Search results - 583 Results
 • Narendra Modi

  NEWS3, Dec 2018, 8:35 PM IST

  ದೋಸ್ತಿ ಸರ್ಕಾರ ಬಂದು 6 ತಿಂಗಳ ಬಳಿಕ ‘ಟೀಂ’ ಬಗ್ಗೆ ಮಾತನಾಡಿದ ಮೋದಿ

  ಕಾಂಗ್ರೆಸ್ ಇಬ್ಬಗೆಯ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ. ತೆಲಂಗಾಣ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿರುವ ಮೋದಿ ಕರ್ನಾಟಕ ರಾಜಕಾರಣದಲ್ಲಿ ಕಾಂಗ್ರೆಸ್‌ ನಡೆದುಕೊಂಡ ಬಗೆಯನ್ನು ಟೀಕಿಸಿದ್ದಾರೆ.

 • JDS Congress

  NEWS25, Sep 2018, 6:15 PM IST

  ಕಾಂಗ್ರೆಸ್-ಜೆಡಿಎಸ್ ವಿಧಾನ ಪರಿಷತ್ ಅಭ್ಯರ್ಥಿಗಳ ಆಸ್ತಿ ಎಷ್ಟು ಗೊತ್ತಾ?

  ಒಟ್ಟು ಮೂರು ಸ್ಥಾನಗಳ ಪೈಕಿ ಕಾಂಗ್ರೆಸ್ 2 ಹಾಗೂ ಜೆಡಿಎಸ್ 1 ಸ್ಥಾನವನ್ನು ಹಂಚಿಕೊಂಡಿದೆ.  ಕಾಂಗ್ರೆಸ್ ನಿಂದ ವೇಣುಗೋಪಾಲ್ ಮತ್ತು ನಜೀರ್ ಅಹ್ಮದ್ ನಾಮಪತ್ರ ಸಲ್ಲಿಸಿದ್ದರೆ, ಜೆಡಿಎಸ್ ನಿಂದ ರಮೇಶ್ ಗೌಡ ನಾಮಪತ್ರ ಸಲ್ಲಿಸಿದ್ದಾರೆ.  ಈ ಮೂವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಇವರು ನಾಮಪತ್ರದಲ್ಲಿ ಘೋಷಿಸಿಕೊಂಡಿರುವ ಆಸ್ತಿ ಮೌಲ್ಯ ಎಷ್ಟಿದೆ ಎನ್ನುವುದನ್ನು ಮುಂದೆ ಓದಿ.

 • Gali Janardhan Reddy

  POLITICS26, Jul 2018, 10:05 PM IST

  ‘ಬಿಜೆಪಿ ಸೋಲಲು ಜನಾರ್ಧನ ರೆಡ್ಡಿ ದೂರವಿಟ್ಟಿದ್ದೇ ಕಾರಣ’

  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಸಿಗದಿರಲು ಕಾರಣವೇನು? ಎಂಬುವುದನ್ನು ವಿಶ್ಲೇಷಿಸಿರುವ ಅದೇ ಪಕ್ಷದ ನಾಯಕ, ಶಾಸಕ ಸೋಮಶೇಖರ ರೆಡ್ಡಿ, ಜನಾರ್ಧನ ರೆಡ್ಡಿಯನ್ನು ದೂರವಿಟ್ಟಿರುವುದೇ ಕಾರಣವೆಂದು ವ್ಯಾಖ್ಯಾನಿಸಿದ್ದಾರೆ.

   

 • NEWS1, Jul 2018, 1:45 PM IST

  ಮಾಜಿ ಶಾಸಕ ಮೊಯ್ದಿನ್ ಬಾವಾ ಹೊಸ ಬಾಂಬ್

  ಮಂಗಳೂರು ಉತ್ತರ ಕ್ಷೇತ್ರ ಮಾಜಿ ಶಾಸಕ ಮೊಯ್ದೀನ್ ಬಾವಾ ಹೊಸ ಬಾಂಬ್ ಸಿಡಿಸಿದ್ದಾರೆ. ಚುನಾವಣೆಗೆ ಮುಂಚೆ ಇವಿಎಂ ಹ್ಯಾಕ್ ಮಾಡುವ ಬ್ರೋಕರ್‌ಗಳು ನನಗೆ ಸಂಪರ್ಕಿಸಿದ್ದರು ಎಂದು ಬಾವಾ ಹೇಳಿದ್ದಾರೆ. 

 • NEWS1, Jul 2018, 12:16 PM IST

  EVM ಮೇಲೆ ಡೌಟ್; 9 ಶಾಸಕರ ಮೇಲೆ ಆಯ್ಕೆ ಅಸಿಂಧುಗೊಳಿಸಿ

  ರಾಜ್ಯದ ವಿಧಾನಸಭೆಗೆ ಚುನಾವಣೆ ನಡೆದು ಒಂದೂವರೆ ತಿಂಗಳುಗಳು ಕಳೆದಿವೆ. ಮೈತ್ರಿ ಸರ್ಕಾರ ರಚನೆಯಾಗಿ ಸಚಿವ ಸಂಪುಟವು ವಿಸ್ತರಣೆಯಾಗಿದೆ. ಬಜೆಟ್ ಮಂಡನೆ ದಿನ ಸಮೀಪಿಸುತ್ತಿದೆ. ಆದರೆ ಚುನಾವಣೆಯಲ್ಲಿ ಬಳಸಲಾದ ಇವಿಎಂಗಳ ಮೇಲೆ ಇನ್ನೂ ಕೆಲವರಿಗೆ ಅನುಮಾನವಿದೆ. ಚುನಾವಣೆಯಲ್ಲಿ ಪರಾಭವಗೊಂಡ ಕೆಲ ಅಭ್ಯರ್ಥಿಗಳು ಇದೀಗ ಹೈಕೋರ್ಟ್ ಮೊರೆ ಹೋಗಿದ್ದಾರೆ.   

 • 13, Jun 2018, 2:14 PM IST

  ಪಕ್ಷದ ಒಳಗೂ ಹೊರಗೂ ಗುದ್ದಾಡಿ ಜಯನಗರ ಮತ್ತೆ ಪಡೆದುಕೊಂಡ ರಾಮಲಿಂಗಾರೆಡ್ಡಿ

  • ಪಕ್ಷದ ನಾಯಕರ ವಿರೋಧವನ್ನು ಮೆಟ್ಟಿ ನಿಂತು ಪುತ್ರಿಗೆ ಟಿಕೆಟ್ ಕೊಡಿಸಿದ್ದ ರಾಮಲಿಂಗ ರೆಡ್ಡಿ
  • ಪ್ರಭಾವಿ ನಾಯಕರು ಪ್ರಚಾರಕ್ಕೆ ಬರದಿದ್ದರೂ, ಸ್ವಂತ ಬಲದ ಮೇಲೆ ಕಾಂಗ್ರೆಸ್’ಗೆ ಜಯ ತಂದುಕೊಟ್ಟ ರೆಡ್ಡಿ 
 • 13, Jun 2018, 12:52 PM IST

  ಸೌಮ್ಯ ಗೆಲುವಿನ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

  ಜಯನಗರ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಗೆಲುವಿನ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತ್ತಿಕ್ರಿಯಿಸಿದ್ದಾರೆ.  

 • 13, Jun 2018, 12:36 PM IST

  ‘ಕ್ಷಮಿಸಿ... ಇದು ನಮ್ಮ ಸಮಯವಲ್ಲ, ನನ್ನಿಂದ ಪ್ರಮಾದವಾಗಿದೆ’

  • ಜಯನಗರ ಚುನಾವಣಾ ಫಲಿತಾಂಶ ಪ್ರಕಟ
  • ಠೇವಣಿ ಕಳೆದುಕೊಂಡ ಸಾಮಾಜಿಕ ಕಾರ್ಯಕರ್ತ ರವಿ ಕೃಷ್ಣಾ ರೆಡ್ಡಿ
  • ಸೋಲನೊಪ್ಪಿಕೊಂಡಿದ್ದೇನೆ; ಇದು ನಮ್ಮ ಸಮಯವಲ್ಲ: ಪ್ರತಿಕ್ರಿಯೆ
 • 13, Jun 2018, 11:24 AM IST

  BREAKING | ‘ಜಯ’ಭೇರಿ ಬಾರಿಸಿದ ಸೌಮ್ಯಾ ರೆಡ್ಡಿ; ಕಾಂಗ್ರೆಸ್ ತೆಕ್ಕೆಗೆ ಜಯನಗರ

  • ಭಾರೀ ಕುತೂಹಲ ಕೆರಳಿಸಿದ್ದ ಜಯನಗರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟ
  • ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿಗೆ ಒಲಿದ ವಿಜಯಮಾಲೆ
  • ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಚುನಾವಣೆ 
 • 13, Jun 2018, 9:23 AM IST

  Live Updates | ಜಯನಗರ ವಿಧಾನಸಭಾ ಚುನಾವಣಾ ಫಲಿತಾಂಶ

  • ಬೆಂಗಳೂರಿನ ಜಯನಗರದ SSMRV ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ 
  • ಒಟ್ಟು 16 ಸುತ್ತಿನಲ್ಲಿ ನಡೆಯಲಿದೆ ಮತ ಎಣಿಕೆ ಕಾರ್ಯ
 • 11, Jun 2018, 4:56 PM IST

  ಜಯನಗರ ಚುನಾವಣೆ: ಮತಪಟ್ಟಿಯಲ್ಲಿ ಜೆಡಿಎಸ್ ನಾಯಕನ ಹೆಸರೇ ನಾಪತ್ತೆ!

  ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ಅವರ ನಿಧನದಿಂದ ಮುಂದೂಡಲಾಗಿದ್ದ ಜಯನಗರ ಕ್ಷೇತ್ರಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಆದರೆ, ಜೆಡಿಎಸ್ ನಾಯಕ ಹಾಗೂ ಬಸವನಗುಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಗೇಗೌಡ ಹಸರೇ ಮತಪಟ್ಟಿಯಿಂದ ನಾಪತ್ತೆಯಾಗಿದೆ. 

 • 1, Jun 2018, 7:23 PM IST

  ಆರ್‌.ಆರ್‌.ನಗರ: ಹರಕೆಯ ಕುರಿಯಾದ್ರ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ?

  ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದ್ದರೂ,  ಆರ್‌.ಆರ್‌.ನಗರ ಚುನಾವಣೆಯಲ್ಲಿ ಅವೆರೆಡು ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದವು. ನಮ್ಮ ಮೈತ್ರಿ ವಿಧಾನಸೌಧದೊಳಗೆ ಮಾತ್ರವೆಂದಿದ್ದರು ಜೆಡಿಎಸ್ ವರಿಷ್ಠ ದೇವೇಗೌಡರು. ಇದೀಗ ಕಾಂಗ್ರೆಸ್‌-ಜೆಡಿಎಸ್ ಹೊಂದಾಣಿಕೆಯಿಂದ ಬಿಜೆಪಿಯನ್ನು ಸೊಲಿಸಿದ್ದೇವೆಯೆಂದಿದ್ದಾರೆ ಎಚ್‌.ಡಿ. ಕುಮಾರಸ್ವಾಮಿ.  

 • 26, May 2018, 1:57 PM IST

  ಆರ್‌.ಆರ್‌.ನಗರದಲ್ಲಿ ಮುನಿರಾಜು ಪರ ಯಡಿಯೂರಪ್ಪ ರೋಡ್‌ ಶೋ

  ಬೆಂಗಳೂರಿನ ಆರ್‌.ಆರ್.ನಗರ ವಿಧಾನಸಭಾ  ಕ್ಷೇತ್ರಕ್ಕೆ ಸೋಮವಾರ ಚುನಾವಣೆ ನಡೆಯಲಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಬಿಜೆಪಿ ಭ್ಯರ್ಥಿ ಮುನಿರಾಜು ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ರೋಡ್‌ ಶೋ ನಡೆಸಿದ್ದಾರೆ.

 • 26, May 2018, 1:38 PM IST

  ಮಾವನ ಪರ ಪ್ರಚಾರಕ್ಕಿಳಿದ ನಟಿ ‘ಅಮೂಲ್ಯ’ ಮಾತು

  ಸೋಮವಾರ ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಜೆಡಿಎಸ್‌ ಅಭ್ಯರ್ಥಿ ರಾಮಚಂದ್ರ ಪರ ಅವರ ಸೊಸೆ, ನಟಿ ಅಮೂಲ್ಯ ಕೂಡಾ ಪ್ರಚಾರಕ್ಕಿಳಿದಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅಮೂಲ್ಯ, ಏನು ಹೇಳಿದ್ದಾರೆ ಕೇಳೋಣ...

 • 26, May 2018, 12:09 PM IST

  ನಮ್ಮ ಚುನಾವಣೆ ನಾವು ನಡೆಸುತ್ತೇವೆ: ಆರ್‌.ಆರ್‌.ನಗರ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ

  ಮತಚೀಟಿ ಅಕ್ರಮದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಆರ್.ಆರ್. ನಗರದ ಚುನಾವಣೆ ಸೋಮವಾರ ನಡೆಯಲಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಕೈಜೋಡಿಸಿ ಮೈತ್ರಿಕೂಟ ಸರ್ಕಾರ ರಚಿಸಿವೆಯಾದರೂ, ಈ ಕ್ಷೇತ್ರದಲ್ಲಿ ಮೈತ್ರಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಏನು ಹೇಳಿದ್ದಾರೆ ನೋಡೋಣ...