Search results - 60 Results
 • Air India

  INDIA14, Nov 2018, 2:45 PM IST

  ಎಣ್ಣೆ ಏಟು.. ವಿಮಾನದಲ್ಲಿ ಮಹಿಳೆಯ ಫೈಟು: ವಿಡಿಯೋ ವೈರಲ್

  ಏರ್ ಇಂಡಿಯಾ ವಿಮಾನದಲ್ಲಿ ಹೈಡ್ರಾಮಾವೇ ನಡೆದಿದೆ. ಐರಿಶ್ ಮಹಿಳೆಯೊಬ್ಬಳು ಕುಡಿದಮತ್ತಿನಲ್ಲಿ  ವಿಮಾನದಲ್ಲೇ  ಪುಂಡಾಟ ನಡೆಸಿದ್ದಾಳೆ. 

 • AUTOMOBILE12, Nov 2018, 5:40 PM IST

  ಗರಿಷ್ಠ ಸೂಪರ್ ಕಾರು ಹೊಂದಿದ ನಗರ ಯಾವುದು?

  ಫೆರಾರಿ, ಲ್ಯಾಂಬೋರ್ಗಿನಿ, ಬುಗಾಟಿ ಸೇರಿದಂತೆ ಹಲವು ದುಬಾರಿ ಬೆಲೆಯ ಸೂಪರ್ ಕಾರುಗಳು ಮಾರುಕಟ್ಟೆಯಲ್ಲಿದೆ. ಹಾಗಾದರೆ ಯಾವ ನಗರದಲ್ಲಿ ಗರಿಷ್ಠ ಸೂಪರ್ ಕಾರು ಇದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

 • Deve Gowda

  NEWS26, Oct 2018, 9:14 AM IST

  ಲಂಡನ್ ಬಸವಣ್ಣ ಪ್ರತಿಮೆಗೆ ಗೌಡರಿಂದ ಗೌರವ

  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶುಕ್ರವಾರ ಲಂಡನ್‌ನ ಥೇಮ್ಸ್ ನದಿ ತೀರದಲ್ಲಿರುವ ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಗೌರವ ಸಲ್ಲಿಸಲಿದ್ದಾರೆ. ಗುರುವಾರ ಬೆಂಗಳೂರಿನಿಂದ ಲಂಡನ್ನಿಗೆ ತೆರಳಿದ ಅವರನ್ನು ಅಲ್ಲಿನ ಲ್ಯಾಂಬೆತ್‌ನ ಮಾಜಿ ಮೇಯರ್ ಹಾಗೂ ಕನ್ನಡಿಗ ಡಾ.ನೀರಜ್ ಪಾಟೀಲ್ ಅವರು ಭೇಟಿ ಮಾಡಿ ಅಲ್ಲಿನ ಕನ್ನಡಿಗ ಒಕ್ಕೂಟಗಳ ಪರವಾಗಿ ಮತ್ತೊಮ್ಮೆ ಆಹ್ವಾನ ನೀಡಿದರು.

 • Vijay Mallya

  AUTOMOBILE20, Oct 2018, 8:09 PM IST

  ವಿಜಯ್ ಮಲ್ಯ ಲಂಡನ್ ಕಾರುಗಳು ಹರಾಜು-4 ಕೋಟಿಯಿಂದ ಆರಂಭ!

  ವಂಚನೆ ಆರೋಪ ಎದುರಿಸುತ್ತಿರುವ ಭಾರತೀಯ ಉದ್ಯಮಿ ವಿಜಯ್ ಮಲ್ಯಗೆ ಮತ್ತೆ ಹಿನ್ನಡೆಯಾಗಿದೆ. ಲಂಡನ್‌ನಲ್ಲಿರುವ ಮಲ್ಯ ಕಾರುಗಳನ್ನ ಹರಾಜು ಹಾಕಲು ಕೋರ್ಟ್ ಸೂಚಿಸಿದೆ. ಇದೀಗ ಲಂಡನ್‌ ದುಬಾರಿ ಕಾರುಗಳು ಹರಾಜು ನಡೆಯಲಿದೆ.

 • Hotel

  NEWS11, Oct 2018, 9:16 PM IST

  ಎಣ್ಣೆ ಮತ್ತಲ್ಲಿ ಹನಿಮೂನ್‌ಗಾಗಿ ಇಡೀ ಹೊಟೇಲ್ ಖರೀದಿ ಮಾಡಿದ ಜೋಡಿ!

  ಕುಡಿದ ಮತ್ತಿನಲ್ಲಿ ಬ್ರಿಟನ್‌ನ ನವಜೋಡಿಯೊಂದು ಹನಿಮೂನ್‌ಗಾಗಿ ಶ್ರೀಲಂಕಾದಲ್ಲಿರುವ ಇಡೀ ಹೊಟೇಲ್‌ನ್ನೇ ಖರೀದಿಸಿದ ಘಟನೆ ನಡೆದಿದೆ. ಕುಡಿದ ಅಮಲಿನಲ್ಲೇ ಸುಮಾರು 29 ಲಕ್ಷ ರೂ. ಗೆ ಸಂಪೂರ್ಣ ಹೊಟೇಲ್ ಖರೀದಿ ಮಾಡಿದೆ ಈ ನವಜೋಡಿ.

 • Check

  NEWS6, Oct 2018, 9:06 PM IST

  ಸ್ಫೋಟಕ ಸುದ್ದಿ: ದೇಶ ಬಿಡೋ ಮುನ್ನ ಬಿಜೆಪಿಗೆ 35 ಕೋಟಿ ಕೊಟ್ಟಿದ್ದ ಮಲ್ಯ?

  ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಕುರಿತು ದಿನಕ್ಕೊಂದು ಸುದ್ದಿ ಹರಿದಾಡುತ್ತವೆ. ಈ ಪಟ್ಟಿಗೆ ಹೊಸದೊಂದು ಸುದ್ದಿ ಸೇರ್ಪಡೆಯಾಗಿದೆ. ದೇಶ ಬಿಡುವುದಕ್ಕೂ ಮೊದಲು ಮಲ್ಯ ಬಿಜೆಪಿ ಪಕ್ಷಕ್ಕೆ 35 ಕೋಟಿ ರೂ. ಗಳನ್ನು ಸಂದಾಯ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 • Nagathihalli Chandrashekhar

  Sandalwood22, Sep 2018, 1:19 PM IST

  ಬರ್ತಾಯಿದೆ ನಾಗತೀಹಳ್ಳಿಯವರ ಹೊಸ ಸಿನಿಮಾ ’ಲವ್ ಇನ್ ಲಂಡನ್’

  ನಾಗತಿಹಳ್ಳಿ ಚಂದ್ರಶೇಖರ್ ಚಿತ್ರಗಳೆಂದರೆ ಅರದಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಬೇರೆ ಬೇರೆ ದೇಶಗಳಲ್ಲಿ ಶೂಟಿಂಗ್ ಮಾಡಿ ಅಲ್ಲಿಯ ಹೆಸರುಗಳನ್ನೇ ಇಟ್ಟಿದ್ದಾರೆ. ಅಮೇರಿಕಾ, ಅಮೇರಿಕಾ, ’ಪ್ಯಾರೀಸ್ ಪ್ರಣಯ’ ಚಿತ್ರಗಳು ಭಾರೀ ಸದ್ದು ಮಾಡಿದ್ದವು. ಇದೀಗ ’ಲವ್ ಇನ್ ಲಂಡನ್’ ಎನ್ನುವ ಚಿತ್ರವೊಂದನ್ನು ಮಾಡುತ್ತಿದ್ದಾರೆ. 

 • Siddaramaiah

  NEWS14, Sep 2018, 6:07 PM IST

  ರಾಜ್ಯದಲ್ಲಿ ಸಿಎಂ ಕುರ್ಚಿ ಅಲುಗಾಡುತ್ತಿದ್ರೆ, ಅತ್ತ ವಿದೇಶದಲ್ಲಿ ಸಿದ್ದು ರಿಲ್ಯಾಕ್ಸ್

  ಯುರೋಪ್ ಪ್ರವಾಸದಲ್ಲಿರುವ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ, ಲಂಡನ್​ನ ಥೇಮ್ಸ್ ನದಿ ದಡದಲ್ಲಿ ಸಿದ್ದರಾಮಯ್ಯ ವಾಯುವಿಹಾರ ನಡೆಸಿ ರಿಫ್ರೇಶ್ ಆಗಿದ್ದಾರೆ. ಹಾಗೂ ಲಂಡನ್​ನ ಜೇಮ್ಸ್ ಪಾರ್ಕ್​ನಲ್ಲಿರೋ ಬಸವಣ್ಣನ ಪುತ್ಥಳಿ ಎದುರು ಸಿದ್ದು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

 • Vijay Mallya

  NEWS12, Sep 2018, 8:01 PM IST

  ದೇಶ ಬಿಡುವ ಮುನ್ನ ಕೇಂದ್ರ ಸಚಿವರ ಭೇಟಿ : ಮಲ್ಯ

  • ನನ್ನ ವಿರುದ್ಧ ಆರೋಪಿಸಲಾಗಿರುವ ಪ್ರಕರಣಗಳೆಲ್ಲ ನಿರಾಧಾರ. ಇದೆಲ್ಲವನ್ನು ಕೋರ್ಟ್ ನಿರ್ಧರಿಸುತ್ತದೆ.
  • ಕರ್ನಾಟಕ ಹೈ ಕೋರ್ಟ್ ಕೂಡ ತಮ್ಮ ಪರವಾಗಿ ತೀರ್ಪು ನೀಡುವ ವಿಶ್ವಾಸ
 • Begum Kulsoom

  NEWS11, Sep 2018, 6:07 PM IST

  ನವಾಜ್ ಶರೀಫ್ ಪತ್ನಿ ಇನ್ನಿಲ್ಲ: ಜೈಲಿಂದ ಹೊರ ಬರ್ತಾರೋ ಗೊತ್ತಿಲ್ಲ!

  ಭ್ರಷ್ಟಾಚಾರ ಆರೋಪದಲ್ಲಿ ಜೈಲುಪಾಲಾಗಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಶರೀಫ್ ಅವರ ಪತ್ನಿ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಬೇಗಂ ಖುಲ್ಸುಂ ಶರೀಫ್ ಲಂಡನ್ ನ ಹ್ಯಾರಿ ಸ್ಟ್ರೀಟ್ ಕ್ಲಿನಿಕ್ ನಲ್ಲಿ ನಿಧನ ಹೊಂದಿದರು ಎಂದು ಮೂಲಗಳು ತಿಳಿಸಿವೆ.

 • Manvitha Harish

  Sandalwood31, Aug 2018, 2:52 PM IST

  ಸಿನಿಮಾ ಬಿಟ್ಟು ಆರ್‌ಜೆಯಾದ ನಟಿ ಮಾನ್ವಿತಾ ಹರೀಶ್

  ಮಾನ್ವಿತಾ ಹರೀಶ್ ತಮ್ಮ ಸಿನಿಮಾ ಬದುಕಿಗೆ ವಿದಾಯ ಹೇಳಿ ಮತ್ತೆ ಆರ್ ಜೆ ಯಾಗಿ ಕೆಲಸ ಶುರುಮಾಡಿದ್ದಾರೆ. ಅರೆ ಇದೇನಿದು? ಉದಯೋನ್ಮುಖ ನಟಿಗೆ ಅವಕಾಶಗಳ ಕೊರತೆಯಾಯಿತಾ? ಕೆಂಡಸಂಪಿಗೆಯ ಸುಂದರಿ ಮಾನ್ವಿತಾ ಹರೀಶ್ ಒಂದು ಕಾಲದಲ್ಲಿ ಆರ್ ಜೆ ಆಗಿ ಕೆಲಸ ಮಾಡಿದ್ದವರು ಎನ್ನೋದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ. ಅರೆ ಇದೇನಪ್ಪಾ ಸುದ್ದಿ ಅಂತೀರಾ ಮುಂದೆ ಓದಿ...

 • Suresh Gattapura

  LIFESTYLE30, Aug 2018, 4:25 PM IST

  ಚಿಕ್ಕಬಳ್ಳಾಪುರದ ಈ ತರುಣ ಲಂಡನ್‌ನಲ್ಲೀಗ ಕೌನ್ಸಿಲರ್

   ಕೃಷಿ ಕುಟುಂಬದಿಂದ ಬಂದ ಹುಡುಗನೊಬ್ಬ ಇಂಗ್ಲೆಂಡಿನಲ್ಲಿ ಕೂಡಾಕ್ಸ್ ಎಂಬ ಐಟಿ ಕಂಪನಿ ಕಟ್ಟಿದರು. ಅಲ್ಲಿನ ಕನ್ನಡಿಗರನ್ನು ಒಟ್ಟುಗೂಡಿಸಿದರು. ಈಗ ಕೌನ್ಸಿಲರ್ ಹುದ್ದೆ ನಿಭಾಯಿಸಿ ಅಲ್ಲಿನ ಜನರ ಪ್ರೀತಿ ಸಂಪಾದಿಸಿದ್ದಾರೆ. ಹಳ್ಳಿ ಹುಡುಗನ ಸಾಧನೆಯ ಕತೆ ಇಲ್ಲಿದೆ.

 • Rahul Gandhi

  NEWS24, Aug 2018, 10:26 PM IST

  ಡೋಕ್ಲಾಮ್‌ನಲ್ಲೇ ಇದ್ದಾರೆ ಚೀನಿ ಸೈನಿಕರು: ರಾಹುಲ್!

  ವಿದೇಶಿ ನೆಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸುವ ತಮ್ಮ ನೀತಿ ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ಸರ್ಕಾರದ ನೀತಿಗಳನ್ನು ಜೋರು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ಲಂಡನ್‌ನಲ್ಲಿ ಇಂದು ಮಾತನಾಡಿರುವ ರಾಹುಲ್, ಡೋಕ್ಲಾಮ್ ಪ್ರದೇಶದಲ್ಲಿ ಇನ್ನೂ ಚೀನಿ ಸೈನಿಕರು ಬೀಡು ಬಿಟ್ಟಿದ್ದು, ಇದು ಮೋಧಿ ಸರ್ಕಾರದ ವಿಫಲ ವಿದೇಶಾಂಗ ನೀತಿಗೆ ಸಾಕ್ಷಿ ಎಂದು ಗುಡುಗಿದ್ದಾರೆ. 

 • VS Naipaul

  NEWS12, Aug 2018, 1:02 PM IST

  ನೊಬೆಲ್, ಬೂಕರ್ ಪ್ರಶಸ್ತಿ ಒಡೆಯ ನೈಪಾಲ್ ವಿಧಿವಶ!

  ತಮ್ಮ ಸಾಹಿತ್ಯ ವಿದ್ವತ್ತಿನಿಂದಲ್ಲೇ ವಿಶ್ವದ ಗಮನ ಸೆಳೆದಿದ್ದ ಖ್ಯಾತ ಲೇಖಕ ವಿಎಸ್ ನೈಪಾಲ್ ವಿಧಿವಶರಾಗಿದ್ದಾರೆ. ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿಗಳನ್ನೆಲ್ಲಾ ಪಡೆದಿದ್ದ ನೈಪಾಲ್ ವಯೋ ಸಹಜ ಅನಾರೋಗ್ಯದ ಸಮಸ್ಯೆಯಿಂದ ವಿವಿಧವಶರಾಗಿದ್ದಾರೆ. 

 • Londo Police

  News11, Aug 2018, 1:29 PM IST

  ಲಂಡನ್ ನಲ್ಲಿ ನಟ ವಶಿಷ್ಟ ಸಿಂಹ, ನಟಿ ಮಾನ್ವಿತಾ ಅರೆಸ್ಟ್..!

  ಸ್ಯಾಂಡಲ್‌ವುಡ್ ಜನಪ್ರಿಯ ನಟ ವಶಿಷ್ಟ ಸಿಂಹ ಹಾಗೂ ನಟಿ ಮಾನ್ವಿತಾ ಹರೀಶ್ರನ್ನು ಲಂಡನ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.! ಆದರೆ ಅಭಿಮಾನಿಗಳು ಈ ಬಗ್ಗೆ ಭಯಪಡೋ ಅಗತ್ಯ ಇಲ್ಲ. ಇಲ್ಲಿ ಆಗಿರೋದು ಇಷ್ಟೇ.