ 10ರಂದು ವಿವಾಹವಾಗಿದ್ದ ನಟಿ ನೇಹಾ ಧೂಪಿಯಾ ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಧೂಪಿಯಾ ಕುಟುಂಬಸ್ಥರು ತಿಳಿಸಿದ್ದಾರೆ.

 • marriage

  state19, Nov 2018, 7:45 AM IST

  ತಾಳಿ ಕಟ್ಟುವ ವೇಳೆ ಬಂದ ಲವರ್ : ವಿವಾಹ ಒಲ್ಲೆ ಎಂದ ವಧು

  ತಾಳಿ ಕಟ್ಟುವ ವೇಳೆಯಲ್ಲಿ ವಧು ಮಧುವೆಯನ್ನು ನಿರಾಕರಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ಇನ್ನೇನು ತಾಳಿ ಕಟ್ಟಬೇಕು ಎನ್ನುಷ್ಟರಲ್ಲಿ ಆಕೆಯ ಪ್ರಿಯತಮ ಆಗಮಿಸಿದ್ದು ಆಕೆ ಮದುವೆ ನಿರಾಕರಿಸಿದ್ದಾರೆ. 

 • Hassan

  Hassan18, Nov 2018, 4:14 PM IST

  ನೂತನ ವಧು ಹಸೆಮಣೆಯಿಂದ ಸೀದಾ ಪರೀಕ್ಷಾ ಕೊಠಡಿಗೆ..!

  ಮಾಂಗಲ್ಯಧಾರಣೆ ನಂತರ ಅಲಂಕಾರ ಸಮೇತ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ. ಸ್ವಾತಿ, ಪರೀಕ್ಷೆ ಬರೆದ ನವವಿವಾಹಿತೆ. ಹಾಸನದ ಮಹಿಳಾ ಪದವಿ ಕಾಲೇಜು ಕೇಂದ್ರದಲ್ಲಿ ಸ್ವಾತಿ ಪರೀಕ್ಷೆ ಬರೆದ್ರು. 

 • Nelamangala

  Bengaluru Rural18, Nov 2018, 3:38 PM IST

  ಪುರೋಹಿತ ಗಟ್ಟಿಮೇಳ..ಗಟ್ಟಿಮೇಳ ಎನ್ನುವಾಗ, ವಧುವಿನ ಲವ್ವರ್​ ಎಂಟ್ರಿಕೊಟ್ಟಾಗ..!

  ಎರಡು ಕುಟುಂಬಗಳು ಮದುವೆ ಸಂಭ್ರಮದಲ್ಲಿದ್ದರು. ಇನ್ನೇನು ಗಟ್ಟಿಮೇಳ  ಅನ್ನುವಷ್ಟರಲ್ಲಿ ಮದುವೆ ಕಲ್ಯಾಣ ಮಂಟಪದಲ್ಲಿ ಹೈಡ್ರಾಮವೇ ನಡೆದಿದೆ. ಬೆಂಗಳೂರು ಗ್ರಾಮಾಂತರದ ನೆಲಮಂಗಲ ನಗರದಲ್ಲಿ ವಿಶ್ವ ಶಾಂತಿ ಆಶ್ರಮದ ಶ್ರೀ ವಿಜಯ ವಿಠಲ ಸಮುದಾಯ ಭವನದಲ್ಲಿ ಮದುವೆ ನಡೆಯುತ್ತಿತ್ತು.

 • Dhruva Sarja- Prerana

  Sandalwood17, Nov 2018, 3:11 PM IST

  ಧ್ರುವ ಸರ್ಜಾ ಕೈ ಹಿಡಿಯುವ ಆ ಲಕ್ಕಿ ಗರ್ಲ್ ಯಾರು?

  ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಸೆಮಣೆ ಏರಲು ಸಿದ್ದರಾಗಿದ್ದಾರೆ. ಬಾಲ್ಯದ ಗೆಳತಿ ಪ್ರೇರಣಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಯಾರು ಈ ಪ್ರೇರಣಾ? ಮದುವೆ ಬಗ್ಗೆ ಏನಂತಾರೆ ಧ್ರುವ ಸರ್ಜಾ? ಇಲ್ಲಿದೆ ಎಕ್ಸ್ ಕ್ಲೂಸಿವ್ ಮಾಹಿತಿ. 

