Search results - 90 Results
 • News14, Nov 2018, 5:04 PM IST

  ಪೈಲ್ವಾನ್‌ಗೆ ಕಿಚ್ಚ ಇಳಿಸಿಕೊಂಡ ತೂಕವೆಷ್ಟು?

  ನಟನೆ ಎಂದರೆ ಮೈ ಮರೆಯುವ ಕಿಚ್ಚ ಸುದೀಪ್ ತಮ್ಮ ಮುಂಬರುವ ಚಿತ್ರ 'ಪೈಲ್ವಾನ್‌'ಗೆ ತೂಕ ಇಳಿಸಿಕೊಂಡಿದ್ದಾರೆ. ಇಳಿಸಿಕೊಂಡಿದ್ದು ಎಷ್ಚು ತೂಕ? ಇದಕ್ಕೆ ಯಾರು ಸ್ಫೂರ್ತಿ?

 • The villain

  News22, Oct 2018, 11:11 AM IST

  ನಮ್ಗೆ ಒಳ್ಳೆ ಸಿನಿಮಾ ನೋಡೋದು ಗೊತ್ತು: ಪ್ರೇಮ್ ವಿರುದ್ಧ ಆಕ್ರೋಶ

  ಭಾರೀ ಬಜೆಟ್ ಸಿನಿಮಾವೆಂದು ಸ್ಯಾಂಡಲ್‌ವುಡ್ ದಿಗ್ಗಜರಾದ ಡಾ.ಶಿವರಾಜ್‌ಕುಮಾರ್ ಹಾಗೂ ಕಿಚ್ಚಾ ಸುದೀಪ್ ಅಭಿನಯದ 'ದಿ ವಿಲನ್' ಬಿಡುಗಡೆಯಾದಾಗಿನಿಂದಲೂ ಚಲನಚಿತ್ರ ರಸಿಕರ ಆಕ್ರೋಶ ಭುಗಿಲೆದ್ದಿದೆ. ಒಂದಲ್ಲ ಒಂದು ರೀತಿಯಲ್ಲಿ ಸಿನಿಮಾ ಬಗ್ಗೆ ಟ್ರೋಲ್ ಮಾಡುತ್ತಿರುವ ಕನ್ನಡಿಗರು, ಪ್ರೇಮ್‌ಗೆ ಬಹಿರಂಗ ಪತ್ರ ಬರೆದಿದ್ದು ಹೀಗೆ...

 • ಕಿಚ್ಚ ಸುದೀಪ್ -ಶಿವಣ್ಣ ಬಹುನಿರೀಕ್ಷಿತ ಚಿತ್ರ ’ದಿ ವಿಲನ್’ ಅ. 18 ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ

  NEWS20, Oct 2018, 8:02 PM IST

  ಅಭಿಮಾನಿಗಳ ಅತಿರೇಕ ವೈರಲ್; ಕೋಣ ಕಡಿದು ಕಿಚ್ಚನ ಕಟೌಟ್‌ಗೆ ರಕ್ತಾಭಿಷೇಕ!

  ಕಳೆದ ಗುರುವಾರ ಬಿಡುಗಡೆಯಾದ ‘ದಿ ವಿಲನ್’ ಬಲಿಯನ್ನು ಪಡೆದಿದೆ. ಕಿಚ್ಚ ಸುದೀಪ್‌ ಅಭಿಮಾನಿಗಳ ಅತಿರೇಕದ ವರ್ತನೆಯ ವಿಡಿಯೋ ಇದೀಗ ವೈರಲ್ ಆಗಿದೆ. ’ದಿ ವಿಲನ್’ ಬಿಡುಗಡೆಯಾದ ಸಂಭ್ರಮದಲ್ಲಿ ಕುರಿ ಮತ್ತು ಕೋಣವನ್ನು ಕಡಿದು ಕಿಚ್ಚನ ಕಟೌಟ್‌ಗೆ ರಕ್ತದ ಅಭಿಷೇಕ ಮಾಡಿದ್ದಾರೆ.

 • News18, Oct 2018, 6:21 PM IST

  ಥಿಯೇಟರ್‌ಗೆ ತೆರಳಿ ‘ದಿ ವಿಲನ್’ ವೀಕ್ಷಿಸಿದ ಸುದೀಪ್ ಪತ್ನಿ

  ಶಿವಣ್ಣ ಮತ್ತು ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ದಿ ವಿಲನ್’ ಸಿನಿಮಾ ಗುರುವಾರ ರಾಜ್ಯಾದ್ಯಂತ ತೆರೆ ಕಂಡಿದೆ. ಬೆಳಗ್ಗೆ 6 ಗಂಟೆಗೆ ಬೆಂಗಳೂರಿನಲ್ಲಿ ಶೋಗಳು ಆರಂಭವಾಗಿದೆ. ಕಿಚ್ಚ ಸುದೀಪ್ ಪತ್ನಿ ಪ್ರಿಯ ರಾಧಕೃಷ್ಣನ್ ಖುದ್ದು ಬೆಂಗಳೂರಿನ ನರ್ತಕಿ ಥಿಯೇಟರ್‌ಗೆ ಬಂದು ಸಿನಿಮಾ ವೀಕ್ಷಿಸಿದ್ದಾರೆ.   

 • The Villain Movie new

  News1, Oct 2018, 8:28 PM IST

  ಅದ್ದೂರಿಯಾಗಿದೆ ವಿಲನ್ ಟೀಸರ್, ಶಿವಣ್ಣ ಅಬ್ಬರ, ಸುದೀಪ್ ಪಂಚ್

  ಸುದೀಪ್ ಮತ್ತು ಶಿವರಾಜ್‌ಕುಮಾರ್ ಜೊತೆಯಾಗಿ ನಟಿಸಿರುವ ಬಹು ನಿರೀಕ್ಷಿತ ‘ದಿ ವಿಲನ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಪುಳಕ ಉಂಟುಮಾಡಿದೆ.

 • News26, Sep 2018, 7:21 PM IST

  #VillainYaru ಊಹಿಸಿ, ಕಿಚ್ಚನ ಚ್ಯಾಲೆಂಜ್ ಸ್ವೀಕರಿಸ್ತೀರಾ?

  ಇನ್ನು ಕೆಲವೇ ದಿನಗಳಲ್ಲಿ ‘ದಿ ವಿಲನ್’ ತೆರೆಗಪ್ಪಳಿಸಿಲಿದ್ದಾನೆ. ಆದರೆ ವಿಲನ್ ಯಾರೆಂಬುವುದು ಈವರೆಗೆ ಚಿದಂಬರ ರಹಸ್ಯ. ಇನ್ನೊಂದು ಟೀಸರ್ ಬಿಡುಗಡೆಯಾಗಲಿದೆ.   #VillainYaru ಹ್ಯಾಷ್ ಟ್ಯಾಗ್ ಬಳಸಿ ನೀವು ಕೂಡಾ ಊಹಿಸಿ, ಯಾರು ವಿಲನ್ ಅಂತಾ, ಶಿವಣ್ಣನಾ? ಕಿಚ್ಚನಾ? 
   

 • Sudeep and Darshan

  News24, Sep 2018, 7:47 PM IST

  ಆಪ್ತಮಿತ್ರನಿಗೆ ಕಿಚ್ಚನ ಸಂದೇಶ

  ನೀನು ಆರೋಗ್ಯವಾಗಿರುವೆಯೆಂದು ಕೇಳಿ  ನನಗೆ ಸಂತೋಷವಾಗಿದೆ.  ಚೇತರಿಸಿಕೊಳ್ಳಲೆಂದು ನನ್ನ ಶುಭ ಹಾರೈಕೆ. ಬೇಗನೆ ಗುಣಮುಖನಾಗು ಗೆಳೆಯ- ಸುದೀಪ್

 • News12, Sep 2018, 6:25 PM IST

  ಹೊರಬಂತು ವಿಲನ್ ರಿಲೀಸ್ ಡೇಟ್, ಡಬಲ್ ಧಮಾಕಾ ಯಾವಾಗ?

  ಬಹು ನಿರೀಕ್ಷಿತ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರ ಬಿಡುಗಡೆಗೆ ದಿನಾಂಲಕ ನಿಕ್ಕಿಯಾಗಿದೆ. ಈ ಬಗ್ಗೆ ಸ್ವತಃ ನಿರ್ದೇಶಕ ಪ್ರೇಮ್ ಟ್ವೀಟರ್ ನಲ್ಲಿ  ವಿವರಣೆ ನೀಡಿದ್ದಾರೆ.

 • ಟೂರ್ನಿ ಆಯೋಜಕರ ಕಿಚ್ಚ ಸುದೀಪ್‌ಗೆ ಶುಭಕೋರಿದ ಮುಖ್ಯಮಂತ್ರಿ ಕುಮಾರಸ್ವಾಮಿ

  SPORTS9, Sep 2018, 6:34 PM IST

  ವೀರೇಂದ್ರ ಸೆಹ್ವಾಗ್ ಅಬ್ಬರ-ಕಿಚ್ಚ ಸುದೀಪ್ ತಂಡಕ್ಕೆ ಗೆಲುವು

  ಸ್ಯಾಂಡಲ್‌ವುಡ್ ಸ್ಟಾರ್ , ಕರ್ನಾಟಕ ರಣಜಿ ಆಟಗಾರರು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟಿಗರ ಸಮಾಗಮದ ಕರ್ನಾಟಕ ಚಲನ ಚಿತ್ರ ಕಪ್ ಟೂರ್ನಿಇದೀಗ ಅಂತಿಮ ಘಟ್ಟ ತಲುಪಿದೆ. ದ್ವಿತೀಯ ದಿನದ 2ನೇ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Sudeep

  Sandalwood31, Aug 2018, 1:39 PM IST

  ಧೂಳೆಬ್ಬಿಸುತ್ತಿದೆ ಕಿಚ್ಚ ಸುದೀಪ್ ಭಾವಚಿತ್ರ: ನೀವ್ ನೋಡಿಲ್ವಾ?

  ಇದೇ ಸೆ.2ಕ್ಕೆ ಕಿಚ್ಚ ಸುದೀಪ್ ತಮ್ಮ 45ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಸುದೀಪ್ ಪತ್ನಿ ಪ್ರಿಯಾ ಸುದೀಪ್ ನಟ ಸುದೀಪ್ ಅವರ ವಿಶೇಷವಾದ ಭಾವಚಿತ್ರ ಬಿಡುಗಡೆ ಮಾಡಿದ್ದಾರೆ. ಈ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

 • KCC

  CRICKET23, Aug 2018, 1:54 PM IST

  ಕರ್ನಾಟಕ ಚಲನಚಿತ್ರ ಕಪ್ ವೇಳಾಪಟ್ಟಿ ಪ್ರಕಟ

  ಬಹುನಿರೀಕ್ಷಿತ ಕರ್ನಾಟಕ ಚಲನಚಿತ್ರ ಕಪ್ ಟೂರ್ನಿ’ಗೆ ಕ್ಷಣಗಣನೆ ಆರಂಭವಾಗಿದ್ದು, ಸ್ಯಾಂಡಲ್’ವುಡ್ ಕಲಾವಿದರು ಕ್ರಿಕೆಟ್ ಆಡಲು ಫೀಲ್ಡಿಗಿಳಿಯಲಿದ್ದಾರೆ. ಇದೇ ಸೆಪ್ಟೆಂಬರ್ 8 ಹಾಗೂ 9ರಂದು ನಗರದ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಕೆಸಿಸಿ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಕಿಚ್ಚ ಸುದೀಪ್ ನೇತೃತ್ವದ ಕದಂಬ ಲಯನ್ಸ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಒಡೆಯರ್ ಚಾರ್ಜರ್ಸ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

 • KCC

  SPORTS22, Jul 2018, 1:19 PM IST

  ಕನ್ನಡ ಸಿನಿಮಾ-ಕ್ರಿಕೆಟ್ ಪ್ರೇಮಿಗಳ ಪಾಲಿಗಿದು ಸಿಹಿ ಸುದ್ದಿ..!

  ಕರ್ನಾಟಕ ಚಲನಚಿತ್ರ ಕಪ್ ಟಿ20 ಲೀಗ್ 2ನೇ ಆವೃತ್ತಿಯು ಸೆಪ್ಟೆಂಬರ್ 8,9ರಂದು ನಡೆಯಲಿದೆ. ಈ ಬಾರಿಯ ಲೀಗ್‌ನ ವಿಶೇಷತೆಯೆಂದರೆ, 6 ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾದ ಆ್ಯಡಂ ಗಿಲ್‌ಕ್ರಿಸ್ಟ್, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್, ದಕ್ಷಿಣ ಆಫ್ರಿಕಾದ ಲ್ಯಾನ್ಸ್ ಕ್ಲೂಸ್ನರ್, ಹರ್ಷಲ್ ಗಿಬ್ಸ್, ಇಂಗ್ಲೆಂಡ್‌ನ ಓವೈಸ್ ಷಾ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

 • ENTERTAINMENT9, Jul 2018, 8:00 PM IST

  ಕಿಚ್ಚ ಸುದೀಪ್ ಕೊಟ್ಟರು ಸರ್‌ಪ್ರೈಸಿಂಗ್ ಗುಡ್ ನ್ಯೂಸ್!

  ಕನ್ನಡ ಹಾಗೂ ತೆಲುಗಿನ ಈ ಮಹಾನ್ ನಟರನ್ನು ಒಟ್ಟಿಗೆ ನೋಡುವ ಆಸೆ ಚಿತ್ರರಸಿಕರಿಗಿತ್ತು. ಇದನ್ನು ಈ ನಟರು ಮನಸ್ಸು ಮಾಡಿದ್ದರೆ, ಯಾವತ್ತೋ ಈಡೇರಿಸಬಹುದಾಗಿತ್ತು. ಆದರೆ, ಅದೀಗ ಕೈ ಗೂಡುತ್ತಿದೆ. ಕಿಚ್ಚ ಸುದೀಪ್ ಅವರು ಚಿರಂಜೀವಿ ಅವರೊಂದಿಗೆ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಸ್ಕ್ರೀನ್ ಹಂಚಿ ಕೊಳ್ಳುತ್ತಿದ್ದಾರೆ.

 • LIFESTYLE23, Jun 2018, 12:06 PM IST

  ಸುವರ್ಣ ನ್ಯೂಸ್ ಪೈಲ್ವಾನ್ ಚಾಲೆಂಜಿಗೆ ರಮೇಶ್ ವೀಡಿಯೋ

  ನಾವು ಇವತ್ತಿನ ಫಿಟ್‌ನೆಸ್‌ಗೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೆಯೋ ಅಷ್ಟು ನಾಳಿನ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಇಂಥ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಿಚ್ಚ ಸುದೀಪ್ ಹಾಕಿದ್ದ ಚಾಲೆಂಜ್ ಅನ್ನು ಸುವರ್ಣ ನ್ಯೂಸ್ ಸಂಭ್ರಮದಿಂದ ಸ್ವೀಕರಿಸಿತ್ತು. ಜತೆಗೆ ಜಾಲೆಂಜ್ ಅನ್ನು ರಮೇಶ್ ಅರವಿಂದ್‌ಗೆ ಫಾರ್ವರ್ಡ್ ಮಾಡಲಾಗಿತ್ತು. ಅದಕ್ಕೆ ರಮೇಶ್ ರೆಸ್ಪಾನ್ಸ್ ಇದು.

 • Kiccha Sudeep

  4, Jun 2018, 12:09 PM IST

  ಕ್ರಿಕೆಟಿಗನ ಫಿಟ್‌ನೆಸ್ ಚಾಲೆಂಜ್ ಸ್ವೀಕರಿಸಿದ ಕಿಚ್ಚ ಸವಾಲು ಹಾಕಿದ್ಯಾರಿಗೆ?

  ನಾವು ಫಿಟ್ ಆಗಿದ್ದರೆ, ದೇಶ ಫಿಟ್ ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಗಣ್ಯರು ಹಾಕುತ್ತಿರುವ ಫಿಟ್‌ನೆಸ್ ಚಾಲೆಂಜ್‌ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಕ್ರಿಕೆಟಿಗ ವಿನಯ್ ಕುಮಾರ್ ಹಾಕಿದ್ದ ಸವಾಲನ್ನು ಅಭಿನಯ ಚಕ್ರವರ್ತಿ ಕಿಚ್ಚಿ ಸುದೀಪ್ ಸ್ವೀಕರಿಸಿದ್ದಾರೆ. ಇದೀಗ ಕನ್ನಡ ನಟ, ಪತ್ನಿ ಸೇರಿ ಬಾಲಿವುಡ್ ಗಣ್ಯರಿಗೆ ಸುದೀಪ್ ಚಾಲೆಂಜ್ ಮುಂದುವರಿಸಿದ್ದಾರೆ.