Search results - 1815 Results
 • Kumaraswamy

  NEWS14, Oct 2018, 8:22 AM IST

  ಕೊನೆಗೂ ಸಂಪುಟ ವಿಸ್ತರಣೆ, ನಿಗಮ ಮಂಡಳಿಗೆ ಸಿಕ್ತು ಗ್ರೀನ್ ಸಿಗ್ನಲ್

  ನಿಗ​ಮ ಮಂಡಳಿ ನೇಮ​ಕಾತಿ ಹಾಗೂ ಸಚಿವ ಸಂಪುಟ ವಿಸ್ತ​ರಣೆ ಪ್ರಕ್ರಿ​ಯೆ​ಯನ್ನು ಉಪ ಚುನಾ​ವಣೆ ನಂತರ ನಡೆ​ಸು​ವಂತೆ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವ​ರಿಗೆ ಎಐ​ಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೂಚನೆ ನೀಡಿ​ದ್ದಾರೆ ಎಂದು ಮೂಲ​ಗಳು ತಿಳಿ​ಸಿ​ವೆ.

 • NEWS13, Oct 2018, 9:29 PM IST

  ಮೈತ್ರಿ ಸರ್ಕಾರಕ್ಕೆ ಗೌಡರಿಂದಲೇ ಶಾಕ್, ಪ್ಲಾನ್ ಬಿ, ಏನು? ಎತ್ತ? ಹೇಗೆ?

  ಮೈತ್ರಿ ಸರಕಾರಕ್ಕೆ ಮತ್ತೆ ಕಂಟಕ ಎದುರಾಗುವ ಲಕ್ಷಣ ಇದೆ. ಉಪಚುನಾವಣೆ ನಂತರ ಬಿಜೆಪಿ ಅಸಲಿ ಆಟ ಶುರು ಮಾಡಲಿದೆ. ಹಾಗಾದರೆ ಏನಪ್ಪಾ ಕತೆ ಅಂತೀರಾ? ಹಾಗಾದರೆ ಏನಿದು ಹೊಸ ಲೆಕ್ಕಾಚಾರ? ದೇವೇಗೌಡರು ಮಾಡಿಕೊಂಡಿರುವ ಪ್ಲಾನ್ ಬಿ ಏನು? ಎಲ್ಲದಕ್ಕೂ ಉತ್ತರ ಇಲ್ಲಿದೆ.

 • NEWS13, Oct 2018, 6:01 PM IST

  ಬಳ್ಳಾರಿಯಿಂದ ವೆಂಕಟೇಶ್ ಪ್ರಸಾದ್‌ಗೆ ಕಾಂಗ್ರೆಸ್ ಟಿಕೆಟ್?

  ಬಳ್ಳಾರಿ ಉಪಚುನಾವಣೆ ಅಖಾಡಕ್ಕೆ ಅಭ್ಯರ್ಥಿ ಯಾರಾಗಬೇಕು ಎಂಬುವುದೇ ಕಾಂಗ್ರೆಸ್‌ಗೆ ತಲೆನೋವಾಗಿತ್ತು. ಆದರೆ ಇದೀಗ ಅಭ್ಯರ್ಥಿಯ ಕುರಿತು ಉಂಟಾಗಿದ್ದ ಗೊಂದಲಕ್ಕೆ ಬಹತೇಕ ತೆರೆ ಬಿದ್ದಿದೆ. ವೆಂಕಟೇಶ್ ಪ್ರಸಾದ್‌ರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಸಿದ್ಧವಾಗಿದೆ.  

 • NEWS13, Oct 2018, 5:38 PM IST

  ನ.6ರ ಬಳಿಕ ಡಿ.ಕೆ. ಶಿವಕುಮಾರ್ ಜೈಲಿಗೆ?

  ಅಕ್ರಮ ಹಣಕಾಸು ವ್ಯವಹಾರ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗ್ತಾರಾ? ಇಂತಹದೊಂದು ‘ರಾಜಕೀಯ ಭವಿಷ್ಯವಾಣಿ’ ಇದೀಗ ಹೊರಬಿದ್ದಿದೆ. ಇಲ್ಲಿದೆ ವಿವರ...   

 • NEWS13, Oct 2018, 4:24 PM IST

  IAS ಅಧಿಕಾರಿ ಬೆನ್ನಿಗೆ ನಿಂತ ಸಿಎಂ; ಮಾವನಿಗೇ ಎಚ್‌ಡಿಕೆ ಕ್ಲಾಸ್!

  ಪ್ರಾಮಾಣಿಕ ಐಎಎಸ್ ಅಧಿಕಾರಿ ವಿರುದ್ಧ ಆರೋಪ ಮಾಡಿದ್ದಕ್ಕೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಗರಂ ಆಗಿದ್ದಾರೆ. ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದು, ಬೇರಾರ ವಿರುದ್ಧ ಅಲ್ಲ, ತಮ್ಮ ಮಾವ, ಸಚಿವ ಡಿ.ಸಿ. ತಮ್ಮಣ್ಣ ವಿರುದ್ಧ! ಅಧಿಕಾರಿ ವಿರುದ್ಧ ಸುಮ್ಮನೆ ಆರೋಪ ಮಾಡಿದ್ರೆ ನಾನು ಒಪ್ಪಲ್ಲ. ನಿಮ್ಮ ಕೆಲಸ ನೀವು ಮಾಡಿ ಎಂದು ಡಿ.ಸಿ. ತಮ್ಮಣ್ಣಗೆ ಸಿಎಂ ತಾಕೀತು ಮಾಡಿದ್ದಾರೆ. 

 • NEWS13, Oct 2018, 1:47 PM IST

  ದೋಸ್ತಿ ಸರ್ಕಾರಕ್ಕೆ ಡೆಡ್ ಲೈನ್: ಬೈ ಎಲೆಕ್ಷನ್ ನಂತ್ರ ಬಿಜೆಪಿ ಅಸಲಿ ಆಟ ಶುರು

  ಪ್ರಧಾನಿ ಮೋದಿ ಚಕ್ರಾಧಿಪತ್ಯಕ್ಕೆ ಕರ್ನಾಟಕವೇ ಮೊದಲ ಮೆಟ್ಟಿಲು ಆಗಲಿದೆಯಂತೆ. 

 • Congress

  POLITICS13, Oct 2018, 8:57 AM IST

  ಉಪಚುನಾವಣೆಯಲ್ಲಿ ಜೆಡಿಎಸ್‌ ದೋಸ್ತಿ ಬೇಡ: ಕಾಂಗ್ರೆಸ್ ಮುಖಂಡರು

  ಕೆಪಿ​ಸಿಸಿ ಕಚೇ​ರಿ​ಯಲ್ಲಿ ಮಂಗ​ಳವಾರ ರಾಜ್ಯ ಉಸ್ತು​ವಾರಿ ಕೆ.ಸಿ. ವೇಣು​ಗೋ​ಪಾಲ್‌ ನೇತೃ​ತ್ವ​ದಲ್ಲಿ ರಾಮ​ನ​ಗರ ಹಾಗೂ ಜಮ​ಖಂಡಿ ವಿಧಾ​ನ​ಸಭಾ ಕ್ಷೇತ್ರ, ಮಂಡ್ಯ, ಬಳ್ಳಾರಿ ಹಾಗೂ ಶಿವ​ಮೊಗ್ಗ ಲೋಕ​ಸಭಾ ಕ್ಷೇತ್ರ​ಗಳ ಉಪ ಚುನಾ​ವ​ಣೆಗೆ ಅಭ್ಯರ್ಥಿ ಆಯ್ಕೆಗೆ ನಡೆದ ಸಭೆ​ಯ​ಲ್ಲಿ ರಾಮ​ನ​ಗರ ಹಾಗೂ ಮಂಡ್ಯ ಕ್ಷೇತ್ರ​ಗಳ ಸ್ಥಳೀಯ ನಾಯ​ಕರು ಮೈತ್ರಿಗೆ ಪ್ರಬಲ ವಿರೋಧ ವ್ಯಕ್ತ​ಪ​ಡಿ​ಸಿ​ದರು 

 • bjp

  NEWS13, Oct 2018, 8:56 AM IST

  2 ತಿಂಗಳಲ್ಲಿಯೇ ಬಿಜೆಪಿ ಅಧಿಕಾರಕ್ಕೆ: ಕುತೂಹಲ ಮೂಡಿಸಿದ ಭವಿಷ್ಯವಾಣಿ

  ಇನ್ನೇನು ಎರಡು ತಿಂಗಳಲ್ಲಿಯೇ ಮೈತ್ರಿ ಸರ್ಕಾರ ಪತನವಾಗಲಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಮಾತುಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಗ್ತಿದೆ. 

 • election con jds

  POLITICS13, Oct 2018, 8:47 AM IST

  ಕಾಂಗ್ರೆಸ್-ಜೆಡಿಎಸ್‌ ದೋಸ್ತಿಗಳಲ್ಲಿ ಇನ್ನೂ ಟಿಕೆಟ್‌ ಗೊಂದಲ

  - ಮಂಡ್ಯ ಅಭ್ಯರ್ಥಿ ಆಯ್ಕೆ ಬಗ್ಗೆ ಜೆಡಿಎಸ್‌ ಗಲಿಬಿಲಿ - ಶಿವಮೊಗ್ಗ, ಬಳ್ಳಾರಿ ಅಭ್ಯರ್ಥಿಗಾಗಿ ‘ಕೈ’ ಪರದಾಟ - 5ರಲ್ಲಿ 2 ಕ್ಷೇತ್ರಗಳಿಗಷ್ಟೇ ಅಭ್ಯರ್ಥಿಗಳು ಅಂತಿಮ - ನಾಡಿದ್ದು ಟಿಕೆಟ್‌ ಅಂತಿಮ, ಘೋಷಣೆ ಸಾಧ್ಯತೆ 
  ಬಿಜೆಪಿ ಅಭ್ಯರ್ಥಿಗಳು ಅಂತಿಮ: ಆದರೆ, ಕೆಲವೆಡೆ ಬಂಡಾಯ

 • DK Shivakumar

  POLITICS13, Oct 2018, 8:27 AM IST

  ಡಿಕೆಶಿಗೆ ಬ್ರೇಕ್‌: ಸಿದ್ದು ಬಾಸ್‌!

  ‘ಉಪ’ಕದನ: ಡಿಕೆಶಿ ಸಭೆಗೆ ಶಾಸಕರು ಗೈರು, ಸಿದ್ದು ಸಭೆಗೆ ಹಾಜರ್‌
  ಬೆಳಗಾವಿ ಬಳಿಕ ಬಳ್ಳಾರಿ ಕಗ್ಗಂಟನ್ನೂ ಬಗೆಹರಿಸಿದ ಸಿದ್ದರಾಮಯ್ಯ
  ಮಾಜಿ ಆದರೂ, ತಮ್ಮ ಪ್ರಭಾವ ಕಡಿಮೆ ಮಾಡಿಕೊಳ್ಳದ ಸಿದ್ದರಾಮಯ್ಯ

 • Siddaramaiah

  NEWS12, Oct 2018, 8:03 PM IST

  ಡಿಕೆಶಿ ಕೈಯಿಂದ ಆಗದೇ ಇದ್ದದ್ದು ಸಿದ್ದರಾಮಯ್ಯರಿಂದ ಸಾಧ್ಯವಾಯ್ತು!

  ಬಳ್ಳಾರಿ ಲೋಕಸಭಾ ಉಪಚುನಾವಣೆಯ ಹಿನ್ನಲೆಯಲ್ಲಿಬುಗಿಲೆದ್ದ ಭಿನ್ನಮತವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬ್ರೇಕ್ ಹಾಕಿದ್ದು, ಬಳ್ಳಾರಿಯ ಎಲ್ಲಾ ಶಾಸಕರಿಗೆ ಶಾಂತಿ ಪಾಠ ಮಾಡಿ ಮತ್ತೆ ಪವರ್ ಸೆಂಟರ್ ಆಗಿದ್ದಾರೆ.

   

 • NEWS12, Oct 2018, 6:34 PM IST

  U ಟರ್ನ್ ಹೊಡೆದ ಸಿಎಂ ಕುಮಾರಸ್ವಾಮಿ!

  ಆದೇಶವೊಂದನ್ನು ಹೊರಡಿಸಿ ಇದೀಗ ಅದನ್ನು ಹಿಂಪಡೆದಿದ್ದಾರೆ ಸಿಎಂ ಎಚ್.ಡಿ. ಕುಮಾರಸ್ವಾಮಿ! ಮಾಧ್ಯಮಗಳ ವಿಧಾನಸೌಧ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ಸಿಎಂ ಈಗ U  ಟರ್ನ್ ತೆಗೆದುಕೊಂಡಿದ್ದಾರೆ. 

 • N Mahesh

  NEWS12, Oct 2018, 6:11 PM IST

  ಎನ್. ಮಹೇಶ್ ಬಳಿಕ ರಾಜೀನಾಮೆ ನೀಡಲು ಸಚಿವರ ಕ್ಯೂ?

  ರಾಜ್ಯದ ಏಕೈಕ ಬಿಎಸ್‌ಪಿ ಶಾಸಕ, ನಾಯಕ ಎನ್. ಮಹೇಶ್ ರಾಜೀನಾಮೆ ನೀಡಿದ ಬೆನ್ನಲ್ಲೇ ಇನ್ನು ಹಲವು ಸಚಿವರು ರಾಜೀನಾಮೆ ನೀಡಲು ಕ್ಯೂ ನಿಂತಿದ್ದಾರೆ ಎಂದು ಬಿಜೆಪಿ ನಾಯಕ ಗೋವಿಂದ ಕಾರಜೋಳ ಹೇಳಿದ್ದಾರೆ. ಸಚಿವರ ಈ ನಡೆಗೆ ಕಾರಣವೇನೆಂದೂ ಅವರು ಈ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ. 

 • NEWS12, Oct 2018, 5:56 PM IST

  ಈ ತರಹ ಮಾತನಾಡಿದ್ರೆ ಅರ್ಥ ಇಲ್ಲ! ಅಶೋಕ್ ಮಾತಿಗೆ ಬಿಎಸ್‌ವೈ ಆಕ್ಷೇಪ

  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರ್. ಆಶೊಕ್ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಮುಂದಿನ ಒಂದೆರಡು ತಿಂಗಳಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಬಿಜೆಪಿ ನಾಯಕ ಆರ್.ಅಶೋಕ್ ನೀಡಿರು ಹೇಳಿಕೆಗೆ ಬಿಎಸ್‌ವೈ ಹೀಗೆ ಪ್ರತಿಕ್ರಿಯಿಸಿದ್ದಾರೆ...  

 • NEWS12, Oct 2018, 5:31 PM IST

  ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ‘ಬಿ ಪ್ಲಾನ್’ ಶಾಕ್ ! ‘ಬಿ’ ಅಂದ್ರೆ ಬಿಜೆಪಿ?

  ರಾಜ್ಯದಲ್ಲಿ ಉಪಚುವಾಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ‘ಉಪಸಮರ’ ವಿಚಾರದಲ್ಲಿ ಮಿತ್ರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ನಡುವೆ ಎಲ್ಲಾ ವಿಷಯಗಳು ಇತ್ಯರ್ಥವಾಗಿಲ್ಲ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪ್ಲಾನ್ ಬಿ ಮಾಡಿಕೊಂಡಿದ್ದು, ಅದು, ಬಿಜೆಪಿ ಜೊತೆ ಹೋಗುವ ಲೆಕ್ಕಾಚಾರ ಇದೆ ಎಂದು ಹೇಳಲಾಗುತ್ತಿದೆ. ಏನಿದು ‘ಪ್ಲಾನ್ ಬಿ’ ಇಲ್ಲಿದೆ ವಿವರ...