Search results - 150 Results
 • Pailwaan- Sudeep

  Sandalwood17, Nov 2018, 9:25 PM IST

  ಕಿಚ್ಚ ಸುದೀಪ್‌ಗೆ ಸಿಕ್ತು ಹೊಸ ಬಿರುದು

  ಕಿಚ್ಚ ಸುದೀಪ್ ಅಭಿನಯದ ಬಹುನಿರಿಕ್ಷಿತ ಚಿತ್ರ ಪೈಲ್ವಾನ್ ಚಿತ್ರದ ಅಧಿಕೃತ ಟೀಸರ್ ರಿಲೀಸಾಗಿದೆ. ಸುದೀಪ್ ಸಖತ್ ಸ್ಲಿಮ್ ಆಗಿದ್ದಾರೆ. ಪೈಲ್ವಾನ್ ಗೆ ಹೇಳಿ ಮಾಡಿಸಿದ ಕಟ್ಟು ಮಸ್ತಾದ ದೇಹ ಬೆಳೆಸಿಕೊಂಡಿದ್ದಾರೆ.  ಸುದೀಪ್ ರ ಈ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. 

 • Pailwan

  Sandalwood16, Nov 2018, 4:49 PM IST

  ಇದಪ್ಪಾ ಚಾಲೆಂಜ್ ಅಂದ್ರೆ! ಸುದೀಪ್‌ರನ್ನೇ ಮೀರಿಸಿದ ಅಭಿಮಾನಿ

  ಕಿಚ್ಚ ಸುದೀಪ್ ’ಪೈಲ್ವಾನ್’ ಚಿತ್ರಕ್ಕಾಗಿ ವರ್ಕೌಟ್ ಮಾಡಿದ್ದನ್ನು ನೋಡಿ ಅಭಿಮಾನಿಯೊಬ್ಬ ಸ್ಫೂರ್ತಿಗೊಂಡು ಕಿಚ್ಚ ಸುದೀಪ್ ಅವರೇ ದಂಗಾಗುವಂತೆ ಮಾಡಿದ್ದಾರೆ.  ಸುದೀಪ್ ರಂತೆ ಅಭಿಮಾನಿಯೊಬ್ಬ ದೇಹ ದಂಡಿಸಿ ತೂಕ ಇಳಿಸಿಕೊಂಡಿದ್ದಾರೆ. 

 • ಸುದೀಪ್ - ಪ್ರೇಮ್ ಜುಗಲ್ ಬಂಧಿ!

  Sandalwood14, Nov 2018, 5:39 PM IST

  ಜೋಗಿ ಪ್ರೇಮ್ ಮೇಲೆ ಸುದೀಪ್‌ಗೆ ಮುನಿಸ್ಯಾಕೆ?

  ದಿ ವಿಲನ್ ತಂಡದ ಮೇಲೆ ಕಿಚ್ಚ ಸುದೀಪ್ ಗೆ ಬೇಜಾರಾಗಿದೆಯಂತೆ. ನಿರ್ದೇಶಕ ಜೋಗಿ ಪ್ರೇಮ್ ಮೇಲೆ ಮುನಿಸನ್ನು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ಮುನಿಸು ತೋಡಿಕೊಂಡಿದ್ಯಾಕೆ? 

 • Sandalwood14, Nov 2018, 5:14 PM IST

  ’ಪೈಲ್ವಾನ್’ ನೋಡಿ ಟಾಲಿವುಡ್ ಶಾಕ್!

  ಕಿಚ್ಚ ಸುದೀಪ್ ಅಭಿನಯದ ’ಪೈಲ್ವಾನ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಕಳೆದ ಒಂದು ತಿಂಗಳಿಂದ ಚಿತ್ರತಂಡ ಹೈದರಾಬಾದ್ ನಲ್ಲಿ ಬೀಡು ಬಿಟ್ಟಿದ್ದು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ. ಈ ಸಿನಿಮಾ ಏಳು ಭಾಷೆಯಲ್ಲಿ ರಿಲೀಸಾಗಲಿದೆ. 

 • KGF

  News9, Nov 2018, 9:43 PM IST

  ದಾಖಲೆ ಧೂಳಿಪಟ, ಕೆಜಿಎಫ್‌ಗೆ ಸೆಲೆಬ್ರಿಟಿಗಳ ಉಘೆ ಉಘೆ

  ಯು ಟ್ಯೂಬ್ ನಲ್ಲಿ ಕೆಜಿಎಫ್ ಟ್ರೈಲರ್ ಹವಾ  ಸೃಷ್ಟಿ ಮಾಡಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಿರುವ ಟ್ರೈಲರ್ 10 ಲಕ್ಷ ವೀವ್ಸ್ ದಾಟಿದೆ. ಸಿನಿಮಾ ತಂತ್ರಜ್ಞರು ಸಹ ಕೆಜಿಎಫ್ ಗೆ ಉಘೆ ಉಘೆ ಹೇಳಿದ್ದಾರೆ.

 • Sandalwood6, Nov 2018, 4:37 PM IST

  ಜಗ್ಗೇಶ್ ಕಾಮಿಡಿಗೆ ಕಿಚ್ಚ ಸುದೀಪ್ ಫುಲ್ ಬೋಲ್ಡ್!

  ನವರಸ ನಾಯಕ ಜಗ್ಗೇಶ್ ಇದ್ದಾರಂದ್ರೆ ಅಲ್ಲಿ ನಗು, ಸಂತೋಷಕ್ಕೆ ಬರವೇ ಇಲ್ಲ. ಬಿಗ್ ಬಾಸ್ ವೇದಿಕೆ ಜಗ್ಗೇಶ್ ತಮಾಷೆ, ಕಾಮಿಡಿಗೆ ಸಾಕ್ಷಿಯಾಗಿತ್ತು. ಕಿಚ್ ಸುದೀಪ್ ಜೊತೆ ರಿಯಾಲಿಟಿ, ಭ್ರಮೆ ಎನ್ನುವ ಆಟ ಪ್ರೇಕ್ಷಕರ ಮನ ಸೆಳೆಯಿತು. ಬಿಗ್ ಬಾಸ್ ಮನೆಯಲ್ಲಿ ಜಗ್ಗೇಶ್ ಪಂಚಿಂಗ್ ಕಾಮಿಡಿ ಹೇಗಿತ್ತು ನೋಡಿ. 

 • Sudeep

  Sandalwood1, Nov 2018, 1:03 PM IST

  ಡಾ.ವಿಷ್ಣು ಸ್ಮಾರಕ: ನ್ಯಾಯಕ್ಕಾಗಿ ಸುದೀಪ್ ಆಗ್ರಹ

  ವಿಳಂಬವಾಗುತ್ತಿರುವ ಡಾ.ವಿಷ್ಣು ಸ್ಮಾರಕ ತ್ವರಿತವಾಗಿ ಆಗಬೇಕೆಂದು ಆಗ್ರಹಿಸಿ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಕರ್ನಾಟಕ ಸಂಘಟನೆಗಳು ಒಕ್ಕೂಟ ಹಾಗೂ ವಿಷ್ಣು ಸಂಘಟನೆಗಳು ನಡೆಸುತ್ತಿರುವ ಬೃಹತ್ ಮೆರವಣಿಗೆಗೆ ಪಾಲ್ಗೊಳ್ಳಲು ಸುದೀಪ್ ಆಗ್ರಹಿಸಿದ್ದಾರೆ.

 • Sandalwood

  Sandalwood1, Nov 2018, 12:23 PM IST

  ಹೆಸರಾಯಿತು ಕನ್ನಡ, ಉಸಿರಾಗಲಿ ಕನ್ನಡವೆಂದ ಸ್ಯಾಂಡಲ್‌ವುಡ್

  63ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದು ಇಂದು ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಶುಭ ಹಾರೈಸಿರುವುದು ಹೀಗೆ

 • Sudeep

  Sandalwood1, Nov 2018, 11:32 AM IST

  ಹೊರ ರಾಜ್ಯದಲ್ಲಿರೋ ಸುದೀಪ್ ಕನ್ನಡ ರಾಜ್ಯೋತ್ಸವ ಆಚರಿಸಿದ್ದು ಹೀಗೆ..

   ಕನ್ನಡ ಭಾಷೆಯ ಕಿಮ್ಮತ್ತೇ ಅದು. ಎಲ್ಲೇ ಇದ್ದರೂ, ಹೇಗೇ ಇದ್ದರೂ ಕನ್ನಡಿಗನಾಗಿಯೇ ಇರುತ್ತಾನೆ ಎನ್ನಲು ಕಿಚ್ಚ ಸುದೀಪ್ ಅವರ ಈ ಕಾರ್ಯವೇ ಸಾಕ್ಷಿ. 

 • ನಮ್ಮ ಸಂಸಾರ, ಆನಂದ ಸಾಗರ....

  Sandalwood28, Oct 2018, 3:46 PM IST

  ಇದು ಮೀಟೂ ಅಲ್ಲ.. ವೀಟೂ!

  ಒಂದೆಡೆ ಸ್ಯಾಂಡಲ್ ವುಡ್ ನಲ್ಲಿ ಮೀಟೂ ಘಾಟು ಜೋರಾಗಿದೆ. ಇನ್ನೊಂದೆಡೆ ಮೀಟೂವೆಲ್ಲಾ ಏನಿಲ್ಲ. ನಾವೆಲ್ಲಾ ಏನಿದ್ರೂ ವೀಟೂ ಅಂತಿದ್ದಾರೆ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್.  
   

 • Kiccha Sudeep

  Sandalwood23, Oct 2018, 9:35 PM IST

  ಸುದೀಪ್ ಮಿಸ್ ಮಾಡ್ಕೊಂಡ್ರು, ಕಿಶೋರ್ ತಗೊಂಡ್ರು! ಏನಪ್ಪಾ ಅದು?

  ಕೆಲವೊಂದು ಕಥೆಗಳು ಅಪರೂಪಕ್ಕೆ ಹುಡುಕಿಕೊಂಡು ಬರುತ್ತೆ. ಅಂತದ್ದೇ ಒಂದು ಅಪರೂಪದ ಕಥೆ ಸುದೀಪ್ ಅವರನ್ನು ಹುಡುಕಿಕೊಂಡು ಬಂದಿತ್ತು. ಆದರೆ ಕಾರಣಾಂತರದಿಂದ ಅದು ಕಿಶೋರ್ ಪಾಲಾಗಿದೆ. ಏನದು ಕಥೆ? ಸುದೀಪ್ ಮಿಸ್ ಮಾಡಿಕೊಂಡಿದ್ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ. 

 • Kiccha sudeep

  Sandalwood22, Oct 2018, 9:53 PM IST

  ಹೆಬ್ಬುಲಿ - ಐರಾವತ ಚಾಲೆಂಜ್; ಗೆಲ್ಲೋರ್ಯಾರು?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಗಂಡುಗಲಿ ವೀರ ಮದಕರಿ ಸೆಟ್ಟೇರೋಕೆ ಸಿದ್ಧವಾಗಿದೆ ಎನ್ನಲಾಗುತ್ತಿದೆ. ಕಿಚ್ಚ ಸುದೀಪ್ ಅವರ ಸಿನಿಮಾ ಯಾವಾಗ ಬರುತ್ತೆ? ಏನ್ ಹೇಳ್ತಾರೆ ಸುದೀಪ್?  

 • Big boss

  Small Screen21, Oct 2018, 1:05 PM IST

  ಇಂದಿನಿಂದ ಅಸಲಿ ಆಟ ಈಗ ಶುರು : ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿ ಇಲ್ಲಿದೆ!

  ಇಂದಿನಿಂದ ಕನ್ನಡದ ಮೋಸ್ಟ್ ಪಾಪ್ಯುಲರ್ ಶೋ ಬಿಗ್ ಬಾಸ್ ಅಸಲಿ ಆಟ ಶುರುವಾಗಲಿದೆ. ಈ ಬಾರಿಯೂ ಕೂಡ ಸೆಲೆಬ್ರಿಟಿಗಳೊಂದಿಗೆ ಜನಸಾಮಾನ್ಯರು ಬಿಗ್ ಬಾಸ್ ಮನೆಗೆ ಎಂಟ್ರಿಯಾಗುತ್ತಿದ್ದಾರೆ. 

 • The villain

  Sandalwood20, Oct 2018, 9:59 AM IST

  ಚಿತ್ರ ವಿಮರ್ಶೆ: ದಿ ವಿಲನ್

  ರಾವಣ ಅನಿಸಿಕೊಂಡರೂ ಪರ್ವಾಗಿಲ್ಲ ರಾಮನ ಕೆಲಸ ಮಾಡಬಹುದು ಅಂತ ತೋರಿಸಿದ್ದು ‘ದಿ ಗಾಡ್ ಫಾದರ್’. ಇದೇ ಚಿತ್ರದ ನೆರಳಿನಲ್ಲಿ ಬಂದು ಕೆಟ್ಟವನಾದ್ರು ಸರಿ, ಒಳ್ಳೆಯ ಕೆಲಸ ಮಾಡೋಣ ಅಂದಿದ್ದು ‘ನಾಯಗನ್’. 

 • ಈ ಚಿತ್ರದ ಒಂದು ಹಾಡಿಗೆ 2 ಕೋಟಿಗೂ ಖರ್ಚು ಮಾಡಲಾಗಿದೆ.

  Sandalwood20, Oct 2018, 9:46 AM IST

  ದಿ ವಿಲನ್ ಮೊದಲ ದಿನದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

  ಬಹುನಿರೀಕ್ಷಿತ ‘ದಿ ವಿಲನ್’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಕಲೆಕ್ಷನ್‌ನಲ್ಲಿ ಕಮಾಲ್ ಮಾಡುತ್ತಿದೆ. ಚಿತ್ರತೆರೆ ಕಂಡ ಮೊದಲ ದಿನವೇ ಕರ್ನಾಟಕ ಒಂದರಲ್ಲೇ ಒಟ್ಟು 20 ಕೋಟಿ ಕಲೆಕ್ಷನ್ ಆಗಿದೆ ಎನ್ನುತ್ತಿದೆ ಚಿತ್ರತಂಡ ಮೂಲಗಳು.