Search results - 630 Results
 • Japan kids are the most happiest kids in the world

  LIFESTYLE14, Sep 2018, 4:26 PM IST

  ಜಪಾನೀಸ್ ಮಕ್ಕಳು ಖುಷ್ ಖುಷಿಯಾಗಿರೋದು ಹೇಗೆ?

  ಮಕ್ಕಳು ಸದಾ ಖುಷಿಯಾಗಿಯೇ ಇರ್ತಾರೆ. ಪೋಷಕರು ಬೈದರೂ, ಆ ನೋವು ಇರುವುದು ಮಾತ್ರ ಕೆಲವೇ ಕ್ಷಣಗಳು. ಮತ್ತೆ ಮುಖದಲ್ಲಿ ನಗು ಹುಟ್ಟುತ್ತೆ. ಆದರೆ, ದೊಡ್ಡವರಾದ ಹಾಗೆ ಪೋಷಕರು ಮಕ್ಕಳನ್ನು ಖುಷಿಯಾಗಿಡಲು ಹರ ಸಾಹಸ ಪಡಬೇಕು! ಆದರೆ ಅದು ಕಷ್ಟವಲ್ಲ, ಹೇಗೆ?

 • Fruits that stop Constipation

  Health14, Sep 2018, 2:22 PM IST

  ಮಲಬದ್ಧತೆ ತಡೆಯಲು ಈ ಹಣ್ಣು ತಿನ್ನಿ

  ಮಲಬದ್ಧತೆ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ ಇದರಿಂದ ಹೊಟ್ಟೆ ಗಟ್ಟಿಯಾಗಿ ನೋವು ಕಾಣಿಸಿಕೊಳ್ಳುತ್ತದೆ.

 • Ganesh Chaturthi 2018 why we should not see the moon on Vinayaka Chavithi

  LIFESTYLE13, Sep 2018, 10:33 PM IST

  ಚೌತಿ ಚಂದ್ರನ ಕಂಡರೆ ಕಳ್ಳತನದ ಆರೋಪ ಯಾಕೆ ಬರುತ್ತದೆ?

  ಚೌತಿ ಚಂದ್ರನನ್ನು ನೋಡಿದರೆ ಕಳ್ಳತನದ ಆರೋಪ ಬರುತ್ತದೆ ಎಂಬ ಮಾತು ಹಿಂದಿನಿಂದಲೂ ಪ್ರಚಲಿತ. ಇದಕ್ಕೆ ಮೂಲ ಮತ್ತು ಆಧಾರ ಹುಡುಕಲು  ಹೋದಾಗ ಅನೇಕ ಉಪಕತೆಗಳು ತೆರೆದುಕೊಳ್ಳುತ್ತವೆ. ಹಾಗಾದರೆ ನಿಜಕ್ಕೂ ಸತ್ಯ ಏನು? ಇಲ್ಲಿದೆ ಒಂದು ವಿವರ..

 • Ganesha Chaturti kali yuga story

  LIFESTYLE13, Sep 2018, 9:41 AM IST

  ಕಲಿಯುಗದಲ್ಲೂ ಅವತರಿಸಿ ಬಂದ ವಿನಾಯಕ

  ದ್ವೈಮಾತೃರಾಯ ನಮಃ ಎಂದು ಅರ್ಥಾತ್ ಗಣಪತಿಗೆ ಇಬ್ಬರು ತಾಯಂದಿರು ಎಂದು ಸೂಚಿಸುತ್ತದೆ, ತಕ್ಷಣಕ್ಕೆ ಇದರ ಅರ್ಥದ ಹಿಂದೆ ಹೋದರೆ ಗಣಪತಿಗೆ ಶಿವನ ಪತ್ನಿ ಪಾರ್ವತಿ ಒಬ್ಬ ತಾಯಿಯಾದರೆ ಮತ್ತೊಬ್ಬ ಮಾತೃ ಸ್ವರೂಪಿಯಾಗಿ ಗಂಗೆ ಕಂಡು ಬರುತ್ತಾಳೆ. 

 • How to overcome from marital discord

  LIFESTYLE12, Sep 2018, 4:52 PM IST

  ಹೆಂಡತಿಯೊಂದಿಗೆ ಹೊಂದಾಣಿಕೆ ಕಷ್ಟವಾಗುತ್ತಿದೆ; ಏನು ಮಾಡಲಿ?

  ದಾಂಪತ್ಯ ಅನ್ನೋದು ಬಹಳ ತಾಳ್ಮೆ ಹಾಗೂ ಹೊಂದಾಣಿಕೆಯನ್ನು ಬೇಡುತ್ತದೆ. ಚೂರು ಹೆಚ್ಚು ಕಡಿಮೆಯಾದರೂ ಲಯ ತಪ್ಪುತ್ತದೆ. ಅದರಲ್ಲೂ ಹೊಂದಾಣಿಕೆ ಇಲ್ಲದಿದ್ದರೆ ಕಷ್ಟವಾಗುತ್ತದೆ. ಇಲ್ಲೊಬ್ಬರು ಪತ್ನಿಯೊಂದಿಗೆ ಹೊಂದಾಣಿಕೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಹೊರ ಬರುವುದು ಹೇಗೆ? ಸಲಹೆ ಕೊಡಿ. 

 • Here are the tips to have a balanced relationship

  LIFESTYLE12, Sep 2018, 3:42 PM IST

  ಸಂಬಂಧಗಳು ಮುರಿದು ಹೋಗದಂತೆ ನಿಭಾಯಿಸುವುದು ಹೇಗೆ? ಇಲ್ಲಿದೆ ಐಡಿಯಾ!

  ಕೈಯಲ್ಲಿರುವ ಜುಜುಬಿ ಗ್ಯಾಜೆಟ್ ಸರಿಯಾಗಿ ಕೆಲಸ ಮಾಡಬೇಕಾದರೆ ಕಾಲಕಾಲಕ್ಕೆ ಅಪ್‌ಡೇಟ್ ಮಾಡಬೇಕು. ಇನ್ನು ಥೆರಪಿ ಸಂಬಂಧಗಳನ್ನು ಅಪ್‌ಡೇಟ್ ಮಾಡದಿದ್ದರೆ ಹೇಗೆ? ಸಂಬಂಧಗಳನ್ನು ಅಪ್‌ಡೇಟ್ ಮಾಡುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಕಷ್ಟ ಪಡಬೇಕು. 

 • The only temple for Goddess Swarna Gauri in Chamaraja Nagara

  LIFESTYLE12, Sep 2018, 11:40 AM IST

  ಸ್ವರ್ಣಗೌರಿಗೆಂದೇ ಇರುವ ಏಕೈಕ ದೇವಾಲಯವಿದು!

  ಚಾಮರಾಜನಗರದ ಕುದೇರಿನಲ್ಲಿ ವಿಶೇಷವಾಗಿ ಗೌರಮ್ಮನಿಗೆಂದೇ ಒಂದು ದೇವಾಲಯವಿದೆ. ಇಲ್ಲಿ ಗೌರಿ ಹಬ್ಬವನ್ನೇ ಹನ್ನೆರಡು ದಿನಗಳ ಆಚರಣೆ ಮಾಡುವ ವಾಡಿಕೆ ನೂರಾರು ವರ್ಷಗಳಿಂದ ನಡೆಯುತ್ತಿದೆ. ಗೌರಮ್ಮನಿಗೆಂದೇ ಇರುವಂಥ ಇನ್ನೊಂದು ದೇಗುಲ ರಾಷ್ಟ್ರದಲ್ಲೂ ಕಾಣಸಿಗುವುದಿಲ್ಲ ಎಂಬ ಮಾತಿದೆ. 

 • Importance of Gauri Pooja

  LIFESTYLE12, Sep 2018, 10:51 AM IST

  ತದಿಗೆಗೆ ಬರುವ ಮುದ್ದು ಮಂಗಳ ಗೌರಿ; ಇವತ್ತಿನ ವಿಶೇಷವೇನು?

  ಇಂದು ಗೌರಿ ಹಬ್ಬದ ಸಂಭ್ರಮ. ಸುಮಂಗಲಿಯರು ಮತ್ತು ಅವಿವಾಹಿತ ಹೆಂಗೆಳೆಯರು ಉಪವಾಸ ಮಾಡಿ, ಗೌರಿಯ ಜೊತೆಗೆ ಗಂಗೆಯನ್ನು ಪೂಜಿಸುತ್ತಾರೆ. ಹತ್ತಿರ ಇರುವ ಕೆರೆ, ಹೊಳೆ ಇಲ್ಲವೇ ಬಾವಿ ಬಳಿ ತೆರಳಿ, ಮೂರರಿಂದ ಐದು ಚಿಕ್ಕ ಕಲ್ಲುಗಳನ್ನು ಮಣ್ಣಿನ ಗುಡ್ಡೆಯ ಮೇಲಿಟ್ಟು, ಹೂ ಮುಡಿಸಿ ಕುಂಕುಮ ಹಚ್ಚಿ ತಂಬಿಟ್ಟಿನ ಆರತಿ ಮಾಡಿ ಗಂಗೆ ಪೂಜೆ ಮಾಡುತ್ತಾರೆ.

 • Why husband does not like wife going her mothers place

  LIFESTYLE11, Sep 2018, 6:11 PM IST

  ಹೆಂಡತಿ ತವರಿಗೆ ಹೊರಟರೆ ಪತಿಗೇಕೆ ಮುನಿಸು?

  ಪಾಂಪತ್ಯದಲ್ಲಿ ಪತಿ ಪತ್ನಿಯರ ನಡುವ ಮುನಿಸು ಸಹಜ. ಆದರೆ, ಇದು ಯಾವಾಗ ವ್ಯತಿರಿಕ್ತ ಪರಿಣಾಮ ಬೀರುತ್ತದ ಎಂದರೆ ಹೆಂಡತಿ ತವರಿಗೆ ಹೊರಟಾಗ. ಅದೆಷ್ಟೇ ಕ್ಲಿಷ್ಟ ಸಮಸ್ಯೆಯಾದಲೂ ಪತಿ-ಪತ್ನಿ ಜತೆಗಿದ್ದು ಸಮಸ್ಯೆ ಬಗೆಹರಿಸಲು ಯತ್ನಿಸದರೆ ದಾಂಪತ್ಯ ಮಧುರವಾಗುತ್ತದೆ.

 • India's first fully steeled House at Rajarajeshwari nagar

  LIFESTYLE10, Sep 2018, 1:35 PM IST

  ದೇಶದ ಮೊದಲ ಸ್ಟೀಲ್ ಮನೆ ಬೆಂಗಳೂರಿನಲ್ಲಿ : ಗೋಡೆ, ಮೆಟ್ಟಿಲು,ಲಿಫ್ಟ್ ಎಲ್ಲವೂ ಸ್ಟೀಲ್

  ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಸುಗಮ್ ಎಂ.ಡಿ. ಸತ್ಯನಾರಾಯಣ್ ಎಂಬುವವರು ಸಂಪೂರ್ಣವಾಗಿ ಸ್ಟೀಲ್ ನಲ್ಲಿಯೇ ತಮ್ಮ ಮನೆಯನ್ನು ನಿರ್ಮಿಸಿದ್ದಾರೆ. ಮೆಟ್ಟಿಲು, ಲಿಫ್ಟ್, ಗೋಡೆ ಪ್ರತಿಯೊಂದು ಸ್ಟೀಲ್ ಮಯವಾಗಿದೆ.

 • Bollywood celebrity opens up about their cancer

  Cine World10, Sep 2018, 1:31 PM IST

  ಬಾಲಿವುಡ್ ಸೆಲೆಬ್ರೆಟಿಗಳ ಬದುಕನ್ನೇ ಬದಲಾಯಿಸಿತು ಕ್ಯಾನ್ಸರ್

  ಕ್ಯಾನ್ಸರ್ ಅಂದಕೂಡಲೇ ಕಣ್ಮುಂದೆ ಸಾವಿನ ಚಿತ್ರ. ಆದರೆ ಕ್ಯಾನ್ಸರ್ ಅಂದರೆ ಬದುಕು ಅಂತಾರೆ ಇವೆರೆಲ್ಲ. ಕ್ಯಾನ್ಸರ್ ಕಲಿಸಿದ ಬದುಕಿನ ಪಾಠ

 • No Pollution this is Fully Eco Friendly IT Company

  LIFESTYLE10, Sep 2018, 12:55 PM IST

  ಬೆಂಗಳೂರಿನಲ್ಲೊಂದು ಸಂಪೂರ್ಣ ಪರಿಸರ ಪ್ರೇಮಿ ಐಟಿ ಕಂಪನಿ

  ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಟೈಟಾನ್ ಸಂಸ್ಥೆ ಸಂಪೂರ್ಣ ಹಸಿರುಮಯ ವಾತಾವರಣವನ್ನು ಹೊಂದಿದೆ. ಕಟ್ಟಡದ ತುಂಬೆಲ್ಲ ಗಿಡಗಳು, ನಿಸರ್ಗದತ್ತವಾದ ಸೋಲಾರ್ ವಿದ್ಯುತ್, ಪುಟ್ಟ ಕೆರೆಯನ್ನು ನಿರ್ಮಿಸಲಾಗಿದೆ. ಮುಖ್ಯಸ್ಥರ ಕಚೇರಿಯನ್ನು ಹೊರತುಪಡಿಸಿ ಇನ್ನೆಲ್ಲೂ ಎಸಿ ವ್ಯವಸ್ಥೆಯಿಲ್ಲ. ಇತರ ಐಟಿ ಸಂಸ್ಥೆಗಳಿಗಿಂತ ಇದು ಮಾದರಿಯಾಗಿದೆ.

 • Fully Ecofriendly Ganesh Idol at Bengaluru

  LIFESTYLE10, Sep 2018, 12:19 PM IST

  ಮುಳುಗಿಸಿದರೂ ಕರಗದೆ ಮತ್ತೆ ಹುಟ್ಟುವ ಗಣಪ

  ಸಂಪೂರ್ಣ ಜೇಡಿ ಮಣ್ಣಿನಲ್ಲಿ ತಯಾರಿಸಲಾಗಿರುವ ಈ ಗಣಪ ನೀರಿನಲ್ಲಿ ವಿಸರ್ಜಿಸಿದರೂ ಕರಗದೆ ಮತ್ತೆ ಹುಟ್ಟುತ್ತಾನೆ. ವಿಶಿಷ್ಟ ರೀತಿಯ ಮೂರ್ತಿಯನ್ನು ತಯಾರಿಸಿರುವಾಗ ಗಣಪನ ಹೊಟ್ಟೆಯೊಳಗೆ ಬೀಜಗಳನ್ನು ಇಟ್ಟಿರಲಾಗುತ್ತದೆ. ಈ ಕಾರಣದಿಂದ ಕರಗಿಸಿದರೂ ಬೀಜ ಮೊಳಕೆಯೊಡೆದು ಸಸಿಯಾಗುತ್ತದೆ. ಸಂಪೂರ್ಣ ಪ್ರಕೃತಿಮಯವಾಗಿರುವ ಗಣಪನ ಬೆಲೆ 60 ರೂ.ಗಳಿಂದ 600 ರೂ.ಗಳವರೆಗೂ ದೊರೆಯುತ್ತದೆ. ಬೆಂಗಳೂರಿನ ಸಮರ್ಪಣ ಟ್ರಸ್ಟ್ ನಿಸರ್ಗ ಪ್ರಿಯ ಗಣಪಮ ಮೂರ್ತಿಗಳನ್ನು ತಯಾರಿಸಿದೆ.

 • Karki is the Most ganesha manufactured place in Karnataka

  LIFESTYLE10, Sep 2018, 11:18 AM IST

  ಕರ್ಕಿ ಇದು ಗಣೇಶನ ತವರೂರು

  ಪುರಾಣೋಕ್ತವಾಗಿಯೂ ಸೈ, ಪರಿಸರ ಸ್ನೇಹಿಯಾಗಿಯೂ ಸೈ. ಶಾಸ್ತ್ರೋಕ್ತ, ವೇದೋಕ್ತ ಪೂಜೆಗೂ ಸೈ..! ಇದು ಮಣ್ಣಿನ ಗಣಪತಿ. ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಭಂಡಾರಿಗಳ ಮನೆತನ ತಲೆತಲೆಮಾರುಗಳಿಂದ ಅನುಚಾನವಾಗಿ ಇಂತಹ ಮಣ್ಣಿನ ಗಣಪತಿ ಮೂರ್ತಿಯ ತಯಾರಿಕೆಯನ್ನು ಮಾಡಿಕೊಂಡು ಬಂದಿದ್ದು, ಈ ವರ್ಷ ಈಗಾಗಲೇ ನೂರಾರು ಭಿನ್ನ ಭಿನ್ನ ಗಣಪನ ಮೂರ್ತಿಗಳು ಮೈತಳೆದು ನಿಂತಿವೆ.

 • THIS is what happens when you stop having sex

  LIFESTYLE9, Sep 2018, 8:50 PM IST

  ಸೆಕ್ಸ್ ನಿಲ್ಲಿಸಿದರೆ ದೇಹದ ಮೇಲಾಗುವ ಪರಿಣಾಮವೇನು?

  ಲೈಂಗಿಕ ಕ್ರಿಯೆ ಅಥವಾ ಸಂಭೋಗ ಮಾನವನ ದೇಹದಲ್ಲಿನ ಅನೇಕ ಬದಲಾವಣೆಗೆ ಕಾರಣವಾಗುತ್ತದೆ. ಹಾರ್ಮೋನ್ ಬದಲಾವಣೆ, ವರ್ತನೆಯಲ್ಲಿ ಬದಲಾವಣೆ, ದೀರ್ಘಾಯುಷ್ಯ ಹೀಗೆ ಅನೇಕ ಪರಿವರ್ತನೆ ಅಥವಾ ಲಾಭಕ್ಕೆ ಕಾರಣವಾಗಬಹುದು..