 • Deepika

  News15, Nov 2018, 9:28 PM IST

  ದೀಪಿಕಾ ಮದುವೆಯ ಮೊದಲ ಪೋಟೋ, ಒಂದು ದಿನದ ನಂತರ ನವಜೋಡಿ ದರ್ಶನ

  ದೀಪಿಕಾ ಪಡುಕೋಣೆ ತಮ್ಮ ಮದುವೆಯ ಫೋಟೋವನ್ನು ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ ಸ್ಟ್ರಾಗ್ರಾಮ್ ನಲ್ಲಿ ಎರಡು ಪೋಟೋಗಳನ್ನು ದೀಪಿಕಾ ಅಪ್ ಲೋಡ್ ಮಾಡಿದ್ದಾರೆ.

 • Leela Palalce

  News15, Nov 2018, 5:29 PM IST

  ಬೆಂಗಳೂರು ಲೀಲಾಪ್ಯಾಲೇಸ್‌ನಲ್ಲೇ ದೀಪಿಕಾ ರಿಸೆಪ್ಷನ್‌, ಸ್ಥಳ ಆಯ್ಕೆಗಿದೆ ವಿಶೇಷ ಕಾರಣ!

  ಬಾಲಿವುಡ್ ನ ಬಹುನಿರೀಕ್ಷಿತ ಮದುವೆಯೊಂದ ಸಂಭ್ರಮದಿಂದ ವಿದೇಶದಲ್ಲಿ ನಡೆದಿದೆ. ಆದರೆ ಇದೆಲ್ಲದಕ್ಕಿಂತ ಮುಖ್ಯ ದೀಪಿಕಾ-ರಣ್ ವೀರ್ ಆರತಕ್ಷತೆ ಬೆಂಗಳೂರಿನಲ್ಲಿ ನಡೆಯಲಿದೆ.

 • Deepika

  News15, Nov 2018, 3:54 PM IST

  ದೀಪಿಕಾ-ರಣ್‌ವೀರ್ ಮದುವೆ ಪೋಟೋಕ್ಕೆ ಕಾದವ ಏನಾದ?

  ಬಾಲಿವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮ.  ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ -ರಣ್ವೀರ್ ಸಿಂಗ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಮದುವೆಗೆ ಆಯೋಜನೆ ಮಾಡಿದ್ದ ಭದ್ರತೆ ಟ್ರೋಲ್ಗೆ ಗುರಿಯಾಗಿದೆ.

 • malaika

  Cine World15, Nov 2018, 1:22 PM IST

  ಅರ್ಜುನ್ ಜೊತೆಗೆ ಮಲೈಕಾ ಮದುವೆ: ಮೊದಲ ಬಾರಿ ಬಾಯ್ಬಿಟ್ಟ ನಟಿ!

  ಮಲೈಕಾ ಹಾಗೂ ಅರ್ಜುನ್ ಕಪೂರ್ ನಡುವಿನ ಸಂಬಂಧ ಹಲವಾರು ಬಾರಿ ಸುದ್ದಿಯಾಗಿತ್ತು. ಆದರೆ ಯಾವತ್ತು ಮಲೈಕಾ ತೀರ್ಪುಗಾರಳಾಗಿರುವ 'ಇಂಡಿಯಾಸ್ ಗಾಟ್ ಟ್ಯಾಲೆಂಟ್' ಶೋಗೆ ಅರ್ಜುನ್ ಕಪೂರ್ ಬಂದರೋ ಆವತ್ತು ಈ ವಿಚಾರ ಮತ್ತಷ್ಟು ಜೋರಾಯ್ತು. ಶೋನಲ್ಲಿ ಪರಸ್ಪರ ಕೈ ಹಿಡಿದು ವೇದಿಕೆ ಏರಿದ ಅರ್ಜುನ್ ಕಪೂರ್ ಹಾಗೂ ಮಲೈಕಾ ಪೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದವು. 

 • Deepika

  News14, Nov 2018, 10:38 PM IST

  ದೀಪಿಕಾ ಮದುವೆ ಪೋಟೋ ಭದ್ರತೆ ಇಟ್ಟರೂ ಲೀಕಾಯ್ತು!

  ಬಾಲಿವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮ.  ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ -ರಣ್ವೀರ್ ಸಿಂಗ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇಟಲಿಯ ಸರೋವರ ತೀರದಲ್ಲಿ ಈ ಸ್ಟಾರ್ ಜೋಡಿ ಸಪ್ತಪದಿ ತುಳಿದಿದೆ. ಅದ್ದೂರಿ ಕಲ್ಯಾಣಕ್ಕೆ ಆಪ್ತರು, ಸಂಬಂಧಿಕರಷ್ಟೆ ಸಾಕ್ಷಿಯಾಗಿದ್ದಾರೆ. ಎಷ್ಟೆ ಬಿಗಿ ಭದ್ರತೆ ಇಟ್ಟಿದ್ದರೂ ಜೋಡಿಯ ಮದುವೆ ಫೋಟೋ ಲೀಕ್ ಆಗಿದೆ.

 • Priyanka Chopra and Nick Jonas

  Cine World14, Nov 2018, 6:09 PM IST

  ಪಿಗ್ಗಿ- ನಿಕ್ ಜೋನ್ಸ್ ಮದುವೆ ಫೋಟೋ 18 ಕೋಟಿಗೆ ಮಾರಾಟ?

  ಬಾಲಿವುಡ್ ನಲ್ಲಿ ಮದುವೆ ಸೀಸನ್ ಶುರುವಾಗಿದೆ. ಅತ್ತ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಮದುವೆ ಇಟಲಿಯಲ್ಲಿ ನಡೆಯುತ್ತಿದ್ದರೆ ಇತ್ತ ಪ್ರಿಯಾಂಕ ಚೋಪ್ರಾ, ನಿಕ್ ಜೋನ್ಸ್ ಮದುವೆ ತಯಾರಿ ನಡೆಯುತ್ತಿದೆ.  ಪಿಗ್ಗಿ- ನಿಕ್ ಜೋನ್ಸ್ ಡಿಸಂಬರ್ ನಲ್ಲಿ ಮದುವೆಯಾಗಲಿದ್ದಾರೆ. ನಿಕ್ ಹಾಗೂ ಪಿಗ್ಗಿ ಈಗಾಗಲೇ ಬ್ಯಾಚುಲರ್ ಪಾರ್ಟಿ ಮುಗಿಸಿ ಮದುವೆಗೆ ಸಜ್ಜಾಗಿದ್ದಾರೆ. 

 • Deepika Padukone Wedding

  Cine World14, Nov 2018, 3:35 PM IST

  ಇಟಲಿಯಲ್ಲಿ ಡಿಪ್ಪಿ-ವೀರ್ ಮದುವೆ ಸಂಭ್ರಮ

  ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ವಿವಾಹ ಮಹೋತ್ಸವ ಇಟಲಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಮದುವೆ ಮಂಟಪದಲ್ಲಿ ಸಡಗರ ಸಂಭ್ರಮ ಮುಗಿಲು ಮುಟ್ಟಿದೆ. ಸ್ನೇಹಿತತು, ಕುಟುಂಬಸ್ಥರು ಇವರ ಮದುವೆಗೆ ಸಾಕ್ಷಿಯಾಗಿದ್ದಾರೆ. 

 • Ramaseva Arasu Mandali

  Mysore14, Nov 2018, 1:43 PM IST

  ಮುಚ್ಚಿಟ್ಟಿದ್ದ ಮದುವೆಯನ್ನು ಬಿಚ್ಚಿಟ್ಟ ಚಿಕ್ಕಮಗಳೂರು ವಧು

  ಮೊದಲೇ ಮದುವೆಯಾಗಿದ್ದ ವಿಷಯವನ್ನು ಮುಚ್ಚಿಟ್ಟ ವಧು ಕಢೇ ಕ್ಷಣದಲ್ಲಿ ಈ ವಿುಷಯವನ್ನು ಪೋಷಕರಿಗೆ ಹೇಳಿದ್ದಾಳೆ. ಇನ್ನೇನು ಮದುವೆ ಮಂಟಪಕ್ಕೆ ಹೋಗುವಾಗ ಖ್ಯಾತೆ ತೆಗೆದಿದ್ದಾಳೆ. ಆದರೂ, ಮದುವೆಗೆ ಒಪ್ಪಿಸಲು ವಧು ವರರ ಸಂಬಂಧಿಕರು ಯತ್ನಿಸಿದ್ದಾರೆ. ಮುಂದೆ ಆಗಿದ್ದೇನು?

 • soundharya rajinikanth

  NATIONAL14, Nov 2018, 10:42 AM IST

  ರಜನೀ ಪುತ್ರಿ ಸೌಂದರ್ಯಾ 2ನೇ ಮದ್ವೆ : ವರ ಯಾರು..?

  ನಟ ರಜನೀಕಾಂತ್‌ ಅವರ ಪುತ್ರಿ ಸೌಂದರ್ಯಾ ಶೀಘ್ರವೇ ಶುಭ ವಿವಾಹಕ್ಕೆ ಸಜ್ಜಾಗಿದ್ದಾರೆ. ಅವರ ವಿವಾಹವು ಉದ್ಯಮಿ ವಿಶಾಕನ್ ಜೊತೆ ನಡೆಯಲಿದೆ.