Search results - 60 Results
 • Messi Didi

  SPORTS6, Oct 2018, 2:18 PM IST

  ದೀದಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಮೆಸ್ಸಿ

  ಪ್ರಸ್ತುತ ಕೋಲ್ಕತಾದ ಫುಟ್ಬಾಲ್ ನೆಕ್ಸ್ಟ್ ಎನ್ನುವ ಸಂಸ್ಥೆಗೆ ಈ ಜೆರ್ಸಿ ತಲುಪಿದ್ದು, ಮಮತಾ ಬ್ಯಾನರ್ಜಿ ಅವರಿಗೆ ಜೆರ್ಸಿ ಹಸ್ತಾಂತರಿಸಲು ಸಮಯ ಕೋರಿದೆ.
   

 • Mamata Banerjee

  NATIONAL6, Oct 2018, 1:59 PM IST

  ಕಾಂಗ್ರೆಸ್ ಕೈ ಬಿಟ್ಟ ಮಾಯಾವತಿ : ಮಮತಾ ಮುಂದಿನ ನಡೆ ಏನು..?

  ಕಾಂಗ್ರೆಸ್ ಗೆ ಕೈ ಕೊಟ್ಟು ಮಾಯಾವತಿ ಮಹಾಘಟಬಂಧನ್ ದಿಂದ ದೂರ ಉಳಿಯುವ ನಿರ್ಧಾರ ಮಾಡಿದ ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಾಯಾವತಿ ಸಮಸ್ಯೆ ನಿವಾರಿಸುವತ್ತ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದೆ.

 • Mamata

  NEWS18, Sep 2018, 4:53 PM IST

  ಮಮತಾ-ಪಟ್ನಾಯಕ್ ಲವ್ ಸ್ಟೋರಿ ಬರೆದ ಬಿಜೆಪಿ ನಿರ್ದೇಶಕ!

  ಬಾಬುಯಾ ಘೋಷ್ ಎಂಬ ಬಿಜೆಪಿ  ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಅವಹೇಳನವಾಗುವಂತಹ ಫೋಸ್ಟ್ ಹಾಕಿದ್ದಕ್ಕೆ ಬಂಧನ ಮಾಡಲಾಗಿದೆ. 

 • Mamata

  NEWS18, Sep 2018, 4:38 PM IST

  ಮಮತಾ-ಪಟ್ನಾಯಕ್ ಲವ್‌ ಸ್ಟೋರಿ ಕ್ರಿಯೆಟ್ ಮಾಡಿ ಬಿಜೆಪಿ ನಾಯಕನ ಹುಚ್ಚಾಟ!

  ಬಾಬುಯಾ ಘೋಷ್ ಎಂಬ ಬಿಜೆಪಿ  ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಅವಹೇಳನವಾಗುವಂತಹ ಫೋಸ್ಟ್ ಹಾಕಿದ್ದಕ್ಕೆ ಬಂಧನ ಮಾಡಲಾಗಿದೆ. 

 • petrol cost

  NEWS11, Sep 2018, 6:27 PM IST

  ರಾಜಸ್ಥಾನ, ಆಂಧ್ರ ಬಳಿಕ ಪ.ಬಂಗಾಳದಲ್ಲೂ ಪೆಟ್ರೋಲ್ ಬೆಲೆ ಇಳಿಕೆ

  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ತಮ್ಮ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನ ಇಳಿಕೆ ಮಾಡಿದ್ದಾರೆ. ಪ್ರತಿ ಲೀಟರ್ ಗೆ 1 ರೂ. ಕಡಿತಗೊಳಿಸಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.

 • Bridge

  NEWS4, Sep 2018, 5:49 PM IST

  ಕುಸಿದ ಮೇಲ್ಸೇತುವೆ: ಅರ್ಧ ಈ ಕಡೆ , ಇನ್ನರ್ಧ ಆ ಕಡೆ!

  ದಕ್ಷಿಣ ಕೋಲ್ಕತ್ತಾದಲ್ಲಿ ಮೇಲ್ಸೇತುವೆಯೊಂದು  ಏಕಾಏಕಿ ಕುಸಿದುಬಿದ್ದಿದೆ.  ಆಲಿಪೋರ್ ನಲ್ಲಿರುವ ಈ ಸೇತುವೆ  ನಗರದ ಅತ್ಯಂತ ಹೆಚ್ಚಿನ ಸಂಚಾರ ಹೊಂದಿರುವ ಸೇತುವೆಗಳಲ್ಲಿ ಒಂದು. ಈ ಮೇಲ್ಸುತುವೆ ರೈಲ್ವೆ ಹಳಿಯ ಮೇಲೆ ಕುಸಿದಿದ್ದು, ಅನೇಕ ವಾಹನಗಳು ಅಸವಶೇಷಗಳ ಅಡಿಯಲ್ಲಿ ಸಿಲುಕಿವೆ. ಸದ್ಯ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. 

 • Amit Sha

  NEWS11, Aug 2018, 5:16 PM IST

  ದೀದಿ ಸರ್ಕಾರ ಉರುಳಿಸುತ್ತೇವೆ: ಕೋಲ್ಕತ್ತಾದಲ್ಲಿ ಗುಡುಗಿದ ಅಮಿತ್ ಶಾ!

  'ದೇಶ ಮೊದಲು ಎಂಬುದು ಬಿಜೆಪಿ ಸಿದ್ಧಾಂತ. ಹೀಗಾಗಿ ಎನ್‌ಆರ್‌ಸಿ ಜಾರಿಗೆ ಯಾರೇ ಅಡ್ಡಿಪಡಿಸಿದರೂ ಅದನ್ನು ಗಣನೆಗೆ ತೆಗೆದುಕೊಳ್ಳದೇ ಪೂರ್ಣ ಪ್ರಮಾಣದಲ್ಲಿ ಯೋಜನೆ ಜಾರಿಗೊಳಿಸುತ್ತೇವೆ. ಈ ಮೂಲಕ ಎನ್‌ಆರ್‌ಸಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಮಮತಾ ಬ್ಯಾನರ್ಜಿ ಸರ್ಕಾರವನ್ನು ಕಿತ್ತೊಗೆಯುತ್ತೇವೆ..'ಇದು ಕೋಲ್ಕತ್ತಾದಲ್ಲಿ ಬಿಜೆಪಿ ಸಮಾವೇಶ ಉದ್ಧೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ಪಷ್ಟ ನುಡಿ.

 • NEWS6, Aug 2018, 7:44 AM IST

  ವಿಪಕ್ಷಗಳಿಂದ ಇವರೇ ಪ್ರಧಾನಿ ಅಭ್ಯರ್ಥಿ

  ಈ ಬಾರಿ ದೇಶದ ಪ್ರಧಾನಿ ಹುದ್ದೆಗೆ ಮಹಿಳಾ ಪರ ಒಲವು ಕೇಳೀ ಬಂದಿದೆ. ಕಾಂಗ್ರೆಸ್ ನಿಂದ ಯಾವುದೇ ಅಭ್ಯರ್ಥಿಯ ಘೊಷಣೆಯಾಗುವುದಿಲ್ಲ ಎನ್ನಲಾಗಿದ್ದು, ಆದ್ದರಿಂದ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆಗಳು ಹೆಚ್ಚಿದೆ. 

 • NEWS5, Aug 2018, 10:02 PM IST

  ಲೋಕಸಭೆ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಗೌಡರಿಂದ ಹೊಸ ದಾಳ

  • ಇಂದಿರಾ ಗಾಂಧಿ 17 ವರ್ಷ ಪ್ರಧಾನಿಯಾಗಿರಲಿಲ್ಲವೇ? ಪುರುಷರೇ ಯಾಗೆ ಪ್ರಧಾನಿಯಾಗಬೇಕು ಎಂದ ಜೆಡಿಎಸ್ ವರಿಷ್ಠರು. 
  • ಮಮತಾ ಬ್ಯಾನರ್ಜಿ, ಮಾಯಾವತಿ ಪ್ರಧಾನಿಯಾಗಲು ನಮ್ಮ ಸಹಮತವಿದೆಯೆಂದ ದೇವೇಗೌಡರು
 • NEWS5, Aug 2018, 5:30 PM IST

  ವಲಸಿಗರ ವಿರುದ್ಧ ಗುಡುಗಿದ್ದ ಮಮತಾ!

   ಎನ್‌ಆರ್‌ಸಿ ಕುರಿತು ಈ ಹಿಂದೆ ವಿಪಕ್ಷಗಳು ಏನು ನಿಲುವು ಹೊಂದಿದ್ದವು ಎಂಬುದು ವಿಕಿಲೀಕ್ಸ್ ಮಾಹಿತಿಯಿಂದ ಬಹಿರಂಗವಾಗಿದೆ. ಎನ್ ಅರ್ ಸಿ ಜಾರಿ ಮಾಡಲು ಹಿಂದೇಟು ಹಾಕಿದ್ದ ಸೋನಿಯಾ, ಚುನಾವಣಾ ಪ್ರಚಾರವೊಂದರಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಹಿತರಕ್ಷಣೆ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿದ್ದರು.
   

