Search results - 315 Results
 • Robot

  INTERNATIONAL13, Dec 2018, 10:10 AM IST

  ಹಣ ಸಂಗ್ರಹಕ್ಕಿದ್ದ ಸೆಕ್ಸ್‌ ರೊಬೋಟ್‌ ಉದ್ದಿಮೆ ಬಂದ್‌!

  ಸುಮಾರು 2 ಲಕ್ಷ ರು. ಸಂಪಾದಿಸಿದ ಬಳಿಕ ಯುನಿಕೋಲ್‌ ಅವರು ಸೆಕ್ಸ್‌ ರೋಬೊಟ್‌ ಉದ್ದಿಮೆಯನ್ನೇ ನಿಲ್ಲಿಸಿದ್ದಾರೆ

 • CM with dogs

  state12, Dec 2018, 5:36 PM IST

  ಭದ್ರತಾ ಶ್ವಾನಕ್ಕೆ ಸಿಎಂ ಹಸ್ತಲಾಘವ!

  ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಸಿಎಂ ಸೇರಿದಂತೆ ಬಹುತೇಕ ಶಾಸಕರು ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಹೀಗಿರುವಾಗ ಜಾಗಿಂಗ್‌ ಮುಗಿಸಿ ಬಂದ ಹೊರಟ ಸಿಎಂ ಮರಳಿದಾಗ ಭದ್ರತೆಗಾಗಿ ನಿಯೋಜಿಸಿದ್ದ ನಾಯಿಗೆ ಶೇಕ್ ಹ್ಯಾಂಡ್‌ ನೀಡಿರುವ ಪೋಟೋ ಎಲ್ಲೆಡೆ ವೈರಲ್ ಆಗಿದೆ.

 • ranbir alia

  Cine World12, Dec 2018, 3:55 PM IST

  ಆಲಿಯಾ ಭಟ್ ಪ್ರೀತಿಗೆ ತಂದೆಯಿಂದ ಸಿಕ್ತು ಗ್ರೀನ್ ಸಿಗ್ನಲ್

  ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಲವ್ವಲ್ಲಿ ಬಿದ್ದಿದ್ದಾರೆ ಎಂದು ಬಹಳ ಸಮಯದಿಂದ ಗುಸುಗುಸು ಪಿಸುಪಿಸು ಸುದ್ದಿ ಸುಳಿದಾಡುತ್ತಲೇ ಇತ್ತು. ಇದಕ್ಕೆ ಸಾಕಷ್ಟು ಸಾಕ್ಷಿಗಳೂ ಆಗಾಗ ದೊರೆಯುತ್ತಿದ್ದವು. ಇವರಿಬ್ಬರ ಪ್ರೀತಿಗೆ ತಂದೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. 

 • Police

  NEWS12, Dec 2018, 12:20 PM IST

  ಏನೇನಲ್ಲ ಮಾಡ್ಬೇಕಪ್ಪ! ಕಿಡ್ನಾಪರ್ಸನ್ನು ಹಿಡಿಯಲು ಪ್ರೇಮಿಗಳಾದ ಪೊಲೀಸರು!

  ಕಳ್ಳರನ್ನುಹಿಡಿಯಲು ಪೊಲೀಸರು ಏನೆಲ್ಲಾ ಸರ್ಕಸ್ ಮಾಡಬೇಕಾಗುತ್ತದೆ. ಕಿಡ್ನಾಪರ್ಸನ್ನು ಹಿಡಿಯಲು ಪೊಲೀಸರು ಪ್ರೇಮಿಗಳಂತೆ ನಟಿಸಿದ್ದಾರೆ. ಖಾಕಿ ತಂತ್ರಕ್ಕೆ ಕಿಡ್ನಾಪರ್ಸ್ ಫುಲ್ ದಂಗಾಗಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು?ನೀವೇ ನೋಡಿ.  

 • Sandalwood10, Dec 2018, 5:10 PM IST

  ಧ್ರುವ ಸರ್ಜಾ- ಪ್ರೇರಣಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ?

  ನಟ ಧ್ರುವ ಸರ್ಜಾ, ತನ್ನ ಆಸೆಯಂತೆ  ಹದಿನಾರು ವರ್ಷದಿಂದ ಪ್ರೀತಿಸುತ್ತಿದ್ದ ಬಾಲ್ಯದ ಗೆಳತಿ ಪ್ರೇರಣಾಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  ಕಲಾ ನಿರ್ದೇಶಕ ಅರುಣ್ ಸಾಗರ್ ನೇತೃತ್ವದಲ್ಲಿ ನಿರ್ಮಾಣವಾದ ತೆಂಗಿನ ಗರಿ, ಮಾವಿನ ಎಲೆಯ ಹಸಿರು ತಳಿರು-ತೋರಣಗಳಿಂದ ಕೂಡಿದ ವೇದಿಕೆಯಲ್ಲಿ ಪ್ರೇರಣಾ ಹಾಗೂ ಧ್ರುವ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಗಣ್ಯರು ಭಾಗವಹಿಸಿ ಧ್ರುವ ಹಾಗೂ ಪ್ರೇರಣಾಗೆ ಶುಭಕೋರಿದ್ದಾರೆ. ಇವರಿಬ್ಬರ ನಡುವೆ ಲವ್ವಾಗಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ.  

 • Sumalatha recalls her love story with Ambareesh

  Sandalwood10, Dec 2018, 4:42 PM IST

  ಸುಮಲತಾ ಮೇಲೆ ಅಂಬಿಗೆ ಲವ್ವಾಗಿದ್ದು ಹೇಗೆ ಗೊತ್ತಾ?

  ಮಂಡ್ಯದ ಗಂಡು, ರೆಬೆಲ್ ಸ್ಟಾರ್, ಚಿತ್ರರಂಗದ ಯಜಮಾನ ಹೀಗೆ ಅನೇಕ ಹೆಸರುಗಳಿಂದ ಕರೆಸಿಕೊಂಡಿದ್ದ ಅಂಬರೀಶ್ ಇನ್ನು ನೆನಪು ಮಾತ್ರ. ಆದರೆ ಇವರ ವ್ಯಕ್ತಿತ್ವ, ಕೆಲಸ, ಸಹಾಯ ಎಲ್ಲರೂ ಜನಮಾನಸದಲ್ಲಿ ಉಳಿದಿದೆ. ಅಪಾರ ಅಭಿಮಾನಿಗಳನ್ನು, ಅಪಾರ ಮಂದಿಯ ಪ್ರೀತಿ ಗಳಿಸಿದ ಜಲೀಲ ಇವರು. ಅವರ ದಾಂಪತ್ಯವೂ ಕೂಡಾ ಆದರ್ಶ ಪ್ರಾಯ. ಅಂಬಿ- ಸುಮಲತಾ ಭೇಟಿ ಹೇಗಾಯ್ತು? ಪ್ರಪೋಸ್ ಮಾಡಿದ್ದು ಯಾರು? ಇಲ್ಲಿದೆ ಇಂಟರೆಸ್ಟಿಂಗ್ ಲವ್ ಸ್ಟೋರಿ. 

 • Woman5, Dec 2018, 5:25 PM IST

  ಪ್ರೀತಿ ವಿಚಾರವನ್ನು ಮನೆಯಲ್ಲಿ ಹೇಳುವುದು ಹೇಗೆ?

  ಹುಡುಗಿಯೊಬ್ಬಳು ತನ್ನ ಪ್ರೀತಿಯನ್ನು ಮನೆಯಲ್ಲಿ ತಿಳಿಸುವುದು ಹೇಗೆ ಎಂದು ಗೊತ್ತಾಗದೇ ಒದ್ದಾಡುತ್ತಿದ್ದಾಳೆ. ಕೆಲವರು ಆಕೆಗೆ ಸಲಹೆ ನೀಡಿದ್ದಾರೆ. ಏನೇನು ಸಲಹೆ ನೀಡಿದ್ದಾರೆ  ಇಲ್ಲಿದೆ ನೋಡಿ. 

 • katrina kaif

  Cine World5, Dec 2018, 2:13 PM IST

  ಬ್ರೇಕ್ ಅಪ್ ಆದವರಿಗೆ ಕತ್ರಿನಾ ಸಲಹೆ

  ‘ರಣಬೀರ್ ಕಪೂರ್ ಮತ್ತು ನಾನು ಬ್ರೇಕ್‌ಅಪ್ ಆಗಿದ್ದು ನನ್ನ ಪಾಲಿನ ಪುಣ್ಯ. ಇದಾಗದೇ ಇದ್ದರೆ ನಾನು ಭಾವಲೋಕದಲ್ಲಿಯೇ ಮುಳುಗಿ ಹೋಗುತ್ತಿದ್ದೆ. ಯಾವಾಗ ನನ್ನ ಅವನ ನಡುವೆ ಗೋಡೆ ನಿರ್ಮಾಣವಾಯಿತೋ, ಆಗ ನನಗೆ ಬೇರೆಯದ್ದೇ ಲೋಕ ಕಾಣಿಸಿತು. ನಾನು, ನನ್ನ ಸಿನಿಮಾ, ನನ್ನ ಬದುಕು ಎನ್ನುವ ಕಡೆ ದೃಷ್ಟಿ ನೆಟ್ಟೆ. ಆದ ಕಾರಣ ನಾನು ಇಂದು ನಾನಾಗಿದ್ದೇನೆ.- ಕತ್ರಿನಾ ಕೈಫ್ 

 • Yash

  News3, Dec 2018, 9:24 PM IST

  ಯಶ್ ಬೆರಳು ಹಿಡಿದ ಪುಟ್ಟ ಕೈಗಳು.. ಪೋಟೋ ವೈರಲ್

  ಪುಟ್ಟ ಮಗಳು ಕೈ ಬೆರಳನ್ನು ಹಿಡಿದುಕೊಂಡಿರುವ ಪೋಟೋವನ್ನು ಯಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೊಂಡಿದ್ದು ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

 • ಯಾರ ಮಾತಿಗೂ ಮುಲಾಜಿಲ್ಲದ ಅಂಬಿ, ಸುಮಲತಾ ಅಭಿಪ್ರಾಯವನ್ನು ಸದಾ ಗೌರವಿಸುತ್ತಿದ್ದರಂತೆ.

  NEWS1, Dec 2018, 7:25 PM IST

  ಅಭಿಮಾನಿಗಳಿಗೆ ಸುಮಲತಾ ಅಭಿಮಾನದ ಪತ್ರದಲ್ಲೇನಿದೆ?

  ಕನ್ನಡಿಗರನ್ನು ಅಗಲಿದ ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಇಡೀ ರಾಜ್ಯವೇ ಕಂಬನಿ ಮಿಡಿದಿದೆ. ಅಂಬಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ನಂತರ ಅಂಬಿ ಪತ್ನಿ ಸುಮಲತಾ ಟ್ವಿಟರ್‌ನಲ್ಲಿ ಸಕಲರಿಗೆ ಧನ್ಯವಾದ ಸಲ್ಲಿಸಿದ್ದಾರೆ.

 • Techie

  state1, Dec 2018, 12:24 PM IST

  ಪ್ರೀತಿ ನಿರಾಕರಿಸಿದ ಯುವತಿ ಕಣ್ಣೆದುರೇ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ!

  ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಟೆಕ್ಕಿಯಾಗಿದ್ದ ಹೈದರಾಬಾದ್ ಮೂಲದ ಯುವಕನೊಬ್ಬ, ತಾನು ಪ್ರೀತಿಸಿದ ಯುವತಿ ತನ್ನನ್ನು ನಿರಾಕರಿಸಿದಳೆಂದು ಆಕೆಯ ಕಣ್ಣೆದುರೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿವೆ.

 • suicide

  Belagavi30, Nov 2018, 10:27 PM IST

  ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಜೀವ ಬಿಟ್ಟ ಪ್ರೇಮಿಗಳು

  ಒಂದೇ ಹಗ್ಗಕ್ಕೆ ನೇಣು ಬಿಗಿದುಕೊ0ಡು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.

 • hassan Marriage

  state30, Nov 2018, 10:04 AM IST

  ವಾಟ್ಸಪ್‌ನಿಂದಾಗಿ ಮದುವೆಯೇ ನಿಂತೋಯ್ತು!

  ಪ್ರಿಯತಮನೊಬ್ಬ ವಧು ಜತೆಗಿರುವ ಫೋಟೋ ವರನಿಗೆ ಕಳುಹಿಸಿದ್ದು, ಅದನ್ನು ನೋಡಿದ ವರ ತಾನು ತಾಳಿ ಕಟ್ಟಲ್ಲ ಎಂದು ಹೊರನಡೆದಿದ್ದನೆ. ಹೀಗಗಿ ಪ್ರಿಯತಮನ ಜತೆಗೇ ವಧುವಿನ ಮದುವೆಯಗಿದೆ.

 • Chamarajanagar

  CRIME28, Nov 2018, 9:06 PM IST

  2 ವರ್ಷದ ಪ್ರೀತಿ 18 ವರ್ಷ ಆಗ್ತಿದ್ಹಾಗೆ ಮದುವೆ: ಆಮೇಲೆ ಆಗಿದ್ದೇ ಬೇರೆ..!

  ಇದು ಮತ್ತೊಂದು ಚೆಲುವಿನ ಚಿತ್ತಾರವಾ..? ಕಾಲೇಜು ಮೆಟ್ಟಿಲೇರಿದ ಚೆಲುವೆಗೆ ಸೋದರ ಮಾವನ ಸೆಳೆತ ಅಕ್ಕನ ಮಗಳನ್ನೇ ಪ್ರೀತಿಸಿ ಮದ್ವೆಯಾದ   2 ವರ್ಷದ ಪ್ರೀತಿ 18 ವರ್ಷ ಆಗ್ತಿದ್ಹಾಗೆ ಮದುವೆ ಮದುವೆಯಾದ ನೂರು ದಿನಗಳಲ್ಲಿ ನಡೆದಿತ್ತು ಅನಾಹುತ

 • NEWS27, Nov 2018, 5:07 PM IST

  ಮೈಸೂರಿನಲ್ಲಿ ಪ್ರೇಮಿಗಳ ಆತ್ಮಹತ್ಯೆ

  ಸಿಡಿಲು ಮಲ್ಲಿಕಾರ್ಜುನ ಬೆಟ್ಟದ ವೀರಭದ್ರನ ಗುಡಿಯ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಸಾವಿಗೆ ಕಾರಣವೇನು ಎಂದು ಸ್ಪಷ್ಟವಾಗಿಲ್ಲ.