Search results - 2700 Results
 • News18, Nov 2018, 10:43 PM IST

  ಹಳ್ಳಿ ಹುಡುಗನಿಗೆ ಬೋಲ್ಡ್ ಆದ ಚುಟು ಚುಟು ಆಶಿಕಾ

  ಬಿಗ್ ಬಾಸ್ ಮನೆಗೆ ’‘ತಾಯಿಗೆ ತಕ್ಕ ಮಗ’ ಟೀಂ ಎಂಟ್ರಿ ಕೊಟ್ಟಿತ್ತು. ನಿರ್ದೇಶಕ ಶಶಾಂಕ್, ನಾಯಕ ನಟ ಅಜಯ್ ರಾವ್ ಮತ್ತು ನಾಯಕಿ ಆಶಿಕಾ ರಂಗನಾಥ್ ಸಿನಿಮಾದ ಯಶಸ್ಸು ಹಂಚಿಕೊಂಡರು.

 • Week18, Nov 2018, 7:26 AM IST

  ವಾರ ಭವಿಷ್ಯ: ಈ ರಾಶಿಯವರು ನಿಮಗಿಷ್ಟವಾದ ವಸ್ತುಗಳನ್ನು ಖರೀದಿಸುವಿರಿ

  ಈ ವಾರ ಅಂದುಕೊಂಡದ್ದು ಆಗೋದು ಕಷ್ಟ. ಕೆಲಸ, ಆರೋಗ್ಯ, ಕೌಟುಂಬಿಕ ವಿಚಾರಗಳಲ್ಲಿ ಹಿನ್ನಡೆ. ನಿರಾಶರಾಗಬೇಡಿ. ಮುಂದೆ ಉತ್ತಮ ಫಲ ಇದ್ದೇ ಇರುತ್ತೆ. ಮಂಗಳ ಗ್ರಹದ ಸಪೋರ್ಟ್‌ನಿಂದ ಸ್ವಲ್ಪ ರಿಲೀಫ್, ಹುರುಪು. ಬಂದದ್ದೆಲ್ಲ ಬರಲಿ, ಗೋವಿಂದನ ದಯೆ ಇರಲಿ ಅಂದುಕೊಂಡು ಮುಂದುವರಿಯಿರಿ.

 • Bigg boss

  News17, Nov 2018, 9:54 PM IST

  ಬಿಗ್ ಬಾಸ್-6: 4ನೇ ವಾರದ 4ನೇ ವಿಕೆಟ್ ಪತನ, ಯಾರವರು?

  4ನೇ ವಾರ ಮನೆಯಿಂದ ತೃತೀಯ ಲಿಂಗಿ ಆಡಮ್ ಪಾಶಾ ಹೊರ ಬಿದ್ದಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡದ ರಿಯಾಲಿಟಿ ಶೋ ಒಂದರಲ್ಲಿ ತೃತೀಯ ಲಿಂಗಿ ಒಬ್ಬರು ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರು. ಬಿಗ್​​ ಬಾಸ್​ ನ 9ನೇ ಕಂಟೆಸ್ಟೆಂಟ್​ ಆಗಿ ಎಂಟ್ರಿ ಆಡಮ್ ಪಾಶಾ ಎಂಟ್ರಿ ಕೊಟ್ಟಿದ್ದರು.
   

 • Shani Serial

  Small Screen17, Nov 2018, 3:01 PM IST

  ಮುಳ್ಳಿನ ಹಾದಿ ದಾಟಿ ಬಂದ 'ಕಾಕರಾಜ'ನ ರಿಯಲ್ ಸ್ಟೋರಿ...

  'ಶನಿ' ಬಗ್ಗೆ ಭಯ ಹೊಂದಿರುವ ಬಹುತೇಕ ಭಾರತೀಯರು ಟಿವಿಯಲ್ಲಿ ಪ್ರಸಾರವಾಗೋ ಸೀರಿಯಲ್ ಅನ್ನೂ ಭಯ ಭಕ್ತಿಯಿಂದಲೇ ನೋಡುತ್ತಾರೆ. 

 • Darshan

  NRI17, Nov 2018, 2:08 PM IST

  ಕತಾರ್‌ನಲ್ಲಿ ಸೃಜನ್-ದರ್ಶನ್‌ಗೆ ವಿದೇಶದಲ್ಲಿ ಸನ್ಮಾನ

  ಗೋಲ್ಡನ್ ಸ್ಕ್ರೀನ್ ಹೀರೋ ಹಾಗೂ ಸಿಲ್ವರ್ ಸ್ಕ್ರೀನ್ ಹೀರೋಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸೃಜನ್ ಆತ್ಮೀಯ ಗೆಳೆಯರು. ಈ ಇಬ್ಬರಿಗೆ ವಿದೇಶಿ ನೆಲದಲ್ಲಿ ಸನ್ಮಾನ.. ಹೇಗೆ? ಎಲ್ಲಿ?

 • puta 109

  Sandalwood17, Nov 2018, 9:31 AM IST

  ಚಿತ್ರ ಮಿಮರ್ಶೆ:ಪುಟ 109

  ಚಿತ್ರ ಆರಂಭಕ್ಕೂ ಮೊದಲು ನಿರ್ದೇಶಕ ದಯಾಳ್ ಪದ್ಮನಾಭನ್ ‘ಈ ಚಿತ್ರ ಪ್ರಾರಂಭದಲ್ಲಿ ನಿಮಗೆ ಸ್ವಲ್ಪ ಅರ್ಥವಾಗದೇ ಮುಂದೆ ಸಾಗಬಹುದು

 • 8mm

  Sandalwood17, Nov 2018, 9:20 AM IST

  ಚಿತ್ರ ಮಿಮರ್ಶೆ: 8ಎಂಎಂ

  ತುಂಬಾ ವರ್ಷಗಳ ನಂತರ ಜಗ್ಗೇಶ್ ತೆರೆ ಮೇಲೆ ಬಂದಿದ್ದಾರೆ, ಅವರ  ‘8 ಎಂಎಂ’  ಚಿತ್ರದ ವಿಮರ್ಶೆ ಇಲ್ಲಿದೆ

 • Thayige Thakka Maga

  Sandalwood17, Nov 2018, 9:06 AM IST

  ಚಿತ್ರ ಮಿಮರ್ಶೆ: ತಾಯಿಗೆ ತಕ್ಕ ಮಗ

  ಶೀರ್ಷಿಕೆಯೇ ಹೇಳುವಂತೆ ಇದೊಂದು ತಾಯಿ-ಮಗನ ಸೆಂಟಿಮೆಂಟ್ ಕತೆ. ಹಾಗಂತ, ಮಗನಿಗಾಗಿ ಅಮ್ಮ, ಅಮ್ಮನಿಗಾಗಿ ಮಗ ಹಂಬಲಿಸುವ ನೋವಿನ ಕತೆಯಷ್ಟೇ ಇಲ್ಲಿಲ್ಲ. 

 • Sahithya Sammelana Logo

  state17, Nov 2018, 8:52 AM IST

  ಧಾರವಾಡ ಸಾಹಿತ್ಯ ಸಮ್ಮೇ​ಳ​ನದ ಲಾಂಛನ, ವೆಬ್‌ಸೈಟ್‌ ಬಿಡು​ಗ​ಡೆ

   ಜ.4ರಿಂದ 6ರವರೆಗೆ ನಡೆಯಲಿರುವ 84ನೇ ಅಖಿತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು. 

 • Bigg Boss

  News16, Nov 2018, 10:32 PM IST

  ಊಟಕ್ಕೆ ಉಪ್ಪಿನಕಾಯಿ, ರಿಮೋಟ್‌ಗೆ ಬ್ಯಾಟರಿಯಾದ ಲೇಡಿ ಸ್ಪರ್ಧಿ!

  ಬಿಗ್ ಬಾಸ್ ಮನೆಗೆ ರೈತ ಶಶಿ ನಾಯಕರಾಗಿದ್ದಾರೆ.  ಮನೆಯಲ್ಲಿ ಕೋಪ-ತಾಪ ಮುನಿಸಸು ಒಳಗೊಳಗೆ ಕುದಿಯುತ್ತಿದ್ದು ಎಲ್ಲರಿಗೂ ಶನಿವಾರದ ಎಲಿಮಿನೇಶನ್ ಬಿಸಿ ಶುರುವಾಗಿದೆ.

 • S. L. Bhyrappa

  NEWS16, Nov 2018, 8:27 PM IST

  ಸಿಎಂ ಕುಮಾರಸ್ವಾಮಿಗೆ ಭೈರಪ್ಪ ಪತ್ರ ಬರೆಯಲು ಕಾರಣವೇನು?

  ಇದೇ ಕಾರಣಕ್ಕೆ ಸಾಹಿತಿ ಎಸ್.ಎಲ್.ಭೈರಪ್ಪ ಉಳಿದ ಎಲ್ಲರಿಗಿಂತ ಭಿನ್ನವಾಗಿ ನಿಲ್ಲುವುದು. ಕೊಡಗು ಜಲಪ್ರಳಯದ ಬಗ್ಗೆ ಸಾಹಿತಿ ಮಾತನಾಡಿದ್ದಾರೆ. ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ. ಹಾಗಾದರೆ ಭೈರಪ್ಪ ಅವರ ಪತ್ರದಲ್ಲಿ ಏನಿದೆ?

 • INTERVIEW16, Nov 2018, 12:35 PM IST

  ಸಂದರ್ಶನ: ನನ್ನೊಳಗೊಬ್ಬ ರಾಕ್ಷಸ ಇದ್ದಾನೆ

  ತುಂಬಾ ವರ್ಷಗಳ ನಂತರ ಜಗ್ಗೇಶ್ ತೆರೆ ಮೇಲೆ ಬರುತ್ತಿದ್ದಾರೆ. ಜಗ್ಗೇಶ್ ಅಂದರೆ ಹಾಸ್ಯ ಎಂದುಕೊಂಡವರಿಗೆ ‘ನಾನು ಅದಕ್ಕೂ ಮೀರಿದ ಪ್ರತಿಭೆ’ ಎಂದು ತೋರಿಸುವಂತಿರುವ ಗೆಟಪ್‌ನಲ್ಲಿ ಬಂದಿದ್ದಾರೆ. ಅವರ ಹೊಸ ಚಿತ್ರ ‘8 ಎಂಎಂ’ ಇವತ್ತು ಬಿಡುಗಡೆ. ಈ ಚಿತ್ರದ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ.

 • INTERVIEW16, Nov 2018, 10:44 AM IST

  ಸಂದರ್ಶನ : ರೆಬೆಲ್ ಮಗ ನ್ಯಾಯ ಕೇಳುವ ಅಮ್ಮ

  ‘ತಾಯಿಗೆ ತಕ್ಕ ಮಗ’ ಒಂದು ಕಾಲದ ಸೂಪರ್ ಹಿಟ್ ಚಿತ್ರ. ಈಗ ಮತ್ತೆ ತೆರೆ ಮೇಲೆ ಬರುತ್ತಿದೆ. ಫಾರ್ ಏಚೇಂಜ್, ಅಂದು ರಾಜ್ ಕುಮಾರ್ ಅಭಿನಯಿಸಿದ್ದ ಚಿತ್ರದ ಟೈಟಲ್‌ನಲ್ಲೀಗ ಅಜಯ್ ರಾವ್ ಹೀರೋ. ಶಶಾಂಕ್ ಚಿತ್ರದ ನಿರ್ಮಾಪಕ ಕಮ್ ನಿರ್ದೇಶಕ. ಶೀರ್ಷಿಕೆಯೇ ಹೇಳುವ ಹಾಗೆ, ಇದು ಅಮ್ಮ-ಮಗನ ಸೆಂಟಿಮೆಂಟ್ ಚಿತ್ರ. ಇವತ್ತೇ ಬಿಡುಗಡೆಯಾಗುತ್ತಿರುವ ಚಿತ್ರದಲ್ಲಿ ಏನೆಲ್ಲ ಇದೆ, ಹಳೇ ಟೈಟಲ್‌ನಲ್ಲಿ ಹೇಳ ಹೊರಟ ಹೊಸ ಕತೆಯೇನು ಇತ್ಯಾದಿ ಕುರಿತು ಶಶಾಂಕ್ ಜತೆಗೆ ಮಾತುಕತೆ.

 • Kannada Bhavan

  NEWS15, Nov 2018, 11:12 PM IST

  ಬಹರೇನ್ ಕನ್ನಡ ಭವನಕ್ಕೆ ದೇವೇಗೌಡರಿಂದ ಶಿಲಾನ್ಯಾಸ

  ವಿದೇಶದಲ್ಲೂ ಕನ್ನಡದ ಕಂಪು ಪಸರಿಸಿದೆ. ಬಹರೇನ್ ನಲ್ಲಿ ಕನ್ನಡ ಭವನ ತಲೆ ಎತ್ತಲಿದೆ. ಮಾಜಿ ಪ್ರಧಾನಿ, ಕನ್ನಡಿಗ ಎಚ್.ಡಿ.ದೇವೇಗೌಡ ಬಹರೇನ್ ಕನ್ನಡ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಬಗ್ಗೆ ಒಂದು ಸಚಿತ್ರ ವರದಿ ಇಲ್ಲಿದೆ.

 • Badukalu Kaliyiri

  NEWS15, Nov 2018, 10:41 PM IST

  'ಬದುಕಲು ಕಲಿಸಿದ' ಕನ್ನಡದ ದೇವದೂತ ಇನ್ನಿಲ್ಲ

  ಅದೊಂದು ಚಿಕ್ಕ ಪುಸ್ತಕ.. ಅಲ್ಲಿ ಯಾವ ಮಾಹಿತಿ ಇಲ್ಲ ಎನ್ನುವುದೇ ಇಲ್ಲ. ಅದು ಪಡೆದುಕೊಂಡ ಜನಪ್ರಿಯತೆ ಅಂತಿಂಥದ್ದಲ್ಲ.. ಅದು ಭಾಷಾಂತರಗೊಂಡ ಭಾಷೆಗಳೆ ಬರೋಬ್ಬರಿ 9. ಕನ್ನಡದ ಪುಸ್ತಕವೊಂದು ಈ ಮಟ್ಟಿನ ಜನಪ್ರಿಯತೆಗೆ ಗುರಿಯಾಗಿದೆ ಎಂದರೆ ನಿಜಕ್ಕೂ ನಾವೆಲ್ಲರೂ ಹೆಮ್ಮೆ ಪಡಲೇಬೇಕು.. ಅಂಥ ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದ ಜಗದಾತ್ಮಾನಂದ ಸ್ವಾಮೀಜಿ ಜ್ಞಾನದ ಭಂಡಾರವನ್ನು ಬಿಟ್ಟು ನಮ್ಮನ್ನು ಅಗಲಿದ್ದಾರೆ.