 • LRC1

  NEWS5, Aug 2018, 4:38 PM IST

  ಎನ್‌ಆರ್‌ಸಿ: ವಿಪಕ್ಷಗಳ ಡಬಲ್ ಸ್ಟ್ಯಾಂಡರ್ಡ್ ಪಾಲಿಟಿಕ್ಸ್!

  ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸುವ ಕೆಲಸದ ಮಧ್ಯೆ ಇನ್ನೊಂದು ಕೆಲಸ ಕೂಡ ತಂತಾನೆ ನಡೀತಿದೆ. ಅಕ್ರಮ ಬಾಂಗ್ಲಾ ವಲಸಿಗರ ಕುರಿತು ವಿಪಕ್ಷಗಳ ಡಬಲ್ ಸ್ಟ್ಯಾಂಡರ್ಡ್ ತಾನೇ ತಾನಾಗಿ ದೇಶದ ಮುಂದೆ ಸಾಬೀತಾಗುತ್ತಿದೆ.
   

 • Sonia Gandhi

  NEWS4, Aug 2018, 7:52 AM IST

  ಬಯಲಾಯ್ತು ವಿಪಕ್ಷ ನಾಯಕರ ಬಣ್ಣ

  ಇದೀಗ ವಿಪಕ್ಷ ನಾಯಕರಾದ ಸೋನಿಯಾ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ಬಗೆಗಿನ ಮಾಃಇತಿಯೀಗ ಬಯಲಾಗಿದೆ. 

 • NEWS2, Aug 2018, 8:01 PM IST

  ಬಿಜೆಪಿಯಿಂದ ಮಹಾ ತುರ್ತು ಪರಿಸ್ಥಿತಿಯಂತೆ: ನಿಲ್ಲದ ಮಮತಾ ಅಂತೆ ಕಂತೆ!

  ನಾಗರಿಕರ ರಾಷ್ಟ್ರೀಯ ನೋಂದಣಿ ವಿಷಯ ಮುಂದಿಟ್ಟುಕೊಂಡು ಬಿಜೆಪಿ ದೇಶದಲ್ಲಿ ಸೂಪರ್ ಎಮರ್ಜೆನ್ಸಿ(ಮಹಾ ತುರ್ತು ಪರಿಸ್ಥಿತಿ)ಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.

 • Jihad Factory

  NEWS2, Aug 2018, 12:27 PM IST

  ಬೆಂಗಾಲ್ ಜಿಹಾದ್ ಫ್ಯಾಕ್ಟರಿ: ಲಡ್ಡೂ ಅಂಗಡಿ ಹಿಂದೊಂದು ಶಸ್ತ್ರಾಸ್ತ್ರ ಜಗತ್ತು!

  ಎನ್‌ಆರ್‌ಸಿ ಜಾರಿಯಾದರೆ ಈಶಾನ್ಯ ರಾಜ್ಯಗಳಲ್ಲಿ ನಾಗರಿಕ ಯುದ್ಧ ನಡೆಯುತ್ತದೆ ಎಂದು ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮ್ಮ ಪಕ್ಕದಲ್ಲೇ ಇರುವ ಅಕ್ರಮ ಶಸ್ತ್ರಾಸ್ತ್ರ ಕಾರ್ಖಾನೆ ಬಗ್ಗೆ ಗೊತ್ತೇ ಇಲ್ಲ ಎಂದರೆ ನಂಬಲು ತುಸು ಕಷ್ಟವಾಗುತ್ತದೆ. ಅಕ್ರಮ ವಲಸಿಗರ ಪರ ಬ್ಯಾಟ್ ಬೀಸುತ್ತಿರುವ ಮಮತಾ, ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತಮ್ಮದೇ ರಾಜಧಾನಿಯನ್ನು ಬಳಸಿಕೊಳ್ಳುತ್ತಿರುವ ಜಿಹಾದಿಗಳ ಕುರಿತು ಸೊಲ್ಲೇ ಎತ್ತುತ್ತಿಲ್ಲ ಎಂಬುದು ಆಶ್ಚರ್ಯಕರ ಸಂಗತಿ.

 • NEWS2, Aug 2018, 11:12 AM IST

  ಬಿಜೆಪಿ - ಮಮತಾ ಮಹಾಸಂಗ್ರಾಮ

  ಎನ್ ಆರ್‌ಸಿಯಿಂದಾಗಿ ಬಂಗಾಳಿಗಳು ಹಾಗೂ ಬಾಂಗ್ಲಾದೇಶೀಗರಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ದಿಲ್ಲಿಯಲ್ಲಿ ವಿವಿಧ ಪ್ರತಿಪಕ್ಷ ಮುಖಂಡರನ್ನು ಭೇಟಿಯಾಗಿ ಬೆಂಬಲ ಕ್ರೋಡೀಕರಿಸಿದ್ದಾರೆ.