Search results - 615 Results
 • H Vishwanath Slams BJP Leader

  NEWS24, Sep 2018, 11:58 AM IST

  ಮುಂದಿನ ರಾಜಕೀಯ ನಡೆ ಬಗ್ಗೆ ಹೊಸ ಕ್ಲೂ ಕೊಟ್ಟ ಎಚ್. ವಿಶ್ವನಾಥ್

  ಕರ್ನಾಟಕ ರಾಜಕಾರಣದಲ್ಲಿ ಉಂಟಾದ ಗೊಂದಲಗಳೆಲ್ಲವೂ ಸದ್ಯ ತಣ್ಣಗಾಗುತ್ತಿದ್ದು, ಇದೇ ವೆಳೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಮುಂದಿನ ರಾಜಕೀಯ ನಡೆ ಬಗ್ಗೆ ಹೊಸ ಕ್ಲೂ ನೀಡಿದ್ದಾರೆ. 

 • Karnataka Govt Decide To Merge Karnataka Health Schemes With Ayushman Bharat

  NEWS24, Sep 2018, 9:04 AM IST

  ರಾಜ್ಯ ಸರ್ಕಾರದಿಂದ ಜನರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

  ಕರ್ನಾಟಕ ಸರ್ಕಾರ ಇದೀಗ ರಾಜ್ಯದ ಜನತೆಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ನೀಡುತ್ತಿದೆ. ಕೇಂದ್ರ ಸರ್ಕಾರ ಜಾರಿಗೆ ತಂದ ಆಯುಷ್ಮಾನ್ ಭಾರತ್ ಯೋಜನೆ ಜೊತೆ ರಾಜ್ಯದ ಆರೋಗ್ಯ ಯೋಜನೆಗಳನ್ನು ಸೇರಿಸಲು ನಿರ್ಧಾರ ಮಾಡಿದೆ. 

 • Karnataka Govt Transfer 42 police Officer

  NEWS24, Sep 2018, 8:42 AM IST

  42 ಪೊಲೀಸ್ ಅಧಿಕಾರಿಗಳ ವರ್ಗಾವಣೆ

  ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿ ರುವ 42 ಡಿವೈಎಸ್ಪಿ ಹಾಗೂ ಎಸಿಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. 
   

 • Video karnataka legislative assembly election 2018

  NEWS23, Sep 2018, 7:38 PM IST

  ಮೈತ್ರಿ ಸರ್ಕಾರ ಖತಂ!? ಅಸಲಿ ಲೆಕ್ಕಾಚಾರ ಇಲ್ಲಿದೆ

  ಆಪರೇಶನ್ ಕಮಲದ ವಿಚಾರ ಚರ್ಚೆಯಲ್ಲಿರುವಾಗ ವಿಧಾನಸಭೆ ಶಾಸಕರ ಬಲಾಬಲ, ವಿವಿಧ ಪಕ್ಷಗಳ ತಾಕತ್ತು ಏನು? ಎಂಬುದನ್ನು ಲೆಕ್ಕ ಹಾಕಬೇಕಾಗುತ್ತದೆ. ಅದರಲ್ಲೂ ಮೈತ್ರಿ ಸರಕಾರ ಮತ್ತು ಬಿಜೆಪಿ ನಡುವಿನ ಲೆಕ್ಕಾಚಾರ ಏನು? 

 • Karnataka Rejects Centres Plan To Declare Western Ghat Is Sensitive Place

  NEWS23, Sep 2018, 8:49 AM IST

  ಪಶ್ಚಿಮಘಟ್ಟಸೂಕ್ಷ್ಮ : ಕೇಂದ್ರ ನಿರ್ಧಾರದಿಂದ ರಾಜ್ಯದ ಜನಜೀವನಕ್ಕೆ ಪರಿಣಾಮ?

  ಭೂಕುಸಿತ, ಪ್ರವಾಹದಿಂದ ಪಶ್ಚಿಮಘಟ್ಟಶ್ರೇಣಿಯಲ್ಲಿನ ಕರ್ನಾಟಕ ಹಾಗೂ ಕೇರಳ ನಲುಗಿದ ಬೆನ್ನಲ್ಲೇ, ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ವಲಯ ಎಂದು ಸಾರುವ ಕರಡು ಅಧಿಸೂಚನೆಯನ್ನು ಎರಡನೇ ಬಾರಿಗೆ ಪ್ರಕಟಿಸಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ. ಆದರೆ ಕರ್ನಾಟಕ ಸರ್ಕಾರ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. 

 • Priyank Kharge Unhappy Over Government

  NEWS22, Sep 2018, 7:50 AM IST

  ರಾಜೀನಾಮೆ ನೀಡಲು ಮುಂದಾದ ಮತ್ತೋರ್ವ ಕಾಂಗ್ರೆಸ್ ಸಚಿವ ?

  ಕಾಂಗ್ರೆಸ್ ಮುಖಂಡ ಹಾಗೂ ಈ ಸಚಿವ ಬೇಸರಗೊಂಡು ರಾಜೀನಾಮೆಗೆ ಮುಂದಾಗಿದ್ದರು ಎನ್ನುವ ವಿಚಾರ ಇದೀಗ ತಡವಾಗಿ ಬೆಳಕಿಗೆ ಬಂದಿದ್ದು, ಬಳಿಕ ಅವರನ್ನು ಸಮಾಧಾನಗೊಳಿಸಲಾಗಿದೆ ಎನ್ನಲಾಗಿದೆ. 

 • JDS Congress Leaders Meet To Counter Strategy For BJP

  NEWS22, Sep 2018, 7:29 AM IST

  ಮಾಜಿ ಸಿಎಂ - ಹಾಲಿ ಸಿಎಂ ಸೀಕ್ರೇಟ್ ಚರ್ಚೆ : ಬಿಗ್ ಆಪರೇಷನ್ ಪ್ಲಾನ್

  ಸರ್ಕಾರವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ - ಜೆಡಿಎಸ್ ಮುಖಂಡರು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. 

 • People Fraud To Farmers Name Of Karnataka Govt

  NEWS21, Sep 2018, 7:39 AM IST

  ರೈತರೇ ಎಚ್ಚರ : ಸರ್ಕಾರದ ಹೆಸರೇಳಿ ವಂಚಿಸ್ತಾರೆ

  ಸರ್ಕಾರದ ಹೆಸರನ್ನು ಹೇಳಿಕೊಂಡು ಜನರ ಬಳಿ ಲಕ್ಷ ಲಕ್ಷ ಹಣವನ್ನು ದರೋಡೆ ಮಾಡುವ ಇಂತಹ ಜನರಿದ್ದಾರೆ. ರೈತರೇ ಈ ಸಂಬಂಧ ನೀವು ಸೂಕ್ತ ಎಚ್ಚರಿಕೆ ಇಂದ ಇರುವುದು ಉತ್ತಮ

 • Janthakal Mining Case Against CM Kumaraswamy

  NEWS21, Sep 2018, 7:20 AM IST

  ಸರ್ಕಾರಕ್ಕೆ ಉರುಳಾಗಲಿದೆಯಾ ಸಿಎಂಗೆ ಎದುರಾದ ಹೊಸ ಸಂಕಷ್ಟ ?

  ಸಿಎಂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಇದೀಗ ಹೊಸ ಸಂಕಷ್ಟ ಎದುರಾಗಿದ್ದು ಇದು ಬಿಜೆಪಿಗೆ ಅಸ್ತ್ರವಾಗುವ ಸಾಧ್ಯತೆ ಇದೆ. 

 • these causes hits Karnataka coalition government in to trouble

  NEWS20, Sep 2018, 4:01 PM IST

  ಮೈತ್ರಿ ಸರ್ಕಾರದ ಬುಡಕ್ಕೆ ಕೊಳ್ಳಿ ಇಟ್ಟ 5 ಕಾಣದ ಕೈ!

  ರಾಜ್ಯ ರಾಜಕಾರಣದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಆರಂಭವಾಗಲಿದೆಯೇ? ಹೌದು ಹೀಗೊಂದು ಪ್ರಶ್ನೆ ಇವತ್ತಿನ ಬೆಳವಣಿಗೆಗಳಿಂದ ಉದ್ಘವಿಸಿದೆ. ಒಂದಕ್ಕೊಂದು ಲಿಂಕ್ ಸಹ ಇದೆ. ಹಾಗಾದರೆ ಏನು ಬಿಜೆಪಿ ಮತ್ತು ಕಾಂಗ್ರೆಸ್ ಲೆಕ್ಕಾಚಾರ? ಮೈತ್ರಿ ಸರಕಾರಕ್ಕೆ ಕಂಟಕ ಶುರುವಾಗಲು ಅಸಲಿ ಕಾರಣ ಏನು?

 • video Karnataka cm hd kumaraswamy slams b s yeddyurappa

  NEWS20, Sep 2018, 1:54 PM IST

  ಬಿಎಸ್‌ವೈ ವಿರುದ್ಧ ಎಚ್‌ಡಿಕೆ ಬಿಟ್ಟ ಬಾಣಗಳು ....

  ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಹಿರಂಗವಾಗಿಯೇ ಬಿಎಸ್‌ ವೈಗೆ ಎಚ್ಚರಿಕೆ ನೀಡಿದ್ದು ವಯಸ್ಸಿಗೆ ತಕ್ಕಂತೆ ಮಾತನಾಡಬೇಕು ನಮ್ಮ ಬಳಿ ಶಿವರಾಮ ಕಾರಂತ ಬಡಾವಣೆ ಅಸ್ತ್ರ ಇದೆ ಎಂದು ಎಚ್ಚರಿಸಿದ್ದಾರೆ. ಬಿಜೆಪಿ ಪದ ಬಳಕೆ ಹಿಡಿತ ಇರೋದು ಒಳ್ಳೆಯದು ಎಂಬ ಎಚ್ಚರಿಕೆ ನೀಡಿದ ಕುಮಾರಸ್ವಾಮಿ ಸರಕಾರ ನನ್ನ ಕೈಯಲ್ಲಿದೆ. ನಾಳೆ ಏನು ಮಾಡಬೇಕು ಎಂಬ ಶಕ್ತಿ ನನ್ನಲ್ಲಿಲ್ಲವೆ? ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಾದರೆ  ಬಿಎಸ್‌ ವೈ ವಿರುದ್ಧ ಕುಮಾರಸ್ವಾಮಿ ಬಿಟ್ಟ ಬಾಣಗಳು ಎಷ್ಟು?

 • bs yeddyurappa reaction on CM HD Kumaraswamy allegations

  NEWS20, Sep 2018, 12:35 PM IST

  ಬಿಎಸ್‌ವೈ VS ಕುಮಾರಸ್ವಾಮಿ-ಬೆಂಕಿ ಮತ್ತು ಬಿರುಗಾಳಿ

  ಒಂದು ಕಡೆ ಸಿಎಂ ಕುಮಾರಸ್ವಾಮಿ ಯಡಿಯೂರಪ್ಪ ಅವರ ಮೇಲೆ ವಾಗ್ದಾಳಿ ಮಾಡಿದ ಕೆಲವೆ ಕ್ಷಣದಲ್ಲಿ ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗೆ ಇಲ್ಲ. ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಮೊದಲು ಉತ್ತರ ನೀಡಿ ಎಂದು ಯಡಿಯೂರಪ್ಪ ಕುಮಾರಸ್ವಾಮಿಗೆ ಪ್ರತಿ ಸವಾಲು ಹಾಕಿದ್ದಾರೆ.


   

 • Karnataka cm hd kumaraswamy slams b s yeddyurappa

  NEWS20, Sep 2018, 11:33 AM IST

  ಬಿಎಸ್‌ವೈ ಮೇಲೆ ಸಿಎಂ ಕುಮಾರಸ್ವಾಮಿ ‘ಶಿವರಾಮ’ ಅಸ್ತ್ರ ಪ್ರಯೋಗ

  ನಿನ್ನೆ ಬಿಜೆಪಿ ಮತ್ತು  ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದಿದ್ದರೆ ಇಂದು ಅದು ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಇದೀಗ ಈ ವಾಕ್ಸಮರ ಸಿಎಂ  ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಬಿಎಸ್‌ ವೈ ಆಗಿದೆ.

   

 • 22 Rebel MLAs Will Shift To Mumbai

  NEWS20, Sep 2018, 11:29 AM IST

  ಸರ್ಕಾರಕ್ಕೆ ಬಿಗ್ ಶಾಕ್ : ಬಯಲಾಯ್ತು ಮತ್ತೊಂದು ಸ್ಫೋಟಕ ಸಂಗತಿ?

  ರಮೇಶ್‌ ಜಾರಕಿಹೊಳಿ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನದಲ್ಲಿ ಮಹಾರಾಷ್ಟ್ರದ ಕಂದಾಯ ಸಚಿವ ಚಂದ್ರಕಾಂತ್‌ ಪಾಟೀಲ್‌ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿದುಬಂದ ಬೆನ್ನಲ್ಲೇ ಇದೀಗ ಮತ್ತೊಂದು ಸ್ಫೋಟಕ ಸಂಗತಿ ಬಯಲಾಗಿದೆ. 

 • Karnataka Govt Soon Grants 50 New Taluks Offices

  NEWS20, Sep 2018, 9:37 AM IST

  50 ಹೊಸ ತಾಲೂಕುಗಳಿಗೆ ಶೀಘ್ರವೇ ಕಚೇರಿ

  ಶೀಘ್ರವೇ ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ಹೊಸ 50 ತಾಲೂಕುಗಳಿಗೆ ಕಚೇರಿ ಮಂಜೂರು ಮಾಡಲಾಗುವುದು ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.