Search results - 750 Results
 • LIFESTYLE15, Oct 2018, 8:29 AM IST

  ಎಚ್1ಎನ್1 ಬಗ್ಗೆ ಕಟ್ಟೆಚ್ಚರ : ಡಿಸಿಎಂ ಆದೇಶ

  ಎಚ್‌1ಎನ್‌1 ಪ್ರಕರಣಗಳು ಬೆಂಗಳೂರಿನಲ್ಲೇ ಅತಿ ಹೆಚ್ಚಾಗಿ ವರದಿಯಾಗುತ್ತಿವೆ. ಸಾವಿನ ಪ್ರಮಾಣವೂ ಬೆಂಗಳೂರಿನಲ್ಲೇ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ರೋಗ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ  ಡಿಸಿಎಂ ಪರಮೇಶ್ವರ್ ನಿರ್ದೇಶನ ನೀಡಿದರು.

 • porn site

  LIFESTYLE14, Oct 2018, 4:47 PM IST

  ನೀಲಿಚಿತ್ರ ನೋಡೋದ್ರಿಂದ ಧಾರ್ಮಿಕ ಭಾವನೆ ಹೆಚ್ಚುತ್ತಂತೆ!

  ತೀರಾ ಧಾರ್ಮಿಕ ಮನೋಭಾವ ಉಳ್ಳವರು ನೀಲಿಚಿತ್ರ ಎಂದರೆ ಮಾರು ದೂರ ಓಡಬಹುದು. ಹೆಸರು ಕೇಳಿದರೂ ಮಹಾಪಾಪ ಎಂದುಕೊಳ್ಳಬಹುದು. ಆದರೆ ಅಂಥವರ ಕುರಿತಾದ ವಿಚಿತ್ರ ಸಂಗತಿಯೊಂದು ಸಮೀಕ್ಷೆಯಲ್ಲಿ ಬಯಲಾಗಿದೆ. ಅದೇನೆಂದರೆ ನೀಲಿ ಚಿತ್ರ ನೋಡುವುದರಿಂದ ಧಾರ್ಮಿಕ ಮನೋಭಾವ ಹೆಚ್ಚುತ್ತಂತೆ!

 • Kitchen

  Kitchen14, Oct 2018, 3:53 PM IST

  ಕಿಚನ್ ನಲ್ಲಿ ತಿಳಿಯದೆ ಮಾಡುವ ತಪ್ಪುಗಳಿವು...

  ಉಪ್ಪು ಖಾರ ಹೆಚ್ಚು ಕಮ್ಮಿ ಹಾಕಿದಾಗ ಮಾತ್ರ ಅಡುಗೆ ರುಚಿ ಕೆಡುವುದಲ್ಲ. ಕೆಲವೊಂದನ್ನು ನಿಯಮವನ್ನು ತಪ್ಪಾಗಿ ಪಾಲಿಸುವುದರಿಂದಲೂ ಅಡುಗೆ ತನ್ನ ರುಚಿ ಕಳೆದುಕೊಳ್ಳುತ್ತದೆ. ಸಾಮಾನ್ಯವಾಗಿ ಹೆಂಗಸರು ಮಾಡೋ ತಪ್ಪೇನು?

 • Lip balm

  Fashion14, Oct 2018, 3:43 PM IST

  ತುಟಿ ಒಡೆದರೆ ಹಚ್ಚೋ ಲಿಪ್ ಬಾಮ್‌ನಿಂದ ಮತ್ತೇನು ಲಾಭ?

  ತುಟಿಯ ತೇವಾಂಶವನ್ನು ಕಾಪಾಡಲು ಬಳಸುವ ಲಿಪ್ ಬಾಮ್ ದೈನಂದಿಕ ಕಾಡುವ ಅನೇಕ ಸಮಸ್ಯೆಗಳಿಗೂ ಪರಿಹಾರವಾಗಬಲ್ಲದು. ಲಿಪ್ ಕ್ರಾಕ್ ಮಾತ್ರವಲ್ಲದೇ ಲೈಫ್ ಕ್ರಾಕ್ ಸರಿ ಮಾಡಲೂ ಇದು ಮದ್ದು. ಲಿಪ್ ಬಾಮ್‌ನಿಂದ್ ಅನೇಕ ಉಪಯೋಗಗಳಿವೆ. ಏನವು?

 • Shanka

  LIFESTYLE14, Oct 2018, 3:30 PM IST

  ಮನೆಯಲ್ಲಿ ಶಂಖವಿದ್ದರೆ ಖುಲಾಯಿಸುತ್ತದೆ ನಿಮ್ಮ ಅದೃಷ್ಟ!

  ವಿಷ್ಣುವಿನ ಸ್ವರೂಪವಾದ ಶಂಖವನ್ನುಮನೆಯಲ್ಲಿಟ್ಟುಕೊಂಡರೆ, ಮನೆಗೆ, ಮನೆಯವರಿಗೆ ಒಳ್ಳೆಯದು. ಅದರಿಂದ ಬರುವ ‘ಓಂ’ ಶಬ್ದ  ಎಲ್ಲಾಋಣಾತ್ಮಕ ಶಕ್ತಿಯನ್ನು ದೂರವಾಗಿಸಬಲ್ಲದು.  

 • woman bra 2

  LIFESTYLE13, Oct 2018, 10:47 PM IST

  ಕಂಟಕ ತರುವ ಬ್ರಾ ಬೇಕಿಲ್ಲ, ಸ್ತನ ಕ್ಯಾನ್ಸರ್‌ನ 7 ಲಕ್ಷಣಗಳು

  ಅಕ್ಟೋಬರ್ 13 ನೋ ಬ್ರಾ ಡೇ.. ಹೌದು ಸ್ತನ ಕ್ಯಾನ್ಸರ್ ಜಾಗೃತಿಗೆ ಇಂಥದ್ದೊಂದು ದಿನ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸೌಂದರ್ಯ ಮತ್ತು ಆರೋಗ್ಯದ ದ್ಯೋತಕಕ್ಕೆ ಕಂಟಕ ತರುವ ಬ್ರಾ ವನ್ನು 24 ಗಂಟೆ ಕಿತ್ತೆಸೆಯಿರಿ ಎಂದು ಈ ದಿನ ಸಾರಿ ಹೇಳುತ್ತದೆ.

 • Supermom Meteorologist

  LIFESTYLE13, Oct 2018, 5:51 PM IST

  ಮಗನನ್ನು ಬೆನ್ನಮೇಲೆ ಎತ್ತಿಕೊಂಡೆ ಲೈವ್ ವರದಿ ಮಾಡಿದ ನಿರೂಪಕಿ

  ಅಮೆರಿಕಾದ ಖಾಸಗಿ ಸುದ್ದಿ ವಾಹಿನಿಯೊಂದರ ಹವಾಮಾನ ನಿರೂಪಕಿ ಸುಸೈ ಮಾರ್ಟಿನ್ ಎಂಬುವವರು ಇತ್ತೀಚಿಗೆ ಲೈವ್ ನಲ್ಲಿ ಹವಾಮಾನ ವರದಿ ಮಾಡುವಾಗ ಮಲಗಿರುವ ತನ್ನ ಮೂರು ವರ್ಷದ ಕಂದಮ್ಮನನ್ನು ಎತ್ತಿಕೊಂಡು ತಾಯಿ ಜವಾಬ್ದಾರಿಯ ಜೊತೆ ನಿರೂಪಕಿಯ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾಳೆ.

 • Radish

  Food13, Oct 2018, 5:16 PM IST

  ಜಾಂಡೀಸ್, ಕಾಮಾಲೆಗೂ ಮೂಲಂಗಿ ಮದ್ದು

  ಸಲಾಡ್ ಒಂದೇ ಅಲ್ಲದೆ ಬಗೆ ಬಗೆಯ ಅಡುಗೆ ಮಾಡಿ ಸೇವಿಸಬಹುದಾದ ಮೂಲಂಗಿ ಎಷ್ಟು ಆರೋಗ್ಯಕರ? ಇಲ್ಲಿದೆ ಓದಿ

 • Women

  Health13, Oct 2018, 5:00 PM IST

  ಮುಟ್ಟಿನೊಂದಿಗೆ ನಂಟಿರೋ PMDDಗೆ ಮದ್ದೇನು?

  ಹೆಣ್ಣನ್ನು ಹೆಮ್ಮೆ ಪಡುವಂತೆ ಮಾಡುವ ಮುಟ್ಟಿನಿಂದ ನೂರಾರು ಸಮಸ್ಯೆಗಳೂ ಇವೆ. ಮುಟ್ಟಿಗೂ ಮುನ್ನ ಅಥವಾ ನಂತರ ಕಾಡೋ ಸಮಸ್ಯೆಗಳಲ್ಲಿ ಪಿಎಂಡಿಡಿ ಸಹ ಒಂದು. ಏನಿದು ರೋಗ?

 • Women

  Health13, Oct 2018, 4:47 PM IST

  ಆ್ಯಕ್ಟಿವ್ ಆಗಿರಬೇಕೆಂದರೆ ಇದನ್ನು ತಿನ್ನಿ...

  ಬೆಳಗ್ಗೆ ಏಳು, ಮೊಬೈಲ್‌ ಒಮ್ಮೆ ಚೆಕ್ ಮಾಡು. ಒಂದಾದ ಮೇಲೆ ಮತ್ತೊಂದು ಮೆಸೇಜ್ ನೋಡುವಾಗಿ ಟೈಂ ಕಳೆದಿದ್ದೇ ಗೊತ್ತಾಗೋಲ್ಲ. ಲೇಟ್ ಆಯಿತೆಂದು ಸಿಕ್ಕಿದ್ದು ತಿಂದು ಆಫೀಸ್‌ಗೆ ಹೊರಟರೆ, ಅಪಾಯ ಕಟ್ಟಿಟ್ಟ ಬುತ್ತಿ....

 • Air Commodor M K Chandrasekhar

  WEB SPECIAL12, Oct 2018, 8:07 PM IST

  ಸ್ವಾವಲಂಬಿಗಳಾಗಿರಿ, ಛಲ ಬಿಡಬೇಡಿ: ಯುವಜನತೆಗೆ ಏರ್ ಕಮೋಡರ್ ಎಂ.ಕೆ. ಚಂದ್ರಶೇಖರ್ ಕಿವಿಮಾತು

  "ದೇಶದ ಸಾರ್ವಭೌಮತೆ, ಜನರ ರಕ್ಷಣೆಗಾಗಿ ತನ್ನ ಜೀವವನ್ನೇ ಯೋಧರು ಮುಡುಪಾಗಿಡುತ್ತಾರೆ, ಹುತಾತ್ಮರಾಗುತ್ತಾರೆ. ಯೋಧರು ಬಹಳ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾರೆ. ದೇಶದ ಮುಂದಿನ ಪೀಳೆಗೆಯ ಉಜ್ವಲ ಭವಿಷ್ಯಕ್ಕಾಗಿ, ಅವರ ರಕ್ಷಣೆಗಾಗಿ ಪ್ರಾಣವನ್ನೇ ತ್ಯಜಿಸುತ್ತಾರೆ. ದೇಶದ ಸಾರ್ವಭೌಮತೆ ಹಾಗೂ ಅಭಿವೃದ್ಧಿಯ ಶತ್ರುಗಳ ವಿರುದ್ಧ ಯೋಧರು ಹೋರಾಡುತ್ತಾರೆ. ಅವರೇನು ಸುಮ್ಮನೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುವುದಿಲ್ಲ. ಯೋಧರಿಗೂ ಸ್ಪಷ್ಟವಾದ ಗುರಿಯಿದೆ, ಅವರಿಗೆ ಸರಿಯಾದ ಮಾರ್ಗದರ್ಶನ, ತರಬೇತಿ, ಹಾಗೂ ಸ್ಫೂರ್ತಿ ಇದೆ. ದೇಶಪ್ರೇಮದ ಪರಾಕಾಷ್ಠೆ ಅವರಲ್ಲಿರುತ್ತದೆ. ಇಂದಿನ ಯುವಜನರ ಮುಂದೆ ದೊಡ್ಡ ದೊಡ್ಡ ಸವಾಲುಗಳಿವೆ. ಜಗತ್ತಿನ ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವ ಕೌಶಲ್ಯ ಯುವಜನತೆಗೆ ಬೇಕು" ಇದು ಯುವಜನತೆಗೆ ಏರ್ ಕಮೋಡರ್ ಎಂ.ಕೆ. ಚಂದ್ರಶೇಖರ್ ಅವರ ಕಿವಿ ಮಾತು.

 • LIFESTYLE12, Oct 2018, 5:45 PM IST

  ಅತೀ ಹೆಚ್ಚು ಐಕ್ಯೂ ಹೊಂದಿರುವ ವಿಶ್ವದ 12 ಪ್ರಸಿದ್ಧ ವ್ಯಕ್ತಿಗಳು

  ಬುದ್ಧಿಯನ್ನು ಒಂದು ಮೊತ್ತವೆಂದು ಗಣಿಸಿದರೆ ಅದರಲ್ಲಿ ಸಂಬಂಧಿಸಿದ ವ್ಯಕ್ತಿಯ ಬುದ್ಧಿಯ ಭಾಗ ಎಷ್ಟು ಎಂದು ಹೇಳುವುದೇ ಐಕ್ಯೂ. ಬುದ್ಧಿಮತ್ತೆಯನ್ನು ನಿಖರವಾಗಿ ಅಳೆಯಲು ಸಾಧ್ಯವಿಲ್ಲ ಆದರೂ ವೈದ್ಯಕೀಯ ಉದ್ದೇಶಗಳಿಗಾಗಿ
  ಸಾರ್ವತ್ರಿಕ ಒಪ್ಪಿಗೆ ಪಡೆದಿರುವ ಕೆಲವು ಪರೀಕ್ಷಾ ವಿಧಾನಗಳಿಂದ ಅಳೆಯಬಹುದು. 

 • Graff Diamonds Hallucination

  LIFESTYLE12, Oct 2018, 3:26 PM IST

  ಇಲ್ಲಿದೆ ವಿಶ್ವದ ಅತ್ಯಂತ 10 ದುಬಾರಿ ವಾಚ್-ಒಂದು ವಾಚ್ ಬೆಲೆ 405 ಕೋಟಿ!

  ವಿಶ್ವದಲ್ಲಿರೋ ಅತ್ಯಂತ ದುಬಾರಿ ವಾಚ್ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 405 ಕೋಟಿ ರೂಪಾಯಿ. ಇದೇ ರೀತಿ ದಾಖಲೆಯ ಬೆಲೆಗೆ ಮಾರಾಟವಾಗಿರುವ ಹಾಗೂ ಹರಾಜಾಗಿರುವ 10 ವಾಚ್‌ಗಳ ವಿವಿರ ಇಲ್ಲಿದೆ.

 • ಪಿ ಪಿ ದ್ವೀಪ ಥೈಲ್ಯಾಂಡ್

  Travel12, Oct 2018, 1:52 PM IST

  ಸಾಯೋದ್ರೊಳಗೆ ನೋಡಲೇಬೇಕಾದ 10 ಜಾಗಗಳಿವು

  ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ಮಾತಿದೆ. ಎಷ್ಟು ಸುತ್ತಿದರೂ ನೋಡಿ ಮುಗಿಯಿತು ಎಂದಿಲ್ಲ. ಸಾಯುವವರೆಗೆ ನೋಡುವುದು ಇದ್ದೇ ಇರುತ್ತದೆ. ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ತುಂಬಾ ಚಂದ ಚಂದದ ಜಾಗಗಳಿವೆ. ಅಂತಹ ಜಾಗಗಳು ಯಾವುವು? ಇಲ್ಲಿದೆ ನೋಡಿ. 

 • Old man

  LIFESTYLE12, Oct 2018, 12:02 PM IST

  ಅಬ್ಬಾ ಈ ಮನುಷ್ಯ 60 ವರ್ಷಗಳಿಂದ ಸ್ನಾನವೇ ಮಾಡಿಲ್ವಂತೆ..!!

  ಪ್ರತಿಯೊಬ್ಬ ಮನುಷ್ಯನೂ ಶುಚಿತ್ವದ ಕಡೆ ಗಮನ ಕೊಡಲೇಬೇಕು. ಅದರಲ್ಲೂ ಮುಖ್ಯವಾಗಿ ಸ್ನಾನ, ನಮ್ಮನ್ನ ದಿನವಿಡಿ ಫ್ರೆಶ್ ಆಗಿ ಇರುವಂತೆ ಮಾಡುತ್ತದೆ. ಆದ್ರೆ ಇಲ್ಲೊಬ್ಬ ಭೂಪ ಸುಮಾರು 60 ವರ್ಷಗಳಿಂದ ಸ್ನಾನವೇ ಮಾಡಿಲ್ಲ ಅಂದರೆ ನೀವು ನಂಬ್ತೀರಾ? ನಂಬಲೇಬೇಕು. ಹೌದು. ಇರಾನ್ ದೇಶದ ಎಮೋ ಹಾಜಿ ಎಂಬಾತನ ಕಥೆ ಇದು. ಈ ಪುಣ್ಯಾತ್ಮ ಆರು ದಶಕಗಳಿಂದ ತನ್ನ ದೇಹಕ್ಕೆ ನೀರನ್ನ ತಾಗಿಸಿಯೇ ಇಲ್ವಂತೆ.!