Search results - 60 Results
 • Rohit sharma

  CRICKET7, Nov 2018, 8:28 AM IST

  ಟಿ20 ಸರಣಿ ಗೆಲುವನ್ನು ಟ್ವಿಟರಿಗರು ಸಂಭ್ರಮಿಸಿದ್ದು ಹೀಗೆ...

  ರೋಹಿತ್ ಶರ್ಮಾ ದಾಖಲೆಯ ಶತಕ ಹಾಗೂ ಟೀಂ ಇಂಡಿಯಾ ಬೌಲರ್’ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ ವೆಸ್ಟ್ ಇಂಡೀಸ್ ಎದುರು ಟೀಂ ಇಂಡಿಯಾ ಟಿ20 ಸರಣಿ ಜಯಿಸಿದೆ. ಈ ಮೂಲಕ ದೇಶದ ಜನತೆಗೆ ರೋಹಿತ್ ದೀಪಾವಳಿಗೆ ಉಡುಗೊರೆ ನೀಡಿದೆ.

 • NEWS4, Nov 2018, 7:40 AM IST

  ಅಯೋಧ್ಯೆಯಲ್ಲಿ ಮಂದಿರ, ಲಖನೌದಲ್ಲಿ ಮಸೀದಿ

  ಅಯೋಧ್ಯೆಯಲ್ಲಿ ಆದಷ್ಟು ಬೇಗ ರಾಮಮಂದಿರ ನಿರ್ಮಾಣ ಮಾಡಬೇಕು ಎಂಬ ಕೂಗು ತೀವ್ರಗೊಂಡಿರುವಾಗಲೇ, ಅಯೋಧ್ಯೆಯಲ್ಲಿ ರಾಮಮಂದಿರ ಹಾಗೂ ಲಖನೌದಲ್ಲಿ ಮಸೀದಿ ನಿರ್ಮಾಣವಾಗಲಿದೆ ಎಂದು ಬಿಜೆಪಿಯ ಮಾಜಿ ಸಂಸದರೂ ಆಗಿರುವ ರಾಮಜನ್ಮಭೂಮಿ ನ್ಯಾಸ ಅಧ್ಯಕ್ಷ ರಾಮ ವಿಲಾಸ್‌ ವೇದಾಂತಿ ಪ್ರಕಟಿಸಿದ್ದಾರೆ. 
   

 • Son appoints as boss to father

  NEWS29, Oct 2018, 3:43 PM IST

  ಪೊಲೀಸ್ ಪೇದೆ ತಂದೆಗೆ ಮಗನೇ ಬಾಸ್ ಆದರೆ...!

  ಉತ್ತರ ಪ್ರದೇಶದ ಲಕ್ನೋದಲ್ಲಿ ಪೇದೆಯಾಗಿರುವ ತಂದೆಗೆ ಮಗನೇ ಬಾಸ್ ಆಗಿ ನೇಮಕವಾಗಿರುವ ಅಪರೂಪದ ಘಟನೆ ನಡೆದಿದೆ. 

 • Tips

  NEWS23, Oct 2018, 12:05 PM IST

  ಎಲ್ಲಾದ್ರೂ ಸಿಕ್ತಾನಾ ನೋಡಿ: ನೀರಿಗಾಗಿ 10 ಸಾವಿರ ಟಿಪ್ ಕೊಡ್ತಾನೆ ಈ ಮೂಡಿ!

  ಇಂತಹ ಘಟನೆಗಳು ಅಮೆರಿಕದಲ್ಲಿ ಮಾತ್ರ ನಡೆಯಲು ಸಾಧ್ಯವೇನೋ?. ರೆಸ್ಟೋರೆಂಟ್ ವೊಂದರಲ್ಲಿ ಮಿನರಲ್ ವಾಟರ್ ಆರ್ಡರ್ ಮಾಡಿದ್ದ ಗ್ರಾಹಕನೋರ್ವ, ನೀರು ನೀಡಿದ ಮಹಿಳಾ ವೇಟರ್ ಗೆ ಬರೋಬ್ಬರಿ 10 ಸಾವಿರ ಯುಎಸ್ ಡಾಲರ್ ಟಿಪ್ ನೀಡಿದ್ದಾನೆ. ಅಲ್ಲದೇ ನೀರು ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಅಂತಾ ಸಣ್ಣದೊಂದು ನೋಟ್ ಕೂಡ ಬಿಟ್ಟು ಹೋಗಿದ್ದಾನೆ.

 • Mysuru30, Sep 2018, 4:22 PM IST

  ಅದೃಷ್ಟದ ಕ್ಷೇತ್ರ ಬಿಟ್ಟು ಸೋತೆ

  2ನೇ ಅವಗೆ ಮುಖ್ಯಮಂತ್ರಿಯನ್ನಾಗಿಸಿ ಮಾಡಿತು. ನಾನು ಇಲ್ಲಿಂದಲೇ  ಸ್ಪರ್ಧಿಸಬೇಕಿತ್ತು. ನೀವು ನನ್ನನ್ನು ಬಿಟ್ಟುಕೊಡುತ್ತಿರಲಿಲ್ಲ. ಆದರೆ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆಂದು ಘೋಷಣೆ ಮಾಡಿದ್ದರಿಂದಾಗಿ ಘೋಷಣೆಗೆ ಬೆನ್ನು ತೋರಿಸಬಾರದೆಂದು ಅಲ್ಲಿಂದಲೇ ಸ್ಪರ್ಧೆ ಮಾಡಿದೆ. 

 • Vivek Tiwari

  NEWS29, Sep 2018, 4:14 PM IST

  ಆ್ಯಪಲ್ ಟೆಕ್ಕಿ ಎನ್‌ಕೌಂಟರ್: ಸಿಬಿಐಗೆ ವರ್ಗಾಯಿಸಿದ ಯೋಗಿ!

  ಸೂಚನೆ ನೀಡಿದರೂ ಕಾರು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೇ ಪೊಲೀಸ್ ಪೇದೆಯೋರ್ವ ಗುಂಡು ಹಾರಿಸಿದ ಪರಿಣಾಮ, ಆ್ಯಪಲ್ ಸಂಸ್ಥೆಯ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ನಿನ್ನೆ ತಡರಾತ್ರಿ ಘಟನೆ ಸಂಭವಿಸಿದ್ದು, ಹತ್ಯೆಯಾದ ಯುವಕನನ್ನು ಆ್ಯಪಲ್ ಸಂಸ್ಥೆಯ ಸೇಲ್ಸ್ ಮ್ಯಾನೇಜರ್ ವಿವೇಕ್ ತಿವಾರಿ ಎಂದು ಗುರುತಿಸಲಾಗಿದೆ.

 • Shootout

  NEWS29, Sep 2018, 12:32 PM IST

  ಹಾಡಹಗಲೇ ನಡೆಯಿತು ಭಯಾನಕ ಕೃತ್ಯ : ಸುಮ್ ಸುಮ್ನೆ ಪೊಲೀಸರಿಂದಲೇ ಶೂಟೌಟ್

  ಹಾಡಹಗಲೇ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.  ವಾಹನ ನಿಲ್ಲಿಸದ ಹಿನ್ನೆಲೆಯಲ್ಲಿ  ಎನ್ ಕೌಂಟರ್ ಮಾಡಲಾಗಿದೆ. 

 • India vs Bangladesh

  CRICKET28, Sep 2018, 11:41 AM IST

  7ನೇ ಏಷ್ಯಾಕಪ್‌ ಮೇಲೆ ಭಾರತ ಕಣ್ಣು..!

  ಹಾಲಿ ಚಾಂಪಿಯನ್‌ ಭಾರತ, ಏಷ್ಯಾದ ಶ್ರೇಷ್ಠ ಕ್ರಿಕೆಟ್‌ ತಂಡವಾಗಿ ಮುಂದುವರಿಯಲು ಕಾತರಗೊಂಡಿದೆ. ಇಂದು ಇಲ್ಲಿ ನಡೆಯಲಿರುವ 2018ರ ಏಷ್ಯಾಕಪ್‌ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಸೆಣಸಲಿದೆ. ಬುಧವಾರ ಪಾಕಿಸ್ತಾನವನ್ನು ಬಗ್ಗುಬಡಿದ ಬಾಂಗ್ಲಾ, ಭಾರತ-ಪಾಕಿಸ್ತಾನ ಫೈನಲ್‌ಗೆ ಅಡ್ಡಿಯಾಯಿತು.

 • NEWS26, Sep 2018, 3:06 PM IST

  ದೇವರನ್ನೂ ಬಿಡದ ರಾಜಕೀಯ ಪಕ್ಷಗಳು

  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ರಾಜಕೀಯ ದೇವರನ್ನು ಆಯ್ಕೆ ಮಾಡಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿಯುತ್ತಿವೆ. 

 • Bus

  NEWS19, Sep 2018, 8:02 PM IST

  ಮೋದಿ ‘ಸಿಗ್ಲಿಲ್ಲಾ’ ಅಂತಾ ವೊಲ್ವೊ ಬಸ್‌ಗೆ ಬೆಂಕಿ ಇಟ್ಟ ಮಹಿಳೆ!

  ಸಾಮಾನ್ಯವಾಗಿ ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಅಥವಾ ಪ್ರಭಾಔಇ ರಾಜಕೀಯ ನಾಯಕರನ್ನು ಭೇಟಿ ಮಾಡಲು ಕೆಲವೊಂದು ಪ್ರಕ್ರಿಯೆಗಳನ್ನು ಪೂರೈಸಬೇಕಾಗುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಅವಕಾಶ ಸಿಗದ ಕಾರಣಕ್ಕೆ ವೊಲ್ವೊ ಬಸ್‌ಗೆ ಬೆಂಕಿ ಹಚ್ಚಿದ್ದಾಳೆ. 

 • BUSINESS6, Sep 2018, 1:30 PM IST

  200 ರೂ. ಸಾಲ ಮಾಡಿ ಲಾಟರಿ ಕೊಂಡ: 1.2 ಕೋಟಿ ರೂ ಗೆದ್ದ ಭಂಡ!

  ಅದೃಷ್ಟ ಚೆನ್ನಾಗಿದ್ರೆ ಜೀವನ ಕ್ಷಣ ಮಾತ್ರದಲ್ಲಿ ತನ್ನ ಪಥ ಬದಲಿಸಿ ಬಿಡುತ್ತೆ. ಇದಕ್ಕೆ ಪಂಜಾಬ್‌ನ ಸಾಮಾನ್ಯ ಕಾರ್ಮಿಕ ಮನೋಜ್ ಕುಮಾರ್ ಅವರೇ ಜೀವಂತ ಉದಾಹರಣೆ. ಸ್ನೇಹಿತನ ಬಳಿ 200 ರೂ. ಸಾಲ ಮಾಡಿ ಕೊಂಡಿದ್ದ ಲಾಟರಿ, ಇದೀಗ ಮನೋಜ್ ಅವರ ಬದುಕಿನ ದಿಕ್ಕನ್ನು ಬದಲಿಸಿದೆ. ಮನೋಜ್ ಕುಮಾರ್ ಕೊಂಡಿದ್ದ ಲಾಟರಿಗೆ ಬರೋಬ್ಬರಿ 1.2 ಕೋಟಿ ರೂ. ಬಹುಮಾನ ಘೋಷಣೆಯಾಗಿದೆ.

 • Laughing buddha

  LIFESTYLE21, Aug 2018, 4:52 PM IST

  ದುಡ್ಡು ಉಳಿಯಲು ಮನೆಯಲ್ಲಿ ಇದಿರಲಿ..

  ಕಷ್ಟ ಪಟ್ಟು ದುಡಿತೀವಿ, ಆದರೆ, ಕೈಯಲ್ಲೇ ದುಡ್ಡೇ ನಿಲ್ಲೋಲ್ಲ ಎನ್ನುವುದು ಶ್ರೀ ಸಾಮಾನ್ಯನ ಸಂಕಟ. ಸೇವಿಂಗ್ಸ್ ಮಾಡ್ಲಿಕ್ಕೆ ಎಲ್ಲರೂ ಕಷ್ಟಪಡುವವರೇ. ದುಡಿದದ್ದು ಉಳಿದು, ಮನೆಯಲ್ಲಿ ಸಮೃದ್ಧಿ ಹೆಚ್ಚಾಗಲು ಮನೆಯಲ್ಲಿ ಲಾಫಿಂಗ್ ಬುದ್ಧ ಅಥವಾ ಕುಬೇರನಿರಬೇಕು.

 • Vajpayee

  NEWS19, Aug 2018, 6:42 PM IST

  ಕಣ ಕಣದಲ್ಲೂ ಅಟಲ್: ವಾಜಪೇಯಿ ಕಳಸ ಯಾತ್ರೆ ಆರಂಭ!

  ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಕಳಸ ಯಾತ್ರೆಗೆ ವಿದ್ಯುಕ್ತ ಚಾಲನೆ ದೊರೆತಿದೆ. ದೇಶದ ಪ್ರಮುಖ ನದಿಗಳಲ್ಲಿ ವಾಜಪೇಯಿ ಅವರ ಅಸ್ತಿ ವಿಸರ್ಜನೆ ಮಾಡಲಾಗುತ್ತದೆ. ಅದರಂತೆ ಇಂದು ಹರಿದ್ವಾರದ ಗಂಗಾ ನದಿಯಲ್ಲಿ ವಾಜಪೇಯಿ ಅಸ್ತಿ ವಿಸರ್ಜನೆ ಮಾಡಲಾಯಿತು.

 • NEWS16, Aug 2018, 11:38 AM IST

  ವಾಜಪೇಯಿ ಗಂಭೀರ: ಕ್ಷಣ ಕ್ಷಣದ ಮಾಹಿತಿ!

  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಗಂಭಿರವಾಗಿದೆ. ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿರುವ ವಾಜಪೇಯಿ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ವಾಜಪೇಯಿ ಕಳೆದ ಎರಡು ತಿಂಗಳಿನಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಅಜಾತಶತ್ರು ಅವರ ಆರೋಗ್ಯದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ. 

 • Bidar13, Aug 2018, 12:33 PM IST

  ಏರ್ ಶೋ ಬೆಂಗಳೂರಿನಿಂದ ಲಕ್ನೋಗೆ ಶಿಫ್ಟ್ ಆಗಲ್ಲ: ಬಿಎಸ್‌ವೈ

  ಸಿಎಂ ಭತ್ತ ನಾಟಿ ವಿಚಾರವಾಗಿ ಬಿಎಸ್ ವೈ ಪ್ರತಿಕ್ರಿಯಿಸುತ್ತಾ,  ಉತ್ತರ ಕರ್ನಾಟಕದ 13 ಜಿಲ್ಲೆಯಲ್ಲಿ ತೀವ್ರ ಬರಗಾಲ ಇದೆ. ರಾಜಕೀಯ ದೊಂಬರಾಟ ಬಿಟ್ಟು  ರೈತರ ಜ್ವಲಂತ ಸಮಸ್ಯೆಗಳನ್ನು ಇತ್ಯರ್ಥ ಮಾಡಲಿ.  ಕೇವಲ ಒಂದು ಜಿಲ್ಲೆಯಲ್ಲಿ ನಾಟಿ ಮಾಡಿದ್ರೆ ರೈತರ ಸಮಸ್ಯೆ ಬಗೆಹರಿಯಲ್ಲ.  ಉತ್ತರ ಕರ್ನಾಟಕದಲ್ಲಿ ತೀವ್ರ ಬರಗಾಲ ಇದೆ.  ಸಿ.ಎಂ ಕುಮಾರಸ್ವಾಮಿ ಪ್ರವಾಸ ಮಾಡಿ ರೈತರ ಸಮಸ್ಯೆ ಅರಿಯಲಿ ಎಂದು ಬಿಎಸ್ ವೈ ಹೇಳಿದ್ದಾರೆ.