Search results - 75 Results
 • State Government Identifies 5 Reason For Kodagu Landslides

  NEWS13, Sep 2018, 5:25 PM IST

  ಕೊಡಗು-ಮಲೆನಾಡು ಭೂಕುಸಿತಕ್ಕೆ 5 ಕಾರಣಗಳು ಬಹಿರಂಗ!

  ಕಳೆದ ಆಗಸ್ಟ್‌ನಲ್ಲಿ ಕೊಡಗು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಸಂಭವಿಸಿದ ಭೂಕುಸಿತಗಳಿಗೆ ಕಾರಣವಾಗಿರುವ 5 ಅಂಶಗಳನ್ನು ಇದೀಗ ರಾಜ್ಯ ಸರ್ಕಾರ ಗುರುತಿಸಿದೆ. ಆ ಅಂಶಗಳು ಯಾವುವು? ರಾಜ್ಯ ಸರ್ಕಾರ ಸಿದ್ಧಪಡಿಸಿರುವ ವರದಿಯಲ್ಲೇನಿದೆ ಇಲ್ಲಿದೆ ವಿವರ.      

 • Kodagu DC Transfer Gossip circulated On Social Media

  NEWS10, Sep 2018, 10:22 AM IST

  ಪ್ರವಾಹ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಕೊಡಗು DC ವರ್ಗಾವಣೆ?

  ಕೊಡಗಿನಲ್ಲಿ ಭಾರೀ ಮಳೆ ಸುರಿದು ಉಂಟಾದ ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ  ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರನ್ನು ಸರ್ಕಾರ ವರ್ಗಾವಣೆ ಮಾಡಲಿದೆ ಎನ್ನುವ ವದಂತಿ
  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

 • Kodagu Flood Victims Allege Discrimination Hold Protest

  NEWS6, Sep 2018, 11:30 AM IST

  ತಾರತಮ್ಯ: ಕೊಡಗು ಪ್ರವಾಹ ಸಂತ್ರಸ್ತರಿಂದ ಪ್ರತಿಭಟನೆ

  ಪ್ರವಾಹದಿಂದ ತತ್ತರಿಸಿರುವ ಕೊಡಗಿನಲ್ಲಿ ಜನರಿಗೆ ಸರಿಯಾಗಿ ಸವಲತ್ತುಗಳನ್ನು ನೀಡುತ್ತಿಲ್ಲ, ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆಂದು ಆರೋಪಿಸಿ ಸಂತ್ರಸ್ತರು ಅಧಿಕಾರಿಗಳನ್ನೇ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.   

 • House of Throw ball played destroyed in Kodagu Floods

  OTHER SPORTS31, Aug 2018, 11:55 AM IST

  ಥ್ರೋಬಾಲ್‌ ಆಟಗಾರ್ತಿ ತಶ್ಮಾ ಮುತ್ತಪ್ಪ ಮನೆ ಪ್ರವಾಹದಲ್ಲಿ ನೆಲಸಮ

  ಕೊಡಗಿನಲ್ಲಿ ಸುರಿದ ಮಳೆಗೆ ಸಾಕಷ್ಟು ಮಂದಿ ತಮ್ಮವರನ್ನು ಕಳೆದುಕೊಂಡಿದ್ದಾರೆ. ತಮ್ಮ ಆಸ್ತಿಯನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇದೀಗ ಕೆಲವು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು, ಇವರಲ್ಲಿ ಅಂತಾರಾಷ್ಟ್ರೀಯ ಥ್ರೋ ಬಾಲ್ ಆಟಗಾರ್ತಿಯೊಬ್ಬರು ಸೇರಿದ್ದಾರೆ.

 • Coorg Youths Make a songs about Suvarna news

  NEWS30, Aug 2018, 11:18 PM IST

  ಸುವರ್ಣ ನ್ಯೂಸ್ ತಂಡದ ಸಾರ್ಥಕತೆಗೆ ರ‍್ಯಾಪ್ ಸಾಂಗ್ ಮೂಲಕ ಧನ್ಯವಾದ

  ಕೊಡಗಿನ ಪ್ರವಾಹಕ್ಕೊಳಗಾದ ಪ್ರದೇಶಗಳಿಗೆ ಪರಿಹಾರ ಸಾಮಗ್ರಿ ನೀಡಲು  ಸುವರ್ಣ ನ್ಯೂಸ್ ಹಾಗೂ ಸುವರ್ಣ ನ್ಯೂಸ್ .ಕಾಂ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿತ್ತು. ಮಧ್ಯಮದ ಸ್ಪಂದನೆಗೆ ಓಗೂಟ್ಟ ರಾಜ್ಯದ ಜನತೆ ಕೊಟ್ಯಂತರ ರೂ. ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ಮಾಧ್ಯಮ ಕಚೇರಿಗೆ ನೀಡಿದ್ದರು.

 • Plight of Kodagu Flood Victims in Rehab Centers

  Kodagu30, Aug 2018, 12:50 PM IST

  ಕೊಡಗು ಪ್ರವಾಹ ಸಂತ್ರಸ್ತರ ಅಳಲು: ‘ಅಧಿಕಾರಿಗಳು ನಮ್ಮನ್ನು ಭಿಕ್ಷುಕರಂತೆ ನೋಡುತ್ತಾರೆ‘

  ಭಾರಿ ಮಳೆ ಹಾಗೂ ಪ್ರವಾಹದಿಂದ ಮನೆ-ಮಠ ಕಳೆದುಕೊಂಡು ಕಾಳಜಿ ಕೆಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೀಗ ಇನ್ನೊಂದು ಸಮಸ್ಯೆ ಎದುರಾಗಿದೆ. ಕಾಳಜಿ ಕೇಂದ್ರದಲ್ಲಿ ಅಧಿಕಾರಿಗಳು ತಮ್ಮನ್ನು ಭಿಕ್ಷುಕರಂತೆ ಕಾಣುತ್ತಿದ್ದಾರೆ, ಎಂದು ಅಳಲು ತೋಡಿದ್ದಾರೆ. 

 • Karnataka government releases Rs 200 crore for Kodagu floods

  NEWS28, Aug 2018, 8:57 PM IST

  ನೆರೆಪೀಡಿತ ಜಿಲ್ಲೆಗಳಿಗೆ ರಾಜ್ಯದಿಂದ 200 ಕೋಟಿ ಅನುದಾನ

  ನೆರೆಪೀಡಿತ 7 ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಒಟ್ಟು 200 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಇದರಲ್ಲಿ ಕೊಡಗು ಜಿಲ್ಲೆ ಹೆಚ್ಚು ಪಾಲು ಪಡೆದಿದೆ  

 • Kodagu Flood That Demolished The Dreams Along with Houses

  Kodagu26, Aug 2018, 1:02 PM IST

  ಮನೆಗಳ ಜೊತೆಗೆ ಕೊಚ್ಚಿಹೋದ ಕನಸುಗಳ ಕಥೆ

  ಕೊಡಗು ಪ್ರವಾಹದಲ್ಲಿ ಬರೇ ಕಟ್ಟಡಗಳಷ್ಟೇ ಅಲ್ಲ, ಅಲ್ಲಿಯ ಜನರ ಕನಸುಗಳು ಕೂಡಾ ಕೊಚ್ಚಿ ಹೋಗಿವೆ. ಪ್ರತಿ ಮನೆ/ಕಟ್ಟಡದೊಂದಿಗೆ ಅಲ್ಲಿ ನೆಲೆಸಿದ್ದ ಕುಟುಂಬಗಳ ಆಸರೆಯೊಂದಿಗೆ ಆಸೆಗಳು ಕೂಡಾ ಕಮರಿಹೋಗಿದೆ. ಬೆವರನ್ನು ಸುರಿಸಿ ಕಟ್ಟಿದ ಮನೆಗಳು ನೀರಿನಲ್ಲಿ ಕೊಚ್ಚಿಹೋಗುವಾಗ ಅನುಭವಿಸುವ ವೇದನೆ ಅಷ್ಟಿಷ್ಟಲ್ಲ.   

 • After Kodagu, now Bengaluru comes under flood radar

  NEWS25, Aug 2018, 9:34 PM IST

  ಬೆಂಗಳೂರಿಗರೆ ಎಚ್ಚರ : ಅಪಾಯದಲ್ಲಿದೆ ಸಿಲಿಕಾನ್ ಸಿಟಿ

  ಕೇರಳ, ಕೊಡಗು ನಂತರ ಮುಂದಿನ ಟಾರ್ಗೆಟ್ ಬೆಂಗಳೂರು ಆಗುವ ಸಾಧ್ಯತೆ ಹೆಚ್ಚಾಗಲಿದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. ವೇಗವಾಗಿ ಬೆಳೆಯುತ್ತಿರುವ ಉದ್ಯಾನ ನಗರಿಗೆ ವ್ಯಾಪಕವಾಗಿ ಮಳೆ ಬಂದರೆ ನಿಯಂತ್ರಿಸಲು ಕಷ್ಟವಾಗಬಹುದು. ಸಾಧಾರಣ ಮಳೆ ಬಂದರೆ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತವೆ.  

 • Minister BZ Zameer Ahmed Khan Donate Special food kit to Kodagu flood areas

  NEWS25, Aug 2018, 3:38 PM IST

  ಸಂತ್ರಸ್ತರಿಗೆ ಸಚಿವ ಜಮೀರ್ ಅಹ್ಮದ್ ಸಹಾಯ ಹಸ್ತ

  ಭೀಕರ ಮಳೆ ಹಾಗೂ ಗುಡ್ಡ ಕುಸಿತಕ್ಕೆ ನೆಲಕಚ್ಚಿ ಹೋಗಿರುವ ಕೊಡಗು ಜಿಲ್ಲೆಗೆ ಸಚಿವ ಜಮೀರ್ ಅಹ್ಮದ್ ಸುಮಾರು 150 ನೆರೆ ಸಂತ್ರಸ್ತರಿಗೆ 50 ಸಾವಿರ ಬೆಲೆಯ ವಿಶೇಷ ಆಹಾರ ಕಿಟ್ ವಿಶೇಷ ಆಹಾರ ಕಿಟ್ ವಿತರಿಸಿದರು. 

 • Heavy rains disrupt normal life in Center Part of Bengaluru

  NEWS24, Aug 2018, 8:15 PM IST

  ಬೆಂಗಳೂರಿನಲ್ಲಿ ಧಾರಾಕಾರ ಮಳೆ : ಸೋರಿದ ವಿಧಾನಸೌಧ

  ಸಂಜೆ ಸುರಿದ ಭಾರಿ ಮಳೆ ಶಕ್ತಿಸೌಧ ವಿಧಾನಸೌಧಕ್ಕೂ ತಟ್ಟಿತು. ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣ ಮಳೆಯಿಂದಾಗಿ ಸೋರುವ ಸ್ಥಿತಿ ನಿರ್ಮಾಣವಾಯಿತು.

 • Why Was Nirmala Seetaraman Angry With Karnataka Minister SR Mahesh

  NEWS24, Aug 2018, 4:16 PM IST

  ಸಚಿವ ಸಾ.ರಾ.ಮಹೇಶ್ ವಿರುದ್ಧ ಕೇಂದ್ರ ಸಚಿವೆ ಗರಂ

  ನೆರೆ ಪೀಡಿತ ಜಿಲ್ಲೆಗೆ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಿದ್ದೇವೆ. ಪುನರ್ವಸತಿ ಕಾರ್ಯಗಳಿಗೆ 7 ಕೋಟಿ ರೂ. ಒದಗಿಸಲಾಗುವುದು. 3 ಸಾರ್ವಜನಿಕ ಸ್ವಾಮ್ಯದ ಉದ್ಯಮಗಳಿಂದ 7 ಕೋಟಿ ರೂ.,ಸಂಸದರ ನಿಧಿಯಿಂದ 1 ಕೋಟಿ ರೂ. ಹಾಗೂ ಸಿಎಸ್ ಆರ್ ನಿಧಿಯಿಂದಲೂ ಆರ್ಥಿಕ ವ್ಯವಸ್ಥೆ - ನಿರ್ಮಲಾ ಸೀತಾರಾಮನ್ ಭರವಸೆ

 • Kodagu Flood Victims Recall Painful Experiences

  Kodagu24, Aug 2018, 4:13 PM IST

  ‘ಮೃತದೇಹವನ್ನಾದರೂ ಹುಡುಕಿ ಕೊಡಿ’: ಕೊಡಗು ಸಂತ್ರಸ್ತರ ಅಳಲು

  ಮಳೆ ಕಡಿಮೆಯಾಗಿದೆ, ಪ್ರವಾಹ ತಗ್ಗಿದೆ. ಆದರೆ ಕೊಡಗು ಪ್ರವಾಹ ಸಂತ್ರಸ್ತರ ನೋವು ಇನ್ನೂ ಕಡಿಮೆಯಾಗಿಲ್ಲ. ಒಂದೆಡೆ ತಮ್ಮವರನ್ನು ಕಳೆದುಕೊಂಡವರ ನೋವು, ಇನ್ನೊಂದೆಡೆ ನಾಪತ್ತೆಯಾದವರ ಬಗ್ಗೆ ಯಾವುದೇ ಸುಳಿವು ಇಲ್ಲ. ಸಂತ್ರಸ್ತರು ತಮ್ಮ ನೋವನ್ನು ಸುವರ್ಣನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.     

 • Nirmala Sitharaman Visits Flood Hit Kodagu

  NEWS24, Aug 2018, 1:13 PM IST

  ಪ್ರವಾಹ ಪೀಡಿತ ಕೊಡಗಿಗೆ ಭೇಟಿ ನೀಡಿದ ರಕ್ಷಣಾ ಸಚಿವೆ

  ಪ್ರವಾಹ ಪೀಡಿತ ಕೊಡಗಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಶುಕ್ರವಾರ ಭೇಟಿ ನೀಡಿದ್ದಾರೆ. ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ನಿರ್ಮಲಾ ಸೀತರಾಮನ್ ಪರಿಸ್ಥಿಯ ಅವಲೋಕನ ನಡೆಸಿದ್ದಾರೆ. ಬಳಿಕ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿದ ಸಚಿವೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.

   

   

 • No Links Between Earthquake and Landslides in Kodagu

  Kodagu24, Aug 2018, 12:59 PM IST

  ಕೊಡಗು: ಭೂಕಂಪನಕ್ಕೂ ಭೂಕುಸಿತಕ್ಕೂ ಸಂಬಂಧವಿಲ್ಲ

  ಭೂಕಂಪನದ ಪರಿಣಾಮವಾಗಿಯೇ ಭೂ ಕುಸಿತ ಸಂಭವಿಸಿದೆ ಎಂಬುದು ಕೇವಲ ವದಂತಿ. ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ ಎಂದು ಕೇಂದ್ರ ಭೂ ವಿಜ್ಞಾನಗಳ ಇಲಾಖೆಯ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ನಿರ್ದೇಶಕ ಡಾ.ವಿನೀತ್‌ ಕೆ. ಗೆಹ್ಲೋಟ್‌ ರಾಜ್ಯ ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದಾರೆ.