Search results - 765 Results
 • elections congress

  NEWS19, Nov 2018, 7:44 PM IST

  ಈಗಲಾದರೂ ಬಾಕಿ ಪಾವತಿಸಿ: ಪಕ್ಷದ ಅಂಗಸಂಸ್ಥೆಯಿಂದಲೇ ಕೈ ನಾಯಕರಿಗೆ ಬಹಿರಂಗ ಪತ್ರ!

  ಕರ್ನಾಟಕ ಕಾಂಗ್ರೆಸ್‌ ನಾಯಕರಿಗೆ ಪಕ್ಷದ ಕಿಸಾನ್ ಸಂಘದಿಂದಲೇ ಬಹಿರಂಗ ಪತ್ರ ಬರೆಯಲಾಗಿದೆ. ಪತ್ರದಲ್ಲಿ,  ರೈತರಿಗೆ ನೀಡಬೇಕಾದ ಬಾಕಿಯನ್ನು ಕೂಡಲೇ ಕೊಟ್ಟುಬಿಡುವಂತೆ ಕಾಂಗ್ರೆಸ್ ನಾಯಕರೂ, ಸಕ್ಕರೆ ಕಾರ್ಖಾನೆ ಮಾಲೀಕರು ಆಗಿರುವವರಿಗೆ ತಾಕೀತು ಮಾಡಲಾಗಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್... 

 • NEWS19, Nov 2018, 4:58 PM IST

  ರೈತರಿಗೆ ಕ್ಷಮೆ ಕೇಳಿ ಎಂದ ಕಾಂಗ್ರೆಸ್ ಸಚಿವರಿಗೇ ಎಚ್‌ಡಿಕೆ ಉಡಾಫೆ ಉತ್ತರ!

  ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಬೇಡಿಕೆ ಪಟ್ಟಿಯಲ್ಲಿ ‘ಸಿಎಂ ಕ್ಷಮೆ ಯಾಚನೆ‘ ಹೊಸ ಸೇರ್ಪಡೆ. ಆದರೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತ್ರ ಕ್ಷಮೆ ಕೇಳಲು ಸುತರಾಂ ಸಿದ್ಧರಿಲ್ಲ. ಈ ನಡುವೆ ಸಿಎಂ ಹೇಳಿಕೆಯಿಂದ ಮುಖಭಂಗಕ್ಕೊಳಗಾಗಿರುವ ಕಾಂಗ್ರೆಸ್, ಸಚಿವರ ಮೂಲಕ ಎಚ್‌ಡಿಕೆ ಮನವೊಲಿಸಲು ಯತ್ನಿಸಿದೆ. ಆದರೆ ಸಾಹಸಕ್ಕೆ ಕೈಹಾಕಿದ ಸಚಿವರಿಗೆ ಸಿಕ್ಕ ಉತ್ತರ ಇದು...!

 • NEWS16, Nov 2018, 9:46 PM IST

  ಈ ಮೂವರಲ್ಲಿ ಒಬ್ಬರು ಬಿಜೆಪಿ ಹೊಸ ರಾಜ್ಯಾಧ್ಯಕ್ಷರು?

  ಅಮಿತ್ ಶಾ ಮಂಗಳೂರಿಗೆ ಬಂದು ಹೋದ ಮೇಲೆ ಗೊತ್ತೋ, ಗೊತ್ತಿಲ್ಲದೆನೋ ರಾಜ್ಯ ಬಿಜೆಪಿಯಲ್ಲಿ ಒಂದು ಹಂತದ ಬದಲಾವಣೆ ಗಾಳಿ ಶುರುವಾಗಿದೆ. ಒಬ್ಬರಿಗೆ ಒಂದೇ ಸ್ಥಾನ ಎಂಬ ನಿಯಮದ ಅನ್ವಯ ಬಿಜೆಪಿ ನಡೆಯಲು ಮುಂದಾಗಿದ್ದೇ ಆದಲ್ಲಿ ಯಡಿಯೂರಪ್ಪ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಡಲೇ ಬೇಕಾಗುತ್ತದೆ. ಬಿಎಸ್ ವೈ ಬಿಟ್ಟರೆ ರಾಜ್ಯಾಧ್ಯಕ್ಷ ಪಟ್ಟ ಯಾರಿಗೆ? ಚರ್ಚೆ ಸಹ ಆರಂಭವಾಗಿದ್ದು ರೇಸ್ ನಲ್ಲಿ ಕೆಲ ಹೆಸರುಗಳು ಕೇಳಿ ಬಂದಿವೆ.

 • elections congress

  NEWS16, Nov 2018, 9:44 PM IST

  ಬಳ್ಳಾರಿ ಗೆದ್ರೂ ಸುಖ ಇಲ್ಲ! ‘ಕೈ’ಕಮಾಂಡ್‌ಗೆ ಎದುರಾಯ್ತು ಮತ್ತೊಂದು ಟೆನ್ಶನ್!

  ಕಳೆದ ಉಪಚುನಾವಣೆಯಲ್ಲಿ  ಕಾಂಗ್ರೆಸ್ ಹಾಗೂ ಮಿತ್ರ ಪಕ್ಷ ಜೆಡಿಎಸ್ ಉತ್ತಮ ಸಾಧನೆ ಮಾಡಿವೆ. ಬಳ್ಳಾರಿಯಲ್ಲಿ ಕೈ ಪಕ್ಷ ಬಿಜೆಪಿಯ ಭದ್ರಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.  ಆದರೆ, ಗೆಲುವಿನ ಸಂತೋಷದೊಂದಿಗೆ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವು ಕೂಡಾ ಹೆಚ್ಚಾಗಿದೆ. ಯಾಕಂತೀರಾ? ಹಾಗಾದರೆ ಈ ಸ್ಟೋರಿ ನೋಡಿ...

 • NEWS16, Nov 2018, 5:35 PM IST

  ಮೈಸೂರಿನಲ್ಲಿ ಆಪರೇಷನ್ ಭೀತಿ; ಯಾರು ಯಾರ ‘ಟಾರ್ಗೆಟ್’?

  ಮೈಸೂರು ಪಾಲಿಕೆ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಪ್ರತಿಷ್ಠೆಯ ಕಣವಾಗಿದೆ. ಪಾಲಿಕೆ ಮೇಯರ್ ಸ್ಥಾನಕ್ಕಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಟ್ಟುಹಿಡಿದಿವೆ. ಈ ನಡುವೆ ಬಿಜೆಪಿಯು ಕೂಡಾ ಮೇಯರ್ ಸ್ಥಾನವನ್ನು ಬಾಚಿಕೊಳ್ಳಲು ಕಸರತ್ತು ನಡೆಸಿದೆ. ಆಪರೇಷನ್ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಜೆಡಿಸ್ ಸದಸ್ಯರು ರೆಸಾರ್ಟ್ ಮೊರೆ  ಹೋಗಿದ್ದಾರೆ. 

 • NEWS14, Nov 2018, 4:24 PM IST

  ದೆಹಲಿಗೆ ಡಿಸಿಎಂ ದೌಡು, ಸಂಪುಟ ವಿಸ್ತರಣೆ ಪಕ್ಕಾ, ಯಾರಿಗೆ ಅದೃಷ್ಟ?

  ಅಂತೂ-ಇಂತೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಮಯ ಕೂಡಿ ಬಂದಿದೆಯೇ? ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಆಕಾಂಕ್ಷಿಗಳಿಗೆ ಈ ಬಾರಿ ಹಬ್ಬ ಮುಗಿದ ಮೇಲೆಯೇ ಶುಭ ಸುದ್ದಿ ಸಿಗುವುದು ಬಹುತೇಕ ಖಚಿತವಾಗಿದೆ.

 • NEWS6, Nov 2018, 8:08 PM IST

  ಬಿಜೆಪಿ ಡಿಪಾಸಿಟೂ ಹೋಯ್ತು, ಮುಂದಿನ ವರ್ಷ ಡೆಲ್ಲಿಯೂ ಹೋಗುತ್ತೆ!

  ಪಂಚ ಕ್ಷೇತ್ರಗಳ ಉಪಸಮರದ ಫಲಿತಾಂಶಗಳು ಮೈತ್ರಿ ಸರ್ಕಾರದ ಪರವಾಗಿದ್ದು, ಬಿಜೆಪಿಯ ಜನವಿರೋಧಿ ನೀತಿಗಳಿಗೆ ಮತದಾರರು ಕಲಿಸಿದ ಪಾಠವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈಗಲಾದರೂ, ಅಧಿಕಾರ ದಾಹ ಬಿಟ್ಟು, ಸರ್ಕಾರ ಬೀಳಿಸುವ ಯೋಚನೆ ಬಿಟ್ಟು, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಬಿಜೆಪಿ ಕೆಲಸ ಮಾಡಲಿ ಎಂದು ಅವರು ಹೇಳಿದ್ದಾರೆ.     

 • NEWS28, Oct 2018, 12:34 PM IST

  ವಿಧಾನಪರಿಷತ್:​ ಕಾಂಗ್ರೆಸ್ ಕಡೆಯಿಂದ ಇಬ್ಬರ ಹೆಸರು ಅಂತಿಮ

  ಯು.ಬಿ.ವೆಂಕಟೇಶ್ ಮತ್ತು ಪ್ರಕಾಶ್ ರಾಥೋಡ್ ಹೆಸರು ಅಂತಿಮಗೊಂಡಿದ್ದು, ಸರ್ಕಾರದಿಂದ ರಾಜ್ಯಪಾಲರಿಗೆ ಪ್ರಸ್ತಾವನೆ ಹೋಗುವುದಷ್ಟೇ ಬಾಕಿ ಇದೆ. 

 • NEWS27, Oct 2018, 1:39 PM IST

  '2019ರಲ್ಲಿ ಸಿಂಹ ಮನೆಗೆ ಹೋಗೋದು ಗ್ಯಾರಂಟಿ'

  ಅಪ್ಪನಾಣೆ ಹಾಕಿ ಅವರ ಅಪ್ಪನ ಬಳಿ ಹೋಗಿದ್ದು ಯಾರು ಎಂದು ಹೇಳಿದ್ದ ಪ್ರತಾಪ್ ಸಿಂಹ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಪ್ರತಾಪ್ ಸಿಂಹ 2019ರಲ್ಲಿ ಸಿಂಹ ಮನೆಗೆ ಹೋಗೋದು ಗ್ಯಾರಂಟಿ ಎಂದು ಹೇಳಿದ್ದಾರೆ. 

 • NEWS23, Oct 2018, 10:05 AM IST

  ರಮೇಶ್ ಜಾರಕಿಹೊಳಿ ವಿರುದ್ಧ ಮತ್ತೆ ಲಕ್ಷ್ಮೀ ಅಸಮಾಧಾನ?

  ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನನ್ನನ್ನು ಕಾಲ ಕಸ ಎಂದು ಹೇಳಿದರೂ ಕೂಡ ನಾನು ಸುಮ್ಮನಿದ್ದೇನೆ ಎಂದು ಹೇಳಿದ್ದಾರೆ.

 • Siddaramaiah

  NEWS22, Oct 2018, 9:29 AM IST

  ನನ್ನ ಬಗ್ಗೆ ಮಾತನಾಡಲು ಅವಳು ಯಾರು? ಸಿದ್ದರಾಮಯ್ಯ ಗರಂ

  ಅವಳ ಹಲ್ಲೇನು ಬಿಗಿಯಾಗಿದೆಯಾ? ನನ್ನ ಬಗ್ಗೆ ಮಾತನಾಡಲು ಅವಳಿಗೆ ನೈತಿಕತೆ ಇದೆಯಾ? ಬೆಂಗಳೂರಿನ ರಾಜಾಜಿನಗರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತಿರಲಿಲ್ಲವೇ? ನನ್ನ ಬಗ್ಗೆ ಮಾತನಾಡಲು ಅವಳು ಯಾರು? ಮೊದಲು ಹಲ್ಲು ಬಿಗಿ ಹಿಡಿದು ಮಾತನಾಡಲಿ’ ಎಂದು ಶೋಭಾ ಕರಂದ್ಲಾಜೆ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

 • NEWS22, Oct 2018, 9:15 AM IST

  ಕಾಂಗ್ರೆಸ್ ನಾಯಕರಿಬ್ಬರ ನಡುವೆ ಭಿನ್ನಾಭಿಪ್ರಾಯ

  ಕಾಂಗ್ರೆಸ್ ನಾಯಕರಿಬ್ಬರ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಇದೀಗ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರೇ ಸ್ವತಃ ಬಹಿರಂಗಪಡಿಸಿದ್ದಾರೆ. 

 • NEWS22, Oct 2018, 7:50 AM IST

  ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ವಿರುದ್ಧ ರೇಪ್ ಕೇಸ್!

  ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆಪಾದನೆ ಮೇಲೆ ಕೇಸ್ ದಾಖಲಿಸಿಕೊಳ್ಳಲಾಗಿದೆ.  

 • DK Shivakumar

  NEWS22, Oct 2018, 7:39 AM IST

  ಶೋ ಮಾಡೋದು ಬಿಟ್ಟು ಡಿಕೆಶಿ ಕೆಲಸ ಮಾಡಲಿ : ಜಾರಕಿಹೊಳಿ ಗರಂ

  ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಮತ್ತೊಮ್ಮೆ ಗರಂ ಆಗಿದ್ದಾರೆ. ಅವರು ಶೋ ಮಾಡೋದನ್ನು ಬಿಟ್ಟು ಕೆಲಸ ಮಾಡಲಿ ಎಂದು ಹೇಳಿದ್ದಾರೆ. 

 • NEWS20, Oct 2018, 7:14 AM IST

  ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಡಿ.ಕೆ ಶಿವಕುಮಾರ್ ಹೇಳಿಕೆ

  ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ನೀಡಿದ ಹೇಳಿಕೆಯೊಂದು ಇದೀಗ ರಾಜ್ಯ ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